ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Central budget

ADVERTISEMENT

‘ಕೇಂದ್ರ ಬಜೆಟ್ ರಾಜ್ಯದ ಪಾಲಿಗೆ ನಿರಾಶಾದಾಯಕ’

ಕೇಂದ್ರದ ಈ ಬಾರಿಯ ಬಜೆಟ್ ರಾಜ್ಯದ ಪಾಲಿಗೆ ನಿರಾಶಾದಾಯಕವಾಗಿದ್ದು ಕಾಫಿನಾಡಿನ ಜನರ ನಿರೀಕ್ಷೆ ಹುಸಿ ಯಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಎಂ.ಎಸ್.ಅನಂತ್ ಹೇಳಿದರು.
Last Updated 24 ಜುಲೈ 2024, 13:58 IST
‘ಕೇಂದ್ರ ಬಜೆಟ್ ರಾಜ್ಯದ ಪಾಲಿಗೆ ನಿರಾಶಾದಾಯಕ’

Union Budget Live: ನಾವು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚು ಸಿಕ್ಕಿದೆ– ನಿತೀಶ್

ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಕೇಂದ್ರ ಬಜೆಟ್ ಮಂಡಿಸಿದರು.
Last Updated 23 ಜುಲೈ 2024, 11:39 IST
Union Budget Live: ನಾವು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚು ಸಿಕ್ಕಿದೆ– ನಿತೀಶ್

Union Budget 2024: ಯಾವುದು ಇಳಿಕೆ, ಯಾವುದು ಏರಿಕೆ?

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಬಜೆಟ್‌ ಮಂಡಿಸಿದ್ದಾರೆ.
Last Updated 23 ಜುಲೈ 2024, 6:52 IST
Union Budget 2024: ಯಾವುದು ಇಳಿಕೆ, ಯಾವುದು ಏರಿಕೆ?

Union Budget 2024: ಬಜೆಟ್ ಅಧಿವೇಶನಕ್ಕೂ ಮುನ್ನ ಸರ್ವಪಕ್ಷಗಳ ಸಭೆ, TMC ಗೈರು

ಕೇಂದ್ರ ಬಜೆಟ್ ಅಧಿವೇಶನಕ್ಕೆ ಒಂದು ದಿನ ಮೊದಲು (ಜುಲೈ 21, ಭಾನುವಾರ) ನಡೆಯಲಿರುವ ಸರ್ವಪಕ್ಷಗಳ ಸಭೆಗೆ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಸಂಸದೀಯ ಪಕ್ಷದ ನಾಯಕರು ಗೈರಾಗಲಿದ್ದಾರೆ.
Last Updated 17 ಜುಲೈ 2024, 6:01 IST
Union Budget 2024: ಬಜೆಟ್ ಅಧಿವೇಶನಕ್ಕೂ ಮುನ್ನ ಸರ್ವಪಕ್ಷಗಳ ಸಭೆ, TMC ಗೈರು

ಅಮಿತ್ ಶಾ ಅವರನ್ನು ಭೇಟಿ ಮಾಡಿದ ಆಂಧ್ರ ಸಿಎಂ ನಾಯ್ಡು; ಆರ್ಥಿಕ ನೆರವು ಕೋರಿಕೆ

ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು ಅವರು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಮಂಗಳವಾರ ತಡರಾತ್ರಿ ಭೇಟಿ ಮಾಡಿ, ಮುಂಬರುವ ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಮನವಿ ಮಾಡಿದ್ದಾರೆ.
Last Updated 17 ಜುಲೈ 2024, 2:16 IST
ಅಮಿತ್ ಶಾ ಅವರನ್ನು ಭೇಟಿ ಮಾಡಿದ ಆಂಧ್ರ ಸಿಎಂ ನಾಯ್ಡು; ಆರ್ಥಿಕ ನೆರವು ಕೋರಿಕೆ

ದೇಶವು ಪ್ರಗತಿಯ ಹೊಸ ಎತ್ತರವನ್ನು ಮುಟ್ಟಿದೆ: ಪ್ರಧಾನಿ ಮೋದಿ

ದೇಶವು ಪ್ರಗತಿಯ ಹೊಸ ಎತ್ತರವನ್ನು ತಲುಪಿದೆ. ಎಲ್ಲರನ್ನೂ ಒಳಗೊಂಡ ಮತ್ತು ಸರ್ವತೋಮುಖ ಅಭಿವೃದ್ಧಿಯ ಈ ಪಯಣ ಜನರ ಆಶೀರ್ವಾದದೊಂದಿಗೆ ಮುಂದುವರಿಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದ್ದಾರೆ.
Last Updated 31 ಜನವರಿ 2024, 6:20 IST
ದೇಶವು ಪ್ರಗತಿಯ ಹೊಸ ಎತ್ತರವನ್ನು ಮುಟ್ಟಿದೆ: ಪ್ರಧಾನಿ ಮೋದಿ

ಭಾರತದ ಜಿಡಿಪಿಯಲ್ಲಿ ಕೃಷಿ ಪಾಲು ಶೇ 35ರಿಂದ ಶೇ 15ಕ್ಕೆ ಕುಸಿತ: ಕೇಂದ್ರ ಸರ್ಕಾರ

‘ಕೈಗಾರಿಕೆ ಮತ್ತು ಸೇವಾ ವಲಯದ ಕ್ಷಿಪ್ರ ಬೆಳವಣಿಗೆಯಿಂದಾಗಿ ಭಾರತದ ಜಿಡಿಪಿಯಲ್ಲಿ ಕೃಷಿ ವಲಯದ ಪಾಲು 2023ರಲ್ಲಿ ಶೇ 15ಕ್ಕೆ ಕುಸಿದಿದೆ. 1990–91ರಲ್ಲಿ ಕೃಷಿ ಕ್ಷೇತ್ರದ ಪಾಲು ಶೇ 35ರಷ್ಟಿತ್ತು’ ಎಂದು ಕೇಂದ್ರ ಸರ್ಕಾರ ಮಂಗಳವಾರ ಹೇಳಿದೆ.
Last Updated 19 ಡಿಸೆಂಬರ್ 2023, 10:30 IST
ಭಾರತದ ಜಿಡಿಪಿಯಲ್ಲಿ ಕೃಷಿ ಪಾಲು ಶೇ 35ರಿಂದ ಶೇ 15ಕ್ಕೆ ಕುಸಿತ: ಕೇಂದ್ರ ಸರ್ಕಾರ
ADVERTISEMENT

ಬಜೆಟ್‌ ಅಂದಾಜಿನ ಶೇ 36ಕ್ಕೆ ತಲುಪಿದ ವಿತ್ತೀಯ ಕೊರತೆ

ಕೇಂದ್ರ ಸರ್ಕಾರದ ವಿತ್ತೀಯ ಕೊರತೆಯು 2023–24ರ ಏಪ್ರಿಲ್‌–ಆಗಸ್ಟ್‌ ಅವಧಿಯಲ್ಲಿ ವಾರ್ಷಿಕ ಬಜೆಟ್‌ ಅಂದಾಜಿನ ಶೇ 36ರಷ್ಟು ಆಗಿದೆ.
Last Updated 29 ಸೆಪ್ಟೆಂಬರ್ 2023, 13:48 IST
ಬಜೆಟ್‌ ಅಂದಾಜಿನ ಶೇ 36ಕ್ಕೆ ತಲುಪಿದ ವಿತ್ತೀಯ ಕೊರತೆ

ಕೇಂದ್ರ ಬಜೆಟ್: ಅಪ್ರೆಂಟಿಸ್‌ಶಿಪ್ ಯೋಜನೆಯಡಿ 47 ಲಕ್ಷ ಯುವಕರಿಗೆ ಸ್ಟೈಫಂಡ್ ನೆರವು

ದೇಶದ ಯುವಜನತೆಯ ಆರ್ಥಿಕತೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಹಾಗೂ ಅವರ ಕನಸುಗಳನ್ನು ನನಸಾಗಿಸುವ ಮೂಲಕ ’ಅಮೃತ ಪೀಳಿಗೆ’ ಸೃಷ್ಟಿಸಲು ಅಪ್ರೆಂಟಿಸ್‌ಶಿಪ್ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಲಾಗಿದೆ.
Last Updated 1 ಫೆಬ್ರುವರಿ 2023, 10:49 IST
ಕೇಂದ್ರ ಬಜೆಟ್: ಅಪ್ರೆಂಟಿಸ್‌ಶಿಪ್ ಯೋಜನೆಯಡಿ 47 ಲಕ್ಷ ಯುವಕರಿಗೆ ಸ್ಟೈಫಂಡ್ ನೆರವು

Union Budget 2023 | ನಿರಾಶಾದಾಯಕ ಬಜೆಟ್‌ಗೆ ತಯಾರಾಗಿದ್ದೇನೆ: ಚಿದಂಬರಂ

ಫೆಬ್ರುವರಿ 1ರಂದು ಕೇಂದ್ರ ಬಜೆಟ್ ಮಂಡನೆ
Last Updated 1 ಫೆಬ್ರುವರಿ 2023, 4:02 IST
Union Budget 2023 | ನಿರಾಶಾದಾಯಕ ಬಜೆಟ್‌ಗೆ ತಯಾರಾಗಿದ್ದೇನೆ: ಚಿದಂಬರಂ
ADVERTISEMENT
ADVERTISEMENT
ADVERTISEMENT