ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Bird photography

ADVERTISEMENT

ಉಡುಪಿ: ಹಾವಂಜೆ ಪರಿಸರದಲ್ಲಿ 93 ಪಕ್ಷಿ ಪ್ರಬೇಧ

ಪಕ್ಷಿ ವೀಕ್ಷಣೆ ಕಾರ್ಯಕ್ರಮದಲ್ಲಿ ದೇಶ-ವಿದೇಶಗಳ ಹಕ್ಕಿಗಳನ್ನು ಗುರುತಿಸಿದ ಪಕ್ಷಿಪ್ರೇಮಿಗಳು
Last Updated 15 ಡಿಸೆಂಬರ್ 2022, 6:39 IST
ಉಡುಪಿ: ಹಾವಂಜೆ ಪರಿಸರದಲ್ಲಿ 93 ಪಕ್ಷಿ ಪ್ರಬೇಧ

ಚುಕ್ಕೆಮುನಿಯ ಗೂಡುಕಟ್ಟುವ ಪರಿ

ಮನೆ ಸಮೀಪದಲ್ಲೇ ಎರಡು ದಿನಗಳಿಂದ ಹಾರಾಟ ನಡೆಸುತ್ತಿದ್ದ ಜೋಡಿ ಪಕ್ಷಿಗಳು ಮೂರನೇ ದಿನದ ವೇಳೆಗೆ ಮನೆ ಮುಂದಿನ ಬಳ್ಳಿಯ ನಡುವೆ ಐದಾರು ಹುಲ್ಲಿನ ಗರಿಗಳನ್ನು ತಂದು ಸಣ್ಣದಾಗಿ ಗೂಡು ಕಟ್ಟಲು ಆರಂಭಿಸಿದ್ದವು.
Last Updated 25 ಜುಲೈ 2020, 7:44 IST
ಚುಕ್ಕೆಮುನಿಯ ಗೂಡುಕಟ್ಟುವ ಪರಿ

ಉತ್ತರಾಖಂಡ ಕಾಡಿನಲ್ಲಿ ಹಕ್ಕಿಗಳಿಗೆ ಕಾದು ಕುಳಿತ ದರ್ಶನ್‌

ನಟ ದರ್ಶನ್‌ ಪರಿಸರ ಪ್ರೇಮಿ. ಬಿಡುವು ಸಿಕ್ಕಿದಾಗಲೆಲ್ಲಾ ಕಾಡು ಸುತ್ತುವುದು ಅವರ ಹವ್ಯಾಸ. ಕಾನನದ ಬಗ್ಗೆ ಅವರಿಗೆ ಇದ್ದ ಅಪಾರ ಕಾಳಜಿಯಿಂದಲೇ ರಾಜ್ಯ ಸರ್ಕಾರ ಈ ಹಿಂದೆ ಅವರನ್ನು ಕರ್ನಾಟಕದ ಅರಣ್ಯದ ರಾಯಭಾರಿಯಾಗಿ ನೇಮಿಸಿತ್ತು. ಮೈಸೂರಿನ ಮೃಗಾಲಯದಲ್ಲಿ ಹುಲಿ ಸೇರಿದಂತೆ ಹಲವು ಪ್ರಾಣಿಗಳನ್ನು ದತ್ತು ಪಡೆದು ಅವರು ಪ್ರಾಣಿ ಪ್ರೀತಿ ಮರೆದಿದ್ದಾರೆ.
Last Updated 27 ಜನವರಿ 2020, 10:38 IST
ಉತ್ತರಾಖಂಡ ಕಾಡಿನಲ್ಲಿ ಹಕ್ಕಿಗಳಿಗೆ ಕಾದು ಕುಳಿತ ದರ್ಶನ್‌

ಹಕ್ಕಿ ಮಲಗಿದೆ ನೋಡಿದಿರಾ...

ಒಂದು ಮಳೆಗಾಲದ ರಾತ್ರಿ ಟಾರ್ಚ್‌ ಹಾಕುತ್ತಾ ಪೇರಳೆ ಮರದಲ್ಲಿ ಹಣ್ಣು ತಿನ್ನುವ ಪುಟ್ಟ ಬಾವಲಿಗಳನ್ನು ಹುಡುಕುತ್ತಿದ್ದವನಿಗೆ ಹತ್ತಿರದ ಪಪ್ಪಾಯಿ ಗಿಡದಲ್ಲಿ ಕಂಡದ್ದು ಇಂಥವೇ ಎರಡು ಹತ್ತಿಯುಂಡೆಗಳು.
Last Updated 20 ಜನವರಿ 2020, 19:30 IST
ಹಕ್ಕಿ ಮಲಗಿದೆ ನೋಡಿದಿರಾ...

ಕೊಳಚೆ ನೀರಲ್ಲೂ ಹಕ್ಕಿಗಳ ಕಲರವ

ಮೈಸೂರು -ಬೆಂಗಳೂರು ಹೆದ್ದಾರಿ ಪಕ್ಕದ ಪ್ರಶಾಂತನಗರದಲ್ಲಿ ಈಗ ಹಕ್ಕಿಗಳ ಕಲರವ ಕೇಳಿ ಬರುತ್ತಿದೆ. ಹಚ್ಚಹಸಿರಿನ ಗಿಡಗಳ ಮೇಲೆ ಮಲ್ಲಿಗೆ ಹೂವನ್ನು ಚೆಲ್ಲಿದಂತೆ ಕಾಣುವ ಬಾನಾಡಿಗಳು ದಾರಿ ಹೋಕರನ್ನು ಒಂದರೆಕ್ಷಣ ನಿಂತು ನೋಡುವಂತ್ತಿವೆ
Last Updated 14 ಡಿಸೆಂಬರ್ 2019, 9:55 IST
ಕೊಳಚೆ ನೀರಲ್ಲೂ ಹಕ್ಕಿಗಳ ಕಲರವ

ಮಂಗಲಜೋಡಿಯಲ್ಲಿ ಜುಗಲ್‌ಬಂದಿ

ಬರ್ಡ್‌ ಫೋಟೊಗ್ರಫಿ ಟೂರಿಸಂ
Last Updated 30 ಜನವರಿ 2019, 19:46 IST
ಮಂಗಲಜೋಡಿಯಲ್ಲಿ ಜುಗಲ್‌ಬಂದಿ
ADVERTISEMENT
ADVERTISEMENT
ADVERTISEMENT
ADVERTISEMENT