ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Astronaut

ADVERTISEMENT

ಮುಂದಿನ ವರ್ಷ ಬಾಹ್ಯಾಕಾಶಕ್ಕೆ ಮಾನವಸಹಿತ ಗಗನಯಾನ: ಕೇಂದ್ರ ಸಚಿವ

ನಾಸಾ-ಇಸ್ರೊ ಸಹಯೋಗದಲ್ಲಿ ಭಾರತದ ಮಹತ್ವಾಕಾಂಕ್ಷೆಯ ಮಾನವಸಹಿತ ಗಗನಯಾನ ಯೋಜನೆಯ ನೌಕೆ ಮುಂದಿನ ವರ್ಷ ಏಪ್ರಿಲ್ ವೇಳೆಗೆ ಬಾಹ್ಯಾಕಾಶ ನಿಲ್ದಾಣಕ್ಕೆ ಹಾರುವ ಸಾಧ್ಯತೆಯಿದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ಬುಧವಾರ ತಿಳಿಸಿದ್ದಾರೆ.
Last Updated 21 ಆಗಸ್ಟ್ 2024, 14:28 IST
ಮುಂದಿನ ವರ್ಷ ಬಾಹ್ಯಾಕಾಶಕ್ಕೆ ಮಾನವಸಹಿತ ಗಗನಯಾನ: ಕೇಂದ್ರ ಸಚಿವ

ಬಾಹ್ಯಾಕಾಶದಿಂದ ಹಿಂದಿರುಗುವ ವಿಶ್ವಾಸ ವ್ಯಕ್ತಪಡಿಸಿದ ಸುನೀತಾ ವಿಲಿಯಮ್ಸ್

ಎರಡು ವಾರಗಳ ಹಿಂದೆಯೇ ಭೂಮಿಗೆ ಹಿಂದಿರುಗಬೇಕಿದ್ದ ನಾಸಾ ಪೈಲಟ್‌ಗಳಾದ, ಭಾರತೀಯ ಮೂಲದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರು ಬೋಯಿಂಗ್‌ನ ಬಾಹ್ಯಾಕಾಶ ನೌಕೆ ಸಹಾಯದಿಂದ ಸುರಕ್ಷಿತವಾಗಿ ಹಿಂತಿರುಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Last Updated 11 ಜುಲೈ 2024, 15:30 IST
ಬಾಹ್ಯಾಕಾಶದಿಂದ ಹಿಂದಿರುಗುವ ವಿಶ್ವಾಸ ವ್ಯಕ್ತಪಡಿಸಿದ ಸುನೀತಾ ವಿಲಿಯಮ್ಸ್

ಭಾರತೀಯ ಗಗನಯಾತ್ರಿಯನ್ನು ಈ ವರ್ಷ ಬಾಹ್ಯಾಕಾಶಕ್ಕೆ ಕಳುಹಿಸುತ್ತೇವೆ: ಅಮೆರಿಕ

ಭಾರತೀಯ ಗಗನಯಾತ್ರಿಯನ್ನು ಈ ವರ್ಷಾಂತ್ಯದೊಳಗೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸಲಾಗುವುದು ಎಂದು ಭಾರತದಲ್ಲಿನ ಅಮೆರಿಕ ರಾಯಭಾರಿ ಎರಿಕ್‌ ಗಾರ್ಸೆಟ್ಟಿ ಹೇಳಿದ್ದಾರೆ.
Last Updated 23 ಮೇ 2024, 7:02 IST
ಭಾರತೀಯ ಗಗನಯಾತ್ರಿಯನ್ನು ಈ ವರ್ಷ ಬಾಹ್ಯಾಕಾಶಕ್ಕೆ ಕಳುಹಿಸುತ್ತೇವೆ: ಅಮೆರಿಕ

ನವಿಲಗದ್ದೆಯಲ್ಲಿ ಧರೆಗಿಳಿವ ತಾರಾ ಲೋಕ: ಹಾವೇರಿಯಲ್ಲಿ ರೈತನ ಮಗನಿಂದ ಆಸ್ಟ್ರೊ ಫಾರ್ಮ್‌!

ರೈತನ ಮಗ ನಿರಂಜನಗೌಡ ಖಾನಗೌಡ್ರ, ರಾಜ್ಯದ ಮೊದಲ ‘ಇಂಟರ್‌ಸ್ಟೆಲ್ಲರ್‌ ಆಸ್ಟ್ರೊಫಾರ್ಮ್‌’ ಸ್ಥಾಪಿಸಿ ಬಾಲ್ಯದ ಕನಸನ್ನು ನನಸಾಗಿಸಿಕೊಂಡಿದ್ದಾರೆ.
Last Updated 12 ಜುಲೈ 2023, 0:51 IST
ನವಿಲಗದ್ದೆಯಲ್ಲಿ ಧರೆಗಿಳಿವ ತಾರಾ ಲೋಕ: ಹಾವೇರಿಯಲ್ಲಿ ರೈತನ ಮಗನಿಂದ ಆಸ್ಟ್ರೊ ಫಾರ್ಮ್‌!

ಭೂಮಿಗೆ ಮರಳಿದ ಗಗನಯಾನಿ ರಾಜಾ ಚಾರಿ

ರಾಜಾ ಚಾರಿ ಸೇರಿ ಮೂವರು ಅಮೆರಿಕದ ಗಗನಯಾತ್ರಿಗಳು ಮತ್ತು ಒಬ್ಬ ಜರ್ಮನಿಯ ಗಗನಯಾನಿಯನ್ನು ಹೊತ್ತ ಕ್ಯಾಪ್ಸುಲ್‌ ಬಾಹ್ಯಾಕಾಶ ನಿಲ್ದಾಣ ತೊರೆದ 24 ತಾಸುಗಳ ನಂತರ ಫ್ಲಾರಿಡಾ ಕರಾವಳಿ ಟ್ಯಾಂಪಾ ಬಳಿ ಇಳಿದಿದೆ.
Last Updated 6 ಮೇ 2022, 16:24 IST
fallback

ಸಿರಿಶಾ ಬಾಂದ್ಲಾ ಬಾಹ್ಯಾಕಾಶ ಯಾನ ಮಾಡಲಿರುವ 2ನೇ ಭಾರತೀಯ ಸಂಜಾತೆ

ಬಾಹ್ಯಾಕಾಶ ಯಾನ ನಡೆಸಲಿರುವ ಭಾರತ ಮೂಲದ ಎರಡನೇ ಮಹಿಳೆ ಎಂಬ ಹೆಗ್ಗಳಿಕೆಗೆ ಸಿರಿಶಾ ಬಾಂದ್ಲಾ ಪಾತ್ರರಾಗಲಿದ್ದಾರೆ.
Last Updated 3 ಜುಲೈ 2021, 10:10 IST
ಸಿರಿಶಾ ಬಾಂದ್ಲಾ ಬಾಹ್ಯಾಕಾಶ ಯಾನ ಮಾಡಲಿರುವ 2ನೇ ಭಾರತೀಯ ಸಂಜಾತೆ

ಮೂವರು ಗಗನಯಾನಿಗಳ ಸಹಿತ ಗಗನಕ್ಕೇರಿದ ಚೀನಾದ ರಾಕೆಟ್

ಜಿಯುಕ್ವಾನ್ ಉಪಗ್ರಹ ಉಡಾವಣಾ ಕೇಂದ್ರದಿಂದ ಉಡಾವಣೆ
Last Updated 17 ಜೂನ್ 2021, 5:26 IST
ಮೂವರು ಗಗನಯಾನಿಗಳ ಸಹಿತ ಗಗನಕ್ಕೇರಿದ ಚೀನಾದ ರಾಕೆಟ್
ADVERTISEMENT

‘ಅಂಬಾನಿ‘ಗೆ ಅಮೆರಿಕದಿಂದ ಗಗನಯಾತ್ರಿಗಳು: ಮೇ 27ರಂದು SpaceX ರಾಕೆಟ್ ಉಡಾವಣೆ

ಸುಮಾರು ಹತ್ತು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅಮೆರಿಕದಿಂದ ಗಗನಯಾತ್ರಿಗಳನ್ನು ಹೊತ್ತು ರಾಕೆಟ್‌ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆಸಾಗಲಿದೆ.
Last Updated 18 ಏಪ್ರಿಲ್ 2020, 8:34 IST
‘ಅಂಬಾನಿ‘ಗೆ ಅಮೆರಿಕದಿಂದ ಗಗನಯಾತ್ರಿಗಳು: ಮೇ 27ರಂದು SpaceX ರಾಕೆಟ್ ಉಡಾವಣೆ

ಬೆಳ್ಳಿ ತೆರೆಗೆ ಬರಲಿದೆ ಗಗನಯಾನಿ ಸಾಧನೆ

ಬಾಹ್ಯಾಕಾಶಕ್ಕೆ ಹೋಗಿ ಬಂದ ಭಾರತದ ಮೊದಲ ಗಗನಯಾನಿ ರಾಕೇಶ್‌ ಶರ್ಮಾ ಅವರ ಸಾಧನೆ ಹಿಂದಿ ನಟ ಶಾರುಕ್‌ ಖಾನ್‌ ಮೂಲಕ ಬೆಳ್ಳಿ ತೆರೆಗೆ ಬರಲಿದೆ.
Last Updated 13 ಡಿಸೆಂಬರ್ 2018, 20:15 IST
ಬೆಳ್ಳಿ ತೆರೆಗೆ ಬರಲಿದೆ ಗಗನಯಾನಿ ಸಾಧನೆ

‘ಗಗನಯಾನ’: ರಷ್ಯಾ ಜತೆ ಒಪ್ಪಂದ ಸಾಧ್ಯತೆ

ಬಾಹ್ಯಾಕಾಶಕ್ಕೆ ಮನುಷ್ಯನನ್ನು ಕಳುಹಿಸುವ ಇಸ್ರೊದ ಮಹತ್ವಾಕಾಂಕ್ಷಿ ‘ಗಗನಯಾನ’ ಯೋಜನೆಗೆ ರಷ್ಯಾದ ಪರಿಣತಿಯ ಲಾಭ ದೊರೆಯುವ ಸಾಧ್ಯತೆ ಇದೆ.
Last Updated 23 ಸೆಪ್ಟೆಂಬರ್ 2018, 20:15 IST
‘ಗಗನಯಾನ’: ರಷ್ಯಾ ಜತೆ ಒಪ್ಪಂದ ಸಾಧ್ಯತೆ
ADVERTISEMENT
ADVERTISEMENT
ADVERTISEMENT