ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Achievers

ADVERTISEMENT

ದೇಸಿ ಸಾಧಕರು | ಮಡಿಕೇರಿ: ಜನಪದ ಕಲೆಯ ಸಾಧಕಿ ಈ ದೇವಕಿ

ವಿರಾಜಪೇಟೆಯ ತೋರ ಗ್ರಾಮದ ಕಲಾವಿದೆ; ಅಪರೂಪದ ಉರುಟ್ಟಿಕೊಟ್ಟ್ ಪಾಟ್ ಕಲೆ ಕರಗತ
Last Updated 6 ನವೆಂಬರ್ 2024, 5:17 IST
ದೇಸಿ ಸಾಧಕರು | ಮಡಿಕೇರಿ: ಜನಪದ ಕಲೆಯ ಸಾಧಕಿ ಈ ದೇವಕಿ

ದೇಸಿ ಸಾಧಕರು | ಮಾಗಡಿ: ‘ಸೂತ್ರದ ಬೊಂಬೆ’ ಕೈಬಿಡದ ಕಲಾವಿದ

-ಸುಧೀಂದ್ರ ಸಿ.ಕೆ. ಮಾಗಡಿ : ತಾಲ್ಲೂಕಿನ ಅಗಲಕೋಟೆ ಶ್ರೀ ವಿನಾಯಕ ಸೂತ್ರದ ಬೊಂಬೆ ಮೇಳ ತಂಡ ನಾಯಕರಾಗಿರುವ ಎ.ಆರ್.ಸತ್ಯನಾರಾಯ ರವರು ತಮ್ಮ ಕುಟುಂಬದ ತಲೆಮಾರುಗಳಿಂದ ಬೆಳೆಸಿಕೊಂಡು ಬಂದ ಕಲೆಯನ್ನು...
Last Updated 27 ಸೆಪ್ಟೆಂಬರ್ 2024, 4:06 IST
ದೇಸಿ ಸಾಧಕರು | ಮಾಗಡಿ: ‘ಸೂತ್ರದ ಬೊಂಬೆ’ ಕೈಬಿಡದ ಕಲಾವಿದ

ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ 2024 ಸಾಧಕರು: ಸವಾಲು ಸಾವಿರ.. ಆತ್ಮವಿಶ್ವಾಸ ಅಪಾರ!

ಅಂಗವೈಕಲ್ಯ ದೇಹಕ್ಕಷ್ಟೇ, ಮನಸ್ಸಿಗಲ್ಲ ಎನ್ನುವಂತೆ ಬದುಕಿ, ಸಾಧಿಸಿ ತೋರಿಸಿದ ಜೀವಚೇತನಗಳಿವು...
Last Updated 15 ಸೆಪ್ಟೆಂಬರ್ 2024, 0:31 IST
ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ 2024 ಸಾಧಕರು: ಸವಾಲು ಸಾವಿರ.. ಆತ್ಮವಿಶ್ವಾಸ ಅಪಾರ!

ದೇಸಿ ಸಾಧಕರು | ಜಾಗೃತಿ ಜಾಥಗಳಿಗೆ ಜೀವ ತುಂಬುವ ಕಲಾವಿದ

ಸರ್ಕಾರದ ಯೋಜನೆಗಳಿಗೆ ಘೋಷವಾಕ್ಯ ಮೊಳಗಿಸುವ ಕೆಸ್ತೂರು ಬಿ.ನಾಗರಾಜು
Last Updated 11 ಸೆಪ್ಟೆಂಬರ್ 2024, 5:24 IST
ದೇಸಿ ಸಾಧಕರು | ಜಾಗೃತಿ ಜಾಥಗಳಿಗೆ ಜೀವ ತುಂಬುವ ಕಲಾವಿದ

Video | ಗರ್ಭಿಣಿಯರ ಸಂಚಾರಿ ಆಸ್ಪತ್ರೆ ಈ ಸೂಲಗಿತ್ತಿ ತಾಯಿ

ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಕೂತಗಾನಹಳ್ಳಿಯ ಇರುಳಿಗರ ಕಾಲೋನಿಯ ಇವರ ಹೆಸರು ಶಿವಲಿಂಗಮ್ಮ.
Last Updated 15 ಏಪ್ರಿಲ್ 2024, 13:14 IST
Video | ಗರ್ಭಿಣಿಯರ ಸಂಚಾರಿ ಆಸ್ಪತ್ರೆ ಈ ಸೂಲಗಿತ್ತಿ ತಾಯಿ

ಒಳಗೊಳ್ಳುವಿಕೆಯ ಒಳನೋಟಗಳು

‘ತಾಯಿಯಾಗಿ, ತಂಗಿಯಾಗಿ, ಹೆಂಡತಿಯಾಗಿ, ಮಗಳಾಗಿ ಜಗತ್ತನ್ನು ಸುಂದರಗೊಳಿಸುತ್ತಿರುವ ಎಲ್ಲಾ ಮಹಿಳೆಯರಿಗೆ ಮಹಿಳಾ ದಿನದ ಶುಭಾಶಯಗಳು’ ಎನ್ನುವ ಮತ್ತದೇ ಸಂದೇಶಗಳು ಇವೆಲ್ಲ ಪಾತ್ರಗಳ ಆಚೆಗೆ ಆಕೆಗೊಂದು ಬದುಕು, ಕೆರಿಯರ್ ಇದೆ ಎನ್ನುವುದನ್ನೇ ಮರೆಸಿಬಿಡುತ್ತವೆ.
Last Updated 8 ಮಾರ್ಚ್ 2024, 23:30 IST
ಒಳಗೊಳ್ಳುವಿಕೆಯ ಒಳನೋಟಗಳು

ಪ್ರಜಾವಾಣಿ ಸಾಧಕಿಯರು | ಬದುಕಿಗೆ ‘ಕವಚ’ವಾಯಿತು ಲಾರಿ ಉದ್ಯಮ

ಕವಚ (ಬಾಡಿ) ಅಳವಡಿಸುವ ಕೆಲಸಕ್ಕಾಗಿ ತಮ್ಮ ಅಂಗಡಿಯ ಮುಂಭಾಗದಲ್ಲಿ ನಿಲ್ಲಿಸಲಾಗಿದ್ದ ಲಾರಿಯನ್ನು ಸರಸರನೇ ಏರಿದ ಶಾರದಾ ಅಷ್ಟೇ ವೇಗದಲ್ಲಿ ವೆಲ್ಡಿಂಗ್‌ ಕೆಲಸ ಮುಗಿಸಿದರು.
Last Updated 8 ಮಾರ್ಚ್ 2024, 0:30 IST
ಪ್ರಜಾವಾಣಿ ಸಾಧಕಿಯರು | ಬದುಕಿಗೆ ‘ಕವಚ’ವಾಯಿತು ಲಾರಿ ಉದ್ಯಮ
ADVERTISEMENT

ಪ್ರಜಾವಾಣಿ ಸಾಧಕಿಯರು | ಅಂಧರ ಕ್ರಿಕೆಟ್‌ನ ‘ವರ್ಷ’ಧಾರೆ

ಹುಟ್ಟುವಾಗಲೇ ದೃಷ್ಟಿದೋಷಕ್ಕೆ ಸಿಲುಕಿದ ಯು.ವರ್ಷಾ ಪ್ರಪಂಚವನ್ನು ಕಣ್ತುಂಬಿಕೊಳ್ಳುವ ಅವಕಾಶವನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದು 16ನೇ ವಯಸ್ಸಿಗೆ. ದೃಷ್ಟಿ ನಿಧಾನವಾಗಿ ಮಂದವಾಗುತ್ತಿದ್ದಂತೆ ಉನ್ನತ ಸಾಧನೆಯ ಛಲ ಚಿಗುರೊಡೆಯಿತು.
Last Updated 8 ಮಾರ್ಚ್ 2024, 0:30 IST
ಪ್ರಜಾವಾಣಿ ಸಾಧಕಿಯರು | ಅಂಧರ ಕ್ರಿಕೆಟ್‌ನ ‘ವರ್ಷ’ಧಾರೆ

ಪ್ರಜಾವಾಣಿ ಸಾಧಕಿಯರು | ಶಾಲಾ ಆಸ್ತಿ ಉಳಿಸಿದ ಛಲಗಾರ್ತಿ

ಬೆಂಗಳೂರಿನ ಚಿಕ್ಕಪೇಟೆಯ ₹100 ಕೋಟಿ ಬೆಲೆ ಬಾಳುವ ಸರ್ಕಾರಿ ಶಾಲೆಯ ಜಾಗವನ್ನು ಮರಳಿ ಶಾಲೆಗೆ ಕೊಡಿಸಲು ಶ್ರಮಿಸಿ ಯಶಸ್ವಿಯಾದ ಆ ಶಾಲೆಯ ಮುಖ್ಯಶಿಕ್ಷಕಿ ಎಂ. ಶೀಲಾರಾಣಿ ಅವರ ವೃತ್ತಿ ಬದುಕಿನ ಆರಂಭದ ಸಾಹಸಗಾಥೆ.
Last Updated 8 ಮಾರ್ಚ್ 2024, 0:30 IST
ಪ್ರಜಾವಾಣಿ ಸಾಧಕಿಯರು | ಶಾಲಾ ಆಸ್ತಿ ಉಳಿಸಿದ ಛಲಗಾರ್ತಿ

ಪ್ರಜಾವಾಣಿ ಸಾಧಕಿಯರು | ಬುದ್ಧಿಮಾಂದ್ಯ ಮಕ್ಕಳ ‘ಅಮೃತ’

ಹೀಗೆ 65 ವರ್ಷದ ಅಮೃತವಲ್ಲಿ ಟೀಚರ್ ನೃತ್ಯ ಮಾಡುತ್ತಿದ್ದರೆ ಅವರ ಸುತ್ತ ಕುಳಿತಿದ್ದ ಬುದ್ಧಿಮಾಂದ್ಯ ಮಕ್ಕಳು ಹಾಡು ಹೇಳುತ್ತ ನೃತ್ಯ ಮಾಡುವರು.
Last Updated 8 ಮಾರ್ಚ್ 2024, 0:30 IST
ಪ್ರಜಾವಾಣಿ ಸಾಧಕಿಯರು | ಬುದ್ಧಿಮಾಂದ್ಯ ಮಕ್ಕಳ ‘ಅಮೃತ’
ADVERTISEMENT
ADVERTISEMENT
ADVERTISEMENT