ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

bail

ADVERTISEMENT

ನಟ ದರ್ಶನ್‌ಗೆ ಜಾಮೀನು ನೀಡದಂತೆ ಸುಪ್ರೀಂ ಕೋರ್ಟ್‌ಗೆ ಅರ್ಜಿ: ಸಚಿವ ಜಿ.ಪರಮೇಶ್ವರ

ಚಲನಚಿತ್ರ ನಟ ದರ್ಶನ್‌ ಚಿಕಿತ್ಸೆ ಬಳಿಕ ಜೈಲಿಗೆ ಹೋಗಬೇಕು. ಜಾಮೀನು ನೀಡದಂತೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಿದ್ದೇವೆ’ ಎಂದು ಗೃಹ ಸಚಿವ ಜಿ.ಪರಮೇಶ್ವರ ತಿಳಿಸಿದರು.
Last Updated 21 ನವೆಂಬರ್ 2024, 12:56 IST
ನಟ ದರ್ಶನ್‌ಗೆ ಜಾಮೀನು ನೀಡದಂತೆ ಸುಪ್ರೀಂ ಕೋರ್ಟ್‌ಗೆ ಅರ್ಜಿ: ಸಚಿವ ಜಿ.ಪರಮೇಶ್ವರ

ನಟ ಸಿದ್ದೀಕ್‌ಗೆ ನಿರೀಕ್ಷಣಾ ಜಾಮೀನು: ದೂರು ಸಲ್ಲಿಕೆ ವಿಳಂಬಕ್ಕೆ ಕಾರಣ ಕೇಳಿದ SC

ಅತ್ಯಾಚಾರ ಆರೋಪ
Last Updated 19 ನವೆಂಬರ್ 2024, 11:33 IST
ನಟ ಸಿದ್ದೀಕ್‌ಗೆ ನಿರೀಕ್ಷಣಾ ಜಾಮೀನು: ದೂರು ಸಲ್ಲಿಕೆ ವಿಳಂಬಕ್ಕೆ ಕಾರಣ ಕೇಳಿದ SC

ಮರಕುಂಬಿ ಪ್ರಕರಣ: 99 ಮಂದಿ ಇಂದು ಬಿಡುಗಡೆ

ಮರಕುಂಬಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ 99 ಅಪರಾಧಿಗಳಿಗೆ ಜಾಮೀನು ಮಂಜೂರಾಗಿದ್ದು, ಎಲ್ಲರನ್ನೂ ಶನಿವಾರ ಪೊಲೀಸರು ಬಿಡುಗಡೆ ಮಾಡುವರು.
Last Updated 15 ನವೆಂಬರ್ 2024, 23:10 IST
ಮರಕುಂಬಿ ಪ್ರಕರಣ: 99 ಮಂದಿ ಇಂದು ಬಿಡುಗಡೆ

ಮರಕುಂಬಿ ಜಾತಿ ಸಂಘರ್ಷ ಪ್ರಕರಣ: 99 ಮಂದಿಗೆ ಜಾಮೀನು ಮಂಜೂರು ಮಾಡಿದ ಹೈಕೋರ್ಟ್

ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಮರಕುಂಬಿ ಗ್ರಾಮದಲ್ಲಿ ದಶಕದ ಹಿಂದೆ ನಡೆದಿದ್ದ ಜಾತಿ ಸಂಘರ್ಷ, ಹಲ್ಲೆ, ಹಿಂಸಾಚಾರ ಪ್ರಕರಣದಲ್ಲಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ಕೋರ್ಟ್‌ ಶಿಕ್ಷೆ ವಿಧಿಸಿದ್ದ 101 ಅಪರಾಧಿಗಳಲ್ಲಿ 99 ಮಂದಿಗೆ ಹೈಕೋರ್ಟ್‌ ಧಾರವಾಡ ಪೀಠ ಜಾಮೀನು ನೀಡಿದೆ.
Last Updated 13 ನವೆಂಬರ್ 2024, 12:25 IST
ಮರಕುಂಬಿ ಜಾತಿ ಸಂಘರ್ಷ ಪ್ರಕರಣ: 99 ಮಂದಿಗೆ ಜಾಮೀನು ಮಂಜೂರು ಮಾಡಿದ ಹೈಕೋರ್ಟ್

ಸುಪ್ರೀಂ ಕೋರ್ಟ್‌ನಲ್ಲೂ ಪ್ರಜ್ವಲ್‌ ರೇವಣ್ಣ ಜಾಮೀನು ಅರ್ಜಿ ವಜಾ

ಜೆಡಿಎಸ್‌ನ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಸಲ್ಲಿಸಿರುವ ವಿಶೇಷ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್‌ ಸೋಮವಾರ ವಜಾಗೊಳಿಸಿದೆ.
Last Updated 11 ನವೆಂಬರ್ 2024, 15:35 IST
ಸುಪ್ರೀಂ ಕೋರ್ಟ್‌ನಲ್ಲೂ ಪ್ರಜ್ವಲ್‌ ರೇವಣ್ಣ ಜಾಮೀನು ಅರ್ಜಿ ವಜಾ

ಪ್ರತಿ ವಾರವೂ ಉ.ಪ್ರಕ್ಕೆ ಬರಬೇಕಾಗಿಲ್ಲ: ಕಪ್ಪನ್‌ಗೆ ಸುಪ್ರೀಂ ಕೋರ್ಟ್ ರಿಲೀಫ್

ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆ (ಯುಎಪಿಎ) ಪ್ರಕರಣ ಎದುರಿಸುತ್ತಿರುವ ಕೇರಳದ ಪತ್ರಕರ್ತ ಸಿದ್ದೀಕ್‌ ಕಪ್ಪನ್‌ ಪ್ರತಿ ವಾರವೂ ಉತ್ತರ ಪ್ರದೇಶದ ಪೊಲೀಸ್‌ ಠಾಣೆಗೆ ಹಾಜರಾಗಬೇಕು ಎಂಬ ಷರತ್ತನ್ನು ಸುಪ್ರೀಂ ಕೋರ್ಟ್‌ ಸೋಮವಾರ ರದ್ದು ಮಾಡಿದೆ.
Last Updated 4 ನವೆಂಬರ್ 2024, 13:29 IST
ಪ್ರತಿ ವಾರವೂ ಉ.ಪ್ರಕ್ಕೆ ಬರಬೇಕಾಗಿಲ್ಲ: ಕಪ್ಪನ್‌ಗೆ ಸುಪ್ರೀಂ ಕೋರ್ಟ್ ರಿಲೀಫ್

ಕೊಲೆ ಪ್ರಕರಣ | ದರ್ಶನ್‌ಗೆ ಮಧ್ಯಂತರ ಜಾಮೀನು: ಮೇಲ್ಮನವಿಗೆ ಪೊಲೀಸರ ಚಿಂತನೆ

ಪ್ರಕರಣದ ತನಿಖಾಧಿಕಾರಿಗಳ ಜತೆಗೆ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ
Last Updated 31 ಅಕ್ಟೋಬರ್ 2024, 15:38 IST
ಕೊಲೆ ಪ್ರಕರಣ | ದರ್ಶನ್‌ಗೆ ಮಧ್ಯಂತರ ಜಾಮೀನು: ಮೇಲ್ಮನವಿಗೆ ಪೊಲೀಸರ ಚಿಂತನೆ
ADVERTISEMENT

ಜಾಮೀನು ನೀಡಿದ 6 ತಿಂಗಳ ಬಳಿಕ ಬಾಂಡ್‌ಗೆ ಅವಕಾಶವಿಲ್ಲ: ಸುಪ್ರೀಂ ಕೋರ್ಟ್‌

ಕೋರ್ಟ್‌ಗಳು ಜಾಮೀನು ನೀಡುವ ಆದೇಶ ಹೊರಡಿಸಿದ ಆರು ತಿಂಗಳ ನಂತರ, ಜಾಮೀನಿಗೆ ಸಂಬಂಧಿಸಿದ ಬಾಂಡ್‌ ಒದಗಿಸುವಂತೆ ಆರೋಪಿಗೆ ಷರತ್ತು ವಿಧಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.
Last Updated 30 ಅಕ್ಟೋಬರ್ 2024, 16:10 IST
ಜಾಮೀನು ನೀಡಿದ 6 ತಿಂಗಳ ಬಳಿಕ ಬಾಂಡ್‌ಗೆ ಅವಕಾಶವಿಲ್ಲ: ಸುಪ್ರೀಂ ಕೋರ್ಟ್‌

ದರ್ಶನ್‌ಗೆ ಮಧ್ಯಂತರ ಜಾಮೀನು: ರೇಣುಕಸ್ವಾಮಿ ತಂದೆ ಕಾಶಿನಾಥಯ್ಯ ಪ್ರತಿಕ್ರಿಯೆ...

ದೇಶದ ಕಾನೂನು ಮತ್ತು ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆ ಇದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತದೆ ಎಂಬ ಭರವಸೆ ಇದೆ ಎಂದು ರೇಣುಕಸ್ವಾಮಿ ತಂದೆ ಕಾಶಿನಾಥಯ್ಯ ಶಿವನಗೌಡರ್‌ ತಿಳಿಸಿದರು.
Last Updated 30 ಅಕ್ಟೋಬರ್ 2024, 7:35 IST
ದರ್ಶನ್‌ಗೆ ಮಧ್ಯಂತರ ಜಾಮೀನು: ರೇಣುಕಸ್ವಾಮಿ ತಂದೆ ಕಾಶಿನಾಥಯ್ಯ ಪ್ರತಿಕ್ರಿಯೆ...

ನಟ ದರ್ಶನ್‌ಗೆ ಮಧ್ಯಂತರ ಜಾಮೀನು: ಹೈಕೋರ್ಟ್ ಷರತ್ತುಗಳೇನು?

ಸದ್ಯ ಬಳ್ಳಾರಿ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ದರ್ಶನ್
Last Updated 30 ಅಕ್ಟೋಬರ್ 2024, 6:07 IST
ನಟ ದರ್ಶನ್‌ಗೆ ಮಧ್ಯಂತರ ಜಾಮೀನು: ಹೈಕೋರ್ಟ್ ಷರತ್ತುಗಳೇನು?
ADVERTISEMENT
ADVERTISEMENT
ADVERTISEMENT