ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Akali Dal

ADVERTISEMENT

ಶಿರೋಮಣಿ ಅಕಾಲಿ ದಳದ ಅಧ್ಯಕ್ಷ ಸುಖಬೀರ್ ಸಿಂಗ್ ಬಾದಲ್‌ ರಾಜೀನಾಮೆ

ಶಿರೋಮಣಿ ಅಕಾಲಿದಳದ (ಎಸ್‌ಎಡಿ) ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್‌ ಸಿಂಗ್‌ ಬಾದಲ್‌ ಶನಿವಾರ ರಾಜೀನಾಮೆ ನೀಡಿದ್ದಾರೆ.
Last Updated 16 ನವೆಂಬರ್ 2024, 10:13 IST
ಶಿರೋಮಣಿ ಅಕಾಲಿ ದಳದ ಅಧ್ಯಕ್ಷ ಸುಖಬೀರ್ ಸಿಂಗ್ ಬಾದಲ್‌ ರಾಜೀನಾಮೆ

ಶಿರೋಮಣಿ ಅಕಾಲಿ ದಳ ತೊರೆದಿದ್ದ ಹರ್‌ದೀಪ್‌ ಸಿಂಗ್‌ ಎಎಪಿ ಸೇರ್ಪಡೆ

ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ತೊರೆದಿದ್ದ ಹರ್‌ದೀಪ್‌ ಸಿಂಗ್‌ ಅವರು ಗುರುವಾರ ಎಎಪಿಗೆ ಸೇರ್ಪಡೆಗೊಂಡರು.
Last Updated 9 ಮೇ 2024, 15:19 IST
 ಶಿರೋಮಣಿ ಅಕಾಲಿ ದಳ ತೊರೆದಿದ್ದ  ಹರ್‌ದೀಪ್‌ ಸಿಂಗ್‌ ಎಎಪಿ ಸೇರ್ಪಡೆ

ಅಕಾಲಿದಳದ ಹಿರಿಯ ನಾಯಕ ರಂಜಿತ್ ಸಿಂಗ್ ನಿಧನ

ರಾಜಕೀಯ ಮುಖಂಡರಾಗಿದ್ದ ಹಾಗೂ ಶಿರೋಮಣಿ ಅಕಾಲಿದಳದ ನಾಯಕ, ಮಾಜಿ ಸಚಿವ ರಂಜಿತ್ ಸಿಂಗ್ ಬ್ರಹ್ಮಾಪುರ್ ನಿಧನರಾಗಿದ್ದಾರೆ.
Last Updated 13 ಡಿಸೆಂಬರ್ 2022, 10:29 IST
ಅಕಾಲಿದಳದ ಹಿರಿಯ ನಾಯಕ ರಂಜಿತ್ ಸಿಂಗ್ ನಿಧನ

ಪಂಜಾಬಿಗಳ ಆದೇಶವನ್ನು ನಮ್ರತೆಯಿಂದ ಒಪ್ಪಿಕೊಳ್ಳುವೆ: ಅಕಾಲಿದಳ ಅಧ್ಯಕ್ಷ ಬಾದಲ್‌

ಪಂಜಾಬ್‌ ವಿಧಾನಸಭಾ ಚುನಾವಣೆಯಲ್ಲಿ ಎಎಪಿಗೆ ಸ್ಪಷ್ಟ ಬಹುಮತ ಸಿಗುವುದು ಖಚಿತವಾಗಿದೆ. ಇದೇ ವೇಳೆ ಅಖಾಲಿದಳಕ್ಕೆ ತೀವ್ರ ಹಿನ್ನೆಡೆಯಾಗಿದ್ದು ಸೋಲನ್ನು ಒಪ್ಪಿಕೊಂಡಿರುವುದಾಗಿ ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸುಖಬೀರ್‌ ಸಿಂಗ್‌ ಬಾದಲ್‌ ತಿಳಿಸಿದ್ದಾರೆ
Last Updated 10 ಮಾರ್ಚ್ 2022, 9:29 IST
ಪಂಜಾಬಿಗಳ ಆದೇಶವನ್ನು ನಮ್ರತೆಯಿಂದ ಒಪ್ಪಿಕೊಳ್ಳುವೆ: ಅಕಾಲಿದಳ ಅಧ್ಯಕ್ಷ ಬಾದಲ್‌

ಎಸ್‌ಎಡಿಗೆ ಮರಳಿದ ರಂಜಿತ್‌ ಸಿಂಗ್‌

ಶಿರೋಮಣಿ ಅಕಾಲಿ ದಳ (ಸಂಯುಕ್ತ) ಸಹ ಸಂಸ್ಥಾಪಕ ರಂಜಿತ್‌ ಸಿಂಗ್‌ ಬ್ರಹ್ಮಪುರ ಅವರು ಶಿರೋಮಣಿ ಅಕಾಲಿ ದಳಕ್ಕೆ (ಎಸ್‌ಎಡಿ) ಗುರುವಾರ ಮರು ಸೇರ್ಪಡೆ ಆದರು.
Last Updated 23 ಡಿಸೆಂಬರ್ 2021, 16:24 IST
fallback

ಬಿಎಸ್‌ಎಫ್ ಕಾರ್ಯಾಚರಣೆಯ ವ್ಯಾಪ್ತಿ ವಿಸ್ತರಣೆ; ಪಂಜಾಬ್‌ನಲ್ಲಿ ಭಾರಿ ವಿರೋಧ

ಗಡಿ ಭದ್ರತಾ ಪಡೆಗೆ (ಬಿಎಸ್‌ಎಫ್) ಕಾರ್ಯಾಚರಣೆಯ ವ್ಯಾಪ್ತಿ ವಿಸ್ತರಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಪಂಜಾಬ್ ರಾಜ್ಯಪಾಲರ ನಿವಾಸದತ್ತ ಪ್ರತಿಭಟನೆ ನಡೆಸಲು ಯತ್ನಿಸಿದ ಶಿರೋಮಣಿ ಅಕಾಲಿ ದಳದ (ಎಸ್‌ಎಡಿ) ಅಧ್ಯಕ್ಷ ಸುಖಬೀರ್‌ ಸಿಂಗ್‌ ಬಾದಲ್‌ ಸೇರಿದಂತೆ ಹಲವು ಮುಖಂಡರನ್ನು ಪೊಲೀಸರು ಕೆಲವು ಹೊತ್ತು ಬಂಧನದಲ್ಲಿರಿಸಿ ಬಿಡುಗಡೆಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 14 ಅಕ್ಟೋಬರ್ 2021, 16:26 IST
ಬಿಎಸ್‌ಎಫ್ ಕಾರ್ಯಾಚರಣೆಯ ವ್ಯಾಪ್ತಿ ವಿಸ್ತರಣೆ; ಪಂಜಾಬ್‌ನಲ್ಲಿ ಭಾರಿ ವಿರೋಧ

‘ಪಂಜಾಬ್ ರಾಜ್ಯಪಾಲರಿಂದ ಚಂಡೀಗಡದ ಆಡಳಿತಾಧಿಕಾರಿ ಜವಾಬ್ದಾರಿ ಹಿಂತೆಗೆಯಲ್ಲ’

ಪಂಜಾಬ್ ರಾಜ್ಯಪಾಲರಿಗಿರುವ ಚಂಡೀಗಡದ ಆಡಳಿತಾಧಿಕಾರಿಯ ಜವಾಬ್ದಾರಿಯನ್ನು ಹಿಂತೆಗೆದುಕೊಳ್ಳುವ ಯಾವುದೇ ಪ್ರಸ್ತಾವ ಕೇಂದ್ರ ಸರ್ಕಾರದ ಮುಂದಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯ ಶುಕ್ರವಾರ ಸ್ಪಷ್ಟಪಡಿಸಿದೆ.
Last Updated 13 ಆಗಸ್ಟ್ 2021, 15:35 IST
‘ಪಂಜಾಬ್ ರಾಜ್ಯಪಾಲರಿಂದ ಚಂಡೀಗಡದ ಆಡಳಿತಾಧಿಕಾರಿ ಜವಾಬ್ದಾರಿ ಹಿಂತೆಗೆಯಲ್ಲ’
ADVERTISEMENT

ಕಾಂಗ್ರೆಸ್‌– ಅಕಾಲಿ ನಡುವೆ ಗಲಾಟೆ: ಇಬ್ಬರ ಸಾವು

ಚಂಡೀಗಢದ ಮೊಗಾ ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆ ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್‌ ಹಾಗೂ ಅಕಾಲಿ ದಳದ ಕಾರ್ಯಕರ್ತರ ನಡುವೆ ಗಲಾಟೆಯಾಗಿದ್ದು ಇಬ್ಬರು ಮೃತಪಟ್ಟಿದ್ದಾರೆ ಎಂದು ಮೊಗಾ ಜಿಲ್ಲಾ ಪೊಲೀಸ್‌ ಅಧಿಕಾರಿ ಬುಧವಾರ ತಿಳಿಸಿದ್ದಾರೆ. ಫೆ. 14ರಂದು ನಡೆಯುವ ಪುರಸಭೆ ಚುನಾವಣೆಯ ಪ್ರಚಾರದಲ್ಲಿ ಎರಡೂ ಪಕ್ಷದವರು ತೊಡಗಿದ್ದರು. ಮಂಗಳವಾರ ರಾತ್ರಿ ಮೊಗಾ ಜಿಲ್ಲೆಯ ವಾರ್ಡ್‌ 9ರಲ್ಲಿ ಇವರ ನಡುವೆ ಗಲಾಟೆಯಾಗಿದೆ. ಕಾಂಗ್ರೆಸ್‌ ಕಾರ್ಯಕರ್ತರು ಅಕಾಲಿ ಕಾರ್ಯಕರ್ತರ ಮೇಲೆ ವಾಹನ ಹರಿಸಿದ್ದಾರೆ. ಸ್ಥಳದಲ್ಲೇ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಗಂಭೀರ ಗಾಯಗೊಂಡಿದ್ದ ಮತ್ತೊಬ್ಬರು ಲುಧಿಯಾನದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
Last Updated 10 ಫೆಬ್ರುವರಿ 2021, 16:40 IST
fallback

ಸಾಮ್ನಾ: ಸೇನಾ, ಅಕಾಲಿದಳ ಎನ್‌ಡಿಎ ತೊರೆದ ಮೇಲೆ ಮೈತ್ರಿಕೂಟದಲ್ಲಿ ಇನ್ನೇನಿದೆ ?

ಪಕ್ಷದ ಮುಖವಾಣಿ ‘ಸಾಮ್ನಾ’ದಲ್ಲಿ ಶಿವಸೇನಾ ಪ್ರಶ್ನೆ
Last Updated 28 ಸೆಪ್ಟೆಂಬರ್ 2020, 7:45 IST
ಸಾಮ್ನಾ: ಸೇನಾ, ಅಕಾಲಿದಳ ಎನ್‌ಡಿಎ ತೊರೆದ ಮೇಲೆ ಮೈತ್ರಿಕೂಟದಲ್ಲಿ ಇನ್ನೇನಿದೆ ?

ನಿತೀಶ್‌ಕುಮಾರ್ ಓಲೈಕೆಗೆ ರಾಜ್ಯಸಭೆ ಉಪಾಧ್ಯಕ್ಷ ಸ್ಥಾನವೇ ಗಾಳ

ಬಿಹಾರಕ್ಕೆ ವಿಶೇಷ ಸ್ಥಾನ ಹಾಗೂ ಹೆಚ್ಚಿನ ಅಭಿವೃದ್ಧಿ ಯೋಜನೆಗಳನ್ನು ಮತ್ತು ತಮ್ಮ ಪಕ್ಷದ ಸದಸ್ಯರಿಗೆ ರೈಲ್ವೆ ಖಾತೆ ನೀಡಬೇಕೆಂಬ ಬೇಡಿಕೆಗಳೊಂದಿಗೆ ಎನ್‌ಡಿಎ ಮೈತ್ರಿ ಜತೆ ಮುನಿಸಿಕೊಂಡಿದ್ದ ಸಿಎಂ ನಿತೀಶ್ ಕುಮಾರ್‌ ಅವರನ್ನು ಶಾಂತವಾಗಿಸಲು ಬಿಜೆಪಿ ಪ್ರಯತ್ನ ಮುಂದುವರಿಸಿದೆ. ಈ ಸ್ಥಾನಕ್ಕೆ ಮುಂಚೂಣಿಯಲ್ಲಿದ್ದ ಅಕಾಲಿದಳದ ನಾಯಕ ನರೇಶ್ ಗುಜ್ರಾಲ್‌ ಅವರನ್ನು ಕೈಬಿಟ್ಟು ಹಠಾತ್‌ ಬದಲಾವಣೆ ಮಾಡಿದೆ.
Last Updated 7 ಆಗಸ್ಟ್ 2018, 10:17 IST
ನಿತೀಶ್‌ಕುಮಾರ್ ಓಲೈಕೆಗೆ ರಾಜ್ಯಸಭೆ ಉಪಾಧ್ಯಕ್ಷ ಸ್ಥಾನವೇ ಗಾಳ
ADVERTISEMENT
ADVERTISEMENT
ADVERTISEMENT