ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

bengaluru metro

ADVERTISEMENT

ನಾಗಸಂದ್ರ–ಮಾದಾವರ ಮೆಟ್ರೊ: ಸದ್ಯದಲ್ಲೇ ಅಧಿಕೃತ ಉದ್ಘಾಟನೆ ಎಂದ ಡಿಕೆಶಿ

ಪ್ರಾಯೋಗಿಕ ಸಂಚಾರ ಪರಿಶೀಲಿಸಿದ ಡಿಸಿಎಂ
Last Updated 6 ನವೆಂಬರ್ 2024, 14:07 IST
ನಾಗಸಂದ್ರ–ಮಾದಾವರ ಮೆಟ್ರೊ: ಸದ್ಯದಲ್ಲೇ ಅಧಿಕೃತ ಉದ್ಘಾಟನೆ ಎಂದ ಡಿಕೆಶಿ

Namma Metro | ನಾಳೆಯಿಂದ ನಾಗಸಂದ್ರ–ಮಾದಾವರ ಮೆಟ್ರೊ ಸಂಚಾರ: ಟಿಕೆಟ್ ದರ ಎಷ್ಟು?

ನಮ್ಮ ಮೆಟ್ರೊ ಹಸಿರು ಮಾರ್ಗದ ವಿಸ್ತರಿತ ಪ್ರದೇಶ ನಾಗಸಂದ್ರ–ಮಾದಾವರ ನಡುವೆ ಮೆಟ್ರೊ ರೈಲು ಸಾರ್ವಜನಿಕ ಸಂಚಾರಕ್ಕೆ ನ.7ರಂದು ತೆರೆದುಕೊಳ್ಳಲಿದೆ.
Last Updated 6 ನವೆಂಬರ್ 2024, 12:57 IST
Namma Metro | ನಾಳೆಯಿಂದ ನಾಗಸಂದ್ರ–ಮಾದಾವರ ಮೆಟ್ರೊ ಸಂಚಾರ: ಟಿಕೆಟ್ ದರ ಎಷ್ಟು?

ಬೆಂಗಳೂರು | ‘ನಮ್ಮ ಮೆಟ್ರೊ’ ಗುಲಾಬಿ ಮಾರ್ಗ: ಸುರಂಗ ಕೊರೆಯುವ ಕಾರ್ಯ ಪೂರ್ಣ

ಸುರಂಗ ಕೊರೆಯುವ ಯಂತ್ರ ‘ಭದ್ರಾ’ ಕೊರೆಯುವ ಕಾರ್ಯ ಮುಗಿಸಿ ಬುಧವಾರ ಹೊರಬಂದಿದೆ. ಅಲ್ಲಿಗೆ ‘ನಮ್ಮ ಮೆಟ್ರೊ’ ಗುಲಾಬಿ ಮಾರ್ಗದಲ್ಲಿ ಸುರಂಗ ಕೊರೆಯುವ ಕಾರ್ಯ ಪೂರ್ಣಗೊಂಡಿದೆ.
Last Updated 30 ಅಕ್ಟೋಬರ್ 2024, 13:27 IST
ಬೆಂಗಳೂರು | ‘ನಮ್ಮ ಮೆಟ್ರೊ’ ಗುಲಾಬಿ ಮಾರ್ಗ: ಸುರಂಗ ಕೊರೆಯುವ ಕಾರ್ಯ ಪೂರ್ಣ

Bengaluru Metro | ಹಳಿಗೆ ಬಿದ್ದ ಮರದ ಕೊಂಬೆ ತೆರವು: ಮೆಟ್ರೊ ಸಂಚಾರ ಪುನರಾರಂಭ

ನಮ್ಮ ಮೆಟ್ರೊದ (Bengaluru Metro) ನೇರಳೆ ನೇರಳೆ ಮಾರ್ಗದ ಹಳಿಯಲ್ಲಿ ಬಿದ್ದಿದ್ದ ಮರದ ಕೊಂಬೆಯನ್ನು ತೆರವುಗೊಳಿಸಲಾಗಿದ್ದು, ರೈಲು ಸೇವೆಗಳು ಪುನರಾರಂಭಗೊಂಡಿವೆ.
Last Updated 16 ಅಕ್ಟೋಬರ್ 2024, 5:33 IST
Bengaluru Metro | ಹಳಿಗೆ ಬಿದ್ದ ಮರದ ಕೊಂಬೆ ತೆರವು: ಮೆಟ್ರೊ ಸಂಚಾರ ಪುನರಾರಂಭ

Bengaluru Metro | ಮೆಟ್ರೊ ಹಳಿಗೆ ಬಿದ್ದ ಮರದ ಕೊಂಬೆ: ಸಂಚಾರ ವ್ಯತ್ಯಯ

ನಮ್ಮ ಮೆಟ್ರೊ (Bengaluru Metro) ನೇರಳೆ ಮಾರ್ಗದಲ್ಲಿ ಬುಧವಾರ ಬೆಳಿಗ್ಗೆ ಸ್ವಾಮಿ ವಿವೇಕಾನಂದ ರಸ್ತೆ ಹಾಗೂ ಇಂದಿರಾನಗರ ನಿಲ್ದಾಣಗಳ ನಡುವೆ ಮರದ ಕೊಂಬೆ ತುಂಡಾಗಿ ಹಳಿ ಮೇಲೆ ಬಿದ್ದಿದೆ.
Last Updated 16 ಅಕ್ಟೋಬರ್ 2024, 3:53 IST
Bengaluru Metro | ಮೆಟ್ರೊ ಹಳಿಗೆ ಬಿದ್ದ ಮರದ ಕೊಂಬೆ: ಸಂಚಾರ ವ್ಯತ್ಯಯ

ಮೋಜಿಗಾಗಿ ಮೆಟ್ರೊದ ತುರ್ತು ಬಟನ್ ಒತ್ತಿದ ಯುವಕನಿಗೆ ₹ 5000 ದಂಡ!

ಮೋಜಿಗಾಗಿ ನಮ್ಮ ಮೆಟ್ರೊ ತುರ್ತು ಟ್ರಿಪ್ ಸಿಸ್ಟಂ (ಇಟಿಎಸ್‌) ಬಟನ್‌ ಒತ್ತುವ ಮೂಲಕ ಮೆಟ್ರೊ ಸಂಚಾರಕ್ಕೆ ತೊಡಕುಂಟು ಮಾಡಿದ್ದ ಯುವಕನಿಗೆ ಬಿಎಂಆರ್‌ಸಿಎಲ್‌ ₹ 5000 ದಂಡ ವಿಧಿಸಿದೆ.
Last Updated 12 ಸೆಪ್ಟೆಂಬರ್ 2024, 11:41 IST
ಮೋಜಿಗಾಗಿ ಮೆಟ್ರೊದ ತುರ್ತು ಬಟನ್ ಒತ್ತಿದ ಯುವಕನಿಗೆ ₹ 5000 ದಂಡ!

Bengaluru Metro: ಹಳದಿ ಮಾರ್ಗದಲ್ಲಿ ಆರ್‌ಡಿಎಸ್‌ಒ ಪರೀಕ್ಷೆ ಆರಂಭ

ನಮ್ಮ ಮೆಟ್ರೊ ಹಳದಿ ಮಾರ್ಗದಲ್ಲಿ ಸಂಶೋಧನಾ ವಿನ್ಯಾಸ ಮತ್ತು ಗುಣಮಟ್ಟ ಸಂಸ್ಥೆ (ಆರ್‌ಡಿಎಸ್‌ಒ) ಪ್ರಾಯೋಗಿಕ ಸಂಚಾರದ ಮೂಲಕ ಪರೀಕ್ಷೆಗಳನ್ನು ಸೋಮವಾರ ಆರಂಭಿಸಿದೆ. ಎರಡು ವಾರದಲ್ಲಿ ಆರ್‌ಡಿಎಸ್‌ಒ ಪರೀಕ್ಷೆ ಪೂರ್ಣಗೊಳ್ಳಲಿದೆ.
Last Updated 9 ಸೆಪ್ಟೆಂಬರ್ 2024, 16:11 IST
Bengaluru Metro: ಹಳದಿ ಮಾರ್ಗದಲ್ಲಿ ಆರ್‌ಡಿಎಸ್‌ಒ ಪರೀಕ್ಷೆ ಆರಂಭ
ADVERTISEMENT

ನೇರಳೆ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದ ನಮ್ಮ ಮೆಟ್ರೊ

ಬಿಎಂಆರ್‌ಸಿಎಲ್‌ನ ಈ ಸೌಲಭ್ಯದಿಂದ ಪ್ರಯಾಣಿಕರು ಹರ್ಷ ವ್ಯಕ್ತಪಡಿಸಿದ್ದಾರೆ.
Last Updated 5 ಜುಲೈ 2024, 13:13 IST
ನೇರಳೆ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದ ನಮ್ಮ ಮೆಟ್ರೊ

ಮೆಟ್ರೊ: 17ಕ್ಕೇರಲಿದೆ ಇಂಟರ್‌ಜೇಂಜ್‌ ನಿಲ್ದಾಣಗಳು

ಸದ್ಯ ಮೆಜೆಸ್ಟಿಕ್‌ನಲ್ಲಿ ಮಾತ್ರ ಈ ವ್ಯವಸ್ಥೆ; ಮೂರು ಹಂತಗಳ ಕಾಮಗಾರಿ ಪೂರ್ಣಗೊಂಡಾಗ ಗುರಿ ಸಾಧನೆ
Last Updated 4 ಜುಲೈ 2024, 21:09 IST
ಮೆಟ್ರೊ: 17ಕ್ಕೇರಲಿದೆ ಇಂಟರ್‌ಜೇಂಜ್‌ ನಿಲ್ದಾಣಗಳು

Bengaluru Metro Pink Line | ಡಬಲ್ ಡೆಕರ್‌ ಪೂರ್ಣ: ಶೀಘ್ರ ಸಂಚಾರಕ್ಕೆ ಮುಕ್ತ

‘ನಮ್ಮ ಮೆಟ್ರೊ’ ಗುಲಾಬಿ ಮಾರ್ಗದಲ್ಲಿ ನಿರ್ಮಾಣಗೊಳ್ಳುತ್ತಿರುವ ನಗರದ ಮೊದಲ ‘ಡಬಲ್‌ ಡೆಕರ್‌’ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡಿದೆ. ಪ್ರಾಯೋಗಿಕ ಪರೀಕ್ಷೆಗಳು ಮುಗಿದ ಬಳಿಕ ಸಂಚಾರಕ್ಕೆ ಮುಕ್ತಗೊಳ್ಳಲಿದೆ.
Last Updated 14 ಜೂನ್ 2024, 23:56 IST
Bengaluru Metro Pink Line | ಡಬಲ್ ಡೆಕರ್‌ ಪೂರ್ಣ: ಶೀಘ್ರ ಸಂಚಾರಕ್ಕೆ ಮುಕ್ತ
ADVERTISEMENT
ADVERTISEMENT
ADVERTISEMENT