ಗುರುವಾರ, 7 ನವೆಂಬರ್ 2024
×
ADVERTISEMENT
ಈ ಕ್ಷಣ :

Chennaveera Kanavi

ADVERTISEMENT

ಸಂಪ್ರದಾಯ ಪರಂಪರೆಗೆ ಸೇರಿಸಿದ ಕಣವಿ: ಡಾ.ಶಾಮಸುಂದರ ಬಿದರಕುಂದಿ

ಡಾ.ಶಾಮಸುಂದರ ಬಿದರಕುಂದಿ ಅಭಿಮತ
Last Updated 29 ಜೂನ್ 2022, 2:16 IST
ಸಂಪ್ರದಾಯ ಪರಂಪರೆಗೆ ಸೇರಿಸಿದ ಕಣವಿ: ಡಾ.ಶಾಮಸುಂದರ ಬಿದರಕುಂದಿ

ಕವಿ ಚೆನ್ನವೀರ ಕಣವಿ: ಒಂದು ನೆನಪು

ನಾಡೋಜ ಮತ್ತು ಪಂಪ ಪ್ರಶಸ್ತಿಗಳಲ್ಲೇ ಎರಡು ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್‌ಗಳಿಗೆ ಭಾಜನರಾದ, ಕವಿ ಕಣವಿಯವರು ಸರಳ, ಸಜ್ಜನಿಕೆಯ ಮೃದು ಹೃದಯದ ಶ್ರೇಷ್ಠ ಕವಿ.
Last Updated 28 ಜೂನ್ 2022, 5:01 IST
ಕವಿ ಚೆನ್ನವೀರ ಕಣವಿ: ಒಂದು ನೆನಪು

ಚೆನ್ನವೀರ ಕಣವಿ ಮೃದು ಮಾತಿನ ಕವಿ: ಚಂದ್ರಶೇಖರ ಕಂಬಾರ

ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಚಂದ್ರಶೇಖರ ಕಂಬಾರ
Last Updated 19 ಫೆಬ್ರುವರಿ 2022, 2:43 IST
ಚೆನ್ನವೀರ ಕಣವಿ ಮೃದು ಮಾತಿನ ಕವಿ: ಚಂದ್ರಶೇಖರ ಕಂಬಾರ

ಸುನೀತ ಸಾಮ್ರಾಟ ಕಣವಿ!

ಗದಗ: ಕನ್ನಡ ಸಾರಸ್ವತ ಲೋಕಕ್ಕೆ ‘ಚೆಂಬೆಳಕಿನ ಕವಿ’ ಚೆನ್ನವೀರ ಕಣವಿ ಅವರ ಕೊಡುಗೆ ಅಪಾರ. ಸತ್ವಯುತ ಕವಿತೆಗಳ ಪ್ರತಿ ಸಾಲುಗಳೂ ಅವರನ್ನು ಯಶಸ್ಸಿನ ಉತ್ತುಂಗಕ್ಕೇರಿಸಿದ್ದವು. ಸಾರಸ್ವತ ಲೋಕದ ಕಾವ್ಯ ಸಿಂಹಾಸನದಲ್ಲಿ ವಿರಾಜಮಾನರಾದರೂ ಅವರು ಹುಟ್ಟಿದ ಊರು, ಮೆಟ್ಟಿದ ನೆಲವನ್ನು ಎಂದಿಗೂ ಮರೆಯಲಿಲ್ಲ. ಗದಗ ಜಿಲ್ಲೆಯೊಂದಿಗಿನ ನಂಟನ್ನು ಕೊನೆವರೆಗೂ ಉಳಿಸಿಕೊಂಡಿದ್ದರು.
Last Updated 17 ಫೆಬ್ರುವರಿ 2022, 7:48 IST
fallback

ಕಣವಿಗೂ ದಾವಣಗೆರೆಗೂ ನಿರಂತರ ನಂಟು

ಸಾಹಿತ್ಯ-ಸಾಂಸ್ಕೃತಿಕ ಭೋಜನ ಉಣಬಡಿಸುತ್ತಿದ್ದ ಸಮನ್ವಯದ ಕವಿ
Last Updated 17 ಫೆಬ್ರುವರಿ 2022, 7:32 IST
ಕಣವಿಗೂ ದಾವಣಗೆರೆಗೂ ನಿರಂತರ ನಂಟು

ಯುವ ಸಾಹಿತಿಗಳಿಗೆ ಕಣವಿ ಮಾದರಿ: ವೀರೇಂದ್ರ ಕೊಲ್ಲೂರ್

ಚಿತ್ತಾಪುರ: ‘ಕನ್ನಡ ಸಾಹಿತ್ಯ ಲೋಕದಲ್ಲಿ ಉತ್ತಮ ಸಾಹಿತ್ಯ ರಚನೆಯ ಮೂಲಕ ಕನ್ನಡಿಗರ ಮನದಲ್ಲಿ ಮನೆ ಮಾಡಿರುವ ಸಾಹಿತಿ ಡಾ.ಚನ್ನವೀರ ಕಣವಿ ಅವರು ಇಂದಿನ ಹೊಸ ಪೀಳಿಗೆಯ ಯುವ ಸಾಹಿತಿಗಳಿಗೆ ಮಾದರಿಯಾಗಿದ್ದಾರೆ’ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೀರೇಂದ್ರ ಕೊಲ್ಲೂರ್ ಹೇಳಿದರು.
Last Updated 17 ಫೆಬ್ರುವರಿ 2022, 7:19 IST
ಯುವ ಸಾಹಿತಿಗಳಿಗೆ ಕಣವಿ ಮಾದರಿ: ವೀರೇಂದ್ರ ಕೊಲ್ಲೂರ್

ನವೋದಯ ಕವಿಗೆ ನಾಡೋಜ ಕೊಟ್ಟು ಗೌರವಿಸಿದ್ದ ಕನ್ನಡ ವಿಶ್ವವಿದ್ಯಾಲಯ

ನವೋದಯ ಕವಿ ಎಂದೇ ಹೆಸರಾಗಿದ್ದ ಚೆನ್ನವೀರ ಕಣವಿ ಅವರಿಗೂ ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೂ ಎರಡು ದಶಕಗಳ ನಂಟಿತ್ತು.
Last Updated 17 ಫೆಬ್ರುವರಿ 2022, 6:58 IST
ನವೋದಯ ಕವಿಗೆ ನಾಡೋಜ ಕೊಟ್ಟು ಗೌರವಿಸಿದ್ದ ಕನ್ನಡ ವಿಶ್ವವಿದ್ಯಾಲಯ
ADVERTISEMENT

ನಿರ್ವಾತ ಸೃಷ್ಟಿಸಿದ ಚೆಂಬೆಳಕಿನ ಕವಿಯ ಅಗಲಿಕೆ

ನೆಚ್ಚಿನ ಕವಿಗೆ ಅಭಿಮಾನಿಗಳ ಭಾವಪೂರ್ಣ ವಿದಾಯ; ಅನುರಣಿಸಿದ ಕಣವಿ ಗೀತೆಗಳು
Last Updated 17 ಫೆಬ್ರುವರಿ 2022, 3:59 IST
ನಿರ್ವಾತ ಸೃಷ್ಟಿಸಿದ ಚೆಂಬೆಳಕಿನ ಕವಿಯ ಅಗಲಿಕೆ

ಪ್ರಚಲಿತ Podcast: ಕವಿ ಕಣವಿ ಇನ್ನು ನೆನಪು | ಸೂರ್ಯನತ್ತ ಹೊರಳಿದ ಚೆಂಬೆಳಕು

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 17 ಫೆಬ್ರುವರಿ 2022, 3:44 IST
ಪ್ರಚಲಿತ Podcast: ಕವಿ ಕಣವಿ ಇನ್ನು ನೆನಪು | ಸೂರ್ಯನತ್ತ ಹೊರಳಿದ ಚೆಂಬೆಳಕು

ಚಿರನಿದ್ರೆಗೆ ಜಾರಿದ ಕಣವಿ

ಚೆಂಬೆಳಕಿನ ಕವಿ ಡಾ. ಚೆನ್ನವೀರ ಕಣವಿ (93) ಅವರು ಕೋವಿಡ್‌ ಸೋಂಕಿನಿಂದ ಗುಣಮುಖರಾದರೂ, ಬಹು ಅಂಗಾಂಗ ವೈಫಲ್ಯದಿಂದ ಚೇತರಿಸಿಕೊಳ್ಳದೆ ಬುಧವಾರ ಬೆಳಗ್ಗೆ ನಿಧನರಾದರು.
Last Updated 16 ಫೆಬ್ರುವರಿ 2022, 20:35 IST
ಚಿರನಿದ್ರೆಗೆ ಜಾರಿದ ಕಣವಿ
ADVERTISEMENT
ADVERTISEMENT
ADVERTISEMENT