ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Bihar politics

ADVERTISEMENT

ಬಿಹಾರ ಸಿಎಂ ನಿತೀಶ್ ಕುಮಾರ್ ಅವರ ಮಾಜಿ ಆಪ್ತನಿಂದ ಹೊಸ ಪಕ್ಷ ಘೋಷಣೆ

ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರೊಂದಿಗೆ ಬಿಜೆಪಿ ಮೈತ್ರಿ ಮಾಡಿಕೊಂಡ ಕಾರಣ ಸಂಪುಟದಿಂದ ಹೊರನಡೆದಿದ್ದ ಕೇಂದ್ರದ ಮಾಜಿ ಸಚಿವ ಆರ್‌ಸಿಪಿ ಸಿಂಗ್‌ ಅವರು 'ಆಪ್‌ ಸಾಬ್‌ಕಿ ಅವಾಜ್‌' ಎಂಬ ಹೊಸ ಪಕ್ಷವನ್ನು ಗುರುವಾರ ಘೋಷಿಸಿದ್ದಾರೆ.
Last Updated 31 ಅಕ್ಟೋಬರ್ 2024, 12:53 IST
ಬಿಹಾರ ಸಿಎಂ ನಿತೀಶ್ ಕುಮಾರ್ ಅವರ ಮಾಜಿ ಆಪ್ತನಿಂದ ಹೊಸ ಪಕ್ಷ ಘೋಷಣೆ

ಉದ್ಯೋಗಕ್ಕಾಗಿ ಭೂಮಿ ಹಗರಣ: ಲಾಲು, ಪುತ್ರರಿಗೆ ಜಾಮೀನು ನೀಡಿದ ದೆಹಲಿ ಕೋರ್ಟ್

ಆರ್‌ಜೆಡಿ ಪಕ್ಷದ ಮುಖ್ಯಸ್ಥ ಲಾಲು ಪ್ರಸಾದ್‌ ಹಾಗೂ ಅವರ ಮಕ್ಕಳಾದ ತೇಜಸ್ವಿ ಯಾದವ್‌, ತೇಜ್‌ ಪ್ರತಾಪ್‌ ಯಾದವ್‌ ಅವರಿಗೆ ದೆಹಲಿಯ ರೋಸ್‌ ಅವೆನ್ಯೂ ನ್ಯಾಯಾಲಯ ಸೋಮವಾರ ಜಾಮೀನು ನೀಡಿದೆ.
Last Updated 7 ಅಕ್ಟೋಬರ್ 2024, 5:54 IST
ಉದ್ಯೋಗಕ್ಕಾಗಿ ಭೂಮಿ ಹಗರಣ: ಲಾಲು, ಪುತ್ರರಿಗೆ ಜಾಮೀನು ನೀಡಿದ ದೆಹಲಿ ಕೋರ್ಟ್

ಕ್ಷೇತ್ರ ಪರಿಚಯ: ದರ್ಭಂಗಾ

ಬಿಹಾರದ ದರ್ಭಂಗಾ ಲೋಕಸಭಾ ಕ್ಷೇತ್ರವು ಈ ಬಾರಿ ಬಿಜೆಪಿ ಮತ್ತು ರಾಷ್ಟ್ರೀಯ ಜನತಾ ದಳದ (ಆರ್‌ಜೆಡಿ) ಪ್ರಬಲ ಅಭ್ಯರ್ಥಿಗಳ ನಡುವಿನ ನೇರ ಹಣಾಹಣಿಗೆ ಸಾಕ್ಷಿಯಾಗಲಿದೆ.
Last Updated 29 ಏಪ್ರಿಲ್ 2024, 0:39 IST
ಕ್ಷೇತ್ರ ಪರಿಚಯ: ದರ್ಭಂಗಾ

ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ: ಬಿಹಾರ ಬಿಜೆಪಿ ನಾಯಕ ಸುಶೀಲ್ ಮೋದಿ

ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ ಎಂದು ಬಿಹಾರದ ಬಿಜೆಪಿ ನಾಯಕ ಸುಶೀಲ್ ಕುಮಾರ್‌ ಮೋದಿ ಬುಧವಾರ ತಿಳಿಸಿದ್ದಾರೆ.
Last Updated 3 ಏಪ್ರಿಲ್ 2024, 7:33 IST
ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ: ಬಿಹಾರ ಬಿಜೆಪಿ ನಾಯಕ ಸುಶೀಲ್ ಮೋದಿ

LS polls: ಬಿಹಾರದಲ್ಲಿ ಎನ್‌ಡಿಎ ಸೀಟು ಹಂಚಿಕೆ ಅಂತಿಮ, ಬಿಜೆಪಿ ಮೇಲುಗೈ

ಲೋಕಸಭೆ ಚುನಾವಣೆಗೆ ಬಿಹಾರದಲ್ಲಿ ಎನ್‌ಡಿಎ ಸೀಟು ಹಂಚಿಕೆ ಸೂತ್ರ ಸೋಮವಾರ ಅಂತಿಮವಾಗಿದೆ. ಬಿಜೆಪಿ 17, ಜೆಡಿಯು 16 ಮತ್ತು ಚಿರಾಗ್ ಪಾಸ್ವಾನ್ ಅವರ ಎಲ್‌ಜೆಪಿ (ರಾಮ್ ವಿಲಾಸ್) ಐದು ಕ್ಷೇತ್ರಗಳಲ್ಲಿ ಸ್ಪರ್ಧಿಸಲಿವೆ.
Last Updated 18 ಮಾರ್ಚ್ 2024, 12:58 IST
LS polls: ಬಿಹಾರದಲ್ಲಿ ಎನ್‌ಡಿಎ ಸೀಟು ಹಂಚಿಕೆ ಅಂತಿಮ, ಬಿಜೆಪಿ ಮೇಲುಗೈ

ಮರಳು ಗಣಿಗಾರಿಕೆ ಪ್ರಕರಣ | ಆರ್‌ಜೆಡಿ ನಾಯಕ ಸುಭಾಷ್ ಯಾದವ್‌ ಬಂಧಿಸಿದ ಇ.ಡಿ

ಮರಳು ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯವು (ಇ.ಡಿ) ಆರ್‌ಜೆಡಿ ನಾಯಕ ಸುಭಾಷ್ ಯಾದವ್ ಅವರನ್ನು ಬಂಧಿಸಿದೆ.
Last Updated 10 ಮಾರ್ಚ್ 2024, 5:14 IST
ಮರಳು ಗಣಿಗಾರಿಕೆ ಪ್ರಕರಣ | ಆರ್‌ಜೆಡಿ ನಾಯಕ ಸುಭಾಷ್ ಯಾದವ್‌ ಬಂಧಿಸಿದ ಇ.ಡಿ

ಬಿಹಾರ ವಿಧಾನಸಭೆ ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯ ಅಂಗೀಕಾರ

ಬಿಹಾರ ವಿಧಾನಸಭೆ ಸ್ಪೀಕರ್‌ ಅವಧ್‌ ಬಿಹಾರಿ ಚೌಧರಿ ವಿರುದ್ಧ ಆಡಳಿತಾರೂಢ ಎನ್‌ಡಿಎ ಸರ್ಕಾರ ಮಂಡಿಸಿದ ಅವಿಶ್ವಾಸ ನಿರ್ಣಯವನ್ನು ರಾಜ್ಯ ವಿಧಾನಸಭೆ ಸೋಮವಾರ ಅಂಗೀಕರಿಸಿದೆ.
Last Updated 12 ಫೆಬ್ರುವರಿ 2024, 8:26 IST
ಬಿಹಾರ ವಿಧಾನಸಭೆ ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯ ಅಂಗೀಕಾರ
ADVERTISEMENT

‘ಉದ್ಯೋಗಕ್ಕಾಗಿ ಭೂಮಿ’ ಪ್ರಕರಣ:ಬಿಹಾರದ ಮಾಜಿ CM ರಾಬ್ಡಿ ದೇವಿ, ಮಕ್ಕಳಿಗೆ ಜಾಮೀನು

‘ಉದ್ಯೋಗಕ್ಕಾಗಿ ಭೂಮಿ’ ಪ್ರಕರಣದಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ಡಿ ದೇವಿ ಮತ್ತು ಅವರ ಮಕ್ಕಳಾದ ಮೀಸಾ ಭಾರತಿ, ಹೇಮಾ ಯಾದವ್ ಅವರಿಗೆ ದೆಹಲಿ ನ್ಯಾಯಾಲಯವು ಇದೇ 28ರವರೆಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
Last Updated 9 ಫೆಬ್ರುವರಿ 2024, 13:02 IST
‘ಉದ್ಯೋಗಕ್ಕಾಗಿ ಭೂಮಿ’ ಪ್ರಕರಣ:ಬಿಹಾರದ ಮಾಜಿ CM ರಾಬ್ಡಿ ದೇವಿ, ಮಕ್ಕಳಿಗೆ ಜಾಮೀನು

ಪ್ರಧಾನಿ ಮೋದಿ ಭೇಟಿಯಾದ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌

ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ಇಂದು (ಬುಧವಾರ) ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
Last Updated 7 ಫೆಬ್ರುವರಿ 2024, 12:26 IST
ಪ್ರಧಾನಿ ಮೋದಿ ಭೇಟಿಯಾದ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌

ವಿಶ್ಲೇಷಣೆ: ನಿತೀಶ್‌ ನಡೆ ಹೇಳುವುದೇನು?

ಬಿಹಾರ ರಾಜಕಾರಣದಲ್ಲಿ ಬಿಜೆಪಿ, ಆರ್‌ಜೆಡಿ ಎರಡಕ್ಕೂ ಈ ‘ಪಲ್ಟು ಕುಮಾರ್‌’ ಅನಿವಾರ್ಯ
Last Updated 31 ಜನವರಿ 2024, 23:30 IST
ವಿಶ್ಲೇಷಣೆ: ನಿತೀಶ್‌ ನಡೆ ಹೇಳುವುದೇನು?
ADVERTISEMENT
ADVERTISEMENT
ADVERTISEMENT