ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

allahabad high court

ADVERTISEMENT

ಡ್ರೈವಿಂಗ್ ಸ್ಕೂಲ್‌ಗಳಿಗೆ ಪರವಾನಗಿ ನೀಡುವ ಅಧಿಕಾರ ರಾಜ್ಯಗಳಿಗಿಲ್ಲ: ಅಲಹಾಬಾದ್ HC

ಡ್ರೈವಿಂಗ್‌ ಸ್ಕೂಲ್‌ಗಳಿಗೆ ಪರವಾನಗಿ ನೀಡುವ ಮತ್ತು ನಿಯಂತ್ರಿಸುವ ನಿಯಮಗಳನ್ನು ರೂಪಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಮಾತ್ರ ಇದೆ. ರಾಜ್ಯ ಸರ್ಕಾರಗಳಿಗೆ ಯಾವುದೇ ಅಧಿಕಾರ ಇಲ್ಲ ಎಂದು ಅಲಹಾಬಾದ್‌ ಹೈಕೋರ್ಟ್‌ ತೀರ್ಪು ನೀಡಿದೆ.
Last Updated 27 ಅಕ್ಟೋಬರ್ 2024, 16:00 IST
ಡ್ರೈವಿಂಗ್ ಸ್ಕೂಲ್‌ಗಳಿಗೆ ಪರವಾನಗಿ ನೀಡುವ ಅಧಿಕಾರ ರಾಜ್ಯಗಳಿಗಿಲ್ಲ: ಅಲಹಾಬಾದ್ HC

ರಾಹುಲ್ ಪೌರತ್ವ ವಿವಾದ: ದಾಖಲೆ ಸಲ್ಲಿಸಲು ಸುಬ್ರಮಣಿಯನ್ ಸ್ವಾಮಿಗೆ ಸಮಯ ನೀಡಿದ HC

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪೌರತ್ವ ಪ್ರಶ್ನಿಸಿರುವ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಅವರಿಗೆ ಅಲಹಾಬಾದ್ ಹೈಕೋರ್ಟ್‌ನಲ್ಲಿ ಬಾಕಿ ಇರುವ ಪ್ರಕರಣದ ಅರ್ಜಿಯ ಪ್ರತಿಯನ್ನು ಸಲ್ಲಿಸಲು ದೆಹಲಿ ಹೈಕೋರ್ಟ್ ಕಾಲಾವಕಾಶ ನೀಡಿದೆ.
Last Updated 9 ಅಕ್ಟೋಬರ್ 2024, 9:25 IST
ರಾಹುಲ್ ಪೌರತ್ವ ವಿವಾದ: ದಾಖಲೆ ಸಲ್ಲಿಸಲು ಸುಬ್ರಮಣಿಯನ್ ಸ್ವಾಮಿಗೆ ಸಮಯ ನೀಡಿದ HC

ಮತಾಂತರ: ಅಲಹಾಬಾದ್‌ ಹೈಕೋರ್ಟ್ ಉಲ್ಲೇಖ ತೆಗೆದುಹಾಕಿದ ‘ಸುಪ್ರೀಂ’

ಧಾರ್ಮಿಕ ಸಮಾವೇಶಗಳಲ್ಲಿ ಮತಾಂತರ ನಿಲ್ಲ‌ದೇ ಹೋದರೆ ಈ ದೇಶದ ಬಹುಸಂಖ್ಯಾತರು ಒಂದು ದಿನ ಅಲ್ಪಸಂಖ್ಯಾತರಾಗುತ್ತಾರೆ ಎಂಬ ಅಲಹಾಬಾದ್‌ ಹೈಕೋರ್ಟ್‌ ಉಲ್ಲೇಖ ಮಾಡಿದ್ದನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ಕಡತದಿಂದ ತೆಗೆದುಹಾಕಿದೆ.
Last Updated 27 ಸೆಪ್ಟೆಂಬರ್ 2024, 16:04 IST
ಮತಾಂತರ: ಅಲಹಾಬಾದ್‌ ಹೈಕೋರ್ಟ್ ಉಲ್ಲೇಖ ತೆಗೆದುಹಾಕಿದ ‘ಸುಪ್ರೀಂ’

ಉದ್ಯೋಗಕ್ಕಾಗಿ ದಂಪತಿ ಬೇರೆ ವಾಸವಿದ್ದರೆ ವಿಚ್ಚೇದನ ನೀಡಲಾಗದು: ಅಲಹಾಬಾದ್ HC

ಉದ್ಯೋಗಕ್ಕಾಗಿ ದಂಪತಿ ಬೇರೆಯಾಗಿ ವಾಸ ಮಾಡುವುದು ಕ್ರೌರ್ಯವೂ ಅಲ್ಲ ತೊರೆದು ಹೋಗುವುದೂ ಎಂದಲ್ಲ. ವಿಚ್ಚೇದನ ಕೊಡಲು ಇದು ಆಧಾರವೂ ಅಲ್ಲ ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪಿತ್ತಿದೆ.
Last Updated 24 ಸೆಪ್ಟೆಂಬರ್ 2024, 13:49 IST
ಉದ್ಯೋಗಕ್ಕಾಗಿ ದಂಪತಿ ಬೇರೆ ವಾಸವಿದ್ದರೆ ವಿಚ್ಚೇದನ ನೀಡಲಾಗದು: ಅಲಹಾಬಾದ್ HC

ಪತಿಗೆ ಪ್ರತ್ಯೇಕವಾಗಿ ವಾಸಿಸುವಂತೆ ಹೇಳುವುದು ಕ್ರೌರ್ಯ: ಅಲಹಾಬಾದ್ ಹೈಕೋರ್ಟ್

ಪತಿಗೆ ಪ್ರತ್ಯೇಕ ಕೋಣೆಯಲ್ಲಿ ವಾಸಿಸುವಂತೆ ಹೇಳುವುದು, ಆತನ ಜೊತೆ ಬಾಳ್ವೆಗೆ ನಿರಾಕರಿಸುವುದು ಮಾನಸಿಕ ಹಾಗೂ ದೈಹಿಕ ಕಿರುಕುಳಕ್ಕೆ ಸಮನಾಗುತ್ತದೆ, ಇದು ವಿಚ್ಛೇದನ ನೀಡಲು ಆಧಾರವಾಗುತ್ತದೆ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ.
Last Updated 3 ಸೆಪ್ಟೆಂಬರ್ 2024, 16:00 IST
ಪತಿಗೆ ಪ್ರತ್ಯೇಕವಾಗಿ ವಾಸಿಸುವಂತೆ ಹೇಳುವುದು ಕ್ರೌರ್ಯ: ಅಲಹಾಬಾದ್ ಹೈಕೋರ್ಟ್

ಜ್ಞಾನವಾಪಿ ಮಸೀದಿಯ ವಝುಖಾನಾದಲ್ಲಿ ASI ಸಮೀಕ್ಷೆಗೆ ಅನುಮತಿಯಿಲ್ಲ: ಆಡಳಿತ ಮಂಡಳಿ

ಜ್ಞಾನವಾಪಿ ಮಸೀದಿಯ 'ವಝುಖಾನಾ' ಪ್ರದೇಶವನ್ನು ಸಂರಕ್ಷಿಸಬೇಕು ಎಂದು ಸುಪ್ರೀಂ ಕೋರ್ಟ್‌ನ ಆದೇಶವಿರುವುದರಿಂದ ಈ ಪ್ರದೇಶದಲ್ಲಿ ಎಎಸ್‌ಐ ಸಮೀಕ್ಷೆಗೆ ಅನುಮತಿ ನೀಡಲಾಗುವುದಿಲ್ಲ ಎಂದು ಮಸೀದಿಯ ಆಡಳಿತ ಮಂಡಳಿ ಅಲಹಾಬಾದ್ ಹೈಕೋರ್ಟ್‌ಗೆ ತಿಳಿಸಿದೆ.
Last Updated 23 ಆಗಸ್ಟ್ 2024, 2:57 IST
ಜ್ಞಾನವಾಪಿ ಮಸೀದಿಯ ವಝುಖಾನಾದಲ್ಲಿ ASI ಸಮೀಕ್ಷೆಗೆ ಅನುಮತಿಯಿಲ್ಲ: ಆಡಳಿತ ಮಂಡಳಿ

ಪತಿಯ ವಯಸ್ಸಾದ ಪಾಲಕರ ಆರೈಕೆಯಲ್ಲಿನ ವೈಫಲ್ಯ ಪತ್ನಿಯ ಕ್ರೌರ್ಯವಾಗದು: ಹೈಕೋರ್ಟ್‌

ಅಲಹಾಬಾದ್‌ ಹೈಕೋರ್ಟ್‌ ಮಹತ್ವದ ತೀರ್ಪು
Last Updated 18 ಆಗಸ್ಟ್ 2024, 16:15 IST
ಪತಿಯ ವಯಸ್ಸಾದ ಪಾಲಕರ ಆರೈಕೆಯಲ್ಲಿನ ವೈಫಲ್ಯ ಪತ್ನಿಯ ಕ್ರೌರ್ಯವಾಗದು: ಹೈಕೋರ್ಟ್‌
ADVERTISEMENT

ರಾಷ್ಟ್ರಧ್ವಜಕ್ಕೆ ಅಗೌರವ ತೋರಿದ ಪ್ರಕರಣ:ಮೊಕದ್ದಮೆ ರದ್ದತಿಗೆ ಹೈಕೋರ್ಟ್ ನಿರಾಕರಣೆ

ಧಾರ್ಮಿಕ ಮೆರವಣಿಗೆಯಲ್ಲಿ ಕುರಾನ್‌ನ ಶ್ಲೋಕಗಳಿದ್ದ ತ್ರಿವರ್ಣ ಧ್ವಜವನ್ನು ಹಿಡಿದು ಸಾಗಿದ್ದ ಆರೋಪದಲ್ಲಿ ಆರು ಜನರ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಗೊಳಿಸಲು ಅಲಹಾಬಾದ್ ಹೈಕೋರ್ಟ್ ನಿರಾಕರಿಸಿದೆ.
Last Updated 18 ಆಗಸ್ಟ್ 2024, 13:31 IST
ರಾಷ್ಟ್ರಧ್ವಜಕ್ಕೆ ಅಗೌರವ ತೋರಿದ ಪ್ರಕರಣ:ಮೊಕದ್ದಮೆ ರದ್ದತಿಗೆ ಹೈಕೋರ್ಟ್ ನಿರಾಕರಣೆ

69 ಸಾವಿರ ಶಿಕ್ಷಕರ ನೇಮಕ ಪ್ರಕರಣ: ಹೊಸ ಆಯ್ಕೆಪಟ್ಟಿ ಪ್ರಕಟಿಸಲು ಕೋರ್ಟ್ ಸೂಚನೆ

ಮೂರು ತಿಂಗಳಲ್ಲಿ ಹೊಸ ಆಯ್ಕೆಪಟ್ಟಿ ಪೂರ್ಣಗೊಳಿಸಲು ಸೂಚನೆ
Last Updated 17 ಆಗಸ್ಟ್ 2024, 14:36 IST
69 ಸಾವಿರ ಶಿಕ್ಷಕರ ನೇಮಕ ಪ್ರಕರಣ: ಹೊಸ ಆಯ್ಕೆಪಟ್ಟಿ ಪ್ರಕಟಿಸಲು ಕೋರ್ಟ್ ಸೂಚನೆ

ಕೃಷ್ಣಾನಂದ ರಾಯ್ ಹತ್ಯೆ: ಅನ್ಸಾರಿ ಶಿಕ್ಷೆ ರದ್ದುಪಡಿಸಿದ ಅಲಹಾಬಾದ್ ಹೈಕೋರ್ಟ್

2005ರಲ್ಲಿ ನಡೆದ ಬಿಜೆಪಿ ಶಾಸಕ ಕೃಷ್ಣಾನಂದ ರಾಯ್ ಅವರ ಹತ್ಯೆ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ಸಂಸದ ಅಫ್ಜಲ್ ಅನ್ಸಾರಿ ಅವರನ್ನು ನಾಲ್ಕು ವರ್ಷಗಳ ಜೈಲುಶಿಕ್ಷೆಗೆ ಗುರಿಪಡಿಸಿದ ಗಾಜೀಪುರ ನ್ಯಾಯಾಲಯದ ಆದೇಶವನ್ನು ಅಲಹಾಬಾದ್ ಹೈಕೋರ್ಟ್ ಸೋಮವಾರ ಅಸಿಂಧುಗೊಳಿಸಿದೆ.
Last Updated 29 ಜುಲೈ 2024, 15:45 IST
ಕೃಷ್ಣಾನಂದ ರಾಯ್ ಹತ್ಯೆ: ಅನ್ಸಾರಿ ಶಿಕ್ಷೆ ರದ್ದುಪಡಿಸಿದ ಅಲಹಾಬಾದ್ ಹೈಕೋರ್ಟ್
ADVERTISEMENT
ADVERTISEMENT
ADVERTISEMENT