ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

alamatti

ADVERTISEMENT

ಆಲಮಟ್ಟಿ: ಮಾರ್ಚ್ 23 ರವರೆಗೆ ಹಿಂಗಾರು ಹಂಗಾಮಿಗೆ ನೀರು

ಆಲಮಟ್ಟಿಯಲ್ಲಿ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಧಾರ
Last Updated 16 ನವೆಂಬರ್ 2024, 13:45 IST
ಆಲಮಟ್ಟಿ: ಮಾರ್ಚ್ 23 ರವರೆಗೆ ಹಿಂಗಾರು ಹಂಗಾಮಿಗೆ ನೀರು

ಆಲಮಟ್ಟಿ; ಗಾಳಕ್ಕೆ ಬಿದ್ದ 46 ಕೆ.ಜಿಯ ಹದ್ದು ಮೀನು

ಆಲಮಟ್ಟಿ ಜಲಾಶಯದ ಮುಂಭಾಗದಲ್ಲಿ ಕೃಷ್ಣಾ ನದಿಯಲ್ಲಿ ಶುಕ್ರವಾರ ಅರಳದಿನ್ನಿ ಗ್ರಾಮದ ಮೀನುಗಾರರಾದ ಯಲಗೂರದಪ್ಪ ಮಾದರ ಹಾಗೂ ಕೃಷ್ಣಾ ಮಾದರ ಅವರ ಗಾಳಕ್ಕೆ 46 ಕೆಜಿ ತೂಕದ ಹದ್ದು ಜಾತಿಯ ಭಾರಿ ಗಾತ್ರದ ಮೀನು ಸಿಕ್ಕಿದೆ.
Last Updated 23 ಆಗಸ್ಟ್ 2024, 16:23 IST
ಆಲಮಟ್ಟಿ; ಗಾಳಕ್ಕೆ ಬಿದ್ದ 46 ಕೆ.ಜಿಯ ಹದ್ದು ಮೀನು

ಆಲಮಟ್ಟಿ ವೃತ್ತಕ್ಕೆ ಕಲೆಯ ಮೆರುಗು

‘ಜೀವನ ಚಕ್ರ’ ಪರಿಕಲ್ಪನೆಯಡಿ ಅಮೂರ್ತ ಕಲಾಕೃತಿಗಳ ನಿರ್ಮಾಣ
Last Updated 18 ಆಗಸ್ಟ್ 2024, 4:48 IST
ಆಲಮಟ್ಟಿ ವೃತ್ತಕ್ಕೆ ಕಲೆಯ ಮೆರುಗು

ಆಲಮಟ್ಟಿ | 3 ಲಕ್ಷ ಕ್ಯುಸೆಕ್ ನೀರು ಹೊರಕ್ಕೆ 

ಮುಳುಗಿದ ಜಮೀನು: ನದಿ ತೀರದ ನಿವಾಸಿಗಳಿಗೆ ಕಟ್ಟೆಚ್ಚರ ವಹಿಸಲು ಸೂಚನೆ
Last Updated 25 ಜುಲೈ 2024, 14:36 IST
ಆಲಮಟ್ಟಿ | 3 ಲಕ್ಷ ಕ್ಯುಸೆಕ್ ನೀರು ಹೊರಕ್ಕೆ 

ಕೂಡಲಸಂಗಮ: 2 ಲಕ್ಷ ಕ್ಯುಸೆಕ್ ನೀರು ಬಿಡುಗಡೆ

ಕೃಷ್ಣಾನದಿ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆ ಸುರಿದ ಪರಿಣಾಮ ಆಲಮಟ್ಟಿ ಜಲಾಶಯದಿಂದ 2 ಲಕ್ಷ ಕ್ಯುಸೆಕ್ ನೀರು ಹೊರಬಿಡಲಾಗಿದೆ.
Last Updated 25 ಜುಲೈ 2024, 13:35 IST
ಕೂಡಲಸಂಗಮ: 2 ಲಕ್ಷ ಕ್ಯುಸೆಕ್ ನೀರು ಬಿಡುಗಡೆ

ಆಲಮಟ್ಟಿ ಜಲಾಶಯ ಹೊರಹರಿವು ಒಂದೂವರೆ ಲಕ್ಷ ಕ್ಯುಸೆಕ್ ಏರಿಕೆ

ಆಲಮಟ್ಟಿ ಜಲಾಶಯದ ಒಳಹರಿವು ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದ್ದು, ಭಾನುವಾರ ಮಧ್ಯಾಹ್ನದಿಂದ ಹೊರಹರಿವನ್ನು ಒಂದೂವರೆ ಲಕ್ಷ ಕ್ಯುಸೆಕ್ ಗೆ ಹೆಚ್ಚಿಸಲಾಗಿದೆ.
Last Updated 21 ಜುಲೈ 2024, 13:44 IST
ಆಲಮಟ್ಟಿ ಜಲಾಶಯ ಹೊರಹರಿವು ಒಂದೂವರೆ ಲಕ್ಷ ಕ್ಯುಸೆಕ್ ಏರಿಕೆ

ಆಲಮಟ್ಟಿ: ಕೃಷ್ಣಾ ನದಿಯಲ್ಲಿ ಅಲಾಯಿ ದೇವರುಗಳ ಸ್ನಾನ

ಆಲಮಟ್ಟಿ ಸುತ್ತಮುತ್ತಲಿನ ನಾನಾ ಗ್ರಾಮಗಳಲ್ಲಿ ಐದು ದಿನಗಳ ಕಾಲ ಮೋಹರಂ ಹಬ್ಬದ ಪ್ರಯುಕ್ತ ಕೂಡುವ ನೂರಾರು ಅಲಾಯಿ ದೇವರುಗಳು, ಪಂಜಾಗಳ ಸ್ನಾನ ಶುಕ್ರವಾರ ಆಲಮಟ್ಟಿಯ ಕೃಷ್ಣೆಯ ಹಿನ್ನೀರಿನಲ್ಲಿ ನಡೆಯಿತು.
Last Updated 12 ಜುಲೈ 2024, 15:58 IST
ಆಲಮಟ್ಟಿ: ಕೃಷ್ಣಾ ನದಿಯಲ್ಲಿ ಅಲಾಯಿ ದೇವರುಗಳ ಸ್ನಾನ
ADVERTISEMENT

ಆಲಮಟ್ಟಿ: ವಿದ್ಯುತ್ ಉತ್ಪಾದನೆ ಆರಂಭ

ಆಲಮಟ್ಟಿ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ ಮುಂಜಾಗ್ರತೆಯ ಕ್ರಮವಾಗಿ ಜಲಾಶಯ ಭರ್ತಿಗೂ ಮುನ್ನವೇ ನಾರಾಯಣಪುರ ಜಲಾಶಯಕ್ಕೆ ನೀರು ಬಿಡಲು ಗುರುವಾರದಿಂದ ಆರಂಭಿಸಲಾಗಿದೆ.
Last Updated 11 ಜುಲೈ 2024, 14:27 IST
ಆಲಮಟ್ಟಿ: ವಿದ್ಯುತ್ ಉತ್ಪಾದನೆ ಆರಂಭ

ಆಲಮಟ್ಟಿ: 38 ಕೆ.ಜಿ ತೂಕದ ಮೀನು ಬಲೆಗೆ

ಇಲ್ಲಿಯ ಕೃಷ್ಣಾ ನದಿಯ ಹಳೆ ಚಿಮ್ಮಲಗಿ ಬಳಿಯ ಬಾವಾಸಾಬ್ ಗುಡ್ಡದ ಬಳಿ ಗುರುವಾರ ಮೀನುಗಾರಿಕೆ ನಡೆಸುತ್ತಿದ್ದ ಸ್ಥಳೀಯ ಮೀನುಗಾರರೊಬ್ಬರಿಗೆ 38 ಕೆ.ಜಿ ತೂಕದ ದೊಡ್ಡ ಮೀನು ಬಲೆಗೆ ಬಿದ್ದಿದೆ‌.
Last Updated 17 ಮೇ 2024, 0:11 IST
ಆಲಮಟ್ಟಿ: 38 ಕೆ.ಜಿ ತೂಕದ ಮೀನು ಬಲೆಗೆ

ಆಲಮಟ್ಟಿಯಿಂದ 101 ಕೆರೆಗಳಿಗೆ ನೀರು ಬಿಡುಗಡೆ

ಬರಗಾಲ ಸ್ಥಿತಿಯಲ್ಲಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಉದ್ದೇಶದಿಂದ ಬೆಳಗಾವಿ ಪ್ರಾದೇಶಿಕ ಆಯುಕ್ತರ ಆದೇಶದಂತೆ ಜಿಲ್ಲೆಯ 101 ಕೆರೆಗಳಿಗೆ ಗುರುವಾರ ಆಲಮಟ್ಟಿ ಎಡದಂಡೆ ಮುಖ್ಯ ಕಾಲುವೆಗೆ ನೀರು ಹರಿಸಲಾಯಿತು.
Last Updated 9 ಮೇ 2024, 15:23 IST
ಆಲಮಟ್ಟಿಯಿಂದ 101 ಕೆರೆಗಳಿಗೆ ನೀರು ಬಿಡುಗಡೆ
ADVERTISEMENT
ADVERTISEMENT
ADVERTISEMENT