ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

ChaluvarayaSwamy

ADVERTISEMENT

ಮಂಡ್ಯ ಸಾಹಿತ್ಯ ಸಮ್ಮೇಳನ: ಪ್ರತಿನಿಧಿ ನೋಂದಣಿಗೆ ತಲಾ ₹600 ಶುಲ್ಕ ನಿಗದಿ

ಸಚಿವರಿಂದ ಚಾಲನೆ
Last Updated 16 ನವೆಂಬರ್ 2024, 16:06 IST
ಮಂಡ್ಯ ಸಾಹಿತ್ಯ ಸಮ್ಮೇಳನ: ಪ್ರತಿನಿಧಿ ನೋಂದಣಿಗೆ ತಲಾ ₹600 ಶುಲ್ಕ ನಿಗದಿ

ಮೈಸೂರು: ಸಚಿವ ಚಲುವರಾಯಸ್ವಾಮಿ–ಜಯರಾಮ ವಾಗ್ವಾದ, ತಳ್ಳಾಟ

ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ಸಚಿವ ಎನ್‌. ಚಲುವ ರಾಯಸ್ವಾಮಿ ಹಾಗೂ ಕಾಂಗ್ರೆಸ್‌ ಮುಖಂಡ ಕೀಲಾರ ಜಯರಾಮ ಅವರ ನಡುವೆ ಶುಕ್ರವಾರ ರಾತ್ರಿ ಮಾತಿನ ಚಕಮಕಿ, ತಳ್ಳಾಟ ನಡೆದಿದೆ.
Last Updated 10 ನವೆಂಬರ್ 2024, 0:30 IST
ಮೈಸೂರು: ಸಚಿವ ಚಲುವರಾಯಸ್ವಾಮಿ–ಜಯರಾಮ ವಾಗ್ವಾದ, ತಳ್ಳಾಟ

ರಾಜ್ಯದಲ್ಲಿ ಕಾವೇರಿ ಆರತಿ: ಗಂಗಾರತಿ ಸಭಾದಿಂದ ಮಾಹಿತಿ ಪಡೆದ ಸಚಿವ ಚಲುವರಾಯಸ್ವಾಮಿ

ಗಂಗಾ ಆರತಿ (Ganga Aarti) ಮಾದರಿಯಲ್ಲಿ ರಾಜ್ಯದಲ್ಲಿ ಕಾವೇರಿ ಆರತಿ (Cauvery Aarti) ನಡೆಸಲು ಸರ್ಕಾರ ನಿರ್ಧರಿಸಿದ್ದು, ಈ ಸಂಬಂಧ ಅಧ್ಯಯನ ನಡೆಸಲು ಕೃಷಿ ಸಚಿವ ಎನ್​. ಚಲುವರಾಯಸ್ವಾಮಿ ನೇತೃತ್ವದ ನಿಯೋಗ ಹರಿದ್ವಾರಕ್ಕೆ ತೆರಳಿದೆ.
Last Updated 21 ಸೆಪ್ಟೆಂಬರ್ 2024, 4:49 IST
ರಾಜ್ಯದಲ್ಲಿ ಕಾವೇರಿ ಆರತಿ: ಗಂಗಾರತಿ ಸಭಾದಿಂದ ಮಾಹಿತಿ ಪಡೆದ ಸಚಿವ ಚಲುವರಾಯಸ್ವಾಮಿ

ದಸರಾ ವೇಳೆಗೆ ‘ಕಾವೇರಿ ಆರತಿ’ಗೆ ಚಿಂತನೆ: ಎನ್. ಚಲುವರಾಯಸ್ವಾಮಿ

ಗಂಗಾ ನದಿಗೆ ಮಾಡುವ ‘ಗಂಗಾ ಆರತಿ’ ಮಾದರಿಯಲ್ಲಿ ಕಾವೇರಿ ನದಿಗೆ ‘ಕಾವೇರಿ ಆರತಿ’ಯನ್ನು ದಸರಾ ಆರಂಭಕ್ಕೂ ಮುನ್ನವೇ ನಡೆಸಲು ಯೋಚಿಸಲಾಗಿದೆ ಎಂದು ಕೃಷಿ ಸಚಿವ ಹಾಗೂ ಕಾವೇರಿ ಆರತಿ ಅಧ್ಯಯನ ಸಮಿತಿ ಅಧ್ಯಕ್ಷ ಎನ್. ಚಲುವರಾಯಸ್ವಾಮಿ ತಿಳಿಸಿದರು.‌
Last Updated 20 ಸೆಪ್ಟೆಂಬರ್ 2024, 23:48 IST
ದಸರಾ ವೇಳೆಗೆ ‘ಕಾವೇರಿ ಆರತಿ’ಗೆ ಚಿಂತನೆ: ಎನ್. ಚಲುವರಾಯಸ್ವಾಮಿ

HDKಗೆ ರಾಜಕೀಯದಲ್ಲಿರುವಷ್ಟು ಆಸಕ್ತಿ ಅಭಿವೃದ್ಧಿಯಲ್ಲಿ ಇಲ್ಲ: ಚಲುವರಾಯಸ್ವಾಮಿ

‘ರೈತರ ವಿಚಾರದಲ್ಲಿ ರಾಜಕೀಯ ಮಾಡುವ ಅಗತ್ಯತೆ ಇಲ್ಲ, ಮಾಜಿ ಸಚಿವ ಪುಟ್ಟರಾಜು ಸ್ವಕ್ಷೇತ್ರದಲ್ಲಿ ಭತ್ತದ ನಾಟಿ ಕಾರ್ಯಕ್ರಮ ಆಯೋಜಿಸಿದ್ದರು, ಇದರಲ್ಲಿ ಕೇಂದ್ರ ಸಚಿವರು ಭಾಗಿಯಾಗಿದ್ದರು. ಇದರಿಂದ ರೈತರಿಗೆ ಹೊಸ ಮಾದರಿಯ ನಾಟಿ ಕಲಿಸಲು ಮುಂದಾಗಿರಬಹುದು’ ಎಂದು ಕೃಷಿ ಸಚಿವರು ವ್ಯಂಗ್ಯವಾಡಿದರು.
Last Updated 13 ಆಗಸ್ಟ್ 2024, 14:49 IST
HDKಗೆ ರಾಜಕೀಯದಲ್ಲಿರುವಷ್ಟು ಆಸಕ್ತಿ ಅಭಿವೃದ್ಧಿಯಲ್ಲಿ ಇಲ್ಲ: ಚಲುವರಾಯಸ್ವಾಮಿ

ಸೆಪ್ಟೆಂಬರ್‌ ಒಳಗೆ ಬಾಕಿ ಕಾಮಗಾರಿ ಮುಗಿಸಿ: ಸಚಿವ ಚಲುವರಾಯಸ್ವಾಮಿ ಸೂಚನೆ

ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ
Last Updated 13 ಆಗಸ್ಟ್ 2024, 14:34 IST
ಸೆಪ್ಟೆಂಬರ್‌ ಒಳಗೆ ಬಾಕಿ ಕಾಮಗಾರಿ ಮುಗಿಸಿ: ಸಚಿವ ಚಲುವರಾಯಸ್ವಾಮಿ ಸೂಚನೆ

ಮುಡಾ ಹಗರಣ ಸಾಬೀತಾದರೆ, ಬೊಮ್ಮಾಯಿ ಜೈಲಿಗೆ ಹೋಗಬೇಕಾಗುತ್ತದೆ: ಚಲುವರಾಯಸ್ವಾಮಿ

’ಮೈಸೂರಿನ ’ಮುಡಾ’ ಹಗರಣಕ್ಕೂ ಸಿದ್ದರಾಮಯ್ಯನವರಿಗೂ ಸಂಬಂಧವೇ ಇಲ್ಲ. ಹಗರಣ ನಡೆದಿರುವುದು ಸಾಬೀತಾದರೆ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಅಂದಿನ ಮುಡಾ ಅಧ್ಯಕ್ಷ ಮೊದಲು ಜೈಲಿಗೆ ಹೋಗಬೇಕಾಗುತ್ತದೆ‘ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಹೇಳಿದರು.
Last Updated 5 ಆಗಸ್ಟ್ 2024, 7:52 IST
ಮುಡಾ ಹಗರಣ ಸಾಬೀತಾದರೆ, ಬೊಮ್ಮಾಯಿ ಜೈಲಿಗೆ ಹೋಗಬೇಕಾಗುತ್ತದೆ: ಚಲುವರಾಯಸ್ವಾಮಿ
ADVERTISEMENT

ಕಾವೇರಿ ಸಮಸ್ಯೆ ಬಗೆಹರಿಸಿದರೆ ರಾಜಕೀಯ ನಿವೃತ್ತಿ: HDKಗೆ ಚಲುವರಾಯಸ್ವಾಮಿ ಸವಾಲು

‘ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿಯವರು ಐದು ವರ್ಷಗಳಲ್ಲಿ ಕಾವೇರಿ ವಿವಾದವನ್ನು ಬಗೆಹರಿಸಿ, ಕಾವೇರಿ ನೀರನ್ನು ಕರ್ನಾಟಕ ಸಂಪೂರ್ಣ ಬಳಸಿಕೊಳ್ಳುವ ಅಧಿಕಾರ ಸಿಗುವಂತೆ ಮಾಡಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ’ ಎಂದು ಸಚಿವ ಎನ್.ಚಲುವರಾಯಸ್ವಾಮಿ ಸವಾಲು ಹಾಕಿದರು.
Last Updated 18 ಜುಲೈ 2024, 4:23 IST
ಕಾವೇರಿ ಸಮಸ್ಯೆ ಬಗೆಹರಿಸಿದರೆ ರಾಜಕೀಯ ನಿವೃತ್ತಿ: HDKಗೆ ಚಲುವರಾಯಸ್ವಾಮಿ ಸವಾಲು

ರೈತರ ಬೆಳೆಗಳಿಗೆ ಬೆಂಬಲ ಬೆಲೆ ಸಿಗಲಿ: ಚಲುವರಾಯಸ್ವಾಮಿ

‘ಜಗತ್ತಿನ ಆಹಾರ ಕೊರತೆ ನೀಗಿಸಲು ರೈತರು ದುಡಿಯುತ್ತಿದ್ದಾರೆ. ಅವರು ಬೆಳೆದ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ಸಿಗಬೇಕು. ವೈಜ್ಞಾನಿಕ ಬೆಲೆ ನಿಗದಿಯಾಗಬೇಕು’ ಎಂದು ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ ಅಭಿಪ್ರಾಯ ಪಟ್ಟರು.
Last Updated 29 ಜೂನ್ 2024, 12:23 IST
ರೈತರ ಬೆಳೆಗಳಿಗೆ ಬೆಂಬಲ ಬೆಲೆ ಸಿಗಲಿ: ಚಲುವರಾಯಸ್ವಾಮಿ

ತೊಗರಿಬೇಳೆ ಕೃಷಿ ಪ್ರದೇಶ 2 ಲಕ್ಷ ಹೆಕ್ಟೇರ್ ಹೆಚ್ಚಳ: ಸಚಿವ ಎನ್‌.ಚಲುವರಾಯಸ್ವಾಮಿ

ಸಚಿವ ಶಿವರಾಜ್‌ಸಿಂಗ್ ಚೌಹಾಣ್‌ ಅವರು ವಿವಿಧ ರಾಜ್ಯಗಳ ಕೃಷಿ ಸಚಿವರ ಜತೆ ಮುಂಗಾರು ಮತ್ತು ಕೃಷಿಗೆ ಸಂಬಂಧಿಸಿದಂತೆ ಶುಕ್ರವಾರ ನಡೆಸಿದ ವಿಡಿಯೊ ಸಂವಾದದಲ್ಲಿ ರಾಜ್ಯ ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಮಾತನಾಡಿ, ರಾಜ್ಯದ ಕೃಷಿ ಯೋಜನೆಗಳಿಗೆ ಬೆಂಬಲ ನೀಡುವಂತೆ ಕೇಂದ್ರವನ್ನು ಕೋರಿದರು.
Last Updated 21 ಜೂನ್ 2024, 15:37 IST
ತೊಗರಿಬೇಳೆ ಕೃಷಿ ಪ್ರದೇಶ 2 ಲಕ್ಷ ಹೆಕ್ಟೇರ್ ಹೆಚ್ಚಳ: ಸಚಿವ ಎನ್‌.ಚಲುವರಾಯಸ್ವಾಮಿ
ADVERTISEMENT
ADVERTISEMENT
ADVERTISEMENT