ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Budget 2021

ADVERTISEMENT

438 ಕಡೆ ‘ನಮ್ಮ ಕ್ಲಿನಿಕ್‌’: ಬಜೆಟ್‌ನಲ್ಲಿ ಸಿಎಂ ಬೊಮ್ಮಾಯಿ ಘೋಷಿಸಿದ್ದ ಯೋಜನೆ

1,314 ಹುದ್ದೆಗಳ ನೇಮಕಕ್ಕೆ ಒಪ್ಪಿಗೆ
Last Updated 2 ಜುಲೈ 2022, 4:18 IST
438 ಕಡೆ ‘ನಮ್ಮ ಕ್ಲಿನಿಕ್‌’: ಬಜೆಟ್‌ನಲ್ಲಿ ಸಿಎಂ ಬೊಮ್ಮಾಯಿ ಘೋಷಿಸಿದ್ದ ಯೋಜನೆ

ಈ ಬಾರಿಯೂ ಕಾಗದ ರಹಿತ ಬಜೆಟ್: ಟ್ಯಾಬ್‌ ಹಿಡಿದು ಬಂದ ಹಣಕಾಸು ಸಚಿವೆ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್‌ನಲ್ಲಿ ಬಜೆಟ್ ಮಂಡಿಸುತ್ತಿದ್ದಾರೆ.
Last Updated 1 ಫೆಬ್ರುವರಿ 2022, 8:33 IST
ಈ ಬಾರಿಯೂ ಕಾಗದ ರಹಿತ ಬಜೆಟ್: ಟ್ಯಾಬ್‌ ಹಿಡಿದು ಬಂದ ಹಣಕಾಸು ಸಚಿವೆ

ಬಿಬಿಎಂಪಿ ಬಜೆಟ್: ಯಾರು ಏನಂತಾರೆ

ಇದು ತುಂಬಾ ಉತ್ತಮವಾದ, ವಾಸ್ತವಕ್ಕೆ ಹತ್ತಿರವಿರುವ ಬಜೆಟ್. ಅನುಷ್ಠಾನಗೊಳಿಸಲು ಸಾಧ್ಯವಿರುವುದಕ್ಕಿಂತ ಶೇ 35ರಿಂದ ಶೇ 40ರಷ್ಟು ಹೆಚ್ಚು ಘೋಷಣೆಗಳು ಸಾಮಾನ್ಯವಾಗಿ ಇರುತ್ತಿದ್ದವು.
Last Updated 28 ಮಾರ್ಚ್ 2021, 4:52 IST
ಬಿಬಿಎಂಪಿ ಬಜೆಟ್: ಯಾರು ಏನಂತಾರೆ

ಚುರುಮುರಿ: ಸಂಪತ್ತಿನ ಸಾದಿಲ್ವಾರು

ಒಂದ್ಲೋಟ ನೀರು ಕೊಡಿ ಸಾಕು’ ಅಂದುದ್ಕೆ ‘ನೀವು ನಮ್ಮ ಕಳ್ಳು-ಬಳ್ಳಿ ಇದ್ದಂಗೆ. ಯಾವ ನೀರು ಕುಡದೀರಿ ತುರೇಮಣೆಣ್ಣ, ಹಿಮಾಲಯದ ಮಿನರಲ್ ವಾಟರ್ ಕೊಡನಾ, ಕೆಂಗೇರಿ ಪೆಸಲ್ ವಾಟರ್ ಆತದ’ ಅಂದ್ರು.
Last Updated 15 ಮಾರ್ಚ್ 2021, 19:30 IST
ಚುರುಮುರಿ: ಸಂಪತ್ತಿನ ಸಾದಿಲ್ವಾರು

ಗಡಿ, ನುಡಿಗೆ ಅನುದಾನ ಕತ್ತರಿ: ಸಾಂಸ್ಕೃತಿಕ ವಲಯದ ಆಕ್ರೋಶ

ಜಾತಿ–ನಿಗಮಗಳಿಗೆ ಭರಪೂರ l ಕಲೆ, ಸಂಸ್ಕೃತಿಗಿಲ್ಲ ಹಣ
Last Updated 14 ಮಾರ್ಚ್ 2021, 20:09 IST
ಗಡಿ, ನುಡಿಗೆ ಅನುದಾನ ಕತ್ತರಿ: ಸಾಂಸ್ಕೃತಿಕ ವಲಯದ ಆಕ್ರೋಶ

ಒಕ್ಕಲಿಗ ಅಭಿವೃದ್ಧಿ ನಿಗಮಕ್ಕೆ ₹ 500 ಕೋಟಿ: ಇನ್ನೂ ಹೆಚ್ಚಿನ ಅನುದಾನಕ್ಕೆ ಆಗ್ರಹ

ಬಜೆಟ್‌ ಅನುದಾನಕ್ಕೆ ಅ‍ಪಸ್ವರ
Last Updated 14 ಮಾರ್ಚ್ 2021, 2:42 IST
ಒಕ್ಕಲಿಗ ಅಭಿವೃದ್ಧಿ ನಿಗಮಕ್ಕೆ ₹ 500 ಕೋಟಿ: ಇನ್ನೂ ಹೆಚ್ಚಿನ ಅನುದಾನಕ್ಕೆ ಆಗ್ರಹ

ಅಭಿವೃದ್ಧಿಗೆ ಪೂರಕ ಬಜೆಟ್‌: ಸಿದ್ದರಾಜ ಕಲಕೋಟಿ

ಕೋವಿಡ್‌ ಸಂಕಷ್ಟದ ಸಮಯದಲ್ಲೂ ಜನಪರ ಯೋಜನೆಗಳ ಮೂಲಕ ಅಭಿವೃದ್ಧಿಗೆ ಪೂರಕವಾದ ಬಜೆಟ್‌ ಅನ್ನು ಮುಖ್ಯಮಂತ್ರಿ ಯಡಿಯೂರಪ್ಪ ಮಂಡಿಸಿದ್ದಾರೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದರಾಜ ಕಲಕೋಟಿ ಹೇಳಿದರು.
Last Updated 10 ಮಾರ್ಚ್ 2021, 11:44 IST
ಅಭಿವೃದ್ಧಿಗೆ ಪೂರಕ ಬಜೆಟ್‌: ಸಿದ್ದರಾಜ ಕಲಕೋಟಿ
ADVERTISEMENT

Karnataka Budget 2021: ಪ್ರಾದೇಶಿಕ ತಾರತಮ್ಯದ ಪರಾಕಾಷ್ಠೆ

ಐದು ವರ್ಷಗಳಲ್ಲಿ ಬಜೆಟ್‌ ಗಾತ್ರ ದುಪ್ಪಟ್ಟಾಗಿದೆ. ಆದರೆ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ (ಕೆಕೆಆರ್‌ಡಿಬಿ) ₹1500 ಕೋಟಿ ಮಾತ್ರ ಅನುದಾನ ಇಟ್ಟಿದ್ದಾರೆ.
Last Updated 8 ಮಾರ್ಚ್ 2021, 19:31 IST
Karnataka Budget 2021: ಪ್ರಾದೇಶಿಕ ತಾರತಮ್ಯದ ಪರಾಕಾಷ್ಠೆ

Karnataka Budget 2021: ಜನಪ್ರಿಯ, ಜನಪರ ಮಿಶ್ರಣದ ಬಜೆಟ್‌

ಕೋವಿಡ್‌ನಿಂದ ಸರ್ಕಾರವು ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕಾರಣ ಈ ಬಾರಿ ಜಾತಿ ಆಧಾರಿತ ನಿಗಮಗಳು ಹಾಗೂ ಧಾರ್ಮಿಕ ಕೇಂದ್ರಗಳಿಗೆ ಅನುದಾನ ಕಡಿತ ಮಾಡಿ ಆ ಹಣವನ್ನು ಮೂಲಸೌಕರ್ಯ ಕಲ್ಪಿಸಲು ಒದಗಿಸಬಹುದಾಗಿತ್ತು.
Last Updated 8 ಮಾರ್ಚ್ 2021, 19:31 IST
Karnataka Budget 2021: ಜನಪ್ರಿಯ, ಜನಪರ ಮಿಶ್ರಣದ ಬಜೆಟ್‌

Karnataka Budget 2021 | ಆರ್ಥಿಕ ಪುನಶ್ಚೇತನ: ಕೈತಪ್ಪಿದ ಅವಕಾಶ

ಹಲವು ಜಿಲ್ಲೆಗಳಲ್ಲಿ ವಿಮಾನ ನಿಲ್ದಾಣ ನಿರ್ಮಿಸುವ ಪ್ರಸ್ತಾವ ಇದೆಯಾದರೂ, ಈ ಯೋಜನೆಗಳು ಪೂರ್ಣಗೊಳ್ಳಲು ಬಹಳ ಸಮಯ ತೆಗೆದುಕೊಳ್ಳುತ್ತದೆ.
Last Updated 8 ಮಾರ್ಚ್ 2021, 19:31 IST
Karnataka Budget 2021 | ಆರ್ಥಿಕ ಪುನಶ್ಚೇತನ: ಕೈತಪ್ಪಿದ ಅವಕಾಶ
ADVERTISEMENT
ADVERTISEMENT
ADVERTISEMENT