ಬುಧವಾರ, 3 ಜುಲೈ 2024
×
ADVERTISEMENT
ಈ ಕ್ಷಣ :

Arunachal Pradesh

ADVERTISEMENT

Arunachal Pradesh| ಮುಂದುವರಿದ ಪ್ರವಾಹ ಪರಿಸ್ಥಿತಿ; 60 ಸಾವಿರ ಜನರಿಗೆ ತೊಂದರೆ

ಅರುಣಾಚಲ ಪ್ರದೇಶದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಪ್ರವಾಹದ ಸ್ಥಿತಿ ಮುಂದುವರಿದಿದ್ದು, ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 3 ಜುಲೈ 2024, 7:18 IST
Arunachal Pradesh| ಮುಂದುವರಿದ ಪ್ರವಾಹ ಪರಿಸ್ಥಿತಿ; 60 ಸಾವಿರ ಜನರಿಗೆ ತೊಂದರೆ

ಅರುಣಾಚಲ | ಭಾರಿ ಮಳೆಯಿಂದಾಗಿ ಭೂಕುಸಿತ; ಅಲ್ಲಲ್ಲಿ ಸಂಚಾರ ಸ್ಥಗಿತ

ಮಳೆಯಿಂದಾಗಿ ಸಂಭವಿಸಿರುವ ಭೂಕುಸಿತದ ಕಾರಣ ಅರುಣಾಚಲ ಪ್ರದೇಶದ ಹಲವೆಡೆ ರಸ್ತೆ ಸಂಪರ್ಕಗಳು ಕಡಿತಗೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 29 ಜೂನ್ 2024, 15:13 IST
ಅರುಣಾಚಲ | ಭಾರಿ ಮಳೆಯಿಂದಾಗಿ ಭೂಕುಸಿತ; ಅಲ್ಲಲ್ಲಿ ಸಂಚಾರ ಸ್ಥಗಿತ

ಅರುಣಾಚಲ ಪ್ರದೇಶ | 8ನೇ ತರಗತಿ ವಿದ್ಯಾರ್ಥಿಗಳಿಗೆ ಥಳಿತ: ಐವರ ಅಮಾನತು

ಅರುಣಾಚಲ ಪ್ರದೇಶದ ಚಾಂಗ್‌ಲಾಂಗ್‌ ಜಿಲ್ಲೆಯಲ್ಲಿರುವ ಜವಾಹರ ನವೋದಯ ವಿದ್ಯಾಲಯದ(ಜೆಎನ್‌ವಿ) ಹಾಸ್ಟೆಲ್‌ನಲ್ಲಿ ಹಿರಿಯ ವಿದ್ಯಾರ್ಥಿಗಳು 15 ಕಿರಿಯ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
Last Updated 26 ಜೂನ್ 2024, 14:35 IST
ಅರುಣಾಚಲ ಪ್ರದೇಶ | 8ನೇ ತರಗತಿ ವಿದ್ಯಾರ್ಥಿಗಳಿಗೆ ಥಳಿತ: ಐವರ ಅಮಾನತು

ಅರುಣಾಚಲಪ್ರದೇಶ |ಮುಖ್ಯಮಂತ್ರಿಯಾಗಿ ಪೇಮಾ ಖಂಡು ಪುನರಾಯ್ಕೆ

ಅರುಣಾಚಲ ಪ್ರದೇಶದ ಮುಖ್ಯಮಂತ್ರಿಯಾಗಿ ಬಿಜೆಪಿ ನಾಯಕ ಪೇಮಾ ಖಂಡು ಅವರು ಪುನರಾಯ್ಕೆಯಾಗಿದ್ದಾರೆ ಎಂದು ಪಕ್ಷದ ಹಿರಿಯ ಮುಖಂಡ ತರುಣ್ ಛುಗ್ ಹೇಳಿದರು.
Last Updated 12 ಜೂನ್ 2024, 14:04 IST
ಅರುಣಾಚಲಪ್ರದೇಶ |ಮುಖ್ಯಮಂತ್ರಿಯಾಗಿ ಪೇಮಾ ಖಂಡು ಪುನರಾಯ್ಕೆ

ಗ್ಲಿಪ್ಟೊಥೊರಾಕ್ಸ್ ಪುಣ್ಯಬ್ರತೈ: ಹೊಸ ಕ್ಯಾಟ್‌ಫಿಶ್‌ ಪ್ರಭೇದ

‘ಗ್ಲಿಪ್ಟೊಥೊರಾಕ್ಸ್ ಪುಣ್ಯಬ್ರತೈ’ಸಾಮಾನ್ಯವಾಗಿ 63 ಸೆಂ.ಮೀ. ಉದ್ದದವರೆಗೆ ಬೆಳೆಯುತ್ತದೆ. ಹಾಗಾಗಿ ಇದನ್ನು ಇತರ ಕ್ಯಾಟ್‌ಫಿಶ್‌ಗಳಿಂದ ಪ್ರತ್ಯೇಕಿಸಿ ಗುರುತಿಸಬಹುದಾಗಿದೆ.
Last Updated 5 ಜೂನ್ 2024, 21:08 IST
ಗ್ಲಿಪ್ಟೊಥೊರಾಕ್ಸ್ ಪುಣ್ಯಬ್ರತೈ: ಹೊಸ ಕ್ಯಾಟ್‌ಫಿಶ್‌ ಪ್ರಭೇದ

ನೀಲಿ ಇರುವೆ ಪತ್ತೆ ಹಚ್ಚಿದ ಬೆಂಗಳೂರು ಕೀಟಶಾಸ್ತ್ರಜ್ಞರ ತಂಡ

ಅರುಣಾಚಲ ಪ್ರದೇಶದ ಸಿಯಾಂಗ್‌ ಕಣಿವೆಯ ಯಿಂಗ್‌ಕು ಗ್ರಾಮದ ಅರಣ್ಯ ಪ್ರದೇಶದಲ್ಲಿ ‘ಪರಾಪರಾಟ್ರೆಚೀನಾನೀಲಾ’ ಎಂಬ ಅಪರೂಪದ ನೀಲಿ ಬಣ್ಣದ ಇರುವೆಯನ್ನು ಬೆಂಗಳೂರಿನ ಕೀಟಶಾಸ್ತ್ರಜ್ಞರನ್ನು ಒಳಗೊಂಡ ಅನ್ವೇಷಕರ ತಂಡ ಪತ್ತೆ ಹಚ್ಚಿದೆ.
Last Updated 4 ಜೂನ್ 2024, 0:05 IST
ನೀಲಿ ಇರುವೆ ಪತ್ತೆ ಹಚ್ಚಿದ ಬೆಂಗಳೂರು ಕೀಟಶಾಸ್ತ್ರಜ್ಞರ ತಂಡ

ವಿಧಾನಸಭಾ ಚುನಾವಣೆ: ಸಿಕ್ಕಿಂನಲ್ಲಿ ಎಸ್‌ಕೆಎಂಗೆ ಭಾರಿ ಗೆಲುವು

ಅರುಣಾಚಲ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ‘ಹ್ಯಾಟ್ರಿಕ್‌’ ಗೆಲುವು ಸಾಧಿಸಿದೆ. ಸಿಕ್ಕಿಂನಲ್ಲಿ 32 ಸ್ಥಾನಗಳಲ್ಲಿ 31 ಕ್ಷೇತ್ರ ಗೆದ್ದುಕೊಂಡ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ (ಎಸ್‌ಕೆಎಂ) ಸತತ ಎರಡನೇ ಬಾರಿ ಆಡಳಿತದ ಚುಕ್ಕಾಣಿ ಹಿಡಿದಿದೆ.
Last Updated 2 ಜೂನ್ 2024, 23:58 IST
ವಿಧಾನಸಭಾ ಚುನಾವಣೆ: ಸಿಕ್ಕಿಂನಲ್ಲಿ ಎಸ್‌ಕೆಎಂಗೆ ಭಾರಿ ಗೆಲುವು
ADVERTISEMENT

Arunachal Pradesh Result 2024: ಅರುಣಾಚಲ ಪ್ರದೇಶದಲ್ಲಿ ಮತ್ತೊಮ್ಮೆ ಬಿಜೆಪಿ

ಅರುಣಾಚಲ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಸಾಧಿಸಿರುವ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೇರಿದೆ.
Last Updated 2 ಜೂನ್ 2024, 7:15 IST
Arunachal Pradesh Result 2024: ಅರುಣಾಚಲ ಪ್ರದೇಶದಲ್ಲಿ ಮತ್ತೊಮ್ಮೆ ಬಿಜೆಪಿ

ವಿಧಾನಸಭಾ ಚುನಾವಣೆ | ಅರುಣಾಚಲ ಪ್ರದೇಶ, ಸಿಕ್ಕಿಂ ಮತ ಎಣಿಕೆ ಆರಂಭ

ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂ ರಾಜ್ಯಗಳ ವಿಧಾನಸಭಾ ಚುನಾವಣೆಯ ಮತ ಎಣಿಕೆ ಇಂದು (ಜೂನ್‌ 2) ಆರಂಭವಾಗಿದೆ.
Last Updated 1 ಜೂನ್ 2024, 13:10 IST
ವಿಧಾನಸಭಾ ಚುನಾವಣೆ | ಅರುಣಾಚಲ ಪ್ರದೇಶ, ಸಿಕ್ಕಿಂ ಮತ ಎಣಿಕೆ ಆರಂಭ

Editorial | ಹೆಸರು ಬದಲಿಸುವ ಚೀನಾ ನಡೆ: ಸಂಬಂಧ ಕೆಡಿಸುವ ಅಪ್ರಬುದ್ಧ ಹೆಜ್ಜೆ

ಅರುಣಾಚಲ ಪ್ರದೇಶಕ್ಕೆ ಸೇರಿದ ಮೂವತ್ತು ಸ್ಥಳಗಳಿಗೆ ಚೀನಾ ತನ್ನದೇ ಆದ ಹೆಸರು ನೀಡುವ ಕೆಲಸ ಮಾಡಿದೆ. ಆ ದೇಶವು ಇಂತಹ ಕೆಲಸ ಮಾಡುತ್ತಿರುವುದು 2017ರ ನಂತರದಲ್ಲಿ ಇದು ನಾಲ್ಕನೆಯ ಬಾರಿ. ಚೀನಾದ ನಾಗರಿಕ ವ್ಯವಹಾರಗಳ ಸಚಿವಾಲಯವು ಹೆಸರುಗಳನ್ನು ಶಿಷ್ಟಗೊಳಿಸುವ ಪ್ರಕ್ರಿಯೆ ಎಂದು ಇದನ್ನು ಕರೆದುಕೊಂಡಿದೆ.
Last Updated 6 ಏಪ್ರಿಲ್ 2024, 0:29 IST
Editorial | ಹೆಸರು ಬದಲಿಸುವ ಚೀನಾ ನಡೆ: ಸಂಬಂಧ ಕೆಡಿಸುವ ಅಪ್ರಬುದ್ಧ ಹೆಜ್ಜೆ
ADVERTISEMENT
ADVERTISEMENT
ADVERTISEMENT