ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Agriculture Activities

ADVERTISEMENT

ಮಳೆ ಬಿಡುವು: ಹಿಂಗಾರು ಬಿತ್ತನೆ ಚುರುಕು

ಬಿಳಿಜೋಳ, ಕಡಲೆ, ಕುಸುಬಿ, ಗೋಧಿ ಬಿತ್ತನೆ ಮಾಡಲು ಮುಂದಾದ ರೈತರು
Last Updated 7 ನವೆಂಬರ್ 2024, 7:35 IST
ಮಳೆ ಬಿಡುವು: ಹಿಂಗಾರು ಬಿತ್ತನೆ ಚುರುಕು

ಶಿಕ್ಷಣ: ಕಲಿಕೆಯಲ್ಲಿರಲಿ ಕೃಷಿಯ ಒಡನಾಟ

ಶಿಕ್ಷಣದಲ್ಲಿ ಕೃಷಿಯನ್ನು ಕಲಿಯಬೇಕು ಎಂದರೆ ಮಕ್ಕಳು ಪದವಿವರೆಗೂ ಕಾಯಬೇಕು. ಅದರ ಬದಲು ಶಾಲಾ ದಿನಗಳಲ್ಲಿಯೇ ಕೈತೋಟದ ಜೊತೆಗೆ ಕೃಷಿಯನ್ನೂ ಹೇಳಿಕೊಟ್ಟರೆ ಮಣ್ಣಿನೊಂದಿಗೆ ಅವರ ಸಂಬಂಧ ಗಟ್ಟಿಯಾಗಿ ಬೇರೂರುತ್ತದೆ.
Last Updated 6 ಅಕ್ಟೋಬರ್ 2024, 23:30 IST
ಶಿಕ್ಷಣ: ಕಲಿಕೆಯಲ್ಲಿರಲಿ ಕೃಷಿಯ ಒಡನಾಟ

ಲಕ್ಷ್ಮೇಶ್ವರ | ಮಳೆರಾಯನ ಕಣ್ಣಾಮುಚ್ಚಾಲೆ; ಹೆಸರು ಬಿತ್ತನೆಯಲ್ಲಿ ಹಿನ್ನಡೆ: ಆತಂಕ

ಕೈಕೊಟ್ಟ ರೋಹಿಣಿ ಮಳೆ
Last Updated 2 ಜೂನ್ 2024, 5:01 IST
ಲಕ್ಷ್ಮೇಶ್ವರ | ಮಳೆರಾಯನ ಕಣ್ಣಾಮುಚ್ಚಾಲೆ; ಹೆಸರು ಬಿತ್ತನೆಯಲ್ಲಿ ಹಿನ್ನಡೆ: ಆತಂಕ

ಬೀಜ, ಗೊಬ್ಬರ– ಕೃತಕ ಅಭಾವ ಸೃಷ್ಟಿಸಿದರೆ ಕ್ರಮ

ಮಾರಾಟಗಾರರಿಗೆ ಜಿಲ್ಲಾಧಿಕಾರಿ ದಿವ್ಯಪ್ರಭು ಎಚ್ಚರಿಕೆ
Last Updated 26 ಮೇ 2024, 15:47 IST
ಬೀಜ, ಗೊಬ್ಬರ– ಕೃತಕ ಅಭಾವ ಸೃಷ್ಟಿಸಿದರೆ ಕ್ರಮ

ಚಿತ್ರದುರ್ಗ: ಬರದ ಬವಣೆ ನೀಗಿಸಿತು ‘ಉಲ್ಲಾಸದ ಮಳೆ’, ಗರಿಗೆದರಿದ ಕೃಷಿ ಚಟುವಟಿಕೆ

ಮುಂಗಾರು ಬಿತ್ತನೆಗೆ ರೈತರಲ್ಲಿ ಉತ್ಸಾಹ
Last Updated 24 ಮೇ 2024, 6:27 IST
ಚಿತ್ರದುರ್ಗ: ಬರದ ಬವಣೆ ನೀಗಿಸಿತು ‘ಉಲ್ಲಾಸದ ಮಳೆ’, ಗರಿಗೆದರಿದ ಕೃಷಿ ಚಟುವಟಿಕೆ

ಹಾನಗಲ್ | ತಾಲ್ಲೂಕಿನಲ್ಲಿ ಉತ್ತಮ ಮಳೆ: ಬಿತ್ತನೆ ಕಾರ್ಯಕ್ಕೆ ರೈತರು ಸಜ್ಜು

9 ಕೇಂದ್ರಗಳಲ್ಲಿ ಬಿತ್ತನೆ ಬೀಜ ವಿತರಣೆ: ಕೃಷಿ ಇಲಾಖೆ ಮಾಹಿತಿ
Last Updated 24 ಮೇ 2024, 4:50 IST
ಹಾನಗಲ್ | ತಾಲ್ಲೂಕಿನಲ್ಲಿ ಉತ್ತಮ ಮಳೆ: ಬಿತ್ತನೆ ಕಾರ್ಯಕ್ಕೆ ರೈತರು ಸಜ್ಜು

ಶಿವಮೊಗ್ಗ | ಮುಂಗಾರು ಹಂಗಾಮು; ಕೃಷಿ ಚಟುವಟಿಕೆಗೆ ಜೀವ

ಕೃತ್ತಿಕಾ ಮಳೆ ಕಳೆದೊಂದು ವಾರದಿಂದ ಶಿವಮೊಗ್ಗ ಸೇರಿದಂತೆ ಜಿಲ್ಲೆಯ ಹಲವೆಡೆ ಆರ್ಭಟಿಸಿದೆ. ಇದರೊಂದಿಗೆ ಮುಂಗಾರು ಪೂರ್ವ ಮಳೆ ಮುಂದಿನ ಮಳೆಗಾಲಕ್ಕೆ ಶುಭಸೂಚನೆಯ ಮುನ್ನುಡಿ ಬರೆದಿದೆ.
Last Updated 23 ಮೇ 2024, 7:15 IST
ಶಿವಮೊಗ್ಗ | ಮುಂಗಾರು ಹಂಗಾಮು; ಕೃಷಿ ಚಟುವಟಿಕೆಗೆ ಜೀವ
ADVERTISEMENT

ನರಸಿಂಹರಾಜಪುರ: ಕೃಷಿ ಚಟುವಟಿಕೆಗಳಿಗೆ ಮುನ್ನುಡಿ ಬರೆದ ಮಳೆ

ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ತಾಲ್ಲೂಕಿನ ವ್ಯಾಪ್ತಿಯಲ್ಲಿ ಕೃಷಿ ಚಟುವಟಿಕೆಗಳಿಗೆ ಚಾಲನೆ ಲಭಿಸಿದ್ದು, ರೈತರ ಮೊಖದಲ್ಲಿ ಮಂದಹಾಸ ಮೂಡಿದೆ.
Last Updated 13 ಮೇ 2024, 14:21 IST
ನರಸಿಂಹರಾಜಪುರ: ಕೃಷಿ ಚಟುವಟಿಕೆಗಳಿಗೆ ಮುನ್ನುಡಿ ಬರೆದ ಮಳೆ

ವಿಶ್ಲೇಷಣೆ | ಬರಗಾಲ: ‘ಕೊರೊನಾ ವೈರಾಗ್ಯ’ ಆಗದಿರಲಿ!

ಸಂಕೀರ್ಣ ವರ್ತಮಾನದ ನಿರ್ವಹಣೆ ಆಧರಿಸಿ ನಿರ್ಧಾರವಾಗಲಿದೆ ಮನುಷ್ಯಜೀವಿಯ ಭವಿಷ್ಯ
Last Updated 12 ಏಪ್ರಿಲ್ 2024, 23:30 IST
ವಿಶ್ಲೇಷಣೆ | ಬರಗಾಲ: ‘ಕೊರೊನಾ ವೈರಾಗ್ಯ’ ಆಗದಿರಲಿ!

Karnataka Budget 2023: ರೈತರ ಉತ್ಪನ್ನಗಳಿಗೆ ಬ್ರ್ಯಾಂಡಿಂಗ್‌, ಕೃಷಿಗೆ ಚೈತನ್ಯ

ಕೃಷಿ ವಲಯದ ಅನುದಾನದಲ್ಲಿ ಕಡಿತಗೊಳಿಸಿದ್ದರೂ ಹಳೆಯ ಯೋಜನೆಗಳನ್ನು ಜಾರಿಗೊಳಿಸಿ ಸಂಕಷ್ಟದಲ್ಲಿರುವ ರೈತರ ನಿರೀಕ್ಷೆಗಳನ್ನು ಈಡೇರಿಸುವ ಪ್ರಯತ್ನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹರಸಾಹಸ ಮಾಡಿದ್ದಾರೆ.
Last Updated 7 ಜುಲೈ 2023, 23:30 IST
Karnataka Budget 2023: ರೈತರ ಉತ್ಪನ್ನಗಳಿಗೆ ಬ್ರ್ಯಾಂಡಿಂಗ್‌, ಕೃಷಿಗೆ ಚೈತನ್ಯ
ADVERTISEMENT
ADVERTISEMENT
ADVERTISEMENT