ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Aung San Suu Kyi

ADVERTISEMENT

ಸೂ ಕಿ ಮನೆ ಹರಾಜು ವಿಫಲ

ಮ್ಯಾನ್‌ಮಾರ್‌ನ ಮಾನವ ಹಕ್ಕು ಹೋರಾಟಗಾರ್ತಿ ಆ್ಯಂಗ್‌ ಸಾನ್‌ ಸೂ ಕಿ ಅವರನ್ನು 15 ವರ್ಷಗಳ ಕಾಲ ಗೃಹಬಂಧನದಲ್ಲಿ ಇರಿಸಿದ್ದ ಮನೆಯನ್ನು ಕೋರ್ಟ್‌ ಆದೇಶದ ಅನುಸಾರ ಬುಧವಾರ ಹರಾಜು ಕೂಗಲಾಯಿತು. ಆದರೆ ಅದನ್ನು ಖರೀದಿಸಲು ಯಾರೂ ಮುಂದೆ ಬರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ!
Last Updated 20 ಮಾರ್ಚ್ 2024, 13:51 IST
ಸೂ ಕಿ ಮನೆ ಹರಾಜು ವಿಫಲ

ಮ್ಯಾನ್ಮಾರ್: ಸೂಕಿ ಸೇರಿ ಹಲವು ಕೈದಿಗಳ ಶಿಕ್ಷೆ ತಗ್ಗಿಸಿದ ಸೇನಾಡಳಿತ

ಮ್ಯಾನ್ಮಾರ್‌ನ ಪದಚ್ಯುತ ನಾಯಕಿ ಆಂಗ್‌ ಸಾನ್‌ ಸೂಕಿ ಅವರ ಶಿಕ್ಷೆ ಅವಧಿಯನ್ನು ಸೇನೆ ನಿಯಂತ್ರಣದಲ್ಲಿರುವ ಸರ್ಕಾರ ಕಡಿತಗೊಳಿಸಿದೆ. ಧಾರ್ಮಿಕ ರಜೆ ಅವಧಿಯ ಹಿನ್ನೆಲೆಯಲ್ಲಿ ಸೇನೆಯ ಆಡಳಿತವು ತನ್ನ ನಿಲುವನ್ನು ಸಡಿಲಗೊಳಿಸಿದೆ.
Last Updated 1 ಆಗಸ್ಟ್ 2023, 11:27 IST
ಮ್ಯಾನ್ಮಾರ್: ಸೂಕಿ ಸೇರಿ ಹಲವು 
ಕೈದಿಗಳ ಶಿಕ್ಷೆ ತಗ್ಗಿಸಿದ ಸೇನಾಡಳಿತ

ಮ್ಯಾನ್ಮಾರ್: ಆಂಗ್ ಸಾನ್‌ ಸೂಕಿ ನೇತೃತ್ವದ ಪಕ್ಷ ವಿಸರ್ಜನೆಗೆ ಖಂಡನೆ

ನ್ಯಾಷನಲ್‌ ಲೀಗ್ ಫಾರ್‌ ಡೆಮಾಕ್ರಸಿ ಸೇರಿದಂತೆ 40 ಪಕ್ಷಗಳನ್ನು ವಿಸರ್ಜಿಸುವ ಮ್ಯಾನ್ಮಾರ್‌ನ ಸೇನಾ ಆಡಳಿತದ ಕ್ರಮವನ್ನು ಅಮೆರಿಕ ಖಂಡಿಸಲಿದೆ ಎಂದು ವಿದೇಶಾಂಗ ಇಲಾಖೆಯ ವಕ್ತಾರರು ಹೇಳಿಕೆ ನೀಡಿದ್ದಾರೆ.
Last Updated 30 ಮಾರ್ಚ್ 2023, 12:28 IST
ಮ್ಯಾನ್ಮಾರ್: ಆಂಗ್ ಸಾನ್‌ ಸೂಕಿ ನೇತೃತ್ವದ ಪಕ್ಷ ವಿಸರ್ಜನೆಗೆ ಖಂಡನೆ

ಭ್ರಷ್ಟಾಚಾರ ಪ್ರಕರಣ: ಸೂಕಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿದ ಮ್ಯಾನ್ಮರ್ ಕೋರ್ಟ್

ಸೇನಾ ಆಡಳಿತವಿರುವ ಮ್ಯಾನ್ಮಾರ್‌ನ ಪದಚ್ಯುತ ನಾಯಕಿ ಆಂಗ್ ಸಾನ್ ಸೂಕಿ ಅವರು ಭ್ರಷ್ಟಾಚಾರಕ್ಕೆ ಸಂಬಂಧಿಸಿದಐದು ಪ್ರಕರಣಗಳಲ್ಲಿ ದೋಷಿ ಎಂದು ಅಲ್ಲಿನ ನ್ಯಾಯಾಲಯವು ತೀರ್ಪು ನೀಡಿದೆ.
Last Updated 30 ಡಿಸೆಂಬರ್ 2022, 6:33 IST
ಭ್ರಷ್ಟಾಚಾರ ಪ್ರಕರಣ: ಸೂಕಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿದ ಮ್ಯಾನ್ಮರ್ ಕೋರ್ಟ್

ಮ್ಯಾನ್ಮಾರ್: ಸೂಕಿ ಕಾರಾಗೃಹ ಶಿಕ್ಷೆ 26 ವರ್ಷಕ್ಕೆ ವಿಸ್ತರಣೆ

ಮ್ಯಾನ್ಮಾರ್‌ ಸೇನೆ 2021ರ ಫೆಬ್ರುವರಿ 1ರಂದು ಚುನಾಯಿತ ಸರ್ಕಾರವನ್ನು ಕಿತ್ತೆಸೆದು, 77 ವರ್ಷದ ಸೂಕಿ ಅವರನ್ನು ಬಂಧಿಸಿ ಭ್ರಷ್ಟಾಚಾರ, ವಲಸೆ ಕಾನೂನು ಉಲ್ಲಂಘನೆ ಸೇರಿ ವಿವಿಧ ಪ್ರಕರಣದಲ್ಲಿ ಶಿಕ್ಷೆ ವಿಧಿಸಿ ಜೈಲಿನಲ್ಲಿರಿಸಿದೆ.
Last Updated 12 ಅಕ್ಟೋಬರ್ 2022, 14:11 IST
ಮ್ಯಾನ್ಮಾರ್: ಸೂಕಿ ಕಾರಾಗೃಹ ಶಿಕ್ಷೆ 26 ವರ್ಷಕ್ಕೆ ವಿಸ್ತರಣೆ

ಮ್ಯಾನ್ಮಾರ್ ರಹಸ್ಯಗಳ ಕಾಯ್ದೆ ಉಲ್ಲಂಘನೆ ಪ್ರಕರಣ: ಸೂಕಿಗೆ ಮತ್ತೆ ಜೈಲು ಶಿಕ್ಷೆ

ರಹಸ್ಯ ಕಾನೂನಿನಡಿ ಟರ್ನೆಲ್ ಜತೆಗೆ ಸೂ ಕಿ ಅವರು ಶಿಕ್ಷೆಗೆ ಗುರಿಯಾಗಿದ್ದಾರೆ. ಅಲ್ಲದೆ, ಸೂ ಕಿ ಅವರ ಸಂಪುಟದಲ್ಲಿದ್ದ ಇತರ ಮೂವರು ಸದಸ್ಯರು ತಪ್ಪಿತಸ್ಥರೆನ್ನುವುದು ಸಾಬೀತಾಗಿದ್ದು, ಅವರಿಗೂ ತಲಾ ಮೂರು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ಹೆಸರು ಬಹಿರಂಗಪಡಿಸದ ಅಧಿಕಾರಿ ಮಾಹಿತಿ ನೀಡಿದ್ದಾರೆ.
Last Updated 29 ಸೆಪ್ಟೆಂಬರ್ 2022, 14:38 IST
ಮ್ಯಾನ್ಮಾರ್ ರಹಸ್ಯಗಳ ಕಾಯ್ದೆ ಉಲ್ಲಂಘನೆ ಪ್ರಕರಣ: ಸೂಕಿಗೆ ಮತ್ತೆ ಜೈಲು ಶಿಕ್ಷೆ

ಚುನಾವಣಾ ಅಕ್ರಮ ಸಾಬೀತು: ಸೂಕಿಗೆ ಜೈಲು ಶಿಕ್ಷೆ ಹೆಚ್ಚಳ

ಮ್ಯಾನ್ಮಾರ್‌ನ ಉಚ್ಚಾಟಿತ ನಾಯಕಿ ಆಂಗ್ ಸಾನ್‌ ಸೂಕಿ ಅವರು ಚುನಾವಣಾ ಅಕ್ರಮದಲ್ಲಿ ಭಾಗಿಯಾಗಿರುವುದು ಸಾಬೀತಾಗಿದ್ದು, ಅಲ್ಲಿನ ಸ್ಥಳೀಯ ನ್ಯಾಯಾಲಯವು ಶುಕ್ರವಾರ ಅವರಿಗೆ ಮೂರು ವರ್ಷಗಳ ಜೈಲುಶಿಕ್ಷೆಯನ್ನು ವಿಧಿಸಿದೆ.
Last Updated 2 ಸೆಪ್ಟೆಂಬರ್ 2022, 13:52 IST
ಚುನಾವಣಾ ಅಕ್ರಮ ಸಾಬೀತು: ಸೂಕಿಗೆ ಜೈಲು ಶಿಕ್ಷೆ ಹೆಚ್ಚಳ
ADVERTISEMENT

ಮ್ಯಾನ್ಮಾರ್‌ ತುರ್ತು ಪರಿಸ್ಥಿತಿ ಮತ್ತೆ 6 ತಿಂಗಳು ವಿಸ್ತರಣೆ

ಮ್ಯಾನ್ಮಾರ್‌ನ ಮಿಲಿಟರಿ ಸರ್ಕಾರವು ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಇನ್ನೂ ಆರು ತಿಂಗಳವರೆಗೆ ವಿಸ್ತರಿಸಲು ಅನುಮೋದನೆ ನೀಡಿದೆ ಎಂದು ಸರ್ಕಾರಿ ಒಡೆತನದ ಸುದ್ದಿ ಮಾಧ್ಯಮ ಸೋಮವಾರ ವರದಿ ಮಾಡಿದೆ.
Last Updated 1 ಆಗಸ್ಟ್ 2022, 2:20 IST
ಮ್ಯಾನ್ಮಾರ್‌ ತುರ್ತು ಪರಿಸ್ಥಿತಿ ಮತ್ತೆ 6 ತಿಂಗಳು ವಿಸ್ತರಣೆ

ಚುನಾವಣಾ ಅಕ್ರಮ: ಆಂಗ್ ಸಾನ್‌ ಸೂ ಕಿ ವಿಚಾರಣೆ

ಆರೋಪ ಅಲ್ಲಗಳೆದ ಉಚ್ಛಾಟಿತ ನಾಯಕಿ
Last Updated 15 ಜುಲೈ 2022, 12:41 IST
ಚುನಾವಣಾ ಅಕ್ರಮ: ಆಂಗ್ ಸಾನ್‌ ಸೂ ಕಿ ವಿಚಾರಣೆ

ಮ್ಯಾನ್ಮಾರ್‌ನ ಸೂಕಿ ಗೋಪ್ಯ ಸ್ಥಳದಿಂದ ಕಾರಾಗೃಹಕ್ಕೆ ಸ್ಥಳಾಂತರ

ಅವರ ವಿರುದ್ಧದ ಕೋರ್ಟ್ ಪ್ರಕರಣಗಳ ವಿಚಾರಣೆಯು ಕಾರಾಗೃಹ ಆವರಣದಲ್ಲಿ ನಿರ್ಮಿಸಲಾಗಿರುವ ಕಟ್ಟಡದಲ್ಲಿ ನಡೆಯಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾಗಿದ್ದ ಸೂಕಿ ಅವರ ಸರ್ಕಾರವನ್ನು 2021ರ ಫೆಬ್ರುವರಿ 1ರಂದು ಸೇನೆ ತನ್ನ ಸ್ವಾಧೀನಕ್ಕೆ ಪಡೆದುಕೊಂಡಿತ್ತು. ಬಳಿಕ ಸೂಕಿ ಅವರನ್ನು ಭ್ರಷ್ಟಾಚಾರ ಆರೋಪದ ಮೇರೆಗೆ ಸೇನೆ ವಶಕ್ಕೆ ಪಡೆದಿತ್ತು.
Last Updated 23 ಜೂನ್ 2022, 13:13 IST
ಮ್ಯಾನ್ಮಾರ್‌ನ ಸೂಕಿ ಗೋಪ್ಯ ಸ್ಥಳದಿಂದ ಕಾರಾಗೃಹಕ್ಕೆ ಸ್ಥಳಾಂತರ
ADVERTISEMENT
ADVERTISEMENT
ADVERTISEMENT