ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Auctions

ADVERTISEMENT

ನವೆಂಬರ್ 28ಕ್ಕೆ ಸುಕೇಶ್‌ ಚಂದ್ರಶೇಖರ್‌ ಕಾರುಗಳ ಹರಾಜು

₹ 308 ಕೋಟಿ ಬಾಕಿ ವಸೂಲಿಗೆ ಮುಂದಾದ ಆದಾಯ ತೆರಿಗೆ ಇಲಾಖೆ
Last Updated 23 ನವೆಂಬರ್ 2023, 0:10 IST
ನವೆಂಬರ್ 28ಕ್ಕೆ ಸುಕೇಶ್‌ ಚಂದ್ರಶೇಖರ್‌ ಕಾರುಗಳ ಹರಾಜು

ವಿಜಯ್ ಮಲ್ಯ ವಶದಲ್ಲಿದ್ದ ಟಿಪ್ಪು ಸುಲ್ತಾನ್ ಖಡ್ಗ ₹ 143 ಕೋಟಿಗೆ ಹರಾಜು

ಟಿಪ್ಪು ಸುಲ್ತಾನ್‌ನ ಲಂಡನ್‌ನಲ್ಲಿ ಇದ್ದ ಖಡ್ಗವೊಂದು ₹143 ಕೋಟಿಯ ದಾಖಲೆ ಬೆಲೆಗೆ ಹರಾಜಾಗಿದೆ.
Last Updated 26 ಮೇ 2023, 13:46 IST
ವಿಜಯ್ ಮಲ್ಯ ವಶದಲ್ಲಿದ್ದ ಟಿಪ್ಪು ಸುಲ್ತಾನ್ ಖಡ್ಗ ₹ 143 ಕೋಟಿಗೆ ಹರಾಜು

114 ವರ್ಷಗಳ ಹಿಂದೆ ಬ್ರಿಟೀಷರು ನೆಟ್ಟಿದ್ದ ತೇಗದ ಮರ ₹40 ಲಕ್ಷಕ್ಕೆ ಹರಾಜು!

1909ರಲ್ಲಿ ನಿಲಂಬೂರು ತೋಪಿನಲ್ಲಿ ಬ್ರಿಟೀಷರು ನೆಟ್ಟಿದ್ದ ತೇಗದ ಮರ
Last Updated 22 ಫೆಬ್ರುವರಿ 2023, 5:22 IST
114 ವರ್ಷಗಳ ಹಿಂದೆ ಬ್ರಿಟೀಷರು ನೆಟ್ಟಿದ್ದ ತೇಗದ ಮರ ₹40 ಲಕ್ಷಕ್ಕೆ ಹರಾಜು!

ಪ್ರೊ ಕಬಡ್ಡಿ ಹರಾಜು: ದಾಖಲೆ ಬೆಲೆಗೆ ತಲೈವಾಸ್ ಸೇರಿದ ಪವನ್‌ ಶೆರಾವತ್

ಇರಾನ್‌ನ ಫಜಲ್‌ ಅತ್ರಾಚಲಿಗೆ ₹ 1.30 ಕೋಟಿ
Last Updated 6 ಆಗಸ್ಟ್ 2022, 2:34 IST
ಪ್ರೊ ಕಬಡ್ಡಿ ಹರಾಜು: ದಾಖಲೆ ಬೆಲೆಗೆ ತಲೈವಾಸ್ ಸೇರಿದ ಪವನ್‌ ಶೆರಾವತ್

5ಜಿ ಹರಾಜು: ಜಿಯೊದಿಂದ ಅತಿ ಹೆಚ್ಚಿನ ಬಿಡ್

ದೂರಸಂಪರ್ಕ ತರಂಗಾಂತರಗಳ ಅತಿ ದೊಡ್ಡ ಹರಾಜು ಪ್ರಕ್ರಿಯೆಯಲ್ಲಿ 5ಜಿ ತರಂಗಾಂತರಗಳಿಗೆ ಒಟ್ಟು ₹ 1.50 ಲಕ್ಷ ಕೋಟಿ ಮೌಲ್ಯದ ಬಿಡ್‌ಗಳು ಸಲ್ಲಿಕೆಯಾಗಿವೆ.
Last Updated 1 ಆಗಸ್ಟ್ 2022, 21:15 IST
5ಜಿ ಹರಾಜು: ಜಿಯೊದಿಂದ ಅತಿ ಹೆಚ್ಚಿನ ಬಿಡ್

ಹಿಟ್ಲರ್‌ನ ಕೈಗಡಿಯಾರ ಹರಾಜು: ಭಾರಿ ಮೊತ್ತಕ್ಕೆ ಮಾರಾಟ

ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್‌ನ ಕೈಗಡಿಯಾರವನ್ನು 1.1 ದಶಲಕ್ಷ ಡಾಲರ್‌ಗೆ (₹ 8.71 ಕೋಟಿ) ಮಾರಾಟ ಮಾಡಲಾಗಿದೆ.
Last Updated 1 ಆಗಸ್ಟ್ 2022, 2:46 IST
ಹಿಟ್ಲರ್‌ನ ಕೈಗಡಿಯಾರ ಹರಾಜು: ಭಾರಿ ಮೊತ್ತಕ್ಕೆ ಮಾರಾಟ

ಚಂದ್ರನಿಂದ ತಂದ ದೂಳು ವಾಪಸ್‌ ಕೊಡಿ: ಹರಾಜು ಸಂಸ್ಥೆಗೆ ಸೂಚಿಸಿದ ನಾಸಾ

1969ರ ಅಪೊಲೊ 11 ಕಾರ್ಯಾಚಣೆ ವೇಳೆ ಸಂಗ್ರಹ
Last Updated 24 ಜೂನ್ 2022, 16:58 IST
ಚಂದ್ರನಿಂದ ತಂದ ದೂಳು ವಾಪಸ್‌ ಕೊಡಿ: ಹರಾಜು ಸಂಸ್ಥೆಗೆ ಸೂಚಿಸಿದ ನಾಸಾ
ADVERTISEMENT

4ಜಿಗಿಂತ ಹತ್ತು ಪಟ್ಟು ವೇಗದ 5ಜಿ ಸೇವೆ; ಜುಲೈಗೆ ತರಂಗಾಂತರ ಹರಾಜು

ಅತ್ಯಂತ ವೇಗದ ಇಂಟರ್ನೆಟ್ ಸೇವೆ ಒದಗಿಸುವ 5ಜಿ ತರಂಗಾಂತರಗಳ ಹರಾಜು ಪ್ರಕ್ರಿಯೆಗೆ ಕೇಂದ್ರ ಸಚಿವ ಸಂಪುಟವು ಒಪ್ಪಿಗೆ ನೀಡಿದೆ. ಅಲ್ಲದೆ, ನಿರ್ದಿಷ್ಟ ಪ್ರದೇಶಗಳಲ್ಲಿ ಖಾಸಗಿ 5ಜಿ ದೂರಸಂಪರ್ಕ ಜಾಲ ಆರಂಭಿಸಲು ತಂತ್ರಜ್ಞಾನ ಕ್ಷೇತ್ರದ ಬೃಹತ್ ಕಂಪನಿಗಳಿಗೆ ಕೇಂದ್ರ ಸಂಪುಟವು ಸಮ್ಮತಿ ಸೂಚಿಸಿದೆ.
Last Updated 16 ಜೂನ್ 2022, 3:42 IST
4ಜಿಗಿಂತ ಹತ್ತು ಪಟ್ಟು ವೇಗದ 5ಜಿ ಸೇವೆ; ಜುಲೈಗೆ ತರಂಗಾಂತರ ಹರಾಜು

ಗುರುವಾಯೂರು ದೇವಾಲಯದ ವಿವಾದಿತ 'ಥಾರ್‌' ₹43 ಲಕ್ಷಕ್ಕೆ ಮರು ಹರಾಜು

ತ್ರಿಶ್ಯೂರ್‌: ಗುರುವಾಯೂರಿನ ಪ್ರಸಿದ್ಧ ಶ್ರೀ ಕೃಷ್ಣ ದೇವಾಲಯವು ಮಹೀಂದ್ರಾ ಕಂಪನಿಯ ಕೆಂಪು ಬಣ್ಣದ 'ಥಾರ್‌' ಲಿಮಿಟೆಡ್‌ ಎಡಿಷನ್‌ ವಾಹನವನ್ನು ಮತ್ತೆ ಹರಾಜು ಹಾಕಿದ್ದು, ₹43 ಲಕ್ಷಕ್ಕೆ ಮಾರಾಟವಾಗಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಇದೇ ಥಾರ್‌ ಅನ್ನು ದೇವಾಲಯವು ಹರಾಜು ಹಾಕಿತ್ತು. ಆಗ ಬಹ್ರೇನ್‌ ಮೂಲದ ಮಲಯಾಳಿ ಅಮಲ್‌ ಮೊಹಮ್ಮದ್‌ ಅಲಿ ಎಂಬುವವರು ₹15.10 ಲಕ್ಷಕ್ಕೆ ಕೂಗುವ ಮೂಲಕ ಬಿಡ್‌ನಲ್ಲಿ ಗೆಲುವು ಪಡೆದಿದ್ದರು.
Last Updated 6 ಜೂನ್ 2022, 15:13 IST
ಗುರುವಾಯೂರು ದೇವಾಲಯದ ವಿವಾದಿತ 'ಥಾರ್‌' ₹43 ಲಕ್ಷಕ್ಕೆ ಮರು ಹರಾಜು

10 ವಿಕೆಟ್ ಪಡೆದ ಪಂದ್ಯದಲ್ಲಿ ಧರಿಸಿದ್ದ ‘ಟಿ–ಶರ್ಟ್’ ಹರಾಜಿಗಿಟ್ಟ ಎಜಾಜ್

ನ್ಯೂಜಿಲೆಂಡ್‌ನ ಮಕ್ಕಳ ರಾಷ್ಟ್ರೀಯ ಆಸ್ಪತ್ರೆ ರೇಡಿಯಾಲಜಿ ವಿಭಾಗದ ಪ್ಲೇ ಥೆರಪಿಗಾಗಿ ಹಣ ಸಂಗ್ರಹ
Last Updated 6 ಮೇ 2022, 12:37 IST
10 ವಿಕೆಟ್ ಪಡೆದ ಪಂದ್ಯದಲ್ಲಿ ಧರಿಸಿದ್ದ ‘ಟಿ–ಶರ್ಟ್’ ಹರಾಜಿಗಿಟ್ಟ ಎಜಾಜ್
ADVERTISEMENT
ADVERTISEMENT
ADVERTISEMENT