ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Adelaide

ADVERTISEMENT

ಅಡಿಲೇಡ್‌ ಇಂಟರ್‌ನ್ಯಾಷನಲ್ ಟೂರ್ನಿ: ಜೊಕೊವಿಚ್‌ಗೆ ಜಯದ ಆರಂಭ

ಸರ್ಬಿಯಾದ ನೊವಾಕ್ ಜೊಕೊವಿಚ್‌ ಅವರು 2023ರ ಋತುವನ್ನು ಸಿಂಗಲ್ಸ್ ವಿಭಾಗದ ಗೆಲುವಿನೊಂದಿಗೆ ಆರಂಭಿಸಿದ್ದಾರೆ.
Last Updated 4 ಜನವರಿ 2023, 4:23 IST
ಅಡಿಲೇಡ್‌ ಇಂಟರ್‌ನ್ಯಾಷನಲ್ ಟೂರ್ನಿ: ಜೊಕೊವಿಚ್‌ಗೆ ಜಯದ ಆರಂಭ

ಅಡಿಲೇಡ್ ಎಟಿಪಿ ಟೂರ್ನಿ ಪ್ರಶಸ್ತಿ ಮುಡಿಗೇರಿಸಿದ ಬೋಪಣ್ಣ-ರಾಮ್‌ಕುಮಾರ್ ಜೋಡಿ

ಭಾರತದ ರೋಹನ್ ಬೋಪಣ್ಣ ಹಾಗೂ ರಾಮ್‌ಕುಮಾರ್ ರಾಮನಾಥನ್ ಜೋಡಿ, ಅಡಿಲೇಡ್ ಇಂಟರ್‌ನ್ಯಾಷನಲ್ ಎಟಿಪಿ 250 ಟೆನಿಸ್ ಟೂರ್ನಿಯಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
Last Updated 9 ಜನವರಿ 2022, 6:35 IST
ಅಡಿಲೇಡ್ ಎಟಿಪಿ ಟೂರ್ನಿ ಪ್ರಶಸ್ತಿ ಮುಡಿಗೇರಿಸಿದ ಬೋಪಣ್ಣ-ರಾಮ್‌ಕುಮಾರ್ ಜೋಡಿ

ಅಡಿಲೇಡ್‌ ಟೆನಿಸ್‌ ಟೂರ್ನಿ: ನಾಲ್ಕರ ಘಟ್ಟಕ್ಕೆ ರೋಹನ್ ಬೋಪಣ್ಣ- ರಾಮ್‌ಕುಮಾರ್

ಸಾನಿಯಾ–ನಾದಿಯಾಗೆ ನಿರಾಸೆ
Last Updated 7 ಜನವರಿ 2022, 13:30 IST
ಅಡಿಲೇಡ್‌ ಟೆನಿಸ್‌ ಟೂರ್ನಿ: ನಾಲ್ಕರ ಘಟ್ಟಕ್ಕೆ ರೋಹನ್ ಬೋಪಣ್ಣ- ರಾಮ್‌ಕುಮಾರ್

ಆ್ಯಷಸ್: ಅಡಿಲೇಡ್ ಟೆಸ್ಟ್ ಪ್ರಸಾರ ತಂಡದ ಸಿಬ್ಬಂದಿಗೆ ಕೋವಿಡ್

ಆಸ್ಟ್ರೇಲಿಯಾದ ಅಡಿಲೇಡ್‌ನಲ್ಲಿ ನಡೆಯುತ್ತಿರುವ ಆ್ಯಷಸ್ ಟೆಸ್ಟ್ ಸರಣಿಯ ಎರಡನೇ ಟೆಸ್ಟ್ ಪಂದ್ಯದ ಪ್ರಸಾರ ತಂಡದ ಸಿಬ್ಬಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ ಎಂದು ವರದಿಯಾಗಿದೆ.
Last Updated 19 ಡಿಸೆಂಬರ್ 2021, 7:44 IST
ಆ್ಯಷಸ್: ಅಡಿಲೇಡ್ ಟೆಸ್ಟ್ ಪ್ರಸಾರ ತಂಡದ ಸಿಬ್ಬಂದಿಗೆ ಕೋವಿಡ್

ಕೋವಿಡ್ ವ್ಯಕ್ತಿ ಜತೆ ಸಂಪರ್ಕ; 2ನೇ ಟೆಸ್ಟ್‌ಗೆ ಕಮಿನ್ಸ್ ಅಲಭ್ಯ; ಸ್ಮಿತ್ ನಾಯಕ

ಕೋವಿಡ್-19 ಸೋಂಕಿತ ವ್ಯಕ್ತಿಯೊಂದಿಗೆ ನಿಕಟ ಸಂಪರ್ಕಕ್ಕೆ ಬಂದಿರುವ ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕ ಪ್ಯಾಟ್ ಕಮಿನ್ಸ್, ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಆ್ಯಷಸ್ ಟೆಸ್ಟ್ ಸರಣಿಯ ಎರಡನೇ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.
Last Updated 16 ಡಿಸೆಂಬರ್ 2021, 2:37 IST
ಕೋವಿಡ್ ವ್ಯಕ್ತಿ ಜತೆ ಸಂಪರ್ಕ; 2ನೇ ಟೆಸ್ಟ್‌ಗೆ ಕಮಿನ್ಸ್ ಅಲಭ್ಯ; ಸ್ಮಿತ್ ನಾಯಕ

IND vs AUS: ಭಾರತಕ್ಕೆ ಮುಖಭಂಗ; ಆಸೀಸ್‌ಗೆ 8 ವಿಕೆಟ್ ಅಂತರದ ಭರ್ಜರಿ ಗೆಲುವು

90 ರನ್ ಗೆಲುವಿನ ಗುರಿಯನ್ನು 21 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ ತಲುಪಿರುವ ಆತಿಥೇಯ ಆಸ್ಟ್ರೇಲಿಯಾ, ಪ್ರವಾಸಿ ಭಾರತ ವಿರುದ್ಧ ಇಲ್ಲಿನ ಅಡಿಲೇಡ್ ಓವಲ್ ಕ್ರೀಡಾಂಗಣದಲ್ಲಿ ನಡೆದ ಚೊಚ್ಚಲ ಪಿಂಕ್ ಬಾಲ್ ಡೇ-ನೈಟ್ ಟೆಸ್ಟ್ ಪಂದ್ಯದಲ್ಲಿ ಎಂಟು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.ಈ ಮೂಲಕ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಅಂತರದ ಮಹತ್ವದ ಮುನ್ನಡೆ ಕಾಯ್ದುಕೊಂಡಿದೆ.
Last Updated 19 ಡಿಸೆಂಬರ್ 2020, 11:37 IST
IND vs AUS: ಭಾರತಕ್ಕೆ ಮುಖಭಂಗ; ಆಸೀಸ್‌ಗೆ 8 ವಿಕೆಟ್ ಅಂತರದ ಭರ್ಜರಿ ಗೆಲುವು

ಅಡಿಲೇಡ್ ಕ್ರೀಡಾಂಗಣದೊಂದಿಗೆ ವಿರಾಟ್ ನಂಟು

ಬಾರ್ಡರ್‌–ಗಾವಸ್ಕರ್ ಟೆಸ್ಟ್ ಸರಣಿ ಇಂದಿನಿಂದ
Last Updated 5 ಡಿಸೆಂಬರ್ 2018, 20:00 IST
ಅಡಿಲೇಡ್ ಕ್ರೀಡಾಂಗಣದೊಂದಿಗೆ ವಿರಾಟ್ ನಂಟು
ADVERTISEMENT
ADVERTISEMENT
ADVERTISEMENT
ADVERTISEMENT