ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

Annabhagya

ADVERTISEMENT

ಅನ್ನಭಾಗ್ಯ: ನಗದು ಬದಲು ‘ದಿನಸಿ ಕಿಟ್‌’

‘ಅನ್ನಭಾಗ್ಯ’ ಯೋಜನೆಯಡಿ ಐದು ಕೆ.ಜಿ ಅಕ್ಕಿ ಜತೆಗೆ ನೀಡುತ್ತಿರುವ ನಗದು ಬದಲು ‘ದಿನಸಿ ಕಿಟ್‌’ ವಿತರಿಸಲು ರಾಜ್ಯ ಸರ್ಕಾರ ಮುಂದಾಗಿದೆ.‌
Last Updated 28 ಆಗಸ್ಟ್ 2024, 22:30 IST
ಅನ್ನಭಾಗ್ಯ: ನಗದು ಬದಲು ‘ದಿನಸಿ ಕಿಟ್‌’

ಬಳ್ಳಾರಿ | ಅನ್ನಭಾಗ್ಯ: ನಿಜ ಫಲಾನುಭವಿ ಯಾರು?

ಅಕ್ಕಿ ಸಂಗ್ರಹಿಸುವ ಏಜೆಂಟರು: ಪಾಲಿಷ್‌ ಮಾಡಿ ದುಬಾರಿ ಅಕ್ಕಿಗೆ ಮಿಶ್ರಣ ಮಾಡುವ ಮಿಲ್‌ಗಳು
Last Updated 19 ಜುಲೈ 2024, 4:50 IST
ಬಳ್ಳಾರಿ | ಅನ್ನಭಾಗ್ಯ: ನಿಜ ಫಲಾನುಭವಿ ಯಾರು?

ಹಸಿವು ಮುಕ್ತ ಭಾರತ ನಮ್ಮ ಗುರಿ: ಸಿಎಂ ಸಿದ್ದರಾಮಯ್ಯ

‘ಅನ್ನಭಾಗ್ಯ ದಶಮಾನೋತ್ಸವ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ
Last Updated 29 ಫೆಬ್ರುವರಿ 2024, 15:58 IST
ಹಸಿವು ಮುಕ್ತ ಭಾರತ ನಮ್ಮ ಗುರಿ: ಸಿಎಂ ಸಿದ್ದರಾಮಯ್ಯ

ಪಡಿತರ ವಿತರಕರಿಗೆ ಕಮಿಷನ್ ಹೆಚ್ಚಳ: ಮುಖ್ಯಮಂತ್ರಿ ಸಿದ್ದರಾಮಯ್ಯ

‘ಪಡಿತರ ವಿತರಕರಿಗೆ ಪ್ರತಿ ಕೆ.ಜಿ ಅಕ್ಕಿಗೆ ನೀಡುವ ಕಮಿಷನ್‌ ಮೊತ್ತವನ್ನು ₹1.50ಕ್ಕೆ ಹೆಚ್ಚಿಸಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
Last Updated 29 ಫೆಬ್ರುವರಿ 2024, 15:45 IST
ಪಡಿತರ ವಿತರಕರಿಗೆ ಕಮಿಷನ್ ಹೆಚ್ಚಳ: ಮುಖ್ಯಮಂತ್ರಿ ಸಿದ್ದರಾಮಯ್ಯ

ಪಡಿತರದಾರರಿಗೆ ಶೀಘ್ರದಲ್ಲಿ ಅನ್ನಭಾಗ್ಯದ ಸ್ಮಾರ್ಟ್‌ ಕಾರ್ಡ್‌: ಸಚಿವ ಮುನಿಯಪ್ಪ

‘ಪಡಿತದಾರರಿಗೆ ಚೀಟಿ ಜೊತೆಗೆ ಶೀಘ್ರವೇ ಅನ್ನಭಾಗ್ಯದ ಸ್ಮಾರ್ಟ್‌ ಕಾರ್ಡ್‌ ಕೊಡಲಾಗುವುದು. ಬಿಪಿಎಲ್‌ ಹಾಗೂ ಎಪಿಎಲ್‌ ಚೀಟಿದಾರರಿಗೆ ವಿತರಿಸಲಾಗುವುದು. ಇದು ಬಹು ಉಪಯೋಗಿ ಕಾರ್ಡ್‌ ಆಗಲಿದೆ’ ಎಂದು ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ ತಿಳಿಸಿದರು.
Last Updated 23 ನವೆಂಬರ್ 2023, 10:08 IST
ಪಡಿತರದಾರರಿಗೆ ಶೀಘ್ರದಲ್ಲಿ ಅನ್ನಭಾಗ್ಯದ ಸ್ಮಾರ್ಟ್‌ ಕಾರ್ಡ್‌: ಸಚಿವ ಮುನಿಯಪ್ಪ

ಅನ್ನಭಾಗ್ಯ ಅಕ್ಕಿ ಅಕ್ರಮ ಸಾಗಾಟ: ಲಾರಿ ಸಿಕ್ಕು ಹತ್ತು ದಿನವಾದರೂ ಕ್ರಮವಿಲ್ಲ

ದೇವದುರ್ಗ: ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಧಿಕಾರಿಗಳೇ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿ ಅ.24 ರಂದು ಪಟ್ಟಣದ ಎಪಿಎಂಸಿ ಗೋದಾಮು ಹತ್ತಿರ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು 50 ಕೆ.ಜಿಯ 502 ಚೀಲ ಅಕ್ಕಿ ತುಂಬಿದ ಲಾರಿಯನ್ನು ತಡೆದು ಪೊಲೀಸರಿಗೆ ಒಪ್ಪಿಸಿದ್ದರು.
Last Updated 3 ನವೆಂಬರ್ 2023, 16:06 IST
ಅನ್ನಭಾಗ್ಯ ಅಕ್ಕಿ ಅಕ್ರಮ ಸಾಗಾಟ: ಲಾರಿ ಸಿಕ್ಕು ಹತ್ತು ದಿನವಾದರೂ ಕ್ರಮವಿಲ್ಲ

1.30 ಕೋಟಿ ಜನರ ತಲುಪಿದ ‘ಅನ್ನಭಾಗ್ಯ’: ಸಂತೋಷ ಲಾಡ್‌

ರಾಜ್ಯದ 1.30 ಕೋಟಿ ಜನರಿಗೆ ಅನ್ನಭಾಗ್ಯ ಯೋಜನೆ ತಲುಪಿದೆ. ಸಿದ್ದರಾಮಯ್ಯ ಅವರಿಗೆ ಬಡವರ ಕಷ್ಟ ಗೊತ್ತಿದೆ. ಸರ್ವರಿಗೂ ಸಮಪಾಲು, ಸಮಬಾಳು ಆಶಯದಲ್ಲಿ ಕಾರ್ಯನಿರ್ವಹಿಸುತ್ತಿದ್ಧಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಹೇಳಿದರು.
Last Updated 12 ಆಗಸ್ಟ್ 2023, 16:47 IST
1.30 ಕೋಟಿ ಜನರ ತಲುಪಿದ ‘ಅನ್ನಭಾಗ್ಯ’: ಸಂತೋಷ ಲಾಡ್‌
ADVERTISEMENT

ಅನ್ನಭಾಗ್ಯ: ₹ 20.29 ಕೋಟಿ ಹಣ ವರ್ಗಾವಣೆ

ಅನ್ನಭಾಗ್ಯ ಯೋಜನೆಯಡಿ ಜೂನ್‌ನಲ್ಲಿ ಪಡಿತರ ವಸ್ತುಗಳನ್ನು ಪಡೆದಿರುವ ಪಡಿತರ ಚೀಟಿದಾರರಿಗೆ 5 ಕೆ.ಜಿ ಅಕ್ಕಿಯ ಬದಲು ಹಣವನ್ನು ಆಯಾ ಪಡಿತರ ಚೀಟಿದಾರರ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ ವರ್ಗಾವಣೆ ಮಾಡಲಾದೆ’ ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್‌ ತಿಳಿಸಿದ್ದಾರೆ
Last Updated 31 ಜುಲೈ 2023, 16:04 IST
ಅನ್ನಭಾಗ್ಯ: ₹ 20.29 ಕೋಟಿ ಹಣ ವರ್ಗಾವಣೆ

ಹಣದ ಬದಲು ಪಡಿತರ ನೀಡಿ: ಕುರುಬೂರು ಶಾಂತಕುಮಾರ್ ಆಗ್ರಹ

ಹಣದ ಬದಲು ಪಡಿತರ ನೀಡಬೇಕು, ಕುರುಬೂರು ಶಾಂತಕುಮಾರ್ ಆಗ್ರಹ
Last Updated 18 ಜುಲೈ 2023, 14:19 IST
ಹಣದ ಬದಲು ಪಡಿತರ ನೀಡಿ: ಕುರುಬೂರು ಶಾಂತಕುಮಾರ್ ಆಗ್ರಹ

ಅನ್ನಭಾಗ್ಯ ಯೋಜನೆ | ಮುಖ್ಯಸ್ಥರ ಹೆಸರು ಇರದಿದ್ದರೆ ನಗದು ಇಲ್ಲ: ಆಹಾರ ಇಲಾಖೆ ಸೂಚನೆ

ಅಂತ್ಯೋದಯ ಹಾಗೂ ಆದ್ಯತಾ (ಬಿಪಿಎಲ್‌) ಪಡಿತರ ಚೀಟಿಗಳ ಪ್ರತಿ ಫಲಾನುಭವಿಗೆ ರಾಜ್ಯ ಸರ್ಕಾರದಿಂದ ಪ್ರತಿ ತಿಂಗಳು ₹10 ಕೆ.ಜಿ ಆಹಾರಧಾನ್ಯ ಉಚಿತವಾಗಿ ವಿತರಿಸಲು ಸರ್ಕಾರ ನಿರ್ಧರಿಸಿದೆ.
Last Updated 14 ಜುಲೈ 2023, 13:55 IST
ಅನ್ನಭಾಗ್ಯ ಯೋಜನೆ | ಮುಖ್ಯಸ್ಥರ ಹೆಸರು ಇರದಿದ್ದರೆ ನಗದು ಇಲ್ಲ: ಆಹಾರ ಇಲಾಖೆ ಸೂಚನೆ
ADVERTISEMENT
ADVERTISEMENT
ADVERTISEMENT