ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Brazil

ADVERTISEMENT

ಬ್ರೆಜಿಲ್‌ನಲ್ಲಿ ವೇದಾಂತ ಬೋಧನೆ: ಜೋನಸ್‌ ಮಸೆಟ್ಟಿ ಕಾರ್ಯಕ್ಕೆ ಮೋದಿ ಶ್ಲಾಘನೆ

ಬ್ರೆಜಿಲ್‌ನಲ್ಲಿ ವೇದಾಂತ ಹಾಗೂ ಭಗವದ್ಗೀತೆ ಕುರಿತು ಪ್ರಚಾರ ಕೈಗೊಂಡಿರುವ ಜೋನಸ್ ಮಸೆಟ್ಟಿ ಅವರನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿ, ಅವರ ಕಾರ್ಯವನ್ನು ಶ್ಲಾಘಿಸಿದ್ದಾರೆ.
Last Updated 20 ನವೆಂಬರ್ 2024, 14:32 IST
ಬ್ರೆಜಿಲ್‌ನಲ್ಲಿ ವೇದಾಂತ ಬೋಧನೆ: ಜೋನಸ್‌ ಮಸೆಟ್ಟಿ ಕಾರ್ಯಕ್ಕೆ ಮೋದಿ ಶ್ಲಾಘನೆ

G20: ಇಟಲಿಯ ಪ್ರಧಾನಿ ಮೆಲೋನಿ ಸೇರಿದಂತೆ ಜಾಗತಿಕ ನಾಯಕರನ್ನು ಭೇಟಿ ಮಾಡಿದ ಮೋದಿ

ಜಿಲ್‌ನಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯ ವೇಳೆ ಹಲವು ರಾಷ್ಟ್ರಗಳ ನಾಯಕರೊಂದಿಗೆ ಪ್ರಧಾನಿ ನರೇಂದ್ರ ಮೋದಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.
Last Updated 19 ನವೆಂಬರ್ 2024, 3:10 IST
G20: ಇಟಲಿಯ ಪ್ರಧಾನಿ ಮೆಲೋನಿ ಸೇರಿದಂತೆ ಜಾಗತಿಕ ನಾಯಕರನ್ನು ಭೇಟಿ ಮಾಡಿದ ಮೋದಿ

ಭಾರತ ಜೊತೆಗೆ ವಾಣಿಜ್ಯ ಮಾತುಕತೆ ಪುನರಾರಂಭ: ಬ್ರಿಟನ್ ಘೋಷಣೆ

ಬ್ರೆಜಿಲ್‌ನಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯ ವೇಳೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿರುವ ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್, ಪ್ರಸಕ್ತ ಸಾಲಿನಲ್ಲೇ ಮುಕ್ತ ವ್ಯಾಪಾರ ಒಪ್ಪಂದಕ್ಕಾಗಿ (ಎಫ್‌ಟಿಎ) ಮಾತುಕತೆಯನ್ನು ಪುನರಾಂಭಿಸುವುದಾಗಿ ಘೋಷಿಸಿದ್ದಾರೆ.
Last Updated 19 ನವೆಂಬರ್ 2024, 2:20 IST
ಭಾರತ ಜೊತೆಗೆ ವಾಣಿಜ್ಯ ಮಾತುಕತೆ ಪುನರಾರಂಭ: ಬ್ರಿಟನ್ ಘೋಷಣೆ

G20 Summit 2024 | ಬ್ರೆಜಿಲ್‌ಗೆ ಬಂದಿಳಿದ ಪ್ರಧಾನಿ ಮೋದಿ: ಅದ್ದೂರಿ ಸ್ವಾಗತ

ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಸೋಮವಾರ) ಬ್ರೆಜಿಲ್‌ನ ರಿಯೊ ಡಿ ಜನೈರೊಗೆ ಆಗಮಿಸಿದ್ದು, ಜಿ20 ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.
Last Updated 18 ನವೆಂಬರ್ 2024, 2:50 IST
G20 Summit 2024 | ಬ್ರೆಜಿಲ್‌ಗೆ ಬಂದಿಳಿದ ಪ್ರಧಾನಿ ಮೋದಿ: ಅದ್ದೂರಿ ಸ್ವಾಗತ

ಬ್ರೆಜಿಲ್‌ನಲ್ಲಿ ನಡೆಯಲಿರುವ ಜಿ20 ಸಭೆಯಲ್ಲಿ ಅರ್ಥಪೂರ್ಣ ಚರ್ಚೆ: ಮೋದಿ ವಿಶ್ವಾಸ

ಬ್ರೆಜಿಲ್‌ನಲ್ಲಿ ನಡೆಯಲಿರುವ ಜಿ20 ದೇಶಗಳ ಸಭೆಯಲ್ಲಿ ಅರ್ಥಪೂರ್ಣ ಮಾತುಕತೆ ನಡೆಯುವುದನ್ನು ತಾವು ಎದುರುನೋಡುತ್ತಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
Last Updated 16 ನವೆಂಬರ್ 2024, 12:55 IST
ಬ್ರೆಜಿಲ್‌ನಲ್ಲಿ ನಡೆಯಲಿರುವ ಜಿ20 ಸಭೆಯಲ್ಲಿ ಅರ್ಥಪೂರ್ಣ ಚರ್ಚೆ: ಮೋದಿ ವಿಶ್ವಾಸ

ಬ್ರೆಜಿಲ್‌ನಿಂದ 22 ಸಾವಿರ ಟನ್‌ ಉದ್ದು ಆಮದು: ಕೇಂದ್ರ

ಭಾರತದ ಬೇಡಿಕೆಗೆ ಅನುಗುಣವಾಗಿ ಅಗತ್ಯವಿರುವ ಉದ್ದು ಮತ್ತು ತೊಗರಿ ಬೇಳೆ ಪೂರೈಕೆಯಲ್ಲಿ ಬ್ರೆಜಿಲ್‌ ಪ್ರಮುಖ ದೇಶವಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
Last Updated 8 ನವೆಂಬರ್ 2024, 15:43 IST
ಬ್ರೆಜಿಲ್‌ನಿಂದ 22 ಸಾವಿರ ಟನ್‌ ಉದ್ದು ಆಮದು: ಕೇಂದ್ರ

ಚೀನಾದ ಬಿಆರ್‌ಐ ಯೋಜನೆ ಒಪ್ಪಂದಕ್ಕೆ ವಿರೋಧ ವ್ಯಕ್ತಪಡಿಸಿದ ಬ್ರೆಜಿಲ್‌

ಚೀನಾದ ಮಹತ್ವಾಕಾಂಕ್ಷೆಯ ‘ಬೆಲ್ಟ್‌ ಅಂಡ್‌ ರೋಡ್‌ ಇನಿಷಿಯೇಟಿವ್’ (ಬಿಆರ್‌ಐ) ಯೋಜನೆ ಒಪ್ಪಂದಕ್ಕೆ ಬ್ರೆಜಿಲ್‌ ವಿರೋಧ ವ್ಯಕ್ತಪಡಿಸಿದೆ.
Last Updated 29 ಅಕ್ಟೋಬರ್ 2024, 6:00 IST
ಚೀನಾದ ಬಿಆರ್‌ಐ ಯೋಜನೆ ಒಪ್ಪಂದಕ್ಕೆ ವಿರೋಧ ವ್ಯಕ್ತಪಡಿಸಿದ ಬ್ರೆಜಿಲ್‌
ADVERTISEMENT

ಪುಟಿನ್ – ಡೊಭಾಲ್ ಭೇಟಿ: ಬ್ರಿಕ್ಸ್ ಸಮಾವೇಶದಲ್ಲಿ PM ಮೋದಿಯೊಂದಿಗೆ ಚರ್ಚೆಯ ಇಂಗಿತ

ಅಕ್ಟೋಬರ್‌ನಲ್ಲಿ ಕಝಾನ್‌ನಲ್ಲಿ ಆಯೋಜನೆಗೊಂಡಿರುವ ಬ್ರಿಕ್ಸ್ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸುವ ಪ್ರಸ್ತಾವವನ್ನು ರಷ್ಯಾ ಅಧ್ಯಕ್ಷ ವಾದ್ಲಿಮಿರ್ ಪುಟಿನ್‌ ಅವರು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಡೊಭಾಲ್‌ ಬಳಿ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.
Last Updated 12 ಸೆಪ್ಟೆಂಬರ್ 2024, 15:11 IST
ಪುಟಿನ್ – ಡೊಭಾಲ್ ಭೇಟಿ: ಬ್ರಿಕ್ಸ್ ಸಮಾವೇಶದಲ್ಲಿ PM ಮೋದಿಯೊಂದಿಗೆ ಚರ್ಚೆಯ ಇಂಗಿತ

ಬ್ರೆಜಿಲ್‌ನಲ್ಲಿ ‘ಎಕ್ಸ್’ ಸ್ಥಗಿತ

ಜಿಲ್‌ನಲ್ಲಿ ಸಾಮಾಜಿಕ ಜಾಲತಾಣ ‘ಎಕ್ಸ್‌’ ಕಾರ್ಯಾಚರಣೆಯನ್ನು ಸುಪ್ರಿಂ ಕೋರ್ಟ್ ಆದೇಶದಂತೆ ಶನಿವಾರದಿಂದ ಸ್ಥಗಿತಗೊಳಿಸಲಾಗಿದೆ.
Last Updated 1 ಸೆಪ್ಟೆಂಬರ್ 2024, 16:12 IST
ಬ್ರೆಜಿಲ್‌ನಲ್ಲಿ ‘ಎಕ್ಸ್’ ಸ್ಥಗಿತ

ಕೋರ್ಟ್ ಆದೇಶ ನಿರ್ಲಕ್ಷ್ಯ ಆರೋಪ: ಬ್ರೆಜಿಲ್‌ನಲ್ಲಿ ‘ಎಕ್ಸ್’ ಕಾರ್ಯಾಚರಣೆ ನಿರ್ಬಂಧ

ಕೆಲವು ‘ಎಕ್ಸ್‌’ (ಟ್ವಿಟರ್) ಖಾತೆಗಳನ್ನು ಅಮಾನತುಗೊಳಿಸುವಂತೆ ಸೂಚಿಸಿದ್ದ ನ್ಯಾಯಾಲಯದ ಆದೇಶವನ್ನು ನಿರ್ಲಕ್ಷಿಸಿದ ಹಿನ್ನೆಲೆಯಲ್ಲಿ ಉದ್ಯಮಿ ಇಲಾನ್ ಮಸ್ಕ್ ಒಡೆತನದ ಸಾಮಾಜಿಕ ಜಾಲತಾಣ ‘ಎಕ್ಸ್‌’ ಕಾರ್ಯಾಚರಣೆಗೆ ಬ್ರೆಜಿಲ್‌ನಲ್ಲಿ ನಿರ್ಬಂಧ ಹೇರಲಾಗಿದೆ ಎಂದು ವರದಿಯಾಗಿದೆ.
Last Updated 31 ಆಗಸ್ಟ್ 2024, 3:21 IST
ಕೋರ್ಟ್ ಆದೇಶ ನಿರ್ಲಕ್ಷ್ಯ ಆರೋಪ: ಬ್ರೆಜಿಲ್‌ನಲ್ಲಿ ‘ಎಕ್ಸ್’ ಕಾರ್ಯಾಚರಣೆ ನಿರ್ಬಂಧ
ADVERTISEMENT
ADVERTISEMENT
ADVERTISEMENT