ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Amendment Bill

ADVERTISEMENT

ಸೂರ್ಯ– ನಮಸ್ಕಾರ ಅಂಕಣ | ವಕ್ಫ್‌ ಕಾಯ್ದೆ ಪರಿಷ್ಕರಣೆಗೆ ಸಕಾಲ

ವಕ್ಫ್‌ ತಿದ್ದುಪಡಿ ಮಸೂದೆ– 2024’ ಸಂಸತ್ತಿನಲ್ಲಿ ಮಂಡನೆಯಾಗಿದೆ. ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟವನ್ನು ವಿರೋಧಿಸುವ ರಾಜಕೀಯ ಪಕ್ಷಗಳ ಮುಸ್ಲಿಂ ಹಾಗೂ ಮುಸ್ಲಿಮೇತರ ರಾಜಕಾರಣಿಗಳು ಈ ಮಸೂದೆಯಲ್ಲಿನ ತಿದ್ದುಪಡಿಗಳನ್ನು ವಿರೋಧಿಸಿದ್ದಾರೆ.
Last Updated 22 ಆಗಸ್ಟ್ 2024, 0:25 IST
ಸೂರ್ಯ– ನಮಸ್ಕಾರ ಅಂಕಣ | ವಕ್ಫ್‌ ಕಾಯ್ದೆ ಪರಿಷ್ಕರಣೆಗೆ ಸಕಾಲ

ರೈಲ್ವೆ ಕಾಯ್ದೆ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದ ವೈಷ್ಣವ್

ರೈಲ್ವೆ ಮಂಡಳಿಗೆ ಶಾಸನಬದ್ಧ ಅಧಿಕಾರ ನೀಡುವ ನಿಟ್ಟಿನಲ್ಲಿ ಭಾರತೀಯ ರೈಲ್ವೆ ಮಂಡಳಿ ಕಾಯ್ದೆ 1905 ಅನ್ನು 1989ರ ರೈಲ್ವೆ ಕಾಯ್ದೆಯೊಳಗೆ ವಿಲೀನಗೊಳಿಸುವ ತಿದ್ದುಪಡಿ ಮಸೂದೆಯನ್ನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಲೋಕಸಭೆಯಲ್ಲಿ ಶುಕ್ರವಾರ ಮಂಡಿಸಿದರು.
Last Updated 9 ಆಗಸ್ಟ್ 2024, 9:33 IST
ರೈಲ್ವೆ ಕಾಯ್ದೆ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದ ವೈಷ್ಣವ್

ನಾಲ್ಕು ಮಸೂದೆಗಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ

ಸಂಸತ್‌ನ ಮುಂಗಾರು ಅಧಿವೇಶನದಲ್ಲಿ ಅಂಗೀಕಾರ ಪಡೆದಿರುವ ನಾಲ್ಕು ಮಸೂದೆಗಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶನಿವಾರ ಅಂಕಿತ ಹಾಕಿದ್ದಾರೆ.
Last Updated 12 ಆಗಸ್ಟ್ 2023, 14:14 IST
ನಾಲ್ಕು ಮಸೂದೆಗಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ

ದೇಶದ್ರೋಹ ಕಾನೂನಿಗೆ ಮರುನಾಮಕರಣ: ಏನೇನು ಬದಲಾವಣೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಭಾರತದ ಒಗ್ಗಟ್ಟು, ಸಾರ್ವಭೌಮತೆ, ಏಕತೆಗೆ ಧಕ್ಕೆ ತರುವ ಕೃತ್ಯಗಳು ಎಂದು ಬದಲು
Last Updated 12 ಆಗಸ್ಟ್ 2023, 2:53 IST
ದೇಶದ್ರೋಹ ಕಾನೂನಿಗೆ ಮರುನಾಮಕರಣ: ಏನೇನು ಬದಲಾವಣೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಅಪರಾಧ ಕಾನೂನುಗಳಿಗೆ ಹೊಸರೂ‍ಪ: ಐಪಿಸಿ, ಸಿಆರ್‌ಪಿಸಿ ಮಸೂದೆಗಳ ಮಂಡನೆ

ಐಪಿಸಿ, ಸಿಆರ್‌ಪಿಸಿ ಮತ್ತು ಸಾಕ್ಷ್ಯ ಕಾಯ್ದೆಗಳ ಬದಲಿಗೆ ನೂತನ ಮಸೂದೆಗಳ ಮಂಡನೆ
Last Updated 11 ಆಗಸ್ಟ್ 2023, 20:40 IST
ಅಪರಾಧ ಕಾನೂನುಗಳಿಗೆ ಹೊಸರೂ‍ಪ: ಐಪಿಸಿ, ಸಿಆರ್‌ಪಿಸಿ ಮಸೂದೆಗಳ ಮಂಡನೆ

ಆಳ–ಅಗಲ | ಚುನಾವಣಾ ಆಯುಕ್ತರ ನೇಮಕಾತಿಗೆ ಮಸೂದೆ: ಕೇಂದ್ರಕ್ಕೇ ಪರಮಾಧಿಕಾರ

ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರು (ನೇಮಕಾತಿ, ಕರ್ತವ್ಯದ ನಿಬಂಧನೆಗಳು ಮತ್ತು ಅಧಿಕಾರಾವಧಿ) ಮಸೂದೆ–2023 ಅನ್ನು ರಾಜ್ಯಸಭೆಯಲ್ಲಿ ಮಂಡಿಸಲಾಗಿದೆ.
Last Updated 10 ಆಗಸ್ಟ್ 2023, 23:30 IST
ಆಳ–ಅಗಲ | ಚುನಾವಣಾ ಆಯುಕ್ತರ ನೇಮಕಾತಿಗೆ ಮಸೂದೆ: ಕೇಂದ್ರಕ್ಕೇ ಪರಮಾಧಿಕಾರ

ಸಂಪಾದಕೀಯ: ಒಕ್ಕೂಟ ವ್ಯವಸ್ಥೆಯ ಮಹತ್ವವನ್ನು ಗೌಣವಾಗಿಸಿದ ದೆಹಲಿ ಮಸೂದೆ

ಸರ್ಕಾರದ ಈ ನಡೆಯು ಚುನಾಯಿತ ಸರ್ಕಾರವನ್ನು ಅಧಿಕಾರಶಾಹಿಯ ಅಧೀನವಾಗಿಸುತ್ತದೆ
Last Updated 8 ಆಗಸ್ಟ್ 2023, 19:01 IST
ಸಂಪಾದಕೀಯ: ಒಕ್ಕೂಟ ವ್ಯವಸ್ಥೆಯ ಮಹತ್ವವನ್ನು
ಗೌಣವಾಗಿಸಿದ ದೆಹಲಿ ಮಸೂದೆ
ADVERTISEMENT

ಆಳ-ಅಗಲ: ಸಹಕಾರ ಕಾಯ್ದೆಗೆ ತಿದ್ದುಪಡಿ; ಆಕ್ಷೇಪಗಳನ್ನು ಬದಿಗೊತ್ತಿ ಮಸೂದೆ ಅಂಗೀಕಾರ

ದೇಶದ ಬೇರೆ–ಬೇರೆ ರಾಜ್ಯಗಳ ಸಹಕಾರ ಸಂಘಗಳನ್ನು ಬಹುರಾಜ್ಯ ಸಹಕಾರ ಸಂಘಗಳ ಜತೆಗೆ ವಿಲೀನ ಮಾಡಲು ಅವಕಾಶ ಮಾಡಿಕೊಡುವ ಬಹುರಾಜ್ಯ ಸಹಕಾರ ಸಂಘ (ತಿದ್ದುಪಡಿ) ಮಸೂದೆ–2022ಕ್ಕೆ ರಾಜ್ಯಸಭೆ ಈಚೆಗೆ ಅನುಮೋದನೆ ನೀಡಿದೆ.
Last Updated 2 ಆಗಸ್ಟ್ 2023, 23:28 IST
ಆಳ-ಅಗಲ: ಸಹಕಾರ ಕಾಯ್ದೆಗೆ ತಿದ್ದುಪಡಿ; ಆಕ್ಷೇಪಗಳನ್ನು ಬದಿಗೊತ್ತಿ ಮಸೂದೆ ಅಂಗೀಕಾರ

ಆಳ-ಅಗಲ | ಐಐಎಂ ಕಾಯ್ದೆಗೆ ತಿದ್ದುಪಡಿ: ರಾಷ್ಟ್ರಪತಿಗೆ ಅಧಿಕಾರ

ದೇಶದ ಎಲ್ಲಾ ಐಐಎಂಗಳಿಗೆ ರಾಷ್ಟ್ರಪತಿಯನ್ನು ‘ಸಂದರ್ಶಕ ಮುಖ್ಯಸ್ಥ’ರನ್ನಾಗಿಸಲು ಅವಕಾಶ ನೀಡುವ ಮಸೂದೆಯನ್ನು ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮಂಡಿಸಿದೆ.
Last Updated 1 ಆಗಸ್ಟ್ 2023, 0:29 IST
ಆಳ-ಅಗಲ | ಐಐಎಂ ಕಾಯ್ದೆಗೆ ತಿದ್ದುಪಡಿ: ರಾಷ್ಟ್ರಪತಿಗೆ ಅಧಿಕಾರ

ಸಿನಿಮಾಟೊಗ್ರಾಫ್‌ ಮಸೂದೆಗೆ ಕೇಂದ್ರ ಸಂಪುಟ ಅಸ್ತು

‘ಕೇಂದ್ರ ಸಚಿವ ಸಂಪುಟವು ಸಿನಿಮಾಟೊಗ್ರಾಫ್‌ (ತಿದ್ದುಪಡಿ) ಮಸೂದೆ–2023ಕ್ಕೆ ಬುಧವಾರ ಅನುಮೋದನೆ ನೀಡಿದೆ. ಚಲನಚಿತ್ರಗಳ ಪೈರಸಿ ಹಾಗೂ ಆ ಚಿತ್ರಗಳ ತುಣುಕುಗಳನ್ನು ಅಂತರ್ಜಾಲದಲ್ಲಿ ಪ್ರಸಾರ ಮಾಡುವುದಕ್ಕೆ ಕಡಿವಾಣ ಹಾಕಲು ಅಗತ್ಯವಿರುವ ನಿಬಂಧನೆಗಳನ್ನು ಈ ಮಸೂದೆ ಒಳಗೊಂಡಿದೆ’ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಅನುರಾಗ್‌ ಠಾಕೂರ್ ತಿಳಿಸಿದ್ದಾರೆ.
Last Updated 19 ಏಪ್ರಿಲ್ 2023, 16:16 IST
ಸಿನಿಮಾಟೊಗ್ರಾಫ್‌ ಮಸೂದೆಗೆ ಕೇಂದ್ರ ಸಂಪುಟ ಅಸ್ತು
ADVERTISEMENT
ADVERTISEMENT
ADVERTISEMENT