Big Boss 8: ವಿಷವಿಕ್ಕಿದ ಅಪ್ಪ, ಮಕ್ಕಳ ಮೇಲೇ ಕಣ್ಣಾಕಿದ್ದ ತಂದೆ: ಕಹಿ ಸತ್ಯ ಬಯಲು
ಕನ್ನಡದ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ತಮ್ಮ ಜೀವನದ ಗುಟ್ಟುಗಳನ್ನು ಹೊರಗಿಟ್ಟಿದ್ದಾರೆ. ಜೀವನದಲ್ಲಿ ನಡೆದ ಕಹಿ ಅನುಭವಗಳ ಬಗ್ಗೆ ಹೇಳಿಕೊಳ್ಳಬೇಕೆಂದು ಬಿಗ್ ಬಾಸ್ ಸ್ಪರ್ಧಿಗಳಿಗೆ ವೇದಿಕೆ ಕಲ್ಪಿಸಿಕೊಟ್ಟಿದ್ದರು. ಈ ಸಂದರ್ಭ, ಚಂದ್ರಕಲಾ ಮತ್ತು ದಿವ್ಯಾ ಸುರೇಶ್ ಅವರು,ಅವರಿಗೆ ತಂದೆಯಿಂದ ಆಗಿದ್ದ ಅತೀವವಾದ ನೋವನ್ನು ತೆರೆದಿಟ್ಟರು.Last Updated 26 ಮಾರ್ಚ್ 2021, 8:38 IST