ಗುರುವಾರ, 14 ನವೆಂಬರ್ 2024
×
ADVERTISEMENT
ಈ ಕ್ಷಣ :

BSNL Karnataka

ADVERTISEMENT

ಬಿಎಸ್‌ಎನ್ಎಲ್‌ಗೆ ಸರ್ಕಾರದ ಬಾಕಿ ₹36.29 ಕೋಟಿ!

ಹಣ ಪಾವತಿಗೆ ಸೂಚಿಸುವಂತೆ ಸಿಎಸ್‌ಗೆ ಪತ್ರ ಬರೆದ ಬಿಎಸ್‌ಎನ್‌ಎಲ್‌ ಸಿಜಿಎಂ
Last Updated 6 ಜನವರಿ 2024, 0:30 IST
ಬಿಎಸ್‌ಎನ್ಎಲ್‌ಗೆ ಸರ್ಕಾರದ ಬಾಕಿ ₹36.29 ಕೋಟಿ!

ರಮ್ಮನಹಳ್ಳಿಯಲ್ಲಿ ಸಾರ್ವಜನಿಕ ವೈ–ಫೈ: ಸೌಲಭ್ಯ ಪಡೆದ ರಾಜ್ಯದ ಮೊದಲ ಗ್ರಾಮ

ಸಾರ್ವಜನಿಕ ವೈ–ಫೈ ನೀತಿಯಡಿ ರಾಜ್ಯದಲ್ಲಿ ಬಿಎಸ್‌ಎನ್‌ಎಲ್‌ ಮೊದಲ ‘ಸಾರ್ವಜನಿಕ ದತ್ತಾಂಶ ಕೇಂದ್ರ’ವನ್ನು (ಪಿಡಿಒ) ತಾಲ್ಲೂಕಿನ ರಮ್ಮನಹಳ್ಳಿಯಲ್ಲಿ ಸ್ಥಾಪಿಸಿದೆ. ಇಡೀ ಗ್ರಾಮವು ವೈ-ಫೈ ವಲಯವಾಗಿದ್ದು, ವಿವಿಧ ಯೋಜನೆಯಡಿ 50 ಎಂಬಿಪಿಎಸ್‌ ವೇಗದವರೆಗೆ ಇಂಟರ್‌ನೆಟ್‌ ಸಂಪರ್ಕ ಪಡೆಯಬಹುದು.
Last Updated 28 ಫೆಬ್ರುವರಿ 2022, 19:33 IST
ರಮ್ಮನಹಳ್ಳಿಯಲ್ಲಿ ಸಾರ್ವಜನಿಕ ವೈ–ಫೈ: ಸೌಲಭ್ಯ ಪಡೆದ ರಾಜ್ಯದ ಮೊದಲ ಗ್ರಾಮ

ಬಿಎಸ್‌ಎನ್‌ಎಲ್‌, ಎಂಟಿಎನ್‌ಎಲ್‌: ₹ 970 ಕೋಟಿ ಮೌಲ್ಯದ ಆಸ್ತಿ ಮಾರಾಟಕ್ಕೆ

ಬಿಎಸ್‌ಎನ್‌ಎಲ್‌ ಮತ್ತು ಎಂಟಿಎನ್‌ಎಲ್‌ ಕಂಪನಿಗಳ ₹ 970 ಕೋಟಿ ಮೌಲ್ಯದ ಆಸ್ತಿಗಳನ್ನು ಕೇಂದ್ರ ಸರ್ಕಾರವು ಮಾರಾಟ ಮಾಡಲಿದೆ ಎನ್ನುವ ಮಾಹಿತಿಯು ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆ (ಡಿಐಪಿಎಎಂ) ಜಾಲತಾಣದಲ್ಲಿ ಅಪ್‌ಲೋಡ್ ಮಾಡಿರುವ ದಾಖಲೆಪತ್ರಗಳಿಂದ ತಿಳಿದುಬಂದಿದೆ.
Last Updated 20 ನವೆಂಬರ್ 2021, 18:19 IST
ಬಿಎಸ್‌ಎನ್‌ಎಲ್‌, ಎಂಟಿಎನ್‌ಎಲ್‌: ₹ 970 ಕೋಟಿ ಮೌಲ್ಯದ ಆಸ್ತಿ ಮಾರಾಟಕ್ಕೆ

BSNL: ದಿನಕ್ಕೆ 2 ಜಿಬಿ ಡೇಟಾ, 1 ವರ್ಷ ವ್ಯಾಲಿಡಿಟಿ ರೀಚಾರ್ಜ್ ಪ್ಯಾಕ್

ಬಿಎಸ್‌ಎನ್‌ಎಲ್ ನೂತನ ಪ್ಯಾಕ್ ಪರಿಚಯಿಸಿದೆ.
Last Updated 31 ಆಗಸ್ಟ್ 2021, 12:45 IST
BSNL: ದಿನಕ್ಕೆ 2 ಜಿಬಿ ಡೇಟಾ, 1 ವರ್ಷ ವ್ಯಾಲಿಡಿಟಿ ರೀಚಾರ್ಜ್ ಪ್ಯಾಕ್

ಹೊಸ ಪ್ರಿಪೇಯ್ಡ್ ಪ್ಲ್ಯಾನ್ ಪರಿಚಯಿಸಿದ ಬಿಎಸ್‌ಎನ್‌ಎಲ್: ದಿನಕ್ಕೆ 5GB ಡೇಟಾ

ಬಿಎಸ್‌ಎನ್‌ಎಲ್ ನೂತನ ಪ್ಲ್ಯಾನ್ ಪರಿಚಯಿಸಿದೆ.
Last Updated 19 ಜುಲೈ 2021, 10:37 IST
ಹೊಸ ಪ್ರಿಪೇಯ್ಡ್ ಪ್ಲ್ಯಾನ್ ಪರಿಚಯಿಸಿದ ಬಿಎಸ್‌ಎನ್‌ಎಲ್: ದಿನಕ್ಕೆ 5GB ಡೇಟಾ

ಬಿಎಸ್‌ಎನ್‌ಎಲ್‌: ತಗ್ಗಿದ ನಷ್ಟ

ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್‌ನ (ಬಿಎಸ್‌ಎನ್‌ಎಲ್‌) ಒಟ್ಟು ನಷ್ಟವು 2020–21ರಲ್ಲಿ ₹ 7,441 ಕೋಟಿಗೆ ಇಳಿಕೆಯಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 18 ಜುಲೈ 2021, 16:44 IST
fallback

ಎರಡು ವಿಶೇಷ ಪ್ರಿಪೇಯ್ಡ್ ವೋಚರ್ ಪರಿಚಯಿಸಿದ ಬಿಎಸ್‌ಎನ್‌ಎಲ್

ಬಿಎಸ್‌ಎನ್‌ಎಲ್ ಎರಡು ಹೊಸ ಪ್ಲ್ಯಾನ್ ಪರಿಚಯಿಸಿದೆ.
Last Updated 5 ಜುಲೈ 2021, 11:51 IST
ಎರಡು ವಿಶೇಷ ಪ್ರಿಪೇಯ್ಡ್ ವೋಚರ್ ಪರಿಚಯಿಸಿದ ಬಿಎಸ್‌ಎನ್‌ಎಲ್
ADVERTISEMENT

ಬಿಎಸ್‌ಎನ್‌ಎಲ್ ಖಾಸಗೀಕರಣ ಮಾಡುವುದಿಲ್ಲ: ಕೇಂದ್ರ ಸರ್ಕಾರ

ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಅನ್ನು ಖಾಸಗೀಕರಣ ಮಾಡುವ ಪ್ರಸ್ತಾಪವಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.
Last Updated 17 ಮಾರ್ಚ್ 2021, 16:44 IST
ಬಿಎಸ್‌ಎನ್‌ಎಲ್ ಖಾಸಗೀಕರಣ ಮಾಡುವುದಿಲ್ಲ: ಕೇಂದ್ರ ಸರ್ಕಾರ

ಜುಲೈ 15ರೊಳಗೆ ಸಮಸ್ಯೆ ಬಗೆಹರಿಸಿ: ಸಂಸದ ಅನಂತಕುಮಾರ ಹೆಗಡೆ ತಾಕೀತು

‘ಜಿಲ್ಲೆಯಲ್ಲಿ ಬಿ.ಎಸ್.ಎನ್.ಎಲ್ ಇಂಟರ್‌ನೆಟ್‌ಗೆ ಸಂಬಂಧಿಸಿದ ಎಲ್ಲ ಸಮಸ್ಯೆಗಳನ್ನು ಜುಲೈ 15ರ ಮೊದಲು ಬಗೆಹರಿಸಬೇಕು. ಬಳಕೆದಾರರಿಗೆ ಸೂಕ್ತ ವೇಗದ ಇಂಟರ್‌ನೆಟ್ ಲಭಿಸಬೇಕು’ ಎಂದು ಸಂಸದ ಅನಂತಕುಮಾರ ಹೆಗಡೆ ಬಿ.ಎಸ್.ಎನ್.ಎಲ್ ಅಧಿಕಾರಿಗಳಿಗೆ ಗಡುವು ವಿಧಿಸಿದ್ದಾರೆ.
Last Updated 23 ಜೂನ್ 2020, 11:57 IST
ಜುಲೈ 15ರೊಳಗೆ ಸಮಸ್ಯೆ ಬಗೆಹರಿಸಿ:  ಸಂಸದ ಅನಂತಕುಮಾರ ಹೆಗಡೆ ತಾಕೀತು

ಬೀದರ್ | ಬಿಎಸ್‌ಎನ್‌ಎಲ್‌: ನಿತ್ಯ ನೆಟ್‌ವರ್ಕ್ ಕಡಿತ ಕಿರಿಕಿರಿ

ಸಮರ್ಪಕ ಸೇವೆ ನೀಡುವಲ್ಲಿ ಬಿಎಸ್‌ಎನ್‌ಎಲ್ ವಿಫಲ
Last Updated 28 ಏಪ್ರಿಲ್ 2020, 2:31 IST
ಬೀದರ್ | ಬಿಎಸ್‌ಎನ್‌ಎಲ್‌: ನಿತ್ಯ ನೆಟ್‌ವರ್ಕ್ ಕಡಿತ ಕಿರಿಕಿರಿ
ADVERTISEMENT
ADVERTISEMENT
ADVERTISEMENT