ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Bengaluru police commissioner

ADVERTISEMENT

ಬೆಂಗಳೂರು | ದೀಪಾವಳಿ ಹಬ್ಬ: ರಾತ್ರಿ 8ರಿಂದ 10ರವರೆಗೆ ಪಟಾಕಿ ಸಿಡಿಸಲು ಅವಕಾಶ

ಮಾರ್ಗಸೂಚಿ ಪ್ರಕಟಿಸಿದ ನಗರ ಪೊಲೀಸ್‌ ಇಲಾಖೆ
Last Updated 29 ಅಕ್ಟೋಬರ್ 2024, 14:45 IST
ಬೆಂಗಳೂರು | ದೀಪಾವಳಿ ಹಬ್ಬ: ರಾತ್ರಿ 8ರಿಂದ 10ರವರೆಗೆ ಪಟಾಕಿ ಸಿಡಿಸಲು ಅವಕಾಶ

ಪೊಲೀಸರು ಎಚ್ಚರ ತಪ್ಪಿದ್ದರೆ ಹಾದಿ ತಪ್ಪುತ್ತಿದ್ದ ಪ್ರಕರಣ: ಬಿ.ದಯಾನಂದ

‘ನನಗೆ ಇರೋದು 140/90 (ಬಿ.ಪಿ) ಒತ್ತಡ ಮಾತ್ರ’: ಬಿ.ದಯಾನಂದ
Last Updated 18 ಜೂನ್ 2024, 23:30 IST
ಪೊಲೀಸರು ಎಚ್ಚರ ತಪ್ಪಿದ್ದರೆ ಹಾದಿ ತಪ್ಪುತ್ತಿದ್ದ ಪ್ರಕರಣ: ಬಿ.ದಯಾನಂದ

ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಅಗತ್ಯ: ಪೊಲೀಸ್ ಕಮಿಷನರ್‌ ಬಿ. ದಯಾನಂದ್

ನಿಟ್ಟೆ ಕಾಲೇಜಿನ ‘ಅನಾದ್ಯಂತ–2024’ದಲ್ಲಿ ಪೊಲೀಸ್ ಕಮಿಷನರ್‌ ಬಿ.ದಯಾನಂದ್ 
Last Updated 5 ಮೇ 2024, 15:50 IST
ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಅಗತ್ಯ: ಪೊಲೀಸ್ ಕಮಿಷನರ್‌ ಬಿ. ದಯಾನಂದ್

ಅಪರಾಧ ತಡೆ | ‘ಪೊಲೀಸ್–ಪಬ್ಲಿಕ್ ಬೀಟ್’ ಜಾರಿಗೆ ಚಿಂತನೆ: ಬಿ.ದಯಾನಂದ್

‘ಮನೆಗಳಲ್ಲಿ ಕಳ್ಳತನ, ಸರಕಳವು ಸೇರಿ ಹಲವು ಅಪರಾಧಗಳ ತಡೆಗೆ ಸಾರ್ವಜನಿಕರ ನೆರವಿನಲ್ಲಿ ‘ಪೊಲೀಸ್–ಪಬ್ಲಿಕ್ ಬೀಟ್’ ಜಾರಿಗೆ ಚಿಂತನೆ ನಡೆದಿದೆ’ ಎಂದು ಪೊಲೀಸ್ ಕಮಿಷನರ್ ಬಿ.ದಯಾನಂದ್ ಹೇಳಿದರು.
Last Updated 23 ಮಾರ್ಚ್ 2024, 15:27 IST
ಅಪರಾಧ ತಡೆ | ‘ಪೊಲೀಸ್–ಪಬ್ಲಿಕ್ ಬೀಟ್’ ಜಾರಿಗೆ ಚಿಂತನೆ: ಬಿ.ದಯಾನಂದ್

ಠಾಣೆ ಭೇಟಿಗೆ ವೇಳಾಪಟ್ಟಿ: ಕಮಿಷನರ್ ನಡೆಗೆ ಅಸಮಾಧಾನ

ನಗರದ ಪೊಲೀಸ್ ಠಾಣೆಗಳು ಹಾಗೂ ಉಪ ವಿಭಾಗಗಳ ಕಚೇರಿಗಳಿಗೆ ಭೇಟಿ ನೀಡಲು ದಿನಗಳನ್ನು ನಿಗದಿಪಡಿಸಿ ಕಮಿಷನರ್ ಬಿ. ದಯಾನಂದ್ ಅವರು ವೇಳಾಪಟ್ಟಿ ಬಿಡುಗಡೆ ಮಾಡಿದ್ದಾರೆ.
Last Updated 27 ಜನವರಿ 2024, 16:02 IST
ಠಾಣೆ ಭೇಟಿಗೆ ವೇಳಾಪಟ್ಟಿ: ಕಮಿಷನರ್ ನಡೆಗೆ ಅಸಮಾಧಾನ

ಕನ್ನಡದ ಕಮಾಂಡ್‌ಗಳು ಇನ್ನೂ ಚಂದ: ಬೆಂಗಳೂರು ಪೊಲೀಸ್ ಆಯುಕ್ತ ದಯಾನಂದ್

ಬೆಂಗಳೂರು: ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಇದೀಗ ಆಯುಕ್ತರಿಗೆ ಕನ್ನಡದಲ್ಲಿ ಗೌರವ ವಂದನೆ ನೀಡಲಾಗುತ್ತಿದೆ.
Last Updated 7 ಸೆಪ್ಟೆಂಬರ್ 2023, 10:17 IST
ಕನ್ನಡದ ಕಮಾಂಡ್‌ಗಳು ಇನ್ನೂ ಚಂದ: ಬೆಂಗಳೂರು ಪೊಲೀಸ್ ಆಯುಕ್ತ ದಯಾನಂದ್

ಆಲ್ಕೋಮೀಟರ್‌ ಹಿಡಿದ ಕಮಿಷನರ್ | ಡ್ರಿಂಕ್ ಆ್ಯಂಡ್ ಡ್ರೈವ್ ವಿರುದ್ಧ ಅಭಿಯಾನ

ಡ್ರಿಂಕ್ ಆ್ಯಂಡ್ ಡ್ರೈವ್ ವಿರುದ್ಧ ಅಭಿಯಾನ
Last Updated 4 ಮಾರ್ಚ್ 2023, 23:00 IST
ಆಲ್ಕೋಮೀಟರ್‌ ಹಿಡಿದ ಕಮಿಷನರ್ | ಡ್ರಿಂಕ್ ಆ್ಯಂಡ್ ಡ್ರೈವ್ ವಿರುದ್ಧ ಅಭಿಯಾನ
ADVERTISEMENT

ದೂರು ದಾಖಲು ಕಡ್ಡಾಯ, ತಪ್ಪಿದರೆ ಶಿಸ್ತು ಕ್ರಮ: ಪ್ರತಾಪ್ ರೆಡ್ಡಿ ಎಚ್ಚರಿಕೆ

ನಗರದ ನೂತನ ಪೊಲೀಸ್ ಕಮಿಷನರ್ ಆಗಿ ಅಧಿಕಾರ ಸ್ವೀಕರಿಸಿದ ಪ್ರತಾಪ್ ರೆಡ್ಡಿ
Last Updated 17 ಮೇ 2022, 19:41 IST
ದೂರು ದಾಖಲು ಕಡ್ಡಾಯ, ತಪ್ಪಿದರೆ ಶಿಸ್ತು ಕ್ರಮ: ಪ್ರತಾಪ್ ರೆಡ್ಡಿ ಎಚ್ಚರಿಕೆ

ಅಶಾಂತಿ ಸೃಷ್ಟಿಸಲು ಯತ್ನ: ಕಮಿಷನರ್‌ಗೆ ದೂರು

‘ಹಲಾಲ್ ಹಾಗೂ ಜಟ್ಕಾ ಬಗ್ಗೆ ಜನರಲ್ಲಿ ಗೊಂದಲ ಸೃಷ್ಟಿಸುತ್ತಿರುವ ಕೆಲವರು, ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸುತ್ತಿದ್ದಾರೆ. ಇವರ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಬೇಕು’ ಎಂದು ಒತ್ತಾಯಿಸಿ ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ಪಿ.ರಂಗನಾಥ್ ನೇತೃತ್ವದ ನಿಯೋಗವು ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಅವರಿಗೆ ಶುಕ್ರವಾರ ದೂರು ಸಲ್ಲಿಸಿದೆ.
Last Updated 1 ಏಪ್ರಿಲ್ 2022, 14:36 IST
ಅಶಾಂತಿ ಸೃಷ್ಟಿಸಲು ಯತ್ನ: ಕಮಿಷನರ್‌ಗೆ ದೂರು

ಲಾಕ್‌ಡೌನ್‌: ಸುಖಾಸುಮ್ಮನೇ ಬಲಪ್ರಯೋಗ ಮಾಡಬೇಡಿ–ಕಮಿಷನರ್ ಸೂಚನೆ

ಬೆಂಗಳೂರು: ನಗರದಲ್ಲಿ ಸೋಮವಾರದಿಂದ ಲಾಕ್‌ಡೌನ್ ಜಾರಿಯಾಗಿದ್ದು, ಈ ವೇಳೆ ಪೊಲೀಸರು ರಸ್ತೆಯಲ್ಲಿ ಹೋಗುವ ಎಲ್ಲರನ್ನೂ ತಡೆದು ಥಳಿಸುತ್ತಿದ್ದಾರೆ. ಈ ವರ್ತನೆಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದ್ದು, ‘ಲಾಠಿಯಿಂದ ಹೊಡೆಯಲು ನಿಮಗೆ ಅಧಿಕಾರ ಕೊಟ್ಟವರು ಯಾರು’ ಎಂದು ಪ್ರಶ್ನಿಸುತ್ತಿದ್ದಾರೆ.
Last Updated 10 ಮೇ 2021, 12:52 IST
ಲಾಕ್‌ಡೌನ್‌: ಸುಖಾಸುಮ್ಮನೇ ಬಲಪ್ರಯೋಗ ಮಾಡಬೇಡಿ–ಕಮಿಷನರ್ ಸೂಚನೆ
ADVERTISEMENT
ADVERTISEMENT
ADVERTISEMENT