ಬೆಂಗಳೂರು: ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್, ದೇಶದಲ್ಲಿ ನೂತನ ಪ್ರಿಪೇಯ್ಡ್ ಪ್ಲ್ಯಾನ್ ಪರಿಚಯಿಸಿದೆ.

ಬಿಎಸ್‌ಎನ್‌ಎಲ್ ಪ್ರಿಪೇಯ್ಡ್ ಬಳಕೆದಾರರು ₹1,498 ದರದ ಪ್ಲ್ಯಾನ್ ರಿಚಾರ್ಜ್ ಮಾಡಿಸಿಕೊಂಡರೆ, 365 ದಿನಗಳ ವ್ಯಾಲಿಡಿಟಿ ದೊರೆಯಲಿದೆ.

ಅಲ್ಲದೆ, ದಿನಕ್ಕೆ 2GB ಡೇಟಾ ಕೂಡ ಲಭ್ಯವಿರುತ್ತದೆ. ಇದು ಮೊಬೈಲ್ ಡೇಟಾ ಒನ್ಲಿ ಪ್ಲ್ಯಾನ್ ಆಗಿದ್ದು, ಇದರಲ್ಲಿ ಯಾವುದೇ ವಾಯ್ಸ್ ಪ್ರಯೋಜನಗಳಾಗಲೀ ಅಥವಾ ಎಸ್‌ಎಂಎಸ್ ಸೌಲಭ್ಯವಾಗಲಿ ಇರುವುದಿಲ್ಲ.

ದಿನಕ್ಕೆ 2GB ಡೇಟಾ ಮುಗಿದ ಬಳಿಕ, ಇಂಟರ್‌ನೆಟ್ ವೇಗ 40kbpsಗೆ ಇಳಿಕೆಯಾಗಲಿದೆ.

ಒಂದೇ ಚಾರ್ಜ್ನಲ್ಲಿ 306 ಕಿಮೀ. ಕ್ರಮಿಸುವ ಟಾಟಾ ಎಲೆಕ್ಟ್ರಿಕ್ ಕಾರ್ ಬಿಡುಗಡೆ

ಈ ಮೊದಲೇ ಬಿಎಸ್ಎನ್‌ಎಲ್ ₹1498 ಪ್ರಿಪೇಯ್ಡ್ ಪ್ಲ್ಯಾನ್ ಪರಿಚಯಿಸಿತ್ತು. ಈ ಬಾರಿ ಪರಿಷ್ಕೃತ ಪ್ಲ್ಯಾನ್ ಬಿಡುಗಡೆ ಮಾಡಿದೆ.

ರಿಯಲ್ಮಿ ಸ್ಮಾರ್ಟ್ಫೋನ್ಗಳ ಬೆಲೆ ದೇಶದಲ್ಲಿ ₹1,500ವರೆಗೆ ಏರಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.