ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Anil Ambani

ADVERTISEMENT

ಸೆಬಿ ಆದೇಶ: ಕಾನೂನು ಹೋರಾಟಕ್ಕೆ ಅನಿಲ್‌ ಅಂಬಾನಿ ನಿರ್ಧಾರ

ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯ (ಸೆಬಿ) ಆದೇಶ ಕುರಿತು ಉದ್ಯಮಿ ಅನಿಲ್ ಅಂಬಾನಿ ಅವರು ಪರಾಮರ್ಶೆ ನಡೆಸುತ್ತಿದ್ದಾರೆ.
Last Updated 25 ಆಗಸ್ಟ್ 2024, 15:12 IST
ಸೆಬಿ ಆದೇಶ: ಕಾನೂನು ಹೋರಾಟಕ್ಕೆ ಅನಿಲ್‌ ಅಂಬಾನಿ ನಿರ್ಧಾರ

ಅನಿಲ್‌ ಅಂಬಾನಿಗೆ 5 ವರ್ಷ ನಿರ್ಬಂಧ

ಷೇರು ಮಾರುಕಟ್ಟೆಯಲ್ಲಿ ವ್ಯವಹಾರ ನಡೆಸದಂತೆ ಸೆಬಿ ಕ್ರಮ
Last Updated 23 ಆಗಸ್ಟ್ 2024, 15:36 IST
ಅನಿಲ್‌ ಅಂಬಾನಿಗೆ 5 ವರ್ಷ ನಿರ್ಬಂಧ

ವಿದೇಶಿ ವಿನಿಮಯ ಕಾಯ್ದೆ ಉಲ್ಲಂಘನೆ ಆರೋಪ: ಇ.ಡಿಯಿಂದ ಅನಿಲ್‌ ಅಂಬಾನಿ ವಿಚಾರಣೆ

ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಎಫ್‌ಇಎಂಎ) ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿದಂತೆ ರಿಲಯನ್ಸ್‌ ಎಡಿಎ ಸಮೂಹದ ಮುಖ್ಯಸ್ಥ ಅನಿಲ್‌ ಅಂಬಾನಿ ಅವರು ಸೋಮವಾರ ಜಾರಿ ನಿರ್ದೇಶನಾಲಯದ (ಇ.ಡಿ) ಇಲ್ಲಿನ ಕಚೇರಿ ಎದುರು ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ.
Last Updated 3 ಜುಲೈ 2023, 23:20 IST
ವಿದೇಶಿ ವಿನಿಮಯ ಕಾಯ್ದೆ ಉಲ್ಲಂಘನೆ ಆರೋಪ: ಇ.ಡಿಯಿಂದ ಅನಿಲ್‌ ಅಂಬಾನಿ ವಿಚಾರಣೆ

ರಿಲಯನ್ಸ್ ಪವರ್, ಇನ್‌ಫ್ರಾ ನಿರ್ದೇಶಕ ಸ್ಥಾನಕ್ಕೆ ಅನಿಲ್ ಅಂಬಾನಿ ರಾಜೀನಾಮೆ

ರಿಲಯನ್ಸ್ ಸಮೂಹದ ಅಧ್ಯಕ್ಷ ಅನಿಲ್ ಅಂಬಾನಿ ಶುಕ್ರವಾರ ರಿಲಯನ್ಸ್ ಪವರ್ ಹಾಗೂ ರಿಲಯನ್ಸ್ ಇನ್‌ಫ್ರಾಸ್ಟ್ರಕ್ಚರ್‌ನ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮಾರುಕಟ್ಟೆ ನಿಯಂತ್ರಕ ಸೆಬಿ ಆದೇಶದ ಮೇರೆಗೆ ರಾಜೀನಾಮೆ ಸಲ್ಲಿಸಿದ್ದಾರೆ.
Last Updated 26 ಮಾರ್ಚ್ 2022, 11:31 IST
ರಿಲಯನ್ಸ್ ಪವರ್, ಇನ್‌ಫ್ರಾ ನಿರ್ದೇಶಕ ಸ್ಥಾನಕ್ಕೆ ಅನಿಲ್ ಅಂಬಾನಿ ರಾಜೀನಾಮೆ

ರಿಲಯನ್ಸ್ ಕ್ಯಾಪಿಟಲ್‌: ಖರೀದಿ ಆಸಕ್ತಿ ತಿಳಿಸಲು ಮಾರ್ಚ್‌ 11ರ ಗಡುವು

ಅನಿಲ್‌ ಅಂಬಾನಿ ಒಡೆತನದ ರಿಲಯನ್ಸ್ ಕ್ಯಾಪಿಟಲ್‌ ಕಂಪನಿಯನ್ನು ಖರೀದಿಸುವ ಸಂಬಂಧ ಆಸಕ್ತಿಪತ್ರ ಸಲ್ಲಿಸುವಂತೆ ಹೂಡಿಕೆದಾರರಿಗೆ ಆಹ್ವಾನ ನೀಡಲಾಗಿದೆ.
Last Updated 19 ಫೆಬ್ರುವರಿ 2022, 11:03 IST
ರಿಲಯನ್ಸ್ ಕ್ಯಾಪಿಟಲ್‌: ಖರೀದಿ ಆಸಕ್ತಿ ತಿಳಿಸಲು ಮಾರ್ಚ್‌ 11ರ ಗಡುವು

‘ರಿಲಯನ್ಸ್‌ ಹೋಮ್‌ ಫೈನಾನ್ಸ್‌, ಅನಿಲ್‌ ಅಂಬಾನಿಗೆ ಮಾರುಕಟ್ಟೆಯಿಂದ ನಿಷೇಧ’

ಕಂಪನಿಯ ಹಣ ದುರ್ಬಳಕೆ ಮಾಡಿಕೊಂಡಿರುವ ಆರೋಪದ ಮೇಲೆ ರಿಲಯನ್ಸ್‌ ಹೋಮ್‌ ಫೈನಾನ್ಸ್‌, ಉದ್ಯಮಿ ಅನಿಲ್‌ ಅಂಬಾನಿ ಮತ್ತು ಇತರೆ ಮೂವರನ್ನು ಸಾಲಪತ್ರ ಮಾರುಕಟ್ಟೆಯಿಂದ ನಿಷೇಧಿಸಿರುವುದಾಗಿ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ತಿಳಿಸಿದೆ.
Last Updated 12 ಫೆಬ್ರುವರಿ 2022, 20:35 IST
‘ರಿಲಯನ್ಸ್‌ ಹೋಮ್‌ ಫೈನಾನ್ಸ್‌, ಅನಿಲ್‌ ಅಂಬಾನಿಗೆ ಮಾರುಕಟ್ಟೆಯಿಂದ ನಿಷೇಧ’

ಸಾಲ ಬಾಕಿ, ಆಡಳಿತಾತ್ಮಕ ವೈಫಲ್ಯ: ರಿಲಯನ್ಸ್‌ ಕ್ಯಾಪಿಟಲ್‌ ಆಡಳಿತ ಮಂಡಳಿ ರದ್ದು

ಸಾಲ ಬಾಕಿ, ಆಡಳಿತಾತ್ಮಕ ವೈಫಲ್ಯ: ಆರ್‌ಬಿಐ ಕ್ರಮ
Last Updated 29 ನವೆಂಬರ್ 2021, 14:13 IST
ಸಾಲ ಬಾಕಿ, ಆಡಳಿತಾತ್ಮಕ ವೈಫಲ್ಯ: ರಿಲಯನ್ಸ್‌ ಕ್ಯಾಪಿಟಲ್‌ ಆಡಳಿತ ಮಂಡಳಿ ರದ್ದು
ADVERTISEMENT

ಪಂಡೋರ ಪೇಪರ್ಸ್‌: ತೆರಿಗೆ ರಹಿತ ಪ್ರದೇಶದ ಹೂಡಿಕೆ ಮಾಹಿತಿ ಬಯಲು

ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್, ಅನಿಲ್ ಅಂಬಾನಿ ಹೆಸರು
Last Updated 5 ಅಕ್ಟೋಬರ್ 2021, 1:09 IST
ಪಂಡೋರ ಪೇಪರ್ಸ್‌: ತೆರಿಗೆ ರಹಿತ ಪ್ರದೇಶದ ಹೂಡಿಕೆ ಮಾಹಿತಿ ಬಯಲು

ಪಂಡೋರ ಪೇಪರ್ಸ್‌: ಜಾಗತಿಕ ನಾಯಕರ ‘ಭಂಡಾರ’ ಬಯಲು

ಆಳ-ಅಗಲ
Last Updated 5 ಅಕ್ಟೋಬರ್ 2021, 1:08 IST
ಪಂಡೋರ ಪೇಪರ್ಸ್‌: ಜಾಗತಿಕ ನಾಯಕರ ‘ಭಂಡಾರ’ ಬಯಲು

Pandora Papers: ಸಚಿನ್, ಶಕೀರಾ ಸೇರಿ ಜಗತ್ತಿನ ಗಣ್ಯರ ಹೂಡಿಕೆ ದಾಖಲೆಗಳು ಸೋರಿಕೆ

ವಾಷಿಂಗ್ಟನ್‌: ಜಗತ್ತಿನ ಹತ್ತಾರು ರಾಷ್ಟ್ರಗಳ ಹಾಲಿ ಮತ್ತು ಮಾಜಿ ಮುಖಂಡರು, ರಾಜಕಾರಣಿಗಳು, ಸೆಲೆಬ್ರಿಟಿಗಳು, ಧಾರ್ಮಿಕ ಮುಖಂಡರು, ಡ್ರಗ್‌ ಡೀಲರ್‌ಗಳು ಹಾಗೂ ಅಧಿಕಾರಿಗಳ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ರಹಸ್ಯ ದಾಖಲೆಗಳು ಸೋರಿಕೆಯಾಗಿವೆ. 'ಪಂಡೋರಾ ಪೇಪರ್ಸ್‌' ಎಂದು ಕರೆಯಲಾಗುತ್ತಿರುವ ಈ ದಾಖಲೆಗಳಲ್ಲಿ ಭಾರತ ಸೇರಿದಂತೆ 91 ರಾಷ್ಟ್ರಗಳ ಪ್ರಮುಖ ವ್ಯಕ್ತಿಗಳಿಗೆ ಸಂಬಂಧಿಸಿದ ರಹಸ್ಯ ವಿವರಗಳು ಇರುವುದಾಗಿ ವರದಿಯಾಗಿದೆ. ಹೊರರಾಷ್ಟ್ರಗಳಲ್ಲಿ ಮಾಡಿರುವ ರಹಸ್ಯ ಹೂಡಿಕೆಗಳ ಮಾಹಿತಿ ಬಹಿರಂಗವಾಗಿದೆ.
Last Updated 4 ಅಕ್ಟೋಬರ್ 2021, 8:33 IST
Pandora Papers: ಸಚಿನ್, ಶಕೀರಾ ಸೇರಿ ಜಗತ್ತಿನ ಗಣ್ಯರ ಹೂಡಿಕೆ ದಾಖಲೆಗಳು ಸೋರಿಕೆ
ADVERTISEMENT
ADVERTISEMENT
ADVERTISEMENT