ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Cashless Transaction

ADVERTISEMENT

ಮನ್‌ ಕಿ ಬಾತ್‌| ‘ಪ್ರಧಾನಮಂತ್ರಿ ಸಂಗ್ರಹಾಲಯ’ದ ಬಣ್ಣನೆ, ಜಲಸಂರಕ್ಷಣೆ ಪ್ರತಿಪಾದನೆ

ಇತ್ತೀಚೆಗಷ್ಟೇ ಉದ್ಘಾಟನೆಗೊಂಡ ‘ಪ್ರಧಾನಮಂತ್ರಿ ಸಂಗ್ರಹಾಲಯ’ವನ್ನು ಮೋದಿ ಈ ವೇಳೆ ಬಣ್ಣಿಸಿದರು. ಮಕ್ಕಳಿಗೆ ವೇದಗಣಿತ ಬೋಧಿಸುವಂತೆಯೂ, ನಗದು ರಹಿತ ವ್ಯವಹಾರಕ್ಕೆ ಆದ್ಯತೆ ನೀಡುವಂತೆಯೂ, ಜಲ ಸಂರಕ್ಷಣೆಯ ಸಂಕಲ್ಪ ಮಾಡುವಂತೆಯೂ ಅವರು ನಾಗರಿಕರಿಗೆ ಸಲಹೆ ನೀಡಿದರು. ಜತೆಗೆ ಕೋವಿಡ್‌ ಮುಂಜಾಗ್ರತೆ ಬಗ್ಗೆ ಜನರನ್ನು ಅವರು ಮತ್ತೊಮ್ಮೆ ಎಚ್ಚರಿಸಿದರು.
Last Updated 24 ಏಪ್ರಿಲ್ 2022, 7:15 IST
ಮನ್‌ ಕಿ ಬಾತ್‌| ‘ಪ್ರಧಾನಮಂತ್ರಿ ಸಂಗ್ರಹಾಲಯ’ದ ಬಣ್ಣನೆ, ಜಲಸಂರಕ್ಷಣೆ ಪ್ರತಿಪಾದನೆ

ನಗದು ರಹಿತ ಸೇವೆ ಸ್ಥಗಿತ: ಕೇಂದ್ರಕ್ಕೆ ಗಡುವು

ಫಾನಾ ನಿರ್ಧಾರಕ್ಕೆ ವಿವಿಧ ಸಂಘಟನೆಗಳು ಬೆಂಬಲ
Last Updated 13 ಜನವರಿ 2020, 9:53 IST
ನಗದು ರಹಿತ ಸೇವೆ ಸ್ಥಗಿತ: ಕೇಂದ್ರಕ್ಕೆ ಗಡುವು

ಮೊಬೈಲ್ ವಾಲೆಟ್‌ ವಹಿವಾಟು ಸುಲಭ

ನಗದುರಹಿತ (ಡಿಜಿಟಲ್‌) ವಹಿವಾಟು ನಡೆಸುವುದಕ್ಕೆ ಮೊಬೈಲ್‌ ವಾಲೆಟ್‌ಗಳು ನೆರವಾಗುತ್ತವೆ. ಸ್ಮಾರ್ಟ್‌ಫೋನ್‌ಗಳ ಸಹಾಯದಿಂದ ಬಳಸಬಹುದಾದ ವರ್ಚುವಲ್ ಕರೆನ್ಸಿಯಾಗಿರುವ ಈ ವಾಲೆಟ್‌ ಬಳಕೆಗಳ ಪ್ರಯೋಜನ, ಮುನ್ನೆಚ್ಚರಿಕೆ ಕ್ರಮಗಳನ್ನು ಇಲ್ಲಿ ವಿವರಿಸಲಾಗಿದೆ.
Last Updated 8 ಜನವರಿ 2020, 8:40 IST
ಮೊಬೈಲ್ ವಾಲೆಟ್‌ ವಹಿವಾಟು ಸುಲಭ

ಖಾಸಗಿ ಆಸ್ಪತ್ರೆಗಳಲ್ಲಿ ಕೇಂದ್ರದ ನಗದು ರಹಿತ ಸೇವೆ ಸ್ಥಗಿತ?

ಫೆ.15ರಿಂದ ಜಾರಿ ಸಾಧ್ಯತೆ * ಕೇಂದ್ರ ಸರ್ಕಾರದ ಆರೋಗ್ಯ ಯೋಜನೆಗಳಡಿ ₹ 1,200 ಕೋಟಿ ಬಾಕಿ
Last Updated 3 ಜನವರಿ 2020, 21:47 IST
ಖಾಸಗಿ ಆಸ್ಪತ್ರೆಗಳಲ್ಲಿ ಕೇಂದ್ರದ ನಗದು ರಹಿತ ಸೇವೆ ಸ್ಥಗಿತ?

ನಗದು ಚಲಾವಣೆ ಹೆಚ್ಚಳ: ಆರ್‌ಬಿಐ

ಮೊದಲ ಬಾರಿಗೆ ₹20 ಲಕ್ಷ ಕೋಟಿಗೆ ಏರಿಕೆ
Last Updated 3 ಡಿಸೆಂಬರ್ 2018, 19:45 IST
ನಗದು ಚಲಾವಣೆ ಹೆಚ್ಚಳ: ಆರ್‌ಬಿಐ

ಶುಲ್ಕ ಸರಿಯೇ?

ವಾಸ್ತವದಲ್ಲಿ ಡಿಜಿಟಲ್‌ ವಹಿವಾಟು ವ್ಯಾಪಾರಿಗಳಿಗೂ ಅನುಕೂಲಕರ. ನಗದು ಹಣವಾದರೆ ಅದನ್ನು ಸುರಕ್ಷಿತವಾಗಿ ಸಾಗಿಸುವುದು, ಕಾಪಾಡಿಕೊಳ್ಳುವುದೇ ಮುಂತಾದ ಹಲವು ಸಮಸ್ಯೆಗಳಿರುತ್ತವೆ. ಡಿಜಿಟಲ್‌ ವಹಿವಾಟಾದರೆ ಗ್ರಾಹಕರಿಗೆ ಚಿಲ್ಲರೆ ಕೊಡುವ ಸಮಸ್ಯೆಯೂ ಇರುವುದಿಲ್ಲ.
Last Updated 4 ನವೆಂಬರ್ 2018, 20:15 IST
fallback
ADVERTISEMENT
ADVERTISEMENT
ADVERTISEMENT
ADVERTISEMENT