ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

caves

ADVERTISEMENT

ಮೇಘಾಲಯದ ಮನಮೋಹಕ ಗುಹಾಲೋಕ

‘ಗುಹೆ’ ಎಂದರೆ ನಮಗೆ ತಕ್ಷಣ ಕಾಡುಮೃಗಗಳ ನೆನಪಾಗುತ್ತದೆ. ಇದಕ್ಕೆ ಮುಖ್ಯ ಕಾರಣ ಹಲವಾರು ಕಾಡು ಪ್ರಾಣಿಗಳು ಗುಹೆಯನ್ನು ಆಶ್ರಯ ತಾಣವಾಗಿರಿಸಿಕೊಂಡಿರುವುದು.
Last Updated 21 ಸೆಪ್ಟೆಂಬರ್ 2024, 23:45 IST
ಮೇಘಾಲಯದ ಮನಮೋಹಕ ಗುಹಾಲೋಕ

ಪ್ರವಾಸ: ಕಲಾಪ್ರೌಢಿಮೆಗೆ ಸಾಕ್ಷಿ ಆಂಧ್ರಪ್ರದೇಶದ ಉಂಡವಲ್ಲಿ ಗುಹೆಗಳು

ಗುಂಟೂರು ಜಿಲ್ಲೆಯಲ್ಲಿರುವ ಉಂಡವಲ್ಲಿ ಗುಹೆಗಳನ್ನು 4-5 ನೇ ಶತಮಾನಗಳಲ್ಲಿ ಏಕಶಿಲೆಯಿಂದ ನಿರ್ಮಿಸಲಾಗಿವೆ. ಒಡಿಸ್ಸಾದ ಉದಯಗಿರಿ ಮತ್ತು ಖಂಡಗಿರಿಯ ಗುಹೆಗಳ ವಾಸ್ತುಶಿಲ್ಪವನ್ನು ಹೋಲುವ ಈ ಗುಹೆಗಳು ಅನಂತ ಪದ್ಮನಾಭನಿಗೆ ಸಮರ್ಪಿತವಾಗಿವೆ. ಈ ಗುಹೆಗಳಲ್ಲಿ ಅನೇಕ ವೈಷ್ಣವ ದೇವರುಗಳ ಶಿಲ್ಪಗಳನ್ನು ನೋಡಬಹುದು.
Last Updated 14 ಸೆಪ್ಟೆಂಬರ್ 2024, 22:00 IST
ಪ್ರವಾಸ: ಕಲಾಪ್ರೌಢಿಮೆಗೆ ಸಾಕ್ಷಿ ಆಂಧ್ರಪ್ರದೇಶದ ಉಂಡವಲ್ಲಿ ಗುಹೆಗಳು

ಪ್ರವಾಸ: ಮಲೇಷ್ಯಾದ ವಿಶಿಷ್ಟ ಬಟು ಗುಹೆಗಳು

ಮಲೇಷ್ಯಾದ ಬಟು ಹಳ್ಳಿಯ ಪಕ್ಕದಲ್ಲಿ 40 ಕೋಟಿ ವರ್ಷಗಳ ಹಿಂದೆಯೇ ನೈಸರ್ಗಿಕವಾಗಿ ಗುಹೆಗಳು ರಚನೆಯಾಗಿವೆ. ಇಲ್ಲಿ ತಮಿಳರ ಆರಾಧ್ಯ ದೈವ ಮುರುನಗ್‌ ಪ್ರತಿಮೆ ಇದೆ. ಅದು 146 ಅಡಿ ಎತ್ತರವಿದ್ದು ಪ್ರಮುಖ ಆಕರ್ಷಣೆಯಾಗಿದೆ.
Last Updated 6 ಜುಲೈ 2024, 22:28 IST
ಪ್ರವಾಸ: ಮಲೇಷ್ಯಾದ ವಿಶಿಷ್ಟ ಬಟು ಗುಹೆಗಳು

ಗುಹೆಯ 3,000 ಅಡಿ ಆಳದಲ್ಲಿ ಸಿಲುಕಿದ್ದ ಅನ್ವೇಷಕ 8 ದೇಶಗಳ 182 ತಜ್ಞರಿಂದ ರಕ್ಷಣೆ!

ಟರ್ಕಿ ದೇಶದಲ್ಲಿ ಘಟನೆ: ಅಮೆರಿಕದ ಅನ್ವೇಷಕ ರಕ್ಷಣೆ
Last Updated 12 ಸೆಪ್ಟೆಂಬರ್ 2023, 10:14 IST
ಗುಹೆಯ 3,000 ಅಡಿ ಆಳದಲ್ಲಿ ಸಿಲುಕಿದ್ದ ಅನ್ವೇಷಕ 8 ದೇಶಗಳ 182 ತಜ್ಞರಿಂದ ರಕ್ಷಣೆ!

ಮಧ್ಯಪ್ರದೇಶದಲ್ಲಿ 20 ಬೌದ್ಧ ಗುಹೆಗಳನ್ನು ಪತ್ತೆ ಮಾಡಿದ ಪುರಾತತ್ವ ಅಧಿಕಾರಿಗಳು

ಈ ಧಾರ್ಮಿಕ ಕಲಾಕೃತಿಗಳು ಬೌದ್ಧ ಧರ್ಮದ ಮಹಾಯಾನ ಪಂಥಕ್ಕೆ ಸೇರಿದವುಗಳಾಗಿವೆ ಎಂದು ಎಎಸ್‌ಐ ಅಧಿಕಾರಿಗಳು ತಿಳಿಸಿದ್ದಾರೆ.
Last Updated 28 ಸೆಪ್ಟೆಂಬರ್ 2022, 9:47 IST
ಮಧ್ಯಪ್ರದೇಶದಲ್ಲಿ 20 ಬೌದ್ಧ ಗುಹೆಗಳನ್ನು ಪತ್ತೆ ಮಾಡಿದ ಪುರಾತತ್ವ ಅಧಿಕಾರಿಗಳು

ಮಾಗಡಿ: ಹೊಲದ ಬಂಡೆ ಕೆಳಗೆ ಮಣ್ಣಿನ ಗುಹೆ ಪತ್ತೆ, ಒಳಗಿತ್ತು ಪುರಾತನ ಪೂಜಾ ಸಾಮಗ್ರಿ

ಕಣ್ಣೂರು ಮಕ್ಕಳ ದೇವರ ಮಠದ ಹೊಲದಲ್ಲಿ ಬಂಡೆ ಕೆಳಗೆ ದೊರೆತ ವಸ್ತುಗಳು
Last Updated 8 ಆಗಸ್ಟ್ 2021, 11:17 IST
ಮಾಗಡಿ: ಹೊಲದ ಬಂಡೆ ಕೆಳಗೆ ಮಣ್ಣಿನ ಗುಹೆ ಪತ್ತೆ, ಒಳಗಿತ್ತು ಪುರಾತನ ಪೂಜಾ ಸಾಮಗ್ರಿ

ಗುಹೆಯಲ್ಲಿ ಅಡಗಿರುವ ಮನುಷ್ಯನ ಚರಿತ್ರೆ

ಸಂಶೋಧಕರ ಪಾಲಿಗೆ ವಿಸ್ಮಯಗಳ ಗಣಿಯಂತೆ ಕಾಣುವ ಗುಹೆಗಳು ಆದಿಮಾನವನ ಪಾಲಿಗೆ ಆಸರೆಯ ತಾಣಗಳಾಗಿದ್ದವು. ಆದಿಮಾನವನು ಗುಹೆಗಳನ್ನು ಶವ ಹೂಳಲು ಬಳಸಿದ್ದಿದೆ, ಧಾರ್ಮಿಕ ಕಾರ್ಯಗಳನ್ನು ನಡೆಸಲು ಕೂಡ ಬಳಸಿದ್ದಿದೆ. ಮನುಷ್ಯ ತನಗಾಗಿ ಮನೆ ಕಟ್ಟಿಕೊಳ್ಳುವುದನ್ನು ಕಲಿತುಕೊಳ್ಳುವುದಕ್ಕಿಂತ ಮೊದಲು, ಗುಹೆಗಳಲ್ಲಿ ವಾಸಿಸುತ್ತಿದ್ದ.
Last Updated 5 ಅಕ್ಟೋಬರ್ 2019, 19:30 IST
ಗುಹೆಯಲ್ಲಿ ಅಡಗಿರುವ ಮನುಷ್ಯನ ಚರಿತ್ರೆ
ADVERTISEMENT
ADVERTISEMENT
ADVERTISEMENT
ADVERTISEMENT