ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

BR Ambedkar

ADVERTISEMENT

ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ನಿರಂತರವಾಗಿ ಅವಮಾನಿಸುತ್ತಿದೆ: ಚಿರಾಗ್ ಪಾಸ್ವಾನ್

ಭಾರತದ ಸಂವಿಧಾನ ಶಿಲ್ಪಿ ಡಾ. ಬಿ.ಆರ್‌.ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ನಿರಂತರವಾಗಿ ಅವಮಾನಿಸುತ್ತಿದೆ ಎಂದು ಕೇಂದ್ರ ಸಚಿವ ಹಾಗೂ ಲೋಕಜನಶಕ್ತಿ ಪಕ್ಷದ (ರಾಮ್‌ ವಿಲಾಸ್‌ ಪಾಸ್ವಾನ್) ಮುಖಂಡ ಚಿರಾಗ್‌ ಪಾಸ್ವಾನ್‌ ವಾಗ್ದಾಳಿ ನಡೆಸಿದ್ದಾರೆ.
Last Updated 18 ನವೆಂಬರ್ 2024, 5:15 IST
ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ನಿರಂತರವಾಗಿ ಅವಮಾನಿಸುತ್ತಿದೆ: ಚಿರಾಗ್ ಪಾಸ್ವಾನ್

ಮನೆ ಮನೆಗೆ ಅಂಬೇಡ್ಕರ್: ವಿಶೇಷ ಕಾರ್ಯಕ್ರಮಕ್ಕೆ 'ನೂರರ' ಸಂಭ್ರಮ

ಆ ದಿನ ರಾತ್ರಿ ಹಳ್ಳಿಯೊಂದರ ರಸ್ತೆ ಬದಿಯ ಗೋಡೆಗೆ ಬ್ಯಾನರ್‌ ಕಟ್ಟಲಾಗಿತ್ತು. ಕುರ್ಚಿ ಮೇಲೆ ಅಂಬೇಡ್ಕರ್‌ ಭಾವಚಿತ್ರ.
Last Updated 16 ನವೆಂಬರ್ 2024, 23:30 IST
ಮನೆ ಮನೆಗೆ ಅಂಬೇಡ್ಕರ್: ವಿಶೇಷ ಕಾರ್ಯಕ್ರಮಕ್ಕೆ 'ನೂರರ' ಸಂಭ್ರಮ

ಉತ್ತರಪ್ರದೇಶ: ಅಪರಿಚಿತ ದುಷ್ಕರ್ಮಿಗಳಿಂದ ಅಂಬೇಡ್ಕರ್‌ ಪ್ರತಿಮೆ ಭಗ್ನ

‘ಸುಲ್ತಾನ್‌ಪುರ ಜಿಲ್ಲೆಯ ಬೆಲಸದಾ ಗ್ರಾಮದ ಉದ್ಯಾನದ ಒಳಭಾಗದಲ್ಲಿದ್ದ ಡಾ.ಬಿ.ಆರ್‌. ಅಂಬೇಡ್ಕರ್‌ ಪ್ರತಿಮೆಯನ್ನು ಅಪರಿಚಿತ ದುಷ್ಕರ್ಮಿಗಳು ಭಗ್ನಗೊಳಿಸಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 3 ಅಕ್ಟೋಬರ್ 2024, 14:25 IST
ಉತ್ತರಪ್ರದೇಶ: ಅಪರಿಚಿತ ದುಷ್ಕರ್ಮಿಗಳಿಂದ ಅಂಬೇಡ್ಕರ್‌ ಪ್ರತಿಮೆ ಭಗ್ನ

ವಿಶ್ಲೇಷಣೆ: ಅಂಬೇಡ್ಕರ್‌ ಕರೆಗೆ ಶತಮಾನದ ಸಂಭ್ರಮ!

ಭಾರತದ ದಿಕ್ಕು ಬದಲಿಸಿದ ಕ್ರಾಂತಿಕಾರಿ ಕರೆ ಎಲ್ಲ ಜನಪರ ಹೋರಾಟಗಳ ಭಾಗವಾಗಲಿ
Last Updated 5 ಜುಲೈ 2024, 21:21 IST
ವಿಶ್ಲೇಷಣೆ: ಅಂಬೇಡ್ಕರ್‌ ಕರೆಗೆ ಶತಮಾನದ ಸಂಭ್ರಮ!

ಅಂಬೇಡ್ಕರ್ ಕುರಿತು ರಾಜ್ಯಮಟ್ಟದ ಲೇಖನ ಸ್ಪರ್ಧೆ

ಡಾ.ಬಿ.ಆರ್. ಅಂಬೇಡ್ಕರ್ ಅವರ 133ನೇ ಜಯಂತಿಯ ಅಂಗವಾಗಿ ‘ಎಲ್ಲರಿಗಾಗಿ ಅಂಬೇಡ್ಕರ್’ ಎಂಬ ಶೀರ್ಷಿಕೆಯ ಅಡಿಯಲ್ಲಿ ಶೇಷಾದ್ರಿಪುರಂ ಸಂಜೆ ಕಾಲೇಜಿನ ಅಂಬೇಡ್ಕರ್ ಅಧ್ಯಯನ ಕೇಂದ್ರವು ಪದವಿ ವಿದ್ಯಾರ್ಥಿಗಳಿಗಾಗಿ ರಾಜ್ಯಮಟ್ಟದ ಲೇಖನ ಸ್ಪರ್ಧೆಯನ್ನು ಆಯೋಜಿಸಿದೆ.
Last Updated 5 ಜೂನ್ 2024, 16:01 IST
ಅಂಬೇಡ್ಕರ್ ಕುರಿತು ರಾಜ್ಯಮಟ್ಟದ ಲೇಖನ ಸ್ಪರ್ಧೆ

ಶೋಷಿತರ ವಿಮೋಚನೆಗಾಗಿ ತ್ಯಾಗ ಮಾಡಿದ ಅಂಬೇಡ್ಕರ್‌

ಪ್ರಾಂಶುಪಾಲ ಧನಂಜಯ ಅಭಿಪ್ರಾಯ
Last Updated 15 ಏಪ್ರಿಲ್ 2024, 16:31 IST
ಶೋಷಿತರ ವಿಮೋಚನೆಗಾಗಿ ತ್ಯಾಗ ಮಾಡಿದ ಅಂಬೇಡ್ಕರ್‌

‘ಪ್ರಜಾಪ್ರಭುತ್ವ ವ್ಯವಸ್ಥೆ ಬಲಪಡಿಸಿದ ಅಂಬೇಡ್ಕರ್’

‘ಲಿಖಿತ ಸಂವಿಧಾನ ಬರೆದು ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಬಲಪಡಿಸಿದ ಕೀರ್ತಿ ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ' ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಹೇಳಿದರು.
Last Updated 15 ಏಪ್ರಿಲ್ 2024, 15:48 IST
‘ಪ್ರಜಾಪ್ರಭುತ್ವ ವ್ಯವಸ್ಥೆ ಬಲಪಡಿಸಿದ ಅಂಬೇಡ್ಕರ್’
ADVERTISEMENT

‘ಹಕ್ಕು ಕೇಳುವುದರೊಂದಿಗೆ ಕರ್ತವ್ಯವನ್ನೂ ನಿರ್ವಹಿಸಿ’

ವಕೀಲರ ಸಂಘದಲ್ಲಿ ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಿಸಲಾಯಿತು. ವಕೀಲರ ಸಂಘದ ಸದಸ್ಯರು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
Last Updated 15 ಏಪ್ರಿಲ್ 2024, 14:53 IST
‘ಹಕ್ಕು ಕೇಳುವುದರೊಂದಿಗೆ ಕರ್ತವ್ಯವನ್ನೂ ನಿರ್ವಹಿಸಿ’

ಅಭೂತಪೂರ್ವ ಬೆಂಬಲ; ಗೆಲವು ಖಚಿತ: ‌ಶಂಭು ಕಲ್ಲೊಳಿಕರ

‘ನಾನು ಯಾರನ್ನು ಸೋಲಿಸಲು ಚುನಾವಣೆಗೆ ಸ್ಪರ್ಧಿಸಿಲ್ಲ. ಪ್ರಜ್ಞಾವಂತ ಮತದಾರರು ನನಗೆ ಅಭೂತಪೂರ್ವ ಬೆಂಬಲ ನೀಡುತ್ತಿದ್ದು, ನನ್ನ ಗೆಲುವು ಖಚಿತ’ ಎಂದು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಶಂಭು ಕಲ್ಲೋಳಿಕರ ಹೇಳಿದರು.
Last Updated 15 ಏಪ್ರಿಲ್ 2024, 14:29 IST
ಅಭೂತಪೂರ್ವ ಬೆಂಬಲ; ಗೆಲವು ಖಚಿತ: ‌ಶಂಭು ಕಲ್ಲೊಳಿಕರ

‘ಶೋಷಿತ ವರ್ಗಕ್ಕೆ ನ್ಯಾಯ ನೀಡಿದ ಅಂಬೇಡ್ಕರ್’

ಅಸ್ಪೃಶ್ಯತೆ ಮತ್ತು ಅಸಮಾನತೆಯ ಆಂದೋಲನ ಪ್ರಾರಂಭಿಸಿ ಶೋಷಿತ ವರ್ಗಕ್ಕೆ ನ್ಯಾಯ ಒದಗಿಸಿದವರು ಬಿ.ಆರ್. ಅಂಬೇಡ್ಕರ್ ಎಂದು ಜೈ ಭೀಮ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ರಮೇಶ ರಾಯಪ್ಪಗೋಳ ಹೇಳಿದರು.
Last Updated 15 ಏಪ್ರಿಲ್ 2024, 14:27 IST
‘ಶೋಷಿತ ವರ್ಗಕ್ಕೆ ನ್ಯಾಯ ನೀಡಿದ ಅಂಬೇಡ್ಕರ್’
ADVERTISEMENT
ADVERTISEMENT
ADVERTISEMENT