ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Axar Patel

ADVERTISEMENT

DC vs GT Highlights: ಪಂತ್ ಅಬ್ಬರ, ಅಕ್ಷರ್ ಆಲ್‌ರೌಂಡ್ ಆಟ, ಮೋಹಿತ್ ದುಬಾರಿ

ನಾಯಕ ರಿಷಭ್ ಪಂತ್ (88*) ಹಾಗೂ ಅಕ್ಷರ್ ಪಟೇಲ್ (66) ಬಿರುಸಿನ ಅರ್ಧಶತಕಗಳ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಗುರುವಾರ ಗುಜರಾತ್ ಟೈಟನ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ನಾಲ್ಕು ರನ್ ಅಂತರದ ರೋಚಕ ಗೆಲುವು ದಾಖಲಿಸಿದೆ.
Last Updated 25 ಏಪ್ರಿಲ್ 2024, 2:35 IST
DC vs GT Highlights: ಪಂತ್ ಅಬ್ಬರ, ಅಕ್ಷರ್ ಆಲ್‌ರೌಂಡ್ ಆಟ, ಮೋಹಿತ್ ದುಬಾರಿ

ಅಕ್ಷರ್‌ ಪಟೇಲ್‌ ಆಲ್‌ರೌಂಡ್ ಆಟ: ಡೆಲ್ಲಿ ಕ್ಯಾಪಿಟಲ್ಸ್‌ಗೆ ರೋಚಕ ಜಯ

ಸನ್‌ರೈಸರ್ಸ್‌ ಹೈದರಾಬಾದ್‌ ತಂಡಕ್ಕೆ ನಿರಾಸೆ
Last Updated 24 ಏಪ್ರಿಲ್ 2023, 19:25 IST
ಅಕ್ಷರ್‌ ಪಟೇಲ್‌ ಆಲ್‌ರೌಂಡ್ ಆಟ: ಡೆಲ್ಲಿ ಕ್ಯಾಪಿಟಲ್ಸ್‌ಗೆ ರೋಚಕ ಜಯ

IND vs AUS: ಅಕ್ಷರ್-ಅಶ್ವಿನ್ ಶತಕದ ಜೊತೆಯಾಟ; ಭಾರತಕ್ಕೆ 1 ರನ್ ಹಿನ್ನಡೆ

ಆಸ್ಟ್ರೇಲಿಯಾ ವಿರುದ್ಧ ಇಲ್ಲಿನ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಭಾರತ, ಮೊದಲ ಇನಿಂಗ್ಸ್‌ನಲ್ಲಿ 83.3 ಓವರ್‌ಗಳಲ್ಲಿ 262 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿದೆ.
Last Updated 18 ಫೆಬ್ರುವರಿ 2023, 11:37 IST
IND vs AUS: ಅಕ್ಷರ್-ಅಶ್ವಿನ್ ಶತಕದ ಜೊತೆಯಾಟ; ಭಾರತಕ್ಕೆ 1 ರನ್ ಹಿನ್ನಡೆ

IND vs AUS: ಅಶ್ವಿನ್‌ ಸ್ಪಿನ್‌ಗೆ ಆಸ್ಟ್ರೇಲಿಯಾ ತತ್ತರ; ಭಾರತಕ್ಕೆ ಇನಿಂಗ್ಸ್ ಜಯ

ಆಸ್ಟ್ರೇಲಿಯಾ ತಂಡವನ್ನು ಕೇವಲ 32.3 ಓವರ್‌ಗಳಲ್ಲಿ 91 ರನ್‌ಗಳಿಗೆ ಕಟ್ಟಿಹಾಕಿದ ರೋಹಿತ್‌ ಶರ್ಮಾ ಬಳಗ, ಬಾರ್ಡರ್‌–ಗಾವಸ್ಕರ್‌ ಟ್ರೋಫಿ ಟೆಸ್ಟ್‌ ಕ್ರಿಕೆಟ್‌ ಸರಣಿಯ ಮೊದಲ ಪಂದ್ಯವನ್ನು ಇನಿಂಗ್ಸ್ ಹಾಗೂ 132 ರನ್‌ಗಳಿಂದ ಗೆದ್ದು ಬೀಗಿತು.
Last Updated 12 ಫೆಬ್ರುವರಿ 2023, 2:11 IST
IND vs AUS: ಅಶ್ವಿನ್‌ ಸ್ಪಿನ್‌ಗೆ ಆಸ್ಟ್ರೇಲಿಯಾ ತತ್ತರ; ಭಾರತಕ್ಕೆ ಇನಿಂಗ್ಸ್ ಜಯ

IND vs AUS: ಅಕ್ಷರ್ 84; ಭಾರತ 400ಕ್ಕೆ ಆಲೌಟ್, 223 ರನ್ ಮುನ್ನಡೆ

ಇಲ್ಲಿನ ವಿದರ್ಭ ಕ್ರಿಕೆಟ್ ಸಂಸ್ಥೆಯ ಸ್ಟೇಡಿಯಂನಲ್ಲಿ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಪ್ರಥಮ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ತಂಡವು 139.3 ಓವರ್‌ಗಳಲ್ಲಿ 400 ರನ್ನಿಗೆ ಆಲೌಟ್ ಆಗಿದೆ.
Last Updated 11 ಫೆಬ್ರುವರಿ 2023, 6:18 IST
IND vs AUS: ಅಕ್ಷರ್ 84; ಭಾರತ 400ಕ್ಕೆ ಆಲೌಟ್, 223 ರನ್ ಮುನ್ನಡೆ

IND v AUS | ರೋಹಿತ್ ಶತಕ, ಜಡೇಜ –ಅಕ್ಷರ್ ಅರ್ಧ ಶತಕ, ಇನ್ನಿಂಗ್ಸ್ ಮುನ್ನಡೆ

ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಭಾರತ 144 ರನ್ ಮುನ್ನಡೆ ಸಾಧಿಸಿದೆ.
Last Updated 11 ಫೆಬ್ರುವರಿ 2023, 4:25 IST
IND v AUS | ರೋಹಿತ್ ಶತಕ, ಜಡೇಜ –ಅಕ್ಷರ್ ಅರ್ಧ ಶತಕ, ಇನ್ನಿಂಗ್ಸ್ ಮುನ್ನಡೆ

ಮೊಣಕಾಲಿಗೆ ಗಾಯ– ಏಷ್ಯಾ ಕಪ್‌ನಿಂದ ಜಡೇಜಾ ಹೊರಕ್ಕೆ, ಅಕ್ಷರ್ ಪಟೇಲ್‌ಗೆ ಸ್ಥಾನ

ಆಗಸ್ಟ್ 28ರಂದು ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ 29 ಎಸೆತಗಳಲ್ಲಿ 35 ರನ್ ಸಿಡಿಸಿದ ಜಡೇಜಾ ಭಾರತದ 5 ವಿಕೆಟ್ ಅಂತರದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
Last Updated 2 ಸೆಪ್ಟೆಂಬರ್ 2022, 16:00 IST
ಮೊಣಕಾಲಿಗೆ ಗಾಯ– ಏಷ್ಯಾ ಕಪ್‌ನಿಂದ ಜಡೇಜಾ ಹೊರಕ್ಕೆ, ಅಕ್ಷರ್ ಪಟೇಲ್‌ಗೆ ಸ್ಥಾನ
ADVERTISEMENT

ಮಾಜಿ ನಾಯಕ ಎಂ.ಎಸ್. ಧೋನಿಯ 17 ವರ್ಷಗಳ ದಾಖಲೆ ಮುರಿದ ಅಕ್ಷರ್ ಪಟೇಲ್

ಅಕ್ಷರ್ ಪಟೇಲ್ ಅವರ ಅಮೋಘ ಆಟದಲ್ಲಿ 3 ಬೌಂಡರಿ ಮತ್ತು 5 ಸಿಕ್ಸರ್‌ಗಳಿದ್ದವು. 7ನೇ ಕ್ರಮಾಂಕದಲ್ಲಿ ಅವರು ಪ್ರದರ್ಶಿಸಿದ ಈ ಆಟ ಇದೀಗ ಹೊಸ ದಾಖಲೆ ಬರೆದಿದೆ.
Last Updated 26 ಜುಲೈ 2022, 2:41 IST
ಮಾಜಿ ನಾಯಕ ಎಂ.ಎಸ್. ಧೋನಿಯ 17 ವರ್ಷಗಳ ದಾಖಲೆ ಮುರಿದ ಅಕ್ಷರ್ ಪಟೇಲ್

IND vs WI: 2ನೇ ಏಕದಿನ ಪಂದ್ಯದಲ್ಲಿ 2 ವಿಕೆಟ್ ಜಯ, ಭಾರತಕ್ಕೆ ಏಕದಿನ ಸರಣಿ

ಕೆರಿಬಿಯನ್ನರು ನೀಡಿದ್ದ 312 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ ತಂಡವು 49.4 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.
Last Updated 25 ಜುಲೈ 2022, 5:50 IST
IND vs WI: 2ನೇ ಏಕದಿನ ಪಂದ್ಯದಲ್ಲಿ 2 ವಿಕೆಟ್ ಜಯ, ಭಾರತಕ್ಕೆ ಏಕದಿನ ಸರಣಿ

IPL 2022: ಐಪಿಎಲ್‌ನಲ್ಲಿ ಅಕ್ಷರ್ ಪಟೇಲ್ 100 ವಿಕೆಟ್ ಸಾಧನೆ

ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಆಲ್‌ರೌಂಡರ್ ಅಕ್ಷರ್ ಪಟೇಲ್ 100 ವಿಕೆಟ್ ಸಾಧನೆ ಮಾಡಿದ್ದಾರೆ.
Last Updated 16 ಮೇ 2022, 17:03 IST
IPL 2022: ಐಪಿಎಲ್‌ನಲ್ಲಿ ಅಕ್ಷರ್ ಪಟೇಲ್ 100 ವಿಕೆಟ್ ಸಾಧನೆ
ADVERTISEMENT
ADVERTISEMENT
ADVERTISEMENT