ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Bharat

ADVERTISEMENT

ಭಾರತ್‌ ಕಡಲೆಕಾಳು, ಚೆನ್ನಂಗಿ ಬೇಳೆ ಮಾರಾಟ ಆರಂಭ

ಭಾರತ್‌ ಬ್ರ್ಯಾಂಡ್‌ನಡಿ ರಿಯಾಯಿತಿ ದರದಲ್ಲಿ ಕಡಲೆಕಾಳು ಮತ್ತು ಚೆನ್ನಂಗಿ ಬೇಳೆ (ಮಸೂರ್‌ ದಾಲ್) ಮಾರಾಟಕ್ಕೆ ಕೇಂದ್ರ ಸರ್ಕಾರ, ಬುಧವಾರ ಚಾಲನೆ ನೀಡಿದೆ.
Last Updated 23 ಅಕ್ಟೋಬರ್ 2024, 15:32 IST
ಭಾರತ್‌ ಕಡಲೆಕಾಳು, ಚೆನ್ನಂಗಿ ಬೇಳೆ ಮಾರಾಟ ಆರಂಭ

‘ಭಾರತ’ vs ‘ಇಂಡಿಯಾ’: ಎನ್‌ಸಿಇಆರ್‌ಟಿ ನಿರ್ದೇಶಕ ದಿನೇಶ್ ಹೇಳಿದ್ದೇನು?

ಸಂವಿಧಾನದಲ್ಲಿ ‘ಭಾರತ’ ಮತ್ತು ‘ಇಂಡಿಯಾ‘ ಪದಗಳನ್ನು ಹೇಗೆ ಬಳಸಲಾಗಿದೆಯೋ ಅದೇ ರೀತಿ ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳಲ್ಲಿಯೂ ಆಯಾ ಸಂದರ್ಭಕ್ಕನುಗುಣವಾಗಿ ಈ ಪದಗಳನ್ನು ಬಳಸಲಾಗಿದೆ ಎಂದು ಎನ್‌ಸಿಇಆರ್‌ಟಿ ನಿರ್ದೇಶಕ ದಿನೇಶ್ ಪ್ರಸಾದ್ ಸಕ್ಲಾನಿ ಹೇಳಿದ್ದಾರೆ.
Last Updated 17 ಜೂನ್ 2024, 11:11 IST
‘ಭಾರತ’ vs ‘ಇಂಡಿಯಾ’: ಎನ್‌ಸಿಇಆರ್‌ಟಿ ನಿರ್ದೇಶಕ ದಿನೇಶ್ ಹೇಳಿದ್ದೇನು?

‘ಭಾರತ್‌ ಬ್ರ್ಯಾಂಡ್‌’ ಅಕ್ಕಿಗೆ ₹29 ದರ ನಿಗದಿ

ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಅನುಕೂಲ ಕಲ್ಪಿಸಲು ಮುಂದಿನ ವಾರದಿಂದ ದೇಶೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ‘ಭಾರತ್‌ ಬ್ರ್ಯಾಂಡ್‌’ ಅಕ್ಕಿ ಮಾರಾಟ ಆರಂಭಿಸಲಾಗುವುದು ಎಂದು ಕೇಂದ್ರ ಸರ್ಕಾರವು ಶುಕ್ರವಾರ ತಿಳಿಸಿದೆ.
Last Updated 2 ಫೆಬ್ರುವರಿ 2024, 13:57 IST
‘ಭಾರತ್‌ ಬ್ರ್ಯಾಂಡ್‌’ ಅಕ್ಕಿಗೆ ₹29 ದರ ನಿಗದಿ

ಭಾರತ್‌ ಬ್ರ್ಯಾಂಡ್‌ ಕಡಲೆ ಬೇಳೆಗೆ ಬೇಡಿಕೆ ವೃದ್ಧಿ

ದೇಶೀಯ ಮಾರುಕಟ್ಟೆಯಲ್ಲಿ ಭಾರತ್‌ ಬ್ರ್ಯಾಂಡ್‌ ಹೆಸರಿನಲ್ಲಿ ಚಿಲ್ಲರೆ ದರದಡಿ ಮಾರಾಟ ಮಾಡುತ್ತಿರುವ ಕಡಲೆ ಬೇಳೆಗೆ ಉತ್ತಮ ಬೇಡಿಕೆಯಿದೆ ಎಂದು ಕೇಂದ್ರ ಸರ್ಕಾರ ಬುಧವಾರ ಹೇಳಿದೆ.
Last Updated 10 ಜನವರಿ 2024, 15:40 IST
ಭಾರತ್‌ ಬ್ರ್ಯಾಂಡ್‌ ಕಡಲೆ ಬೇಳೆಗೆ ಬೇಡಿಕೆ ವೃದ್ಧಿ

ಭಾರತ್‌ಪೇ ಲಾಭ ಹೆಚ್ಚಳ

ಫಿನ್‌ಟೆಕ್‌ ಕಂಪನಿಯಾದ ಭಾರತ್‌ಪೇ ಪ್ರಸಕ್ತ ಹಣಕಾಸು ವರ್ಷದಲ್ಲಿ ₹904 ಕೋಟಿ ವರಮಾನ ಗಳಿಸಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಆದಾಯದಲ್ಲಿ ಶೇ 182ರಷ್ಟು ವೃದ್ಧಿಯಾಗಿದೆ ಎಂದು ಕಂಪನಿ ಹೇಳಿದೆ.
Last Updated 26 ಡಿಸೆಂಬರ್ 2023, 15:45 IST
ಭಾರತ್‌ಪೇ ಲಾಭ ಹೆಚ್ಚಳ

ಪಠ್ಯಪುಸ್ತಕಗಳಲ್ಲಿ ‘ಇಂಡಿಯಾ’ ಬದಲು ‘ಭಾರತ’ ಪದ ಬಳಕೆ: ಎನ್‌ಸಿಇಆರ್‌ಟಿ ಶಿಫಾರಸು

ಪಠ್ಯದಿಂದಲೂ ‘ಇಂಡಿಯಾ’ಕ್ಕೆ ಕೊಕ್‌?
Last Updated 25 ಅಕ್ಟೋಬರ್ 2023, 16:02 IST
ಪಠ್ಯಪುಸ್ತಕಗಳಲ್ಲಿ ‘ಇಂಡಿಯಾ’ ಬದಲು ‘ಭಾರತ’ ಪದ ಬಳಕೆ: ಎನ್‌ಸಿಇಆರ್‌ಟಿ ಶಿಫಾರಸು

ಭಾರತ 5 ಸಾವಿರ ವರ್ಷಗಳಿಂದ ಜಾತ್ಯತೀತ ರಾಷ್ಟ್ರವಾಗಿದೆ: ಮೋಹನ್ ಭಾಗವತ್

ಭಾರತವು 5 ಸಾವಿರ ವರ್ಷಗಳಿಂದ ಜಾತ್ಯಾತೀತ ರಾಷ್ಟ್ರವಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್‌ ಭಾಗವತ್ ಹೇಳಿದ್ದಾರೆ. ಅಲ್ಲದೆ ಒಗ್ಗಾಟಾಗಿರುವ ಮೂಲಕ ಪ್ರಪಂಚದ ಮುಂದೆ ಮಾನವ ನಡವಳಿಕೆಯ ಅತ್ಯುತ್ತಮ ಉದಾಹರಣೆಯನ್ನು ಪ್ರಸ್ತುತಪಡಿಸಿ ಎಂದು ಕರೆ ನೀಡಿದ್ದಾರೆ.
Last Updated 12 ಅಕ್ಟೋಬರ್ 2023, 2:39 IST
ಭಾರತ 5 ಸಾವಿರ ವರ್ಷಗಳಿಂದ ಜಾತ್ಯತೀತ ರಾಷ್ಟ್ರವಾಗಿದೆ: ಮೋಹನ್ ಭಾಗವತ್
ADVERTISEMENT

‘ಭಾರತ’ ಹೆಸರು ಬಳಕೆಗೆಇಂದೋರ್‌ ಪಾಲಿಕೆ ಮುಂದಡಿ?

ಪಾಲಿಕೆಯ ಕಾರ್ಯಕ್ರಮಗಳು ಹಾಗೂ ಪತ್ರ ವ್ಯವಹಾರದಲ್ಲಿ ಇಂಡಿಯಾ ಬದಲಿಗೆ ‘ಭಾರತ’ ಎಂದು ಹೆಸರು ಬಳಸುವುದಕ್ಕೆ ಸಂಬಂಧಿಸಿದ ಪ್ರಸ್ತಾವಕ್ಕೆ ಮಧ್ಯಪ್ರದೇಶದ ಇಂದೋರ್‌ ಮಹಾನಗರ ಪಾಲಿಕೆಯ ಮೇಯರ್‌ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಭೆಯು ಒಪ್ಪಿಗೆ ನೀಡಿದೆ.
Last Updated 23 ಸೆಪ್ಟೆಂಬರ್ 2023, 15:39 IST
‘ಭಾರತ’ ಹೆಸರು ಬಳಕೆಗೆಇಂದೋರ್‌ ಪಾಲಿಕೆ ಮುಂದಡಿ?

‘ಭಾರತ’ ಹೆಸರು ವಿರೋಧಿಸುವವರು ದೇಶ ತೊರೆಯಲಿ: ದಿಲೀಪ್‌ ಘೋಷ್‌

ಇಂಡಿಯಾವನ್ನು ‘ಭಾರತ್‌’ ಎಂದು ಮರುನಾಮಕರಣ ಮಾಡಲಾಗುವುದು. ಇದನ್ನು ವಿರೋಧಿಸುವವರು ದೇಶ ತೊರೆಯಲಿ ಎಂದು ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ದಿಲೀಪ್‌ ಘೋಷ್‌ ಹೇಳಿದರು.
Last Updated 10 ಸೆಪ್ಟೆಂಬರ್ 2023, 7:49 IST
‘ಭಾರತ’ ಹೆಸರು ವಿರೋಧಿಸುವವರು ದೇಶ ತೊರೆಯಲಿ:  ದಿಲೀಪ್‌ ಘೋಷ್‌

G20 summit: ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸುತ್ತಿರುವ ‘ಭಾರತ್’

ನವದೆಹಲಿ: ಈ ಬಾರಿಯ ಜಿ20 ಶೃಂಗಸಭೆಯ ಅಧ್ಯಕ್ಷತೆ ವಹಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ‘ಭಾರತ್‌’ ಎಂದೇ ದೇಶವನ್ನು ಪ್ರತಿನಿಧಿಸುತ್ತಿದ್ದಾರೆ.
Last Updated 9 ಸೆಪ್ಟೆಂಬರ್ 2023, 8:14 IST
G20 summit: ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸುತ್ತಿರುವ ‘ಭಾರತ್’
ADVERTISEMENT
ADVERTISEMENT
ADVERTISEMENT