ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Ayushmann Bharat

ADVERTISEMENT

ಆಯುಷ್ಮಾನ್‌ ಭಾರತ: ಒಂದೇ ದಿನ 3 ಲಕ್ಷಕ್ಕೂ ಅಧಿಕ ಟೆಲಿ ಸಮಾಲೋಚನೆ

ಆಯುಷ್ಮಾನ್‌ ಭಾರತ–ಆರೋಗ್ಯ ಕೇಂದ್ರಗಳಲ್ಲಿ ಶನಿವಾರ ಮೂರು ಲಕ್ಷಕ್ಕೂ ಹೆಚ್ಚು ಜನರಿಗೆ ಟೆಲಿಸಮಾಲೋಚನೆ ಮೂಲಕ ಆರೋಗ್ಯ ಕುರಿತು ಸಲಹೆ–ಚಿಕಿತ್ಸೆ ನೀಡಲಾಗಿದೆ.
Last Updated 17 ಏಪ್ರಿಲ್ 2022, 15:53 IST
ಆಯುಷ್ಮಾನ್‌ ಭಾರತ: ಒಂದೇ ದಿನ 3 ಲಕ್ಷಕ್ಕೂ ಅಧಿಕ ಟೆಲಿ ಸಮಾಲೋಚನೆ

ಆಯುಷ್ಮಾನ್‌ಗೆ ಹೊಸ ಸೇರ್ಪಡೆ: ಕೇಂದ್ರ

‘ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಯಡಿ ಆರೋಗ್ಯ ಪ್ರಯೋಜನ ಪ್ಯಾಕೇಜ್– 2022 ಹೊಸ ಆವೃತ್ತಿಯನ್ನು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರವು ಪ್ರಾರಂಭಿಸಿದೆ. ಈಗ ಇದಕ್ಕೆ ಹೊಸದಾಗಿ 365 ಪ್ರಯೋಜನಗಳನ್ನು ಸೇರಿಸಿದ್ದು, ಯೋಜನೆಯ ಪ್ರಯೋಜನಗಳ ಸಂಖ್ಯೆ 1,949ಕ್ಕೆ ತಲುಪಿದೆ’ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ತಿಳಿಸಿದೆ.
Last Updated 8 ಏಪ್ರಿಲ್ 2022, 20:41 IST
fallback

ಆಯುಷ್ಮಾನ್‌: ಹಣದ ಕೊರತೆಯಿಂದ ಫಲಾನುಭವಿಗೆ ಚಿಕಿತ್ಸೆ ನಿರಾಕರಿಸಿಲ್ಲ ಎಂದ ಕೇಂದ್ರ

ಆಯುಷ್ಮಾನ್ ಭಾರತ್ ಯೋಜನೆಯ ಯಾವುದೇ ಫಲಾನುಭವಿಗೆ ಹಣದ ಕೊರತೆಯ ನೆಪವೊಡ್ಡಿ ಚಿಕಿತ್ಸೆ ನಿರಾಕರಿಸಿಲ್ಲ ಎಂದು ಕೇಂದ್ರ ಸರ್ಕಾರ ಮಂಗಳವಾರ ತಿಳಿಸಿದೆ. ಕಡಿಮೆ ಅಗತ್ಯತೆ ಅಥವಾ ರಾಜ್ಯಗಳ ಬೇಡಿಕೆಯಿಂದಾಗಿ ಯೋಜನೆಯ ಪರಿಷ್ಕೃತ ಬಜೆಟ್ ಅನ್ನು ಕಡಿತಗೊಳಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ.
Last Updated 15 ಮಾರ್ಚ್ 2022, 12:20 IST
ಆಯುಷ್ಮಾನ್‌: ಹಣದ ಕೊರತೆಯಿಂದ ಫಲಾನುಭವಿಗೆ ಚಿಕಿತ್ಸೆ ನಿರಾಕರಿಸಿಲ್ಲ ಎಂದ ಕೇಂದ್ರ

ಆಯುಷ್ಮಾನ್: 1.12 ಲಕ್ಷ ಮಂದಿಗೆ ಸೌಲಭ್ಯ

ಈ ಕುರಿತು ಟ್ವೀಟ್ ಮಾಡಿರುವ ಅವರು, ‘ಈ ವರ್ಷ ಏಪ್ರಿಲ್‌ನಿಂದ ನವೆಂಬರ್ ತಿಂಗಳವರೆಗೆ 7.78 ಲಕ್ಷ ಮಂದಿ ಯೋಜನೆಯಡಿ ವೈದ್ಯಕೀಯ ಸೌಲಭ್ಯ ಪಡೆದಿದ್ದಾರೆ. ಅವರಲ್ಲಿ 6 ಲಕ್ಷಕ್ಕೂ ಹೆಚ್ಚು ಜನರು ಸರ್ಕಾರಿ ಆಸ್ಪತ್ರೆಗಳನ್ನೇ ಆಯ್ಕೆ ಮಾಡಿಕೊಂಡಿದ್ದಾರೆ’ ಎಂದು ಹೇಳಿದ್ದಾರೆ.
Last Updated 8 ಡಿಸೆಂಬರ್ 2021, 19:05 IST
fallback

ಆಯುಷ್ಮಾನ್: ಕೈಗೆಟುಕದ ‘ದುಬಾರಿ’ ವೆಚ್ಚದ ಚಿಕಿತ್ಸೆ

ಮೂರು ವರ್ಷ ಕಳೆದರೂ ನಿವಾರಣೆಯಾಗದ ಗೊಂದಲ
Last Updated 28 ನವೆಂಬರ್ 2021, 19:45 IST
ಆಯುಷ್ಮಾನ್: ಕೈಗೆಟುಕದ ‘ದುಬಾರಿ’ ವೆಚ್ಚದ ಚಿಕಿತ್ಸೆ

ಆರೋಗ್ಯ ಕಾರ್ಡ್‌: ಖಾಸಗಿ ಆಸ್ಪತ್ರೆಗಳಿಗೆ ಧನ ದಾಹ

ಹಣ ಕಟ್ಟದೇ ರೋಗಿಗಳ ದಾಖಲಾತಿ ನಿರಾಕರಣೆ, ಕ್ರಮ ಕೈಗೊಳ್ಳದ ಆರೋಗ್ಯ ಇಲಾಖೆ
Last Updated 11 ಮೇ 2021, 19:30 IST
ಆರೋಗ್ಯ ಕಾರ್ಡ್‌: ಖಾಸಗಿ ಆಸ್ಪತ್ರೆಗಳಿಗೆ ಧನ ದಾಹ

ಆಯುಷ್ಮಾನ್ ಭಾರತ: ಒಂದೇ ದಿನ 8 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳ ಹೆಸರು ಪರಿಶೀಲನೆ

ದೇಶದಾದ್ಯಂತ ‘ಆಪ್‌ಕೆ ದ್ವಾರಾ ಆಯುಷ್ಮಾನ್‘ ಆಂದೋಲನ
Last Updated 16 ಮಾರ್ಚ್ 2021, 9:43 IST
ಆಯುಷ್ಮಾನ್ ಭಾರತ: ಒಂದೇ ದಿನ 8 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳ ಹೆಸರು ಪರಿಶೀಲನೆ
ADVERTISEMENT

‘ಆಯುಷ್ಮಾನ್‌’ ಸೇವೆಯಲ್ಲಿ ಜಿಲ್ಲೆ ಪ್ರಥಮ

ಏಳು ಸಾವಿರ ಜನರಿಗೆ ಉಚಿತ ಚಿಕಿತ್ಸೆ, ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ ಮೆಚ್ಚುಗೆ
Last Updated 26 ಜನವರಿ 2021, 4:35 IST
‘ಆಯುಷ್ಮಾನ್‌’ ಸೇವೆಯಲ್ಲಿ ಜಿಲ್ಲೆ ಪ್ರಥಮ

ಆಯುಷ್ಮಾನ್ ಭಾರತ: ಕಿದ್ವಾಯಿಗೆ ಮೊದಲ ಸ್ಥಾನ

ಬೆಂಗಳೂರು: ‘ಆಯುಷ್ಮಾನ್ ಭಾರತ–ಆರೋಗ್ಯ ಕರ್ನಾಟಕ’ ಯೋಜನೆಯಡಿ ಉತ್ತಮ ಸೇವೆ ಒದಗಿಸಿದ ಆಸ್ಪತ್ರೆಗಳಲ್ಲಿ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಮೊದಲ ಸ್ಥಾನ ಪಡೆದುಕೊಂಡಿದೆ.
Last Updated 25 ಜನವರಿ 2021, 19:40 IST
fallback

ಕಸದ ತೊಟ್ಟಿಯಲ್ಲಿ ಆಯುಷ್ಮಾನ್ ಕಾರ್ಡ್, ಬೆಳೆ ಸಾಲಮನ್ನಾ ಪತ್ರ

ದಾವಣಗೆರೆ ತಾಲ್ಲೂಕಿನ ಎಲೆಬೇತೂರು ಗ್ರಾಮದಲ್ಲಿ ಶುಕ್ರವಾರ ಆಯುಷ್ಮಾನ್ ಭಾರತ್ ಕಾರ್ಡ್ ಮತ್ತು ರೈತರ ಬೆಳೆ ಸಾಲಮನ್ನಾ ಪತ್ರಗಳು ಕಸದ ತೊಟ್ಟಿಯಲ್ಲಿ ಪತ್ತೆಯಾಗಿವೆ.
Last Updated 22 ಆಗಸ್ಟ್ 2020, 6:11 IST
ಕಸದ ತೊಟ್ಟಿಯಲ್ಲಿ ಆಯುಷ್ಮಾನ್ ಕಾರ್ಡ್, ಬೆಳೆ ಸಾಲಮನ್ನಾ ಪತ್ರ
ADVERTISEMENT
ADVERTISEMENT
ADVERTISEMENT