ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

ajith pawar

ADVERTISEMENT

ಮಹಾರಾಷ್ಟ್ರ ಚುನಾವಣೆಯಲ್ಲಿ ಪೋಶೆ ಸದ್ದು:ಮಾನಹಾನಿ ಮಾಡದಂತೆ ಪವಾರ್‌ಗೆ MLA ನೋಟಿಸ್

ಪುಣೆಯಲ್ಲಿ ಇಬ್ಬರು ಯುವ ಟೆಕಿಗಳ ಸಾವಿಗೆ ಕಾರಣವಾದ ಪೋಶೆ ಕಾರು ದುರಂತದಲ್ಲಿ ತನ್ನ ಮಾನಹಾನಿ ಮಾಡದಂತೆ ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ಅವರಿಗೆ ಎನ್‌ಸಿಪಿ ಶಾಸಕ ಸುನಿಲ್ ಟಿಂಗ್ರೆ ನೋಟಿಸ್ ಕಳುಹಿಸಿದ್ದಾರೆ.
Last Updated 9 ನವೆಂಬರ್ 2024, 4:41 IST
ಮಹಾರಾಷ್ಟ್ರ ಚುನಾವಣೆಯಲ್ಲಿ ಪೋಶೆ ಸದ್ದು:ಮಾನಹಾನಿ ಮಾಡದಂತೆ ಪವಾರ್‌ಗೆ MLA ನೋಟಿಸ್

ಗಡಿಯಾರ ಚಿಹ್ನೆ ಬಗ್ಗೆ ಪ್ರಕಟಣೆ ನೀಡಿ: ಅಜಿತ್ ಪವಾರ್ ಬಣಕ್ಕೆ ಸುಪ್ರೀಂ ಕೋರ್ಟ್‌

ಪಕ್ಷಕ್ಕೆ ನೀಡಿರುವ ‘ಗಡಿಯಾರ’ದ ಚಿಹ್ನೆಯ ವಿಚಾರವಾಗಿ ನ್ಯಾಯಾಲಯದಲ್ಲಿ ಪ್ರಕರಣ ಬಾಕಿ ಇದೆ ಎಂಬುದನ್ನು ದಿನಪತ್ರಿಕೆಗಳ ಮೂಲಕ ಜನರಿಗೆ ತಿಳಿಸಬೇಕು ಎಂದು ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿಗೆ ಸುಪ್ರೀಂ ಕೋರ್ಟ್‌ ಬುಧವಾರ ಸೂಚನೆ ನೀಡಿದೆ.
Last Updated 6 ನವೆಂಬರ್ 2024, 16:27 IST
ಗಡಿಯಾರ ಚಿಹ್ನೆ ಬಗ್ಗೆ ಪ್ರಕಟಣೆ ನೀಡಿ: ಅಜಿತ್ ಪವಾರ್ ಬಣಕ್ಕೆ ಸುಪ್ರೀಂ ಕೋರ್ಟ್‌

ಮಹಾರಾಷ್ಟ್ರ ಚುನಾವಣೆ: ಎನ್‌ಸಿಪಿ ಅಜಿತ್ ಪವಾರ್ ಬಣದಿಂದ ಪ್ರಣಾಳಿಕೆ ಬಿಡುಗಡೆ

ಎನ್‌ಸಿಪಿ (ಅಜಿತ್‌ ಪವಾರ್‌ ಬಣ) ಅಧ್ಯಕ್ಷ, ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ಅವರು ಪಕ್ಷದ ಪ್ರಣಾಳಿಕೆಯನ್ನು ಬುಧವಾರ ಬಿಡುಗಡೆ ಮಾಡಿದರು.
Last Updated 6 ನವೆಂಬರ್ 2024, 15:51 IST
ಮಹಾರಾಷ್ಟ್ರ ಚುನಾವಣೆ: ಎನ್‌ಸಿಪಿ ಅಜಿತ್ ಪವಾರ್ ಬಣದಿಂದ ಪ್ರಣಾಳಿಕೆ ಬಿಡುಗಡೆ

ಲೋಕಸಭಾ ಚುನಾವಣೆಯಲ್ಲಿ ‘ಸಾಹೇಬ’ರನ್ನು ಖುಷಿಪಡಿಸಿದ್ದೀರಿ, ಈಗ ನ‌ನ್ನ ಸರದಿ: ಅಜಿತ್

2024ರ ಲೋಕಸಭೆ ಚುನಾವಣೆಯಲ್ಲಿ ‘ಸಾಹೇಬ’ರನ್ನು(ಶರದ್‌ ಪವಾರ್‌) ಸಂತೋಷಪಡಿಸಿದಂತೆಯೇ ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ನನಗೆ ಮತ ನೀಡುವ ಮೂಲಕ ನನ್ನನ್ನು ಸಂತೋಷಪಡಿಸಬೇಕು
Last Updated 3 ನವೆಂಬರ್ 2024, 12:21 IST
ಲೋಕಸಭಾ ಚುನಾವಣೆಯಲ್ಲಿ ‘ಸಾಹೇಬ’ರನ್ನು ಖುಷಿಪಡಿಸಿದ್ದೀರಿ, ಈಗ ನ‌ನ್ನ ಸರದಿ: ಅಜಿತ್

ಕಾಂಗ್ರೆಸ್‌ ತೊರೆದು ಎನ್‌ಸಿಪಿ ಅಜಿತ್‌ ಪವಾರ್‌ ಬಣ ಸೇರಿದ ಭರತ್‌ ಗವಿತ್‌

ಬುಡಕಟ್ಟು ಸಮುದಾಯದ ಹಿರಿಯ ನಾಯಕ ಭರತ್ ಗವಿತ್ ಕಾಂಗ್ರೆಸ್‌ ತೊರೆದು, ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿಯನ್ನು ಭಾನುವಾರ ಸೇರಿದ್ದಾರೆ.
Last Updated 20 ಅಕ್ಟೋಬರ್ 2024, 13:47 IST
ಕಾಂಗ್ರೆಸ್‌ ತೊರೆದು ಎನ್‌ಸಿಪಿ ಅಜಿತ್‌ ಪವಾರ್‌ ಬಣ ಸೇರಿದ ಭರತ್‌ ಗವಿತ್‌

ಸುಂದರವಾಗಿರುವ ಯುವತಿಯರು ರೈತರ ಮಗನನ್ನು ಮದುವೆಯಾಗುವುದಿಲ್ಲ: ಶಾಸಕ ದೇವೇಂದ್ರ

ಸುಂದರವಾಗಿ ಕಾಣುವ ಹಾಗೂ ಉದ್ಯೋಗದಲ್ಲಿ ಇರುವ ಯುವತಿಯರು ರೈತರ ಮಗನನ್ನು ಮದುವೆಯಾಗಲು ಒಪ್ಪುವುದಿಲ್ಲ ಎಂದು ಮಹಾರಾಷ್ಟ್ರದ ಪಕ್ಷೇತರ ಶಾಸಕ ದೇವೇಂದ್ರ ಭುಯಾರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
Last Updated 2 ಅಕ್ಟೋಬರ್ 2024, 15:42 IST
ಸುಂದರವಾಗಿರುವ ಯುವತಿಯರು ರೈತರ ಮಗನನ್ನು ಮದುವೆಯಾಗುವುದಿಲ್ಲ: ಶಾಸಕ ದೇವೇಂದ್ರ

ಶಿವಾಜಿ ಪ್ರತಿಮೆ ಕುಸಿತ: ರಾಜ್ಯದ ಜನತೆಗೆ ಕ್ಷಮೆಯಾಚಿಸಿದ ಡಿಸಿಎಂ ಅಜಿತ್ ಪವಾರ್

ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಕುಸಿದುಬಿದ್ದ ಘಟನೆ ಸಂಬಂಧ ರಾಜ್ಯದ ಜನರಲ್ಲಿ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಕ್ಷಮೆಯಾಚಿಸಿದ್ದಾರೆ.
Last Updated 28 ಆಗಸ್ಟ್ 2024, 13:37 IST
ಶಿವಾಜಿ ಪ್ರತಿಮೆ ಕುಸಿತ: ರಾಜ್ಯದ ಜನತೆಗೆ ಕ್ಷಮೆಯಾಚಿಸಿದ ಡಿಸಿಎಂ ಅಜಿತ್ ಪವಾರ್
ADVERTISEMENT

ಮಾರುವೇಷದಲ್ಲಿ ದೆಹಲಿ ಪ್ರಯಾಣ | ಸಾಬೀತಾದರೆ ರಾಜಕೀಯ ನಿವೃತ್ತಿ: ಅಜಿತ್‌ ಪವಾರ್‌

ಬಿಜೆಪಿ ನೇತೃತ್ವದ ‘ಮಹಾಯುತಿ’ ಸರ್ಕಾರದ ಜತೆ ಕೈಜೋಡಿಸುವುದಕ್ಕೂ ಮುನ್ನ ಮಾರುವೇಷದಲ್ಲಿ ನವದೆಹಲಿಗೆ ಹೋಗಿ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾಗಿದ್ದರು ಎಂಬ ಆರೋಪವನ್ನು ಅಜಿತ್‌ ಪವಾರ್‌ ಅಲ್ಲಗೆಳೆದಿದ್ದಾರೆ
Last Updated 2 ಆಗಸ್ಟ್ 2024, 16:00 IST
ಮಾರುವೇಷದಲ್ಲಿ ದೆಹಲಿ ಪ್ರಯಾಣ | ಸಾಬೀತಾದರೆ ರಾಜಕೀಯ ನಿವೃತ್ತಿ: ಅಜಿತ್‌ ಪವಾರ್‌

₹ 25 ಸಾವಿರ ಕೋಟಿ ಹಗರಣ: 'ಮಹಾ' ಡಿಸಿಎಂ ಅಜಿತ್ ಪವಾರ್ ಪತ್ನಿ ಸುನೇತ್ರಾ ದೋಷಮುಕ್ತ

ಮಹಾರಾಷ್ಟ್ರ ರಾಜ್ಯ ಸಹಕಾರ ಬ್ಯಾಂಕ್‌ (ಎಂಎಸ್‌ಸಿಬಿ)ನಲ್ಲಿ ₹25 ಸಾವಿರ ಕೋಟಿ ಮೊತ್ತದ ಅವ್ಯವಹಾರ ನಡೆದಿದೆ ಎನ್ನಲಾದ ಪ್ರಕರಣದಲ್ಲಿ ಉಪಮುಖ್ಯಮಂತ್ರಿ ಅಜಿತ್ ಪವಾರ್‌ ಪತ್ನಿ ಹಾಗೂ ಬಾರಾಮತಿ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಆಗಿರುವ ಸುನೇತ್ರಾ ಪವಾರ್‌...
Last Updated 24 ಏಪ್ರಿಲ್ 2024, 15:14 IST
₹ 25 ಸಾವಿರ ಕೋಟಿ ಹಗರಣ: 'ಮಹಾ' ಡಿಸಿಎಂ ಅಜಿತ್ ಪವಾರ್ ಪತ್ನಿ ಸುನೇತ್ರಾ ದೋಷಮುಕ್ತ

NCP ಅಜಿತ್‌ ಪವಾರ್‌ ಬಣಕ್ಕೆ ಕಾಂಗ್ರೆಸ್‌ ಮುಖಂಡ ಮುಷ್ತಾಕ್ ಅಂತುಲೆ ಸೇರ್ಪಡೆ

ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅಬ್ದುಲ್ ರೆಹಮಾನ್ ಅಂತುಲೆ ಅವರ ಅಳಿಯ ಹಾಗೂ ಕಾಂಗ್ರೆಸ್‌ ಮುಖಂಡ ಮುಷ್ತಾಕ್ ಅಂತುಲೆ ಅವರು ಎನ್‌ಸಿಪಿಯ ಅಜಿತ್‌ ಪವಾರ್‌ ಬಣಕ್ಕೆ ಸೇರ್ಪಡೆಗೊಂಡರು.
Last Updated 23 ಏಪ್ರಿಲ್ 2024, 14:10 IST
NCP ಅಜಿತ್‌ ಪವಾರ್‌ ಬಣಕ್ಕೆ ಕಾಂಗ್ರೆಸ್‌ ಮುಖಂಡ  ಮುಷ್ತಾಕ್ ಅಂತುಲೆ ಸೇರ್ಪಡೆ
ADVERTISEMENT
ADVERTISEMENT
ADVERTISEMENT