ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

cheating

ADVERTISEMENT

ಶಾದಿ ಡಾಟ್‌ಕಾಂನಲ್ಲಿ ಕಲಾವಿದೆಗೆ ವಂಚಿಸಿದ ಸೈಬರ್‌ ಖದೀಮರು

ಮರೈನ್‌ ಎಂಜಿನಿಯರ್ ಸೋಗಿನಲ್ಲಿ ವಂಚಿಸಿದ್ದ ಸೈಬರ್ ಕಳ್ಳನಿಗಾಗಿ ಶೋಧ
Last Updated 20 ನವೆಂಬರ್ 2024, 23:10 IST
ಶಾದಿ ಡಾಟ್‌ಕಾಂನಲ್ಲಿ ಕಲಾವಿದೆಗೆ ವಂಚಿಸಿದ ಸೈಬರ್‌ ಖದೀಮರು

ವಂಚನೆ ಪ್ರಕರಣ: ಗಂಭೀರ್‌ರನ್ನು ಆರೋಪ ಮುಕ್ತ ರದ್ದು ಮಾಡಿದ್ದ ತೀರ್ಪಿಗೆ ತಡೆ

ಫ್ಲ್ಯಾಟ್ ಖರೀದಿದಾರರಿಗೆ ವಂಚನೆ ಪ್ರಕರಣದಲ್ಲಿ ಭಾರತ ಕ್ರಿಕೆಟ್ ತಂಡದ ಕೋಚ್ ಗೌತಮ್ ಗಂಭೀರ್ ಹಾಗೂ ಇತರರನ್ನು ಆರೋಪ ಮುಕ್ತಗೊಳಿಸಿದ್ದ ಆದೇಶವನ್ನು ರದ್ದು ಮಾಡಿದ್ದ ತೀರ್ಪಿಗೆ ದೆಹಲಿ ಹೈಕೋರ್ಟ್ ಸೋಮವಾರ ತಡೆಯಾಜ್ಞೆ ನೀಡಿದೆ.
Last Updated 18 ನವೆಂಬರ್ 2024, 9:47 IST
ವಂಚನೆ ಪ್ರಕರಣ: ಗಂಭೀರ್‌ರನ್ನು ಆರೋಪ ಮುಕ್ತ ರದ್ದು ಮಾಡಿದ್ದ ತೀರ್ಪಿಗೆ ತಡೆ

ಉದ್ಯೋಗ ನೀಡುವುದಾಗಿ ನಂಬಿಸಿ ₹11.50 ಲಕ್ಷ ವಂಚನೆ

ಮೈಸೂರು: ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ಕಚೇರಿಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಪಾಪಣ್ಣ ಬಡಾವಣೆ ನಿವಾಸಿ ಆದರ್ಶ್ ಎಂಬಾತ ಧನಗಳ್ಳಿ ನಿವಾಸಿ ಆರ್. ದೀಕ್ಷಿತ್‌ ಅವರಿಂದ ₹11.50 ಲಕ್ಷ ಪಡೆದು ವಂಚಿಸಿದ್ದಾನೆ.
Last Updated 13 ನವೆಂಬರ್ 2024, 16:40 IST
fallback

ಡಿಕೆಶಿ, ಪ್ರಿಯಾಂಕ್ ಖರ್ಗೆ ಹೆಸರಲ್ಲಿ ವಂಚನೆ: ರಘುನಾಥ್ ಎಂಬಾತನ ಬಂಧನ

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಹೆಸರು ಬಳಸಿ ಸರ್ಕಾರಿ ಅಧಿಕಾರಿಗಳನ್ನು ಬೆದರಿಸಿ ವಂಚಿಸುತ್ತಿದ್ದ ಆರೋಪಿಯನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 10 ನವೆಂಬರ್ 2024, 16:27 IST
ಡಿಕೆಶಿ, ಪ್ರಿಯಾಂಕ್ ಖರ್ಗೆ ಹೆಸರಲ್ಲಿ ವಂಚನೆ: ರಘುನಾಥ್ ಎಂಬಾತನ ಬಂಧನ

ಮಂಗಳೂರು | ಅಮೆಜಾನ್‌ ಸಂಸ್ಥೆಗೆ ₹11.45 ಲಕ್ಷ ವಂಚನೆ: ಇಬ್ಬರ ಬಂಧನ

ದುಬಾರಿ ಸಾಮಾಗ್ರಿ ಖರೀದಿಸಿ, ಸ್ಟಿಕ್ಕರ್ ಅದಲು ಬದಲು ಮಾಡಿ ವಂಚಿಸುತ್ತಿದ್ದ ಆರೋಪಿಗಳು
Last Updated 3 ನವೆಂಬರ್ 2024, 23:45 IST
ಮಂಗಳೂರು | ಅಮೆಜಾನ್‌ ಸಂಸ್ಥೆಗೆ ₹11.45 ಲಕ್ಷ ವಂಚನೆ: ಇಬ್ಬರ ಬಂಧನ

ವಂಚನೆ ಪ್ರಕರಣ: ಭಾರತ ಕ್ರಿಕೆಟ್ ತಂಡದ ಮುಖ್ಯಕೋಚ್ ಗಂಭೀರ್ ವಿರುದ್ಧ ತನಿಖೆಗೆ ಆದೇಶ

ಫ್ಲ್ಯಾಟ್ ಖರೀದಿದಾರರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಇತರರನ್ನು ಆರೋಪಮುಕ್ತಗೊಳಿಸಿದ್ದ ಆದೇಶವನ್ನು ರದ್ದು ಮಾಡಿರುವ ದೆಹಲಿ ನ್ಯಾಯಾಲಯ ಹೊಸದಾಗಿ ತನಿಖೆಗೆ ಆದೇಶಿಸಿದೆ.
Last Updated 30 ಅಕ್ಟೋಬರ್ 2024, 14:41 IST
ವಂಚನೆ ಪ್ರಕರಣ: ಭಾರತ ಕ್ರಿಕೆಟ್ ತಂಡದ ಮುಖ್ಯಕೋಚ್ ಗಂಭೀರ್ ವಿರುದ್ಧ ತನಿಖೆಗೆ ಆದೇಶ

ವಂಚನೆ: ತಲೆಮರೆಸಿಕೊಂಡಿರುವ ಹೆಡ್‌ಕಾನ್‌ಸ್ಟೆಬಲ್‌

ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಆಮಿಷವೊಡ್ಡಿ ಹಣ ಪಡೆದು ವಂಚಿಸಿದ್ದ ಆರೋಪದ ಮೇಲೆ ದಾಖಲಾದ ಪ್ರಕರಣದ ಸಂಬಂಧ ಸಶಸ್ತ್ರ ಮೀಸಲು ಪೊಲೀಸ್ ಪಡೆ ಪ್ರಧಾನ ಕಚೇರಿಯ ಹೆಡ್​​ ಕಾನ್‌ಸ್ಟೇಬಲ್ ಪ್ರಶಾಂತ್ ಕುಮಾರ್ ಅವರಿಗಾಗಿ ನಂದಿನಿ ಲೇಔಟ್‌ ಠಾಣೆಯ ಪೊಲೀಸರು ಹುಡುಕಾಟ ನಡೆಸುತ್ತಿದ್ಧಾರೆ.
Last Updated 28 ಅಕ್ಟೋಬರ್ 2024, 16:24 IST
ವಂಚನೆ: ತಲೆಮರೆಸಿಕೊಂಡಿರುವ ಹೆಡ್‌ಕಾನ್‌ಸ್ಟೆಬಲ್‌
ADVERTISEMENT

ಆನ್‍ಲೈನ್ ಟ್ರೇಡಿಂಗ್: ಉದ್ಯಮಿಗೆ ₹41.27 ಲಕ್ಷ ವಂಚನೆ

ಆನ್‍ಲೈನ್ ಟ್ರೇಡಿಂಗ್ ಮೂಲಕ ಲಾಭದ ಆಸೆ ತೋರಿಸಿ ಹೊನ್ನಾವರದ ಉದ್ಯಮಿಯೊಬ್ಬರಿಗೆ ಸೈಬರ್ ವಂಚಕರು ₹41.27 ಲಕ್ಷ ವಂಚನೆ ಮಾಡಿರುವುದಾಗಿ ಇಲ್ಲಿನ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 28 ಅಕ್ಟೋಬರ್ 2024, 13:57 IST
fallback

ಆನ್‌ಲೈನ್‌ ಟ್ರೇಡಿಂಗ್‌: ಗೃಹಿಣಿಗೆ ₹12 ಲಕ್ಷ ವಂಚನೆ

ತುಮಕೂರು: ಆನ್‌ಲೈನ್‌ ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ ಮಾಡಿ ನಗರದ ಗೋಕುಲ ಬಡಾವಣೆಯ ಸಿ.ದಿವ್ಯಾ ಎಂಬುವರು ₹12.29 ಲಕ್ಷ ಕಳೆದುಕೊಂಡಿದ್ದಾರೆ.
Last Updated 23 ಅಕ್ಟೋಬರ್ 2024, 5:15 IST
ಆನ್‌ಲೈನ್‌ ಟ್ರೇಡಿಂಗ್‌: ಗೃಹಿಣಿಗೆ ₹12 ಲಕ್ಷ ವಂಚನೆ

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅಣ್ಣ ಗೋಪಾಲ ಜೋಶಿ ನಾಪತ್ತೆ

ಬಿಜೆಪಿ ಟಿಕೆಟ್‌ ಕೊಡಿಸುವ ಆಮಿಷ, ₹2 ಕೋಟಿ ಸುಲಿಗೆ, ಇಬ್ಬರ ಬಂಧನ
Last Updated 18 ಅಕ್ಟೋಬರ್ 2024, 15:46 IST
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅಣ್ಣ ಗೋಪಾಲ ಜೋಶಿ ನಾಪತ್ತೆ
ADVERTISEMENT
ADVERTISEMENT
ADVERTISEMENT