ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

CBIC

ADVERTISEMENT

ವಂಚಕರ ಕರೆ: ಜಾಗ್ರತೆ ಅಗತ್ಯ

ಕಸ್ಟಮ್ಸ್‌ ಅಧಿಕಾರಿಗಳ ಸೋಗಿನಲ್ಲಿ ಮೊಬೈಲ್‌ ಕರೆ ಮಾಡಿ ಹಣ ದೋಚುವವರ ಬಗ್ಗೆ ನಾಗರಿಕರು ಜಾಗರೂಕರಾಗಿರಬೇಕು ಎಂದು ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್‌ನ ಕೇಂದ್ರೀಯ ಮಂಡಳಿ (ಸಿಬಿಐಸಿ) ತಿಳಿಸಿದೆ.
Last Updated 16 ಜೂನ್ 2024, 15:25 IST
ವಂಚಕರ ಕರೆ: ಜಾಗ್ರತೆ ಅಗತ್ಯ

ಜಿಎಸ್‌ಟಿ ತನಿಖೆ: ಹೊಸ ಮಾರ್ಗಸೂಚಿ ಪ್ರಕಟಿಸಿದ ಸಿಬಿಐಸಿ

ಸರಕು ಮತ್ತು ಸೇವಾ ತೆರಿಗೆಯ ವ್ಯತ್ಯಾಸ ಕುರಿತ ತನಿಖೆಗೆ ಸಂಬಂಧಿಸಿದಂತೆ ನೇರ ತೆರಿಗೆ ಮತ್ತು ಕಸ್ಟಮ್ಸ್‌ನ ಕೇಂದ್ರೀಯ ಮಂಡಳಿಯು (ಸಿಬಿಐಸಿ) ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದೆ.
Last Updated 31 ಮಾರ್ಚ್ 2024, 14:23 IST
ಜಿಎಸ್‌ಟಿ ತನಿಖೆ: ಹೊಸ ಮಾರ್ಗಸೂಚಿ ಪ್ರಕಟಿಸಿದ ಸಿಬಿಐಸಿ

ಆರ್ಥಿಕ ಚಟುವಟಿಕೆಯಿಂದಲೇ ಜಿಎಸ್‌ಟಿ ಹೆಚ್ಚಳ: ಸಂಜಯ್‌ ಕುಮಾರ್ ಅಗರ್ವಾಲ್‌

ಆರ್ಥಿಕ ಚಟುವಟಿಕೆಗಳು ಹೆಚ್ಚಾಗಿರುವುದರಿಂದ ಅಕ್ಟೋಬರ್‌ನಲ್ಲಿ ಜಿಎಸ್‌ಟಿ ವರಮಾನ ಸಂಗ್ರಹ ಹೆಚ್ಚಾಗಿದೆ.
Last Updated 8 ನವೆಂಬರ್ 2023, 16:29 IST
ಆರ್ಥಿಕ ಚಟುವಟಿಕೆಯಿಂದಲೇ ಜಿಎಸ್‌ಟಿ ಹೆಚ್ಚಳ: ಸಂಜಯ್‌ ಕುಮಾರ್ ಅಗರ್ವಾಲ್‌

ಸಿಬಿಐ ನಿರ್ದೇಶಕರಾಗಿ ಮೇ ಕೊನೆ ವಾರದಲ್ಲಿ ಅಧಿಕಾರ ಸ್ವೀಕಾರ: ಪ್ರವೀಣ್ ಸೂದ್

ಬೆಂಗಳೂರು: ಕೇಂದ್ರೀಯ ತನಿಖಾ ದಳದ (ಸಿಬಿಐ) ನೂತನ ನಿರ್ದೇಶಕರಾಗಿ ನೇಮಕಗೊಂಡಿರುವ ರಾಜ್ಯದ ಪೊಲೀಸ್ ಮಹಾನಿರ್ದೇಶಕ (ಡಿಜಿ-ಐಜಿಪಿ) ಪ್ರವೀಣ್ ಸೂದ್ ಅವರು ಮೇ ಕೊನೆಯ ವಾರದಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ.
Last Updated 14 ಮೇ 2023, 10:59 IST
ಸಿಬಿಐ ನಿರ್ದೇಶಕರಾಗಿ ಮೇ ಕೊನೆ ವಾರದಲ್ಲಿ ಅಧಿಕಾರ ಸ್ವೀಕಾರ: ಪ್ರವೀಣ್ ಸೂದ್

ಸುಶಾಂತ್‌ ಪ್ರಕರಣದ ಸಿಬಿಐ ತನಿಖೆ ಕೋರಿದ್ದ ಸುಬ್ರಮಣಿಯನ್‌ ಪತ್ರ ಅಂಗೀಕರಿಸಿದ ಮೋದಿ

ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದ ಸಿಬಿಐ ತನಿಖೆ ಕೋರಿ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಬರೆದ ಪತ್ರವನ್ನು ಪ್ರಧಾನಿ ನರೇಂದ್ರ ಮೋದಿ ಸ್ವೀಕರಿಸಿದ್ದಾರೆ.
Last Updated 25 ಜುಲೈ 2020, 15:44 IST
ಸುಶಾಂತ್‌ ಪ್ರಕರಣದ ಸಿಬಿಐ ತನಿಖೆ ಕೋರಿದ್ದ ಸುಬ್ರಮಣಿಯನ್‌ ಪತ್ರ ಅಂಗೀಕರಿಸಿದ ಮೋದಿ

ಜಿಎಸ್‌ಟಿ ರಾಜಿ ತೆರಿಗೆ: ವಾರ್ಷಿಕ ರಿಟರ್ನ್‌ ಸಲ್ಲಿಕೆ ಗಡುವು ವಿಸ್ತರಣೆ

ರಾಜಿ ತೆರಿಗೆ (ಕಂಪೋಸಿಷನ್‌) ಆಯ್ಕೆ ಮಾಡಿಕೊಂಡವರಿಗೆ ವಾರ್ಷಿಕ ಜಿಎಸ್‌ಟಿ ರಿಟರ್ನ್‌ ಸಲ್ಲಿಕೆಯ ಗಡುವನ್ನು ಆಗಸ್ಟ್‌ ಅಂತ್ಯದವರೆಗೆ ವಿಸ್ತರಿಸಲಾಗಿದೆ.
Last Updated 14 ಜುಲೈ 2020, 12:40 IST
ಜಿಎಸ್‌ಟಿ ರಾಜಿ ತೆರಿಗೆ: ವಾರ್ಷಿಕ ರಿಟರ್ನ್‌ ಸಲ್ಲಿಕೆ ಗಡುವು ವಿಸ್ತರಣೆ

ಇ–ವೇ ಬಿಲ್‌ ಅವಧಿ ವಿಸ್ತರಣೆ

ಲಾಕ್‌ಡೌನ್‌ ಇರುವುದರಿಂದ ಕೇಂದ್ರ ಸರ್ಕಾರವು ಮೂರನೇ ಬಾರಿಗೆ ಇ–ವೇ ಬಿಲ್‌ಗಳ ಸಿಂಧುತ್ವ ಅವಧಿಯನ್ನು ವಿಸ್ತರಿಸಿದೆ.
Last Updated 10 ಜೂನ್ 2020, 14:24 IST
ಇ–ವೇ ಬಿಲ್‌ ಅವಧಿ ವಿಸ್ತರಣೆ
ADVERTISEMENT

ಗ್ರಾಹಕರ ಹಿತರಕ್ಷಣೆ ಜಿಎಸ್‌ಟಿ ವೆರಿಫೈ ಆ್ಯಪ್‌ ಅಭಿವೃದ್ಧಿ

CBIC, GST 'Verify App'
Last Updated 5 ಜುಲೈ 2018, 20:21 IST
ಗ್ರಾಹಕರ ಹಿತರಕ್ಷಣೆ ಜಿಎಸ್‌ಟಿ ವೆರಿಫೈ ಆ್ಯಪ್‌ ಅಭಿವೃದ್ಧಿ
ADVERTISEMENT
ADVERTISEMENT
ADVERTISEMENT