ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Black fungus

ADVERTISEMENT

ಕಪ್ಪು ಶಿಲೀಂಧ್ರ: ಭರವಸೆ ಮೂಡಿಸಿದ ‘3ಡಿ’ ಇಂಪ್ಲಾಂಟ್‌

ಬ್ಲಾಕ್‌ ಫಂಗಸ್‌ನಿಂದ (ಕಪ್ಪು ಶಿಲೀಂಧ್ರ) ಬಳಲುತ್ತಿರುವವರಿಗೆ ಲೋಹದ ’ತ್ರಿಡಿ’ ಮುದ್ರಿತ ಇಂಪ್ಲಾಂಟ್‌ ಅನ್ನು ಭಾರತೀಯ ತಂತ್ರಜ್ಞಾನ ಸಂಸ್ಥೆ–ಮದ್ರಾಸ್‌ (ಐಐಟಿ–ಎಂ) ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ.
Last Updated 27 ಡಿಸೆಂಬರ್ 2023, 0:30 IST
ಕಪ್ಪು ಶಿಲೀಂಧ್ರ: ಭರವಸೆ ಮೂಡಿಸಿದ ‘3ಡಿ’ ಇಂಪ್ಲಾಂಟ್‌

ಕಪ್ಪು ಶಿಲೀಂಧ್ರ: 10 ದಿನಗಳಲ್ಲಿ 10 ಮಂದಿ ಸಾವು

ಕಪ್ಪು ಶಿಲೀಂಧ್ರ ಸೋಂಕಿಗೆ ಕಳೆದ 10 ದಿನಗಳಲ್ಲಿ 10 ಮಂದಿ ಮೃತಪಟ್ಟಿದ್ದಾರೆ. ಈವರೆಗೆ ಸಾವಿಗೀಡಾದವರ ಒಟ್ಟು ಸಂಖ್ಯೆ 451ಕ್ಕೆ ಏರಿಕೆ ಕಂಡಿದೆ.
Last Updated 28 ಆಗಸ್ಟ್ 2021, 22:30 IST
ಕಪ್ಪು ಶಿಲೀಂಧ್ರ: 10 ದಿನಗಳಲ್ಲಿ 10 ಮಂದಿ ಸಾವು

ಬ್ಲ್ಯಾಕ್‌ ಫಂಗಸ್‌ಗೆ ಉಚಿತ ಚಿಕಿತ್ಸೆ: ಸಿಎಂ ಬೊಮ್ಮಾಯಿ

ಬ್ಲ್ಯಾಕ್‌ ಫಂಗಸ್‌ಗೆ ತುತ್ತಾದವರು ಗುಣಮುಖರಾಗುವವರೆಗೂ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಇನ್ನು ಮುಂದೆ ಸರ್ಕಾರವೇ ಭರಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
Last Updated 21 ಆಗಸ್ಟ್ 2021, 19:45 IST
ಬ್ಲ್ಯಾಕ್‌ ಫಂಗಸ್‌ಗೆ ಉಚಿತ ಚಿಕಿತ್ಸೆ: ಸಿಎಂ ಬೊಮ್ಮಾಯಿ

ಕಪ್ಪು ಶಿಲೀಂಧ್ರ: ತಿಂಗಳಲ್ಲಿ 128 ಮಂದಿ ಸಾವು

ತಡವಾಗಿ ರೋಗ ಪತ್ತೆ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಕಪ್ಪು ಶಿಲೀಂಧ್ರ ಸೋಂಕಿಗೆ ಒಂದು ತಿಂಗಳಲ್ಲಿ 128 ಮಂದಿ ಮೃತಪಟ್ಟಿದ್ದಾರೆ. ಈವರೆಗೆ ಸಾವಿಗೀಡಾದವರ ಒಟ್ಟು ಸಂಖ್ಯೆ 441ಕ್ಕೆ ಏರಿಕೆ ಕಂಡಿದೆ.
Last Updated 19 ಆಗಸ್ಟ್ 2021, 16:30 IST
fallback

ಕಪ್ಪು ಶಿಲೀಂಧ್ರ: ಮಿದುಳಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ

ಸುಚಿರಾಯು ಆಸ್ಪತ್ರೆಯ ವೈದ್ಯರ ತಂಡದ ಸಾಧನೆ
Last Updated 13 ಆಗಸ್ಟ್ 2021, 16:21 IST
fallback

ಕಪ್ಪು ಶಿಲೀಂಧ್ರ: 2 ದಿನ 20 ಸಾವು

ರಾಜ್ಯದಲ್ಲಿ ಕಪ್ಪು ಶಿಲೀಂಧ್ರ ಸೋಂಕಿಗೆ ಎರಡೇ ದಿನಗಳಲ್ಲಿ 20 ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ.
Last Updated 6 ಆಗಸ್ಟ್ 2021, 16:09 IST
ಕಪ್ಪು ಶಿಲೀಂಧ್ರ: 2 ದಿನ 20 ಸಾವು

ಕಪ್ಪು ಶಿಲೀಂಧ್ರ: 4 ದಿನಗಳಲ್ಲಿ 26 ಮಂದಿ ಸಾವು

ರಾಜ್ಯದಲ್ಲಿ ಕಪ್ಪು ಶಿಲೀಂಧ್ರ ಸೋಂಕಿಗೆ ನಾಲ್ಕು ದಿನಗಳಲ್ಲಿ 26 ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ.
Last Updated 4 ಆಗಸ್ಟ್ 2021, 15:26 IST
ಕಪ್ಪು ಶಿಲೀಂಧ್ರ: 4 ದಿನಗಳಲ್ಲಿ 26 ಮಂದಿ ಸಾವು
ADVERTISEMENT

ಕಪ್ಪು ಶಿಲೀಂಧ್ರ: ತಿಂಗಳಲ್ಲಿ 27 ಮಂದಿ ಸಾವು

ನಗರದಲ್ಲಿ ಒಂದು ತಿಂಗಳ ಅವಧಿಯಲ್ಲಿ 119 ಮಂದಿಗೆ ಕಪ್ಪು ಶಿಲೀಂಧ್ರ ಸೋಂಕು ದೃಢಪಟ್ಟಿದ್ದು, ಸೋಂಕಿತರಲ್ಲಿ 27 ಮಂದಿ ಸಾವಿಗೀಡಾಗಿದ್ದಾರೆ.
Last Updated 28 ಜುಲೈ 2021, 16:32 IST
fallback

ಕಪ್ಪು ಶಿಲೀಂಧ್ರ: ದೇಶದಲ್ಲಿ 45,374 ಪ್ರಕರಣ; 4,332 ಸೋಂಕಿತರು ಸಾವು

ದೇಶದಲ್ಲಿ ಇದುವರೆಗೆ ಒಟ್ಟು 45,374 ಕಪ್ಪು ಶಿಲೀಂಧ್ರ ಸೋಂಕು ಪ್ರಕರಣಗಳು ವರದಿಯಾಗಿವೆ. ಇದರಿಂದಾಗಿ 4,332 ಮಂದಿ ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
Last Updated 22 ಜುಲೈ 2021, 9:32 IST
ಕಪ್ಪು ಶಿಲೀಂಧ್ರ: ದೇಶದಲ್ಲಿ 45,374 ಪ್ರಕರಣ; 4,332 ಸೋಂಕಿತರು ಸಾವು

ಕಪ್ಪು ಶಿಲೀಂಧ್ರ: ದೇಶದಲ್ಲಿ 45,432 ಪ್ರಕರಣ ಪತ್ತೆ

ಆರೋಗ್ಯ ಸಚಿವ ಮನ್‌ಸುಖ್‌ ಮಾಂಡವಿಯ ಅವರು ಮಂಗಳವಾರ ಲಿಖಿತ ಉತ್ತರದಲ್ಲಿ ರಾಜ್ಯಸಭೆಗೆ ಈ ಮಾಹಿತಿ ನೀಡಿದ್ದು, ಒಟ್ಟು ಪ್ರಕರಣಗಳಲ್ಲಿ ಶೇ 84.4ರಷ್ಟು ರೋಗಿಗಳು ಕೋವಿಡ್‌ ಪೀಡಿತರಾಗಿದ್ದರು ಎಂದು ತಿಳಿಸಿದ್ದಾರೆ.
Last Updated 20 ಜುಲೈ 2021, 11:20 IST
ಕಪ್ಪು ಶಿಲೀಂಧ್ರ: ದೇಶದಲ್ಲಿ 45,432 ಪ್ರಕರಣ ಪತ್ತೆ
ADVERTISEMENT
ADVERTISEMENT
ADVERTISEMENT