ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Cemetery

ADVERTISEMENT

ಬಿಡದಿ: ಸ್ಮಶಾನಕ್ಕೆ ಮೂಲಸೌಕರ್ಯ

ಬನ್ನಿಕುಪ್ಪೆ (ಬಿ) ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುರುಬರ ಕರೇನಹಳ್ಳಿ ಮತ್ತು ಪುರಸಭೆ ವ್ಯಾಪ್ತಿಯ ವಾಜರಹಳ್ಳಿ ಗ್ರಾಮದಲ್ಲಿ ಗುರುವಾರ ಸ್ಮಶಾನಕ್ಕೆ ಕಾಂಪೌಂಡ್ ಹಾಗೂ ನೀರಿನ ವ್ಯವಸ್ಥೆಗೆ ಚಾಲನೆ ನೀಡಲಾಯಿತು.
Last Updated 27 ಸೆಪ್ಟೆಂಬರ್ 2024, 5:48 IST
ಬಿಡದಿ: ಸ್ಮಶಾನಕ್ಕೆ ಮೂಲಸೌಕರ್ಯ

ಉದ್ಘಾಟನೆಗಷ್ಟೇ ಸೀಮಿತವಾದ ವಿದ್ಯುತ್ ಚಿತಾಗಾರ

ಚಿತಾಗಾರ ನಿರ್ವಹಣೆಗೆ ಸಿಬ್ಬಂದಿ ಕೊರತೆ; ವರ್ಷವಾದರೂ ಬಳಕೆಗೆ ಮುಕ್ತವಾಗಿಲ್ಲ
Last Updated 13 ಸೆಪ್ಟೆಂಬರ್ 2024, 5:35 IST
ಉದ್ಘಾಟನೆಗಷ್ಟೇ ಸೀಮಿತವಾದ ವಿದ್ಯುತ್ ಚಿತಾಗಾರ

ಸ್ಮಶಾನ ಅಭಿವೃದ್ಧಿಗೆ ಶವವಿಟ್ಟು ಒತ್ತಾಯ

ಕನಕಪುರ: ದಲಿತರಿಗೆ ನೀಡಿದ್ದ ಸ್ಮಶಾನ ಜಾಗವನ್ನು ಅಭಿವೃದ್ದಿಪಡಿಸದ ಕಾರಣ ಶವಸಂಸ್ಕಾರ ಮಾಡಲು ಆಗುತ್ತಿಲ್ಲ ಎಂದು ದಲಿತರು ಶವ ಸಂಸ್ಕಾರ ಮಾಡದೆ ತಾಲ್ಲೂಕು ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು...
Last Updated 22 ಆಗಸ್ಟ್ 2024, 14:18 IST
ಸ್ಮಶಾನ ಅಭಿವೃದ್ಧಿಗೆ ಶವವಿಟ್ಟು ಒತ್ತಾಯ

ಪಾವಗಡ | ಸ್ಮಶಾನ ವಿವಾದ: ರಸ್ತೆಯಲ್ಲಿಯೇ ಸಂಸ್ಕಾರ

ಕ್ಯಾತಗಾನಹಳ್ಳಿಗೆ ತಹಶೀಲ್ದಾರ್‌ ಭೇಟಿ
Last Updated 20 ಸೆಪ್ಟೆಂಬರ್ 2023, 7:45 IST
ಪಾವಗಡ | ಸ್ಮಶಾನ ವಿವಾದ: ರಸ್ತೆಯಲ್ಲಿಯೇ ಸಂಸ್ಕಾರ

ಮೃತಪಟ್ಟಿದ್ದ ಬಾಲಕ; ಸ್ಮಶಾನದಲ್ಲಿ ಜೀವಂತ- ನವಲಗುಂದದ ಬಸಾಪುರ ಗ್ರಾಮದಲ್ಲಿ ಘಟನೆ

ನವಲಗುಂದ : ಕಳೆದ ಒಂದು ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ತಾಲೂಕಿನ ಬಸಾಪೂರ ಗ್ರಾಮದ ಒಂದೂವರೆ ವರ್ಷದ ಆಕಾಶ ಬಸವರಾಜ ಪೂಜಾರ ಎಂಬ ಚಿಕ್ಕ ಮಗು ಕಿಮ್ಸ್ ಆಸ್ಪತ್ರೆಯಲ್ಲಿ...
Last Updated 17 ಆಗಸ್ಟ್ 2023, 22:12 IST
ಮೃತಪಟ್ಟಿದ್ದ ಬಾಲಕ; ಸ್ಮಶಾನದಲ್ಲಿ ಜೀವಂತ- ನವಲಗುಂದದ ಬಸಾಪುರ ಗ್ರಾಮದಲ್ಲಿ ಘಟನೆ

ಸ್ಮಶಾನ ಭೂಮಿ ಮಂಜೂರಾತಿಗೆ ಒತ್ತಾಯಿಸಿ ಅಭಿಯಾನ

ರಾಜ್ಯದಾದ್ಯಂತ ದಲಿತರಿಗೆ ಸ್ಮಶಾನ ಭೂಮಿ ಮಂಜೂರು ಮಾಡಲು ಒತ್ತಾಯಿಸಿ ಬೀದರ್ ಜಿಲ್ಲೆಯಿಂದ ಅಭಿಯಾನ ಆರಂಭಿಸಲಾಗುವುದು ಎಂದು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ (ಅಂಬೇಡ್ಕರ್) ರಾಜ್ಯ ಘಟಕದ ಅಧ್ಯಕ್ಷ ಮಹೇಶ ಗೋರನಾಳಕರ್ ತಿಳಿಸಿದ್ದಾರೆ.
Last Updated 24 ಮೇ 2023, 16:09 IST
ಸ್ಮಶಾನ ಭೂಮಿ ಮಂಜೂರಾತಿಗೆ ಒತ್ತಾಯಿಸಿ ಅಭಿಯಾನ

ಸ್ಮಶಾನ ಶುಚಿಗೊಳಿಸುವ ಉದ್ಯಮಿಗಳು: ಸತತ 160ನೇ ವಾರ ಶ್ರಮದಾನ

ಸುಭಾಶ್ಚಂದ್ರ ಬೋಸ್ ಕಾರ್ಯಪಡೆಯಿಂದ ಸತತ 160ನೇ ವಾರ ಶ್ರಮದಾನ
Last Updated 30 ಅಕ್ಟೋಬರ್ 2022, 19:30 IST
ಸ್ಮಶಾನ ಶುಚಿಗೊಳಿಸುವ ಉದ್ಯಮಿಗಳು: ಸತತ 160ನೇ ವಾರ ಶ್ರಮದಾನ
ADVERTISEMENT

ಸ್ಮಶಾನ: ಎಲ್ಲಾ ಸಮುದಾಯಕ್ಕೂ ಅವಕಾಶ

ಎಸ್‌.ಸಿ, ಎಸ್‌.ಟಿ ಮೇಲಿನ ದೌರ್ಜನ್ಯ ನಿಯಂತ್ರಣ, ಜಾಗೃತಿ ಸಮಿತಿ ಸಭೆ–ಜಿಲ್ಲಾಧಿಕಾರಿ ಹೇಳಿಕೆ
Last Updated 22 ಸೆಪ್ಟೆಂಬರ್ 2022, 4:29 IST
ಸ್ಮಶಾನ: ಎಲ್ಲಾ ಸಮುದಾಯಕ್ಕೂ ಅವಕಾಶ

ಚಾಮರಾಜನಗರ| ಹಲವು ಗ್ರಾಮಗಳಲ್ಲಿಲ್ಲ ಸ್ಮಶಾನ: ಗೌರವಯುತ ಅಂತ್ಯ ಸಂಸ್ಕಾರಕ್ಕೂ ತೊಡಕು

13 ಗ್ರಾಮಗಳಿಲ್ಲ ಸ್ಮಶಾನ, ದುಡ್ಡಿದ್ದರೂ ಸಿಗುತ್ತಿಲ್ಲ ಭೂಮಿ, ಜಾತಿವಾರು ಸ್ಮಶಾನಕ್ಕಾಗಿ ಹೆಚ್ಚಿದ ಕೂಗು
Last Updated 18 ಸೆಪ್ಟೆಂಬರ್ 2022, 19:30 IST
ಚಾಮರಾಜನಗರ| ಹಲವು ಗ್ರಾಮಗಳಲ್ಲಿಲ್ಲ ಸ್ಮಶಾನ: ಗೌರವಯುತ ಅಂತ್ಯ ಸಂಸ್ಕಾರಕ್ಕೂ ತೊಡಕು

ಸ್ಮಶಾನಕ್ಕೆ‌ ಹೋಗಲು ಸೇತುವೆ ಇಲ್ಲದೆ ಗ್ರಾ.ಪಂ ಆವರಣದಲ್ಲೇ ಅಂತ್ಯಸಂಸ್ಕಾರ...!

ಯಳಂದೂರು ತಾಲ್ಲೂಕಿನ ಮಾಂಬಳ್ಳಿ ಗ್ರಾಮದಲ್ಲಿ ಸ್ಮಶಾನಕ್ಕೆ ತೆರಳಲು ಸೇತುವೆ ಇಲ್ಲದಿರುವುದರಿಂದ ಆಕ್ರೋಶಗೊಂಡ ಗ್ರಾಮಸ್ಥರು‌ ಮಹಿಳೆಯೊಬ್ಬರ ಅಂತ್ಯ ಸಂಸ್ಕಾರವನ್ನು ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲೇ ಗುರುವಾರ ನೆರವೇರಿಸಿದ್ದಾರೆ.
Last Updated 1 ಸೆಪ್ಟೆಂಬರ್ 2022, 7:40 IST
ಸ್ಮಶಾನಕ್ಕೆ‌ ಹೋಗಲು ಸೇತುವೆ ಇಲ್ಲದೆ ಗ್ರಾ.ಪಂ ಆವರಣದಲ್ಲೇ ಅಂತ್ಯಸಂಸ್ಕಾರ...!
ADVERTISEMENT
ADVERTISEMENT
ADVERTISEMENT