ಕುಣಿಗಲ್: ತಾಲ್ಲೂಕಿನ ಉಜ್ಜನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಗ್ಗನಹಳ್ಳಿ ಅಂಗನವಾಡಿ ಕೇಂದ್ರ ಶಿಥಿಲವಾಗಿದ್ದು, ಮಳೆ ನೀರು ನಿಂತು ಮಕ್ಕಳು, ಕಾರ್ಯಕರ್ತೆ ಪರದಾಡಿದರು.

ಗುರುವಾರ ಬೆಳಗ್ಗೆ ಮಕ್ಕಳು ಅಂಗನವಾಡಿಗೆ ಬರುವಾರ ಮಳೆ ಬರುತ್ತಿದ್ದು, ಮಳೆ ನೀರು ಸೋರಿ ಕೇಂದ್ರದಲ್ಲಿ ನೀರು ತುಂಬಿತ್ತು. ಸಾಮಗ್ರಿಗಳು ನೀರಿನಲ್ಲಿ ನೆಂದು ತೊಪ್ಪೆಯಾಗಿದ್ದವು. ಹೆಂಚುಗಳು ಒಡೆದು ಹೋದ ಕಾರಣ ನೀರು ಸೋರುತ್ತಿದ್ದು, ಮಕ್ಕಳು ಛತ್ರಿಯ ಆಶ್ರಯದಲ್ಲಿದ್ದರು. ನಂತರ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ.

ಅಂಗನವಾಡಿ ಕೇಂದ್ರ ಶಿಥಿಲವಾಗಿದ್ದು, ಶಾಶ್ವತ ಪರಿಹಾರಕ್ಕಾಗಿ ಕ್ರಮ ತೆಗೆದುಕೊಳ್ಳುವಂತೆ ಗ್ರಾಮ ಪಂಚಾಯಿತಿ ಸದಸ್ಯ ನಾಗರಾಜು, ಬೆಟ್ಟಸ್ವಾಮಿ ಮತ್ತು ಗ್ರಾಮಸ್ಥರಾದ ವೆಂಕಟೇಶ್ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.