ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Anganawadi

ADVERTISEMENT

ಬೆಳಗಾವಿ: 5 ಅಂಗನವಾಡಿ ಕಟ್ಟಡಗಳಿಗೆ ಭೂಮಿಪೂಜೆ

ಬೆಳಗಾವಿ : ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಶುಕ್ರವಾರ ಸಂಜೆ ‌ಬೆಳಗಾವಿ ಗ್ರಾಮೀಣ ಕ್ಷೇತ್ರದ ಐದು ಗ್ರಾಮಗಳಲ್ಲಿ ಅಂಗನವಾಡಿಯ ನೂತನ ಕಟ್ಟಡ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.
Last Updated 16 ನವೆಂಬರ್ 2024, 14:03 IST
ಬೆಳಗಾವಿ: 5 ಅಂಗನವಾಡಿ ಕಟ್ಟಡಗಳಿಗೆ ಭೂಮಿಪೂಜೆ

ಅಂಗನವಾಡಿ ಕೇಂದ್ರಗಳಿಗೆ ರಕ್ಷಣೆ ನೀಡಲು ಒತ್ತಾಯ

ಐಸಿಡಿಎಸ್ ಯೋಜನೆ ಅಡಿಯಲ್ಲಿ ಬರುವ 371 ಅಂಗನವಾಡಿ ಕೇಂದ್ರಗಳಲ್ಲಿ 740 ಜನ ಅಂಗನವಾಡಿ ಕಾರ್ಯಕರ್ತೆರು ಮತ್ತು ಸಹಾಯಕಿಯರಾಗಿ ಹಲವು ವರ್ಷಗಳಿಂದ ದುಡಿಯುತ್ತಿದ್ದಾರೆ. ಅವರಿಗೆ ರಕ್ಷಣೆ ಇಲ್ಲವಾಗಿದೆ ಎಂದು ಅಂಗನವಾಡಿ ನೌಕರರ ರಾಜ್ಯ ಸಮಿತಿ ಅಧ್ಯಕ್ಷೆ ಎಸ್.ವರಲಕ್ಷ್ಮಿ ತಿಳಿಸಿದರು.
Last Updated 15 ನವೆಂಬರ್ 2024, 15:39 IST
ಅಂಗನವಾಡಿ ಕೇಂದ್ರಗಳಿಗೆ ರಕ್ಷಣೆ ನೀಡಲು ಒತ್ತಾಯ

ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಸೇವೆ ಕಾಯಂಗೊಳಿಸಲು ಮನವಿ

ಚಳ್ಳಕೆರೆ: ಸುಪ್ರೀಮ್ ಕೋರ್ಟ್ ಆದೇಶದಂತೆ ಅಂಗನವಾಡಿ ಕರ‍್ಯಕರ್ತೆಯರು ಹಾಗೂ ಸಹಾಯಕಿಯರ ಸೇವೆ ಕಾಯಂಗೊಳಿಸಬೇಕು ಎಂದು ಆಗ್ರಹಿಸಿ ಅಂಗನವಾಡಿ ಕರ‍್ಯಕರ್ತೆಯರ ಸಂಘದ ಪದಾಧಿಕಾರಿಗಳು ಗುರುವಾರ...
Last Updated 15 ನವೆಂಬರ್ 2024, 11:42 IST
ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಸೇವೆ ಕಾಯಂಗೊಳಿಸಲು ಮನವಿ

ಕುಣಿಗಲ್: ಸೋರುತಿಹುದು ಅಂಗನವಾಡಿ ಕೇಂದ್ರ

ಕುಣಿಗಲ್ ತಾಲ್ಲೂಕಿನ ಉಜ್ಜನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಗ್ಗನಹಳ್ಳಿ ಅಂಗನವಾಡಿ ಕೇಂದ್ರ ಶಿಥಿಲವಾಗಿದ್ದು, ಮಳೆ ನೀರು ನಿಂತು ಮಕ್ಕಳು, ಕಾರ್ಯಕರ್ತೆ ಪರದಾಡಿದರು.
Last Updated 25 ಅಕ್ಟೋಬರ್ 2024, 3:52 IST
ಕುಣಿಗಲ್: ಸೋರುತಿಹುದು ಅಂಗನವಾಡಿ ಕೇಂದ್ರ

ಔರಾದ್: 84 ಅಂಗನವಾಡಿಗಳಿಗೆ ಬಾಡಿಗೆ ಕಟ್ಟಡವೇ ಗತಿ

ಏಳು ಅಂಗನವಾಡಿ ಕಟ್ಟಡ ಅಪೂರ್ಣ
Last Updated 19 ಅಕ್ಟೋಬರ್ 2024, 6:38 IST
ಔರಾದ್: 84 ಅಂಗನವಾಡಿಗಳಿಗೆ ಬಾಡಿಗೆ ಕಟ್ಟಡವೇ ಗತಿ

ಅಂಗನವಾಡಿಗಳಿಗೆ ಉಚಿತ ವಿದ್ಯುತ್‌: ಪರಿಶೀಲಿಸಲಾಗುವುದು ಎಂದ ಸಿದ್ದರಾಮಯ್ಯ

‘ಅಂಗನವಾಡಿ ಕೇಂದ್ರಗಳಿಗೆ ಉಚಿತವಾಗಿ ವಿದ್ಯುತ್‌ ಪೂರೈಸುವ ಬಗ್ಗೆ ‍ಪರಿಶೀಲಿಸಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
Last Updated 27 ಸೆಪ್ಟೆಂಬರ್ 2024, 12:44 IST
ಅಂಗನವಾಡಿಗಳಿಗೆ ಉಚಿತ ವಿದ್ಯುತ್‌: ಪರಿಶೀಲಿಸಲಾಗುವುದು ಎಂದ ಸಿದ್ದರಾಮಯ್ಯ

ಅಂಗನವಾಡಿಗೆ ಕಳಪೆ ಆಹಾರ ಪೂರೈಕೆ: ಶಾಸಕ ಬಿ.ಸುರೇಶ್‌ಗೌಡ ಆರೋಪ

ಲೋಕಾಯುಕ್ತಕ್ಕೆ ದೂರು; ಸಿಬಿಐ ತನಿಖೆಗೆ ಆಗ್ರಹ– ಸುರೇಶ್‌ಗೌಡ
Last Updated 12 ಸೆಪ್ಟೆಂಬರ್ 2024, 4:05 IST
ಅಂಗನವಾಡಿಗೆ ಕಳಪೆ ಆಹಾರ ಪೂರೈಕೆ:  ಶಾಸಕ ಬಿ.ಸುರೇಶ್‌ಗೌಡ ಆರೋಪ
ADVERTISEMENT

ಕೌಡಗಾಂವ್: ಶಿಥಿಲ ಕಟ್ಟಡದಲ್ಲಿ ಅಂಗನವಾಡಿ ಕೇಂದ್ರ 

ಅನುದಾನ ಖರ್ಚಾದರೂ ಹೊಸ ಕಟ್ಟಡ ಕಾಮಗಾರಿ ಅಪೂರ್ಣ: ಜಿಲ್ಲಾಧಿಕಾರಿ ಸೂಚನೆಗೂ ಕ್ಯಾರೆ ಅನ್ನದ ಅಧಿಕಾರಿಗಳು
Last Updated 11 ಸೆಪ್ಟೆಂಬರ್ 2024, 4:56 IST
ಕೌಡಗಾಂವ್: ಶಿಥಿಲ ಕಟ್ಟಡದಲ್ಲಿ ಅಂಗನವಾಡಿ ಕೇಂದ್ರ 

ಯಾದಗಿರಿ | ಪ್ರಧಾನಿ ಹೊಗಳಿದ್ದ ಅಂಗನವಾಡಿ ಕೇಂದ್ರಕ್ಕಿಲ್ಲ ಆಟದ ಮೈದಾನ

ಕಡೇಚೂರ: ಅಂಗನವಾಡಿ ಕೇಂದ್ರಕ್ಕೆ ಆಟದ ಮೈದಾನ ಒದಗಿಸುವಂತೆ ಹಲವು ಬಾರಿ ಮನವಿ 
Last Updated 6 ಸೆಪ್ಟೆಂಬರ್ 2024, 13:33 IST
ಯಾದಗಿರಿ | ಪ್ರಧಾನಿ ಹೊಗಳಿದ್ದ ಅಂಗನವಾಡಿ ಕೇಂದ್ರಕ್ಕಿಲ್ಲ ಆಟದ ಮೈದಾನ

ರಾಯಚೂರು | ಅಂಗನವಾಡಿ: ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಹುದ್ದೆಗಳಿಗೆ ಮಹಿಳೆಯರು ಹಾಗೂ ಲಿಂಗತ್ವ ಅಲ್ಪಸಂಖ್ಯಾತ ಅಭ್ಯರ್ಥಿಗಳಿಂದ ಆನ್‍ಲೈನ್ ಮುಖಾಂತರ ಅರ್ಜಿಯನ್ನು ಆಹ್ವಾನಿಸಲಾಗಿದೆ.
Last Updated 1 ಸೆಪ್ಟೆಂಬರ್ 2024, 15:12 IST
fallback
ADVERTISEMENT
ADVERTISEMENT
ADVERTISEMENT