ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

CCTV

ADVERTISEMENT

ದೆಹಲಿ ಕೋಚಿಂಗ್ ದುರಂತ: CCTV ದೃಶ್ಯ ಸಂಗ್ರಹಕ್ಕೆ ಅರ್ಜಿ; CBI ವರದಿ ಕೇಳಿದ HC

ದೆಹಲಿಯಲ್ಲಿ ಸುರಿದ ಮಳೆಯಿಂದಾಗಿ ಕೇಂದ್ರ ಲೋಕಸೇವಾ ಆಯೋಗ ನಡೆಸುವ ನಾಗರಿಕ ಪರೀಕ್ಷೆಗೆ ತರಬೇತಿ ನೀಡುವ ಕೇಂದ್ರದೊಳಗೆ ನೀರು ನುಗ್ಗಿದ ಪರಿಣಾಮ ಮೂವರು ಆಕಾಂಕ್ಷಿಗಳು ಮೃತಪಟ್ಟ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐಗೆ ಸಾಧ್ಯತಾ ವರದಿ ಸಲ್ಲಿಸುವಂತೆ ಹೈಕೋರ್ಟ್‌ ನಿರ್ದೇಶಿಸಿದೆ.
Last Updated 5 ನವೆಂಬರ್ 2024, 13:11 IST
ದೆಹಲಿ ಕೋಚಿಂಗ್ ದುರಂತ: CCTV ದೃಶ್ಯ ಸಂಗ್ರಹಕ್ಕೆ ಅರ್ಜಿ; CBI ವರದಿ ಕೇಳಿದ HC

ಹಾನಗಲ್ ಪಟ್ಟಣಕ್ಕೆ ಸಿಸಿ ಕ್ಯಾಮೆರಾ ಕಣ್ಗಾವಲು; ₹ 20 ಲಕ್ಷ ವೆಚ್ಚದಲ್ಲಿ ಅಳವಡಿಕೆ

ಪೊಲೀಸ್‌, ಪುರಸಭೆಯಿಂದ ನಿರ್ವಹಣೆ
Last Updated 9 ಅಕ್ಟೋಬರ್ 2024, 7:48 IST
ಹಾನಗಲ್ ಪಟ್ಟಣಕ್ಕೆ ಸಿಸಿ ಕ್ಯಾಮೆರಾ ಕಣ್ಗಾವಲು; ₹ 20 ಲಕ್ಷ ವೆಚ್ಚದಲ್ಲಿ ಅಳವಡಿಕೆ

ಸಿಸಿಟಿವಿ ಧ್ವಂಸ, ವ್ಯಕ್ತಿ ಮೇಲೆ ಹಲ್ಲೆ: ಮೂವರ ಸೆರೆ

ಗೋದಾಮಿನ ಎದುರು ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಧ್ವಂಸಗೊಳಿಸಿ, ವ್ಯಕ್ತಿಯ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದ ಆರೋಪದ ಅಡಿ ಮೂವರು ಆರೋಪಿಗಳನ್ನು ಡಿ.ಜೆ. ಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 3 ಅಕ್ಟೋಬರ್ 2024, 16:01 IST
ಸಿಸಿಟಿವಿ ಧ್ವಂಸ, ವ್ಯಕ್ತಿ ಮೇಲೆ ಹಲ್ಲೆ: ಮೂವರ ಸೆರೆ

ಚೀನಾ ನಿರ್ಮಿತ CCTV ಬಳಕೆ ನಿರ್ಬಂಧಿಸಲು ಕೇಂದ್ರ ಸರ್ಕಾರ ನಿರ್ಧಾರ: ವರದಿ

ಲೆಬನಾನ್‌ನಲ್ಲಿ ಪೇಜರ್‌ಗಳ ಸ್ಫೋಟದ ಬೆನ್ನಲ್ಲೇ ಕೇಂದ್ರ ಸರ್ಕಾರದಿಂದ ಹೊಸ ಕ್ರಮ
Last Updated 2 ಅಕ್ಟೋಬರ್ 2024, 9:16 IST
ಚೀನಾ ನಿರ್ಮಿತ CCTV ಬಳಕೆ ನಿರ್ಬಂಧಿಸಲು ಕೇಂದ್ರ ಸರ್ಕಾರ ನಿರ್ಧಾರ: ವರದಿ

ರೈಲು ಎಂಜಿನ್‌,ಬೋಗಿಗಳಿಗೆ ಎಐ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಕೆ: ಭಾರತೀಯ ರೈಲ್ವೆ 

₹15 ಸಾವಿರ ಕೋಟಿ ವೆಚ್ಚದ ಯೋಜನೆಗೆ ಮುಂದಾದ ಭಾರತೀಯ ರೈಲ್ವೆ 
Last Updated 14 ಸೆಪ್ಟೆಂಬರ್ 2024, 15:45 IST
ರೈಲು ಎಂಜಿನ್‌,ಬೋಗಿಗಳಿಗೆ ಎಐ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಕೆ: ಭಾರತೀಯ ರೈಲ್ವೆ 

ಕುಂಭಮೇಳ 2025: 900 ರೈಲುಗಳ ಸಂಚಾರ; ಸುರಕ್ಷತೆಗೆ AI ಆಧಾರಿತ CCTV ಅಳವಡಿಕೆ

ಕುಂಭ ಮೇಳ ನಡೆಯುವ ಸಂದರ್ಭದಲ್ಲಿ ದೇಶದ ವಿವಿಧ ನಿಲ್ದಾಣಗಳಿಂದ 900ಕ್ಕೂ ಹೆಚ್ಚು ರೈಲುಗಳ ಕಾರ್ಯಾಚರಣೆಗೆ ಸಿದ್ಧತೆ ನಡೆಸಿರುವ ರೈಲ್ವೆ ಮಂಡಳಿಯು, ಲೊಕೊಮೊಟಿವ್‌ ಹಾಗೂ ಪ್ರಮುಖ ಯಾರ್ಡ್‌ಗಳಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ನಿರ್ಧರಿಸಿದೆ.
Last Updated 20 ಆಗಸ್ಟ್ 2024, 10:53 IST
ಕುಂಭಮೇಳ 2025: 900 ರೈಲುಗಳ ಸಂಚಾರ; ಸುರಕ್ಷತೆಗೆ AI ಆಧಾರಿತ CCTV ಅಳವಡಿಕೆ

Wayanad Landslides | ಸಿಸಿಟಿವಿಯಲ್ಲಿ ಸೆರೆಯಾಯ್ತು ಭೂಕುಸಿತದ ಭಯಾನಕ ದೃಶ್ಯ

ಕೇರಳದ ವಯನಾಡ್ ಜಿಲ್ಲೆಯಲ್ಲಿ ಇತ್ತೀಚೆಗೆ ಸಂಭವಿಸಿದ್ದ ಭಾರಿ ಭೂಕುಸಿತದಲ್ಲಿ ಅಪಾರ ನಾಶ ನಷ್ಟ ಉಂಟಾಗಿತ್ತು. ಸಿಸಿಟಿವಿಯಲ್ಲಿ ಭೂಕುಸಿತದ ಭಯಾನಕ ದೃಶ್ಯ ಸೆರೆಯಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.
Last Updated 18 ಆಗಸ್ಟ್ 2024, 9:25 IST
Wayanad Landslides | ಸಿಸಿಟಿವಿಯಲ್ಲಿ ಸೆರೆಯಾಯ್ತು ಭೂಕುಸಿತದ ಭಯಾನಕ ದೃಶ್ಯ
ADVERTISEMENT

ಗಡಿಯಲ್ಲಿ ಹೆಚ್ಚಿನ ಸೈನಿಕರು, ಸಿ.ಸಿ.ಟಿ.ವಿ ನಿಯೋಜನೆ

ಗಡಿ ಭದ್ರತಾ ಪಡೆಯು (ಬಿಎಸ್‌ಎಫ್‌) ಪಂಜಾಬ್‌–ಜಮ್ಮು ಅಂತರರಾಜ್ಯ ಗಡಿಯುದ್ದಕ್ಕೂ ಹೆಚ್ಚಿನ ಸೈನಿಕರನ್ನು ನಿಯೋಜಿಸಿದೆ ಮತ್ತು ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಿದೆ ಎಂದು ಬಿಎಸ್‌ಎಫ್‌ನ ಪಂಜಾಬ್‌ ಗಡಿಯ ಮುಖ್ಯಸ್ಥ ಅತುಲ್‌ ಫುಲ್‌ಜೇಲ್‌ ತಿಳಿಸಿದರು.
Last Updated 9 ಆಗಸ್ಟ್ 2024, 14:34 IST
ಗಡಿಯಲ್ಲಿ ಹೆಚ್ಚಿನ ಸೈನಿಕರು, ಸಿ.ಸಿ.ಟಿ.ವಿ ನಿಯೋಜನೆ

ಕಾನ್‌ಸ್ಟೆಬಲ್‌ ಸುಳಿವು ಪತ್ತೆಗೆ 250 ಸಿಸಿ ಟಿ.ವಿ ಕ್ಯಾಮೆರಾ ಪರಿಶೀಲನೆ

ನಾಪತ್ತೆಯಾಗಿ ತೆರೆದ ಬಾವಿಯಲ್ಲಿ ಶವವಾಗಿ ಪತ್ತೆಯಾದ ಮಡಿವಾಳ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್‌ ಶಿವರಾಜ್‌ ಅವರ ಸುಳಿವಿಗಾಗಿ ಪೊಲೀಸರು, ನಗರದ 250 ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದರು ಎಂದು ಗೊತ್ತಾಗಿದೆ.
Last Updated 2 ಜುಲೈ 2024, 19:28 IST
ಕಾನ್‌ಸ್ಟೆಬಲ್‌ ಸುಳಿವು ಪತ್ತೆಗೆ 250 ಸಿಸಿ ಟಿ.ವಿ ಕ್ಯಾಮೆರಾ ಪರಿಶೀಲನೆ

ಬೀದರ್‌ ಜಿಲ್ಲೆಯಲ್ಲಿ ‘ಸಿಸಿಟಿವಿ ಕ್ಯಾಮೆರಾ ಮ್ಯಾಪಿಂಗ್‌’

ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಲು ಬೀದರ್‌ ಜಿಲ್ಲಾ ಪೊಲೀಸರಿಂದ ವಿನೂತನ ಕೆಲಸ
Last Updated 17 ಜೂನ್ 2024, 5:46 IST
ಬೀದರ್‌ ಜಿಲ್ಲೆಯಲ್ಲಿ ‘ಸಿಸಿಟಿವಿ ಕ್ಯಾಮೆರಾ ಮ್ಯಾಪಿಂಗ್‌’
ADVERTISEMENT
ADVERTISEMENT
ADVERTISEMENT