ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Bangalore lake

ADVERTISEMENT

ಕೆರೆ ಒತ್ತುವರಿ ತನಿಖೆ ನಡೆಸುವ ಬೊಮ್ಮಾಯಿ ನಿರ್ಧಾರ ಸ್ವಾಗತಿಸಿದ ಸಿದ್ದರಾಮಯ್ಯ 

ಬೆಂಗಳೂರಿನಲ್ಲಿ ನಡೆದಿರುವ ಕೆರೆಗಳ ಒತ್ತುವರಿ ಕುರಿತು ನ್ಯಾಯಾಂಗ ತನಿಖೆಗೆ ಆದೇಶಿಸುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿರ್ಧಾರವನ್ನು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸ್ವಾಗತಿಸಿದ್ದಾರೆ.
Last Updated 19 ಸೆಪ್ಟೆಂಬರ್ 2022, 14:25 IST
ಕೆರೆ ಒತ್ತುವರಿ ತನಿಖೆ ನಡೆಸುವ ಬೊಮ್ಮಾಯಿ ನಿರ್ಧಾರ ಸ್ವಾಗತಿಸಿದ ಸಿದ್ದರಾಮಯ್ಯ 

‘ಬೇಗೂರು ಕೆರೆ ಉಳಿಸಿ’ ಆನ್ ಲೈನ್ ಅಭಿಯಾನ

ಬೇಗೂರು ಕೆರೆಯಲ್ಲಿ ನಿರ್ಮಾಣವಾಗುತ್ತಿರುವ ಕಾಂಕ್ರೀಟ್ ಕೃತಕ ದ್ವೀಪದಿಂದಾಗಿ ಉತ್ಪಾದಕ ಪರಿಸರ ವ್ಯವಸ್ಥೆಗೆ ಧಕ್ಕೆಯಾಗಲಿದ್ದು, ಜೀವಜಾಲಕ್ಕೆ ಕೊಡುಗೆ ನೀಡುತ್ತಿರುವ ಕೆರೆಯ ನೈಜತೆಗೆ ಧಕ್ಕೆಯಾಗಲಿದೆ ಎಂದು ಆರೋಪಿಸಿ ‘ಬೇಗೂರು ಕೆರೆ ಉಳಿಸಿ’ ಎಂಬ ಆನ್ ಲೈನ್ ಅಭಿಯಾನ ನಡೆದಿದೆ.
Last Updated 1 ಸೆಪ್ಟೆಂಬರ್ 2021, 21:45 IST
‘ಬೇಗೂರು ಕೆರೆ ಉಳಿಸಿ’ ಆನ್ ಲೈನ್ ಅಭಿಯಾನ

ಬೆನ್ನಿಗಾನಹಳ್ಳಿ ಕೆರೆ: ವರ್ಷದೊಳಗೆ ಮತ್ತೆ ಅಧೋಗತಿಗೆ

ವರ್ಷದ ಹಿಂದಷ್ಟೇ ಅಭಿವೃದ್ಧಿಪಡಿಸಲಾಗಿದ್ದ ಬೆನ್ನಿಗಾನಹಳ್ಳಿ ಕೆರೆ ಮತ್ತೆ ಅವಸಾನದ ಹಾದಿ ಹಿಡಿದಿದೆ. ಮಳೆ ಬಂದಾಗ ಕೆರೆಯ ದಡದ ಮೇಲಿನ ಮಣ್ಣು ಮತ್ತೆ ಒಡಲನ್ನು ಸೇರುತ್ತಿದೆ. ಕಲ್ಲು ಬೆಂಚುಗಳು ಮುರಿದು ಬಿದ್ದಿವೆ. ಮತ್ತೆ ಕಸ ಸುರಿಯಲಾಗುತ್ತಿದೆ.
Last Updated 27 ಜನವರಿ 2020, 4:10 IST
ಬೆನ್ನಿಗಾನಹಳ್ಳಿ ಕೆರೆ: ವರ್ಷದೊಳಗೆ ಮತ್ತೆ ಅಧೋಗತಿಗೆ

ನೆರೆಯವರಿಗೆ ಹೊರೆಯಾಗಲಿದೆಯೇ ಕೆರೆ...?

ಪ್ರತಿ ವರ್ಷ ನಗರದ ಕೆರೆಗಳ ಒಡಲು ಸೇರುತ್ತಿದೆ 33.80 ಟಿಎಂಸಿ ಅಡಿ ನೀರು l ಕೆಲವೇ ವರ್ಷಗಳಲ್ಲಿ 44ಟಿಎಂಸಿ ಅಡಿಗೆ ಹೆಚ್ಚಲಿದೆ ನೀರಿನ ಪ್ರಮಾಣ
Last Updated 1 ಡಿಸೆಂಬರ್ 2019, 19:46 IST
ನೆರೆಯವರಿಗೆ ಹೊರೆಯಾಗಲಿದೆಯೇ ಕೆರೆ...?

ಹುಳಿಮಾವು ಕೆರೆ ಒಡೆದ ಪ್ರಕರಣ: ಲೋಕಾಯುಕ್ತ ಭೇಟಿ, ಅಧಿಕಾರಿಗಳಿಗೆ ತರಾಟೆ

ಹುಳಿಮಾವು ಕೆರೆ ಒಡೆದಘಟನೆಗೆ ಸಂಬಂಧಿಸಿದಂತೆ ಸೋಮವಾರ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಬಿಬಿಎಂಪಿ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.
Last Updated 25 ನವೆಂಬರ್ 2019, 12:29 IST
ಹುಳಿಮಾವು ಕೆರೆ ಒಡೆದ ಪ್ರಕರಣ: ಲೋಕಾಯುಕ್ತ ಭೇಟಿ, ಅಧಿಕಾರಿಗಳಿಗೆ ತರಾಟೆ

ಹುಳಿಮಾವು ಕೆರೆ ಕೋಡಿ ಒಡೆದು ಹರಿದ ನೀರು, ರಜೆ ಮೂಡ್‌‌ನಲ್ಲಿದ್ದವರಿಗೆ ನೀರಿನ ಶಾಕ್

ವಿಡಿಯೋ ಸುದ್ದಿ: ತಗ್ಗು ಪ್ರದೇಶ ಜಲಾವೃತ– ಎರಡು ಸಾವಿರ ಮನೆಗಳಿಗೆ ನುಗ್ಗಿದ ನೀರು
Last Updated 24 ನವೆಂಬರ್ 2019, 12:26 IST
ಹುಳಿಮಾವು ಕೆರೆ ಕೋಡಿ ಒಡೆದು ಹರಿದ ನೀರು, ರಜೆ ಮೂಡ್‌‌ನಲ್ಲಿದ್ದವರಿಗೆ ನೀರಿನ ಶಾಕ್

ನಲ್ಲೂರಹಳ್ಳಿ ಕೆರೆಗೆ ಕಸ: ಸ್ಥಳೀಯರ ಆಕ್ರೋಶ

ನಲ್ಲೂರಹಳ್ಳಿ ಕೆರೆಗೆ ಹೋಟೆಲ್‌ಗಳ ಮತ್ತು ಪೇಯಿಂಗ್‌ ಗೆಸ್ಟ್‌ ಕಟ್ಟಡಗಳ ಕಸ ಎಸೆಯುವುದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ.
Last Updated 6 ಜುಲೈ 2019, 19:20 IST
fallback
ADVERTISEMENT

ಖಾಲಿ ಕೆರೆ: ಮೀನುಗಾರರು ಕಂಗಾಲು

ತಿಂಗಳೊಳಗೆ ಶುಲ್ಕ ಪಾವತಿಸುವಂತೆ ಮೀನುಗಾರಿಕಾ ಇಲಾಖೆ ನೋಟಿಸ್‌
Last Updated 7 ಏಪ್ರಿಲ್ 2019, 19:21 IST
ಖಾಲಿ ಕೆರೆ: ಮೀನುಗಾರರು ಕಂಗಾಲು

ತ್ಯಾಜ್ಯದ ರೋಗಕ್ಕೆ ಮದ್ದು ನೀಡಿದ ಟೆಕಿ!

ಎಲೆಕ್ಟ್ರಾನಿಕ್‌ ಸಿಟಿಯ ಮಾರಗೊಂಡನಹಳ್ಳಿ ಕೆರೆ ಪಡೆಯಿತು ಮರುಜೀವ
Last Updated 28 ಮಾರ್ಚ್ 2019, 19:50 IST
ತ್ಯಾಜ್ಯದ ರೋಗಕ್ಕೆ ಮದ್ದು ನೀಡಿದ ಟೆಕಿ!
ADVERTISEMENT
ADVERTISEMENT
ADVERTISEMENT