ಗುರುವಾರ, 7 ನವೆಂಬರ್ 2024
×
ADVERTISEMENT
ಈ ಕ್ಷಣ :

Carnatic music

ADVERTISEMENT

ಸ್ವರ ಸಾರ | ವಿದುಷಿ ಪದ್ಮಾಮೂರ್ತಿ -ನಾದಮಯ ಈ ಜೀವನವೆಲ್ಲ...

ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಮೇರು ಗಾಯಕಿಯಾಗಿರುವ ವಿದುಷಿ ಪದ್ಮಾಮೂರ್ತಿ ಅವರಿಗೆ ಮೈಸೂರು ಆಸ್ಥಾನ ವಿದ್ವಾನ್‌ ಪುರಸ್ಕಾರ ಒಲಿದಿದೆ. ಈ ಹಿನ್ನೆಲೆಯಲ್ಲಿ ಸುಮಾರು ಎಂಟು ದಶಕಗಳ ತಮ್ಮ ಸಂಗೀತಯಾನವನ್ನು ಅವರು ಹಂಚಿಕೊಂಡಿದ್ದಾರೆ...
Last Updated 22 ಅಕ್ಟೋಬರ್ 2023, 0:30 IST
ಸ್ವರ ಸಾರ | ವಿದುಷಿ ಪದ್ಮಾಮೂರ್ತಿ -ನಾದಮಯ ಈ ಜೀವನವೆಲ್ಲ...

ರಂಜನೆಯ ‘ರಾಗಾ’ ಸ್ವರಯಾನ

ಕರ್ನಾಟಕ ಸಂಗೀತದಲ್ಲಿ ದೊಡ್ಡ ಹೆಸರು ಮಾಡಿರುವ ರಂಜನಿ–ಗಾಯತ್ರಿ ಸಹೋದರಿಯರ ಕಛೇರಿ ಎಂದರೆ ಅದೊಂದು ರಸದೌತಣ. ‘ಸಾಮಗಾನ ಮಾತಂಗ’ ಗೌರವಕ್ಕೆ ಪಾತ್ರರಾದ ಈ ಸಹೋದರಿಯರ ಜೊತೆಗೊಂದು ಮಾತುಕತೆ...
Last Updated 25 ಫೆಬ್ರುವರಿ 2023, 19:30 IST
ರಂಜನೆಯ ‘ರಾಗಾ’ ಸ್ವರಯಾನ

‘ಸೊಗಸುಗಾ ಮೃದಂಗ ತಾಳಮು...’

ಲಯವಾದ್ಯ ಮೃದಂಗದ ಘನ ವಿದ್ವಾಂಸ ಎ.ವಿ. ಆನಂದ್ ಅವರು ನಾಲ್ಕು ತಲೆಮಾರಿನ ಸಂಗೀತ ದಿಗ್ಗಜರಿಗೆ ಮೃದಂಗ ಪಕ್ಕವಾದ್ಯ ಸಹಕಾರ ನೀಡಿದ ಅಗ್ಗಳಿಕೆ ಉಳ್ಳವರು. ಮೈಸೂರು ದಸರಾದಲ್ಲಿ ಈ ಬಾರಿ ‘ರಾಜ್ಯ ಸಂಗೀತ ವಿದ್ವಾನ್‌’ ಪುರಸ್ಕಾರಕ್ಕೆ ಭಾಜನರಾದ ಆನಂದ್‌ ತಮ್ಮ ನಾದ ತಪಸ್ಸಿನ ಹರವನ್ನು ‘ಭಾನುವಾರದ ಪುರವಣಿ’ಯೊಂದಿಗೆ ಹಂಚಿಕೊಂಡಿದ್ದಾರೆ.
Last Updated 9 ಅಕ್ಟೋಬರ್ 2021, 19:30 IST
‘ಸೊಗಸುಗಾ ಮೃದಂಗ ತಾಳಮು...’

ನೋಡಿ | ಜಸ್ಟ್‌ ಮ್ಯೂಸಿಕ್‌ –41: ಗಾಯನ ಸುಚೇತನ

Last Updated 2 ಅಕ್ಟೋಬರ್ 2021, 3:24 IST
fallback

ಅವಸರಾಲ ಕನ್ಯಾಕುಮಾರಿ ಕರ್ನಾಟಕ ಸಂಗೀತದ ರಾಯಭಾರಿ: ಅಮೆರಿಕ ಸಂಸದ ಬಣ್ಣನೆ

‘ಕರ್ನಾಟಕ ಸಂಗೀತದ ಅನನ್ಯ ಸಾಧಕಿ ಅವಸರಾಲ ಕನ್ಯಾಕುಮಾರಿ ಅವರು ಸಂಗೀತ ಕ್ಷೇತ್ರದ ರಾಯಭಾರಿಯೇ ಆಗಿದ್ದಾರೆ’ ಎಂದು ಭಾರತೀಯ ಅಮೆರಿಕನ್‌ ಸಂಸದ ರಾಜಾ ಕೃಷ್ಣಮೂರ್ತಿ ಹೇಳಿದ್ದಾರೆ.
Last Updated 10 ಆಗಸ್ಟ್ 2021, 5:26 IST
ಅವಸರಾಲ ಕನ್ಯಾಕುಮಾರಿ ಕರ್ನಾಟಕ ಸಂಗೀತದ ರಾಯಭಾರಿ: ಅಮೆರಿಕ ಸಂಸದ ಬಣ್ಣನೆ

ಕರ್ನಾಟಕ ಶಾಸ್ತ್ರೀಯ ಸಂಗೀತ ಜನರನ್ನು ತಲುಪಲಿ: ಡಾ.ನಾಗೇಶ್‌ ವಿ.ಬೆಟ್ಟಕೋಟೆ

‘ಹಿಂದೂಸ್ತಾನಿ ಸಂಗೀತದಂತೆ ಕರ್ನಾಟಕ ಶಾಸ್ತ್ರೀಯ ಸಂಗೀತವೂ ಜನಸಾಮಾನ್ಯರನ್ನು ತಲುಪ‌ಬೇಕು. ಅದಕ್ಕಾಗಿ ವಿಚಾರ ಸಂಕಿರಣಗಳು ಹಾಗೂ ಸಂವಾದಗಳನ್ನು ಹೆಚ್ಚಾಗಿ ಆಯೋಜಿಸಬೇಕು’ ಎಂದು ಮೈಸೂರಿನ ಗಂಗೂಬಾಯಿ ಹಾನಗಲ್‌ ಸಂಗೀತ ಹಾಗೂ ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ನಾಗೇಶ್‌ ವಿ.ಬೆಟ್ಟಕೋಟೆ ತಿಳಿಸಿದರು.
Last Updated 22 ಜೂನ್ 2021, 5:32 IST
fallback

ಕದ್ಯುತ ಗಾಂತಿಯೇ ಬಾರಮ್ಮ...

ಅಪರೂಪದ ರಾಗವೊಂದನ್ನು ಹುಡುಕಿ ತೆಗೆದು ಪ್ರಯೋಗದಲ್ಲಿ ಅಳವಡಿಸಿತು ಈ ಪರಿವಾರ, ಅದೂ ಒಬ್ಬೊಬ್ಬರು ಒಂದೊಂದು ಊರಲ್ಲಿ ಇದ್ದುಕೊಂಡು!
Last Updated 29 ಮೇ 2021, 19:30 IST
ಕದ್ಯುತ ಗಾಂತಿಯೇ ಬಾರಮ್ಮ...
ADVERTISEMENT

ಜಸ್ಟ್‌ ಮ್ಯೂಸಿಕ್‌– 20: ಗುರು ಶಿಷ್ಯರು!

Last Updated 8 ಮೇ 2021, 1:33 IST
fallback

ಕರ್ನಾಟಕದ ವಾಗ್ಗೇಯ ಪರಂಪರೆ

ತಮಿಳುನಾಡಿನ ಹಲವು ವಾಗ್ಗೇಯಕಾರರು ನಮಗೆ ಗೊತ್ತು. ಆದರೆ, ಅದೇ ತಲೆಮಾರಿನ ನಮ್ಮ ನಾಡಿನ ಎಷ್ಟೋ ವಾಗ್ಗೇಯಕಾರರ ಹೆಸರೂ ಗೊತ್ತಿಲ್ಲ. ಅವರ ರಚನೆಗಳ ಪರಿಚಯವೂ ಇಲ್ಲ. ಯಾಕೆ ಹೀಗೆ ಎಂಬ ಪ್ರಶ್ನೆ ಈ ಗಾಯಕರನ್ನು ಕಾಡಿದಾಗ ಉತ್ತರವಾಗಿ ಆರಂಭವಾಗಿದ್ದೇ ಕರ್ನಾಟ ವಾಗ್ಗೇಯ ಮಂಜರಿ
Last Updated 1 ಮೇ 2021, 19:30 IST
ಕರ್ನಾಟಕದ ವಾಗ್ಗೇಯ ಪರಂಪರೆ

ನುಡಿ ನಮನ: ಬಹುಶ್ರುತ ವಿದುಷಿಯ ಗಾನ ಯಾನ

ಸಂಗೀತದ ಎಲ್ಲ ಆಯಾಮಗಳಲ್ಲಿ ಸಾಕಷ್ಟು ಕೃಷಿ ಮಾಡಿ ಬಹುಶ್ರುತ ವಿದುಷಿ ಎನಿಸಿಕೊಂಡಿದ್ದ ಟಿ.ಎಸ್‌. ರಮಾ ಅವರ ಬದುಕೇ ಒಂದು ರೀತಿಯ ‘ಸಂಗೀತ’ವಾಗಿತ್ತು.
Last Updated 20 ಅಕ್ಟೋಬರ್ 2020, 19:30 IST
ನುಡಿ ನಮನ: ಬಹುಶ್ರುತ ವಿದುಷಿಯ ಗಾನ ಯಾನ
ADVERTISEMENT
ADVERTISEMENT
ADVERTISEMENT