ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Children health

ADVERTISEMENT

ಕ್ಷೇಮ–ಕುಶಲ | ಪ್ರಾಣಿಯೊಂದಿಗೆ ಪಯಣ: ಆಟದೊಂದಿಗೆ ಆಸನ

ಯೋಗ ಪ್ರತಿಯೊಬ್ಬರಿಗೂ ಉಪಯುಕ್ತ. ಮಕ್ಕಳಾದಿಯಾಗಿ ಪ್ರತಿಯೊಬ್ಬರೂ ಯೋಗ ಕಲಿಯುವುದು ವೈಯಕ್ತಿಕ, ಸಾಂಸಾರಿಕ ಹಾಗೂ ಸಾಮಾಜಿಕ ಆರೋಗ್ಯದ ದೃಷ್ಟಿಯಿಂದ ಬಹಳ ಅಗತ್ಯ.
Last Updated 4 ಜೂನ್ 2024, 0:31 IST
ಕ್ಷೇಮ–ಕುಶಲ | ಪ್ರಾಣಿಯೊಂದಿಗೆ ಪಯಣ: ಆಟದೊಂದಿಗೆ ಆಸನ

ಮಂಗಳೂರು | ಆರೋಗ್ಯ ತೊಂದರೆ: ಬಾಲಕರೇ ಅಧಿಕ

ಶಾಲಾ ಮಕ್ಕಳಿಗೆ ನಡೆಸಿದ ಆರೋಗ್ಯ ತಪಾಸಣೆ: 2,183 ವಿದ್ಯಾರ್ಥಿಗಳಲ್ಲಿ ವಿವಿಧ ರೀತಿಯ ಸಮಸ್ಯೆ
Last Updated 26 ಜನವರಿ 2024, 7:13 IST
ಮಂಗಳೂರು | ಆರೋಗ್ಯ ತೊಂದರೆ: ಬಾಲಕರೇ ಅಧಿಕ

ಕೋವಿಡ್: ಮಕ್ಕಳ ಮೇಲೆ ಅಡ್ಡ ಪರಿಣಾಮ

ಕೋವಿಡ್ ಪೂರ್ವಕ್ಕೆ ಹೋಲಿಸಿದರೆ ಈಗ ಮಕ್ಕಳ ದೈಹಿಕ ಕಾರ್ಯಕ್ಷಮತೆ ಕ್ಷೀಣಿಸಿದ್ದು, ಕ್ರೀಡೆ ಹಾಗೂ ದೈಹಿಕ ಕಾರ್ಯಚಟುವಟಿಕೆಗಳಲ್ಲಿ ಭಾರಿ ವ್ಯತ್ಯಾಸವಾಗಿದೆ ಎನ್ನುವುದು ಅಧ್ಯಯನದಿಂದ ದೃಢಪಟ್ಟಿದೆ.
Last Updated 17 ಮಾರ್ಚ್ 2023, 0:00 IST
ಕೋವಿಡ್: ಮಕ್ಕಳ ಮೇಲೆ ಅಡ್ಡ ಪರಿಣಾಮ

ಉಡುಪಿ| ಮಕ್ಕಳಿಗೆ ಉಚಿತ ಜಂತುಹುಳ ನಿವಾರಣಾ ಮಾತ್ರೆ: ಎಂ.ಕೂರ್ಮಾರಾವ್

1 ರಿಂದ 19 ವರ್ಷದೊಳಗಿನ ಮಕ್ಕಳಿಗೆ ಉಚಿತ ಮಾತ್ರೆ: ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್
Last Updated 12 ಮಾರ್ಚ್ 2023, 13:04 IST
ಉಡುಪಿ| ಮಕ್ಕಳಿಗೆ ಉಚಿತ ಜಂತುಹುಳ ನಿವಾರಣಾ ಮಾತ್ರೆ: ಎಂ.ಕೂರ್ಮಾರಾವ್

Podcast - ಪ್ರಚಲಿತ | ಮಕ್ಕಳ ಪಾಲನೆ: ಸಂಸ್ಕೃತಿಕ ಲೋಕದ ಹೊಣೆ!

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್.
Last Updated 5 ಅಕ್ಟೋಬರ್ 2022, 4:27 IST
Podcast - ಪ್ರಚಲಿತ | ಮಕ್ಕಳ ಪಾಲನೆ: ಸಂಸ್ಕೃತಿಕ ಲೋಕದ ಹೊಣೆ!

ಮಕ್ಕಳ ಆರೋಗ್ಯದ ಕಾಳಜಿ ವಹಿಸಿ: ಜಿಲ್ಲಾ ಸರ್ಜನ್ ಈಶ್ವರ್ ಸವಡಿ

ಪೋಷಕರು ಮಕ್ಕಳ ಶಿಕ್ಷಣದ ಜೊತೆಗೆ ಆರೋಗ್ಯದ ಕುರಿತೂ ಕಾಳಜಿ ಹೊಂದಿರಬೇಕು. ಮಕ್ಕಳು ಆರೋಗ್ಯವಾಗಿದ್ದರೆ ಮಾತ್ರ, ಉತ್ತಮ ಶಿಕ್ಷಣ ನೀಡಲು ಸಾಧ್ಯ ಎಂದು ಜಿಲ್ಲಾ ಸರ್ಜನ್ ಈಶ್ವರ್ ಸವಡಿ ಅಭಿಪ್ರಾಯಪಟ್ಟಿದ್ದಾರೆ.
Last Updated 7 ಜನವರಿ 2022, 11:52 IST
ಮಕ್ಕಳ ಆರೋಗ್ಯದ ಕಾಳಜಿ ವಹಿಸಿ: ಜಿಲ್ಲಾ ಸರ್ಜನ್ ಈಶ್ವರ್ ಸವಡಿ

ಕ್ಷೇಮ ಕುಶಲ | ಮಕ್ಕಳ ಆಟ-ಪಾಠ ನಮಗೂ ಜೀವನ ಪಾಠ

ಮಕ್ಕಳಿಗೆ ನಾವು ಏನೇನನ್ನೋ ಕಲಿಸಲು ಉತ್ಸಾಹ ಪಡುತ್ತೇವೆ. ಆದರೆ ಮಕ್ಕಳಿಂದಲೇ ನಾವು ಕಲಿಯಬೇಕಾದ್ದು ತುಂಬಾ...
Last Updated 3 ಜನವರಿ 2022, 20:30 IST
ಕ್ಷೇಮ ಕುಶಲ | ಮಕ್ಕಳ ಆಟ-ಪಾಠ ನಮಗೂ ಜೀವನ ಪಾಠ
ADVERTISEMENT

ಕೋವಿಡ್‌ನಿಂದ ಸಹಜತೆಗೆ ಒಗ್ಗದ ಮಕ್ಕಳ ಮನಸ್ಸು: ಭಯ ನಿವಾರಿಸುವುದು ಹೇಗೆ?

ಕೋವಿಡ್‌ನಿಂದಾಗಿ ಕಳೆದ ಒಂದೂವರೆ ವರ್ಷದಿಂದ ಮನೆಯೊಳಗೇ ಇದ್ದ ಪುಟ್ಟ ಮಕ್ಕಳು ಈಗ ಸಾಮಾಜಿಕವಾಗಿ ಬೆರೆಯಲು ಹಿಂಜರಿಯುತ್ತಿದ್ದಾರೆ. ಕೋವಿಡ್‌ ಕುರಿತ ಮುಂಜಾಗ್ರತೆಯೊಂದಿಗೆ, ಅವರಲ್ಲಿ ಹೆದರಿಕೆ ನೀಗಿಸುವುದು ಹೇಗೆ?
Last Updated 8 ಅಕ್ಟೋಬರ್ 2021, 19:30 IST
ಕೋವಿಡ್‌ನಿಂದ ಸಹಜತೆಗೆ ಒಗ್ಗದ ಮಕ್ಕಳ ಮನಸ್ಸು: ಭಯ ನಿವಾರಿಸುವುದು ಹೇಗೆ?

ಹೆಚ್ಚುವರಿ ಪೌಷ್ಟಿಕಾಂಶಕ್ಕೆ ಮಕ್ಕಳ ಡಬ್ಬಿಯಲ್ಲಿರಲಿ ಹಣ್ಣು

ಆರನೇ, ಏಳನೇ ತರಗತಿ ಮಕ್ಕಳೆಂದರೆ ಆಟವಾಡುವ, ಆಟವಾಡಿ ಹಸಿವಾದಾಗ ತಿನ್ನುವ ವಯಸ್ಸು. ಇಂತಹ ಮಕ್ಕಳ ಶೈಕ್ಷಣಿಕ ಸಾಧನೆ ಅವರು ತಿನ್ನುವ ಆಹಾರ, ಅದರಲ್ಲಿರುವ ಪೌಷ್ಟಿಕಾಂಶಗಳನ್ನೂ ಅವಲಂಬಿಸಿದೆ.
Last Updated 24 ಸೆಪ್ಟೆಂಬರ್ 2021, 19:30 IST
ಹೆಚ್ಚುವರಿ ಪೌಷ್ಟಿಕಾಂಶಕ್ಕೆ ಮಕ್ಕಳ ಡಬ್ಬಿಯಲ್ಲಿರಲಿ ಹಣ್ಣು

ಮಳೆಗಾಲದಲ್ಲಿ ಮಕ್ಕಳ ಕಾಳಜಿ ಹೀಗಿರಲಿ...

ಸೊಳ್ಳೆ ಕಡಿತದಿಂದ ಬರುವಂತಹ ಡೆಂಗಿ, ಚಿಕುನ್‌ಗುನ್ಯ ಅಥವಾ ಮಲೇರಿಯ ಇರಲಿ, ನೀರು ಹಾಗೂ ಕಲುಷಿತ ಆಹಾರದಿಂದ ಬರುವಂತಹ ಟೈಫಾಯ್ಡ್‌, ಹೆಪಟೈಟಿಸ್‌ ಎ ಇರಲಿ, ವೈರಸ್‌ನಿಂದ ಗಾಳಿಯಲ್ಲಿ ಹರಡುವಂತಹ ಫ್ಲೂ ಅಥವಾ ಇತರ ಉಸಿರಾಟಕ್ಕೆ ಸಂಬಂಧಪಟ್ಟ ರೋಗಗಳಿರಲಿ... ಈ ಸಂದರ್ಭದಲ್ಲಿ ಮುನ್ನೆಚ್ಚರಿಕೆ ಇಟ್ಟುಕೊಂಡಿರಬೇಕಾಗುತ್ತದೆ. ಇವೆಲ್ಲವುಗಳ ಮಧ್ಯೆ ಕೋವಿಡ್‌–19 ಭಯವಂತೂ ಇದ್ದೇ ಇದೆ.
Last Updated 23 ಜುಲೈ 2021, 19:30 IST
ಮಳೆಗಾಲದಲ್ಲಿ ಮಕ್ಕಳ ಕಾಳಜಿ ಹೀಗಿರಲಿ...
ADVERTISEMENT
ADVERTISEMENT
ADVERTISEMENT