ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Cess

ADVERTISEMENT

ತೆರಿಗೆ ಹೆಚ್ಚಿಸಿದ ಕರ್ನಾಟಕ ಸರ್ಕಾರ: ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿಕೆ

ಕರ್ನಾಟಕದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಹೆಚ್ಚಳವಾಗಿದೆ. ಇಂಧನಗಳ ಮೇಲಿನ ತೆರಿಗೆ ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
Last Updated 15 ಜೂನ್ 2024, 11:08 IST
ತೆರಿಗೆ ಹೆಚ್ಚಿಸಿದ ಕರ್ನಾಟಕ ಸರ್ಕಾರ: ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿಕೆ

ಕಾರ್ಮಿಕ ಸೆಸ್‌ ಹೆಚ್ಚಳಕ್ಕೆ ಚಿಂತನೆ

ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿಐಎಸ್‌) ತಂತ್ರಜ್ಞಾನ ಬಳಸಿಕೊಂಡು ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಮಂಡಳಿಯ ಸೆಸ್ ಹೆಚ್ಚಿಸಲು ಕಾರ್ಮಿಕ ಇಲಾಖೆ ಚಿಂತನೆ ನಡೆಸಿದೆ.
Last Updated 3 ಡಿಸೆಂಬರ್ 2023, 0:30 IST
ಕಾರ್ಮಿಕ ಸೆಸ್‌ ಹೆಚ್ಚಳಕ್ಕೆ ಚಿಂತನೆ

ಇಂಧನದ ಮೇಲಿನ ಸೆಸ್ ತಗ್ಗಿಸಲು ಸರ್ಕಾರಕ್ಕಿದೆ ಅವಕಾಶ: ಐಸಿಆರ್‌ಎ

ಪೆಟ್ರೋಲ್ ಹಾಗೂ ಡೀಸೆಲ್ ಬಳಕೆಯಲ್ಲಿ ಏರಿಕೆ ಆದರೆ ಸರ್ಕಾರಕ್ಕೆ ಇಂಧನದ ಮೇಲಿನ ಸೆಸ್‌ಅನ್ನು ಲೀಟರಿಗೆ ₹ 4.5ರವರೆಗೆ ತಗ್ಗಿಸಲು ಅವಕಾಶ ಸಿಗುತ್ತದೆ ಎಂದು ರೇಟಿಂಗ್ ಸಂಸ್ಥೆ ಐಸಿಆರ್‌ಎ ಹೇಳಿದೆ.
Last Updated 25 ಜೂನ್ 2021, 16:30 IST
ಇಂಧನದ ಮೇಲಿನ ಸೆಸ್ ತಗ್ಗಿಸಲು ಸರ್ಕಾರಕ್ಕಿದೆ ಅವಕಾಶ: ಐಸಿಆರ್‌ಎ

ಬಿಬಿಎಂಪಿ: ಏಪ್ರಿಲ್‌ 1ರಿಂದ ನಗರ ಭೂಸಾರಿಗೆ ಉಪಕರ ಜಾರಿ

ಶೇ 2ರಷ್ಟು ಹೆಚ್ಚಲಿದೆ ಆಸ್ತಿ ತೆರಿಗೆ ಹೊರೆ
Last Updated 7 ಜನವರಿ 2021, 18:42 IST
ಬಿಬಿಎಂಪಿ: ಏಪ್ರಿಲ್‌ 1ರಿಂದ ನಗರ ಭೂಸಾರಿಗೆ ಉಪಕರ ಜಾರಿ

ಸೆಸ್ ಹೆಚ್ಚಳಕ್ಕೆ ವಿರೋಧ: ವ್ಯಾಪಾರ ಸ್ಥಗಿತ

ವಾಣಿಜ್ಯ, ಕೈಗಾರಿಕಾ ಮಹಾಸಂಸ್ಥೆ, ಕರ್ನಾಟಕ ಮೆಕ್ಕೆಜೋಳ ವರ್ತಕರ ಸಂಘ, ದಲ್ಲಾಳರ ಸಂಘಗಳಿಂದ ಪ್ರತಿಭಟನೆ
Last Updated 22 ಡಿಸೆಂಬರ್ 2020, 3:23 IST
ಸೆಸ್ ಹೆಚ್ಚಳಕ್ಕೆ ವಿರೋಧ: ವ್ಯಾಪಾರ ಸ್ಥಗಿತ

ಶಿವಮೊಗ್ಗ: ಸೆಸ್ ಸಂಗ್ರಹ ಕುಸಿತ; 40 ನೌಕರರ ವಜಾ

ಎಪಿಎಂಸಿ ತಿದ್ದುಪಡಿ ಕಾಯ್ದೆ ಜಾರಿ ನಂತರ ತಗ್ಗಿದ ವ್ಯಾಪಾರ– ವಹಿವಾಟು
Last Updated 5 ನವೆಂಬರ್ 2020, 3:50 IST
ಶಿವಮೊಗ್ಗ: ಸೆಸ್ ಸಂಗ್ರಹ ಕುಸಿತ; 40 ನೌಕರರ ವಜಾ

ರಾಜ್ಯಗಳಿಗೆ ಇಂದು ₹20,000 ಕೋಟಿ ಜಿಎಸ್‌ಟಿ ಪರಿಹಾರ ಮೊತ್ತ ವಿತರಣೆ: ನಿರ್ಮಲಾ

ಈ ವರ್ಷ ಸಂಗ್ರಹಿಸಲಾಗಿರುವ ತೆರಿಗೆ ಪರಿಹಾರ ಮೊತ್ತ ₹20,000 ಕೋಟಿ ರಾಜ್ಯಗಳಿಗೆ ವಿತರಿಸಲು ನಿರ್ಧರಿಸಲಾಗಿದೆ.
Last Updated 5 ಅಕ್ಟೋಬರ್ 2020, 15:18 IST
ರಾಜ್ಯಗಳಿಗೆ ಇಂದು ₹20,000 ಕೋಟಿ ಜಿಎಸ್‌ಟಿ ಪರಿಹಾರ ಮೊತ್ತ ವಿತರಣೆ: ನಿರ್ಮಲಾ
ADVERTISEMENT

ಮದ್ಯದ ಮೇಲೆ ವಿಶೇಷ ಕೋವಿಡ್ ಸೆಸ್ ಹಾಕಿ: ಚಲನಚಿತ್ರ ನಿರ್ದೇಶಕ ಭಗವಾನ್ ಸಲಹೆ

ಮದ್ಯಕ್ಕೆ ವಿಶೇಷ ಕೋವಿಡ್ ಸೆಸ್ ವಿಧಿಸಿ ಸರ್ಕಾರದ ಆದಾಯವನ್ನು ಹೆಚ್ಚಿಸಿಕೊಳ್ಳಬೇಕೆಂಬ ಸಲಹೆಯನ್ನು ದೊರೆ ಭಗವಾನ್ ಖ್ಯಾತಿಯ ಪ್ರಸಿದ್ಧ ಹಾಗೂ ಹಿರಿಯ ಚಲನಚಿತ್ರ ನಿರ್ದೇಶಕ ಭಗವಾನ್ ಸರ್ಕಾರಕ್ಕೆ ನೀಡಿದ್ದಾರೆ.
Last Updated 2 ಮೇ 2020, 13:51 IST
ಮದ್ಯದ ಮೇಲೆ ವಿಶೇಷ ಕೋವಿಡ್ ಸೆಸ್ ಹಾಕಿ: ಚಲನಚಿತ್ರ ನಿರ್ದೇಶಕ ಭಗವಾನ್ ಸಲಹೆ

ಕರವಸೂಲಿ ಪ್ರಗತಿಗೆ ಮಾಸಾಚರಣೆ ಜಾರಿ

ತಾಲ್ಲೂಕಿನ ಎಲ್ಲ 38 ಗ್ರಾಮ ಪಂಚಾಯಿತಿಗಳಲ್ಲಿ ಕರವಸೂಲಿ ಹೆಚ್ಚಿನ ಮಟ್ಟದಲ್ಲಿ ಪ್ರಗತಿ ಸಾಧಿಸಲು ಕರವಸೂಲಿ ಮಾಸಾಚರಣೆ ಹಮ್ಮಿಕೊಳ್ಳಬೇಕು ಎಂದು ತಾಲ್ಲೂಕು ಪಂಚಾಯಿತಿ ಇಒ ಟಿ.ವೆಂಕೋಬಪ್ಪ ಹೇಳಿದರು.
Last Updated 25 ಡಿಸೆಂಬರ್ 2019, 12:35 IST
ಕರವಸೂಲಿ ಪ್ರಗತಿಗೆ ಮಾಸಾಚರಣೆ ಜಾರಿ
ADVERTISEMENT
ADVERTISEMENT
ADVERTISEMENT