ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

chintamani

ADVERTISEMENT

ಚಿಂತಾಮಣಿ | ಆದಾಯದ ಮೂಲ ಅರಣ್ಯ ಕೃಷಿ: ಮಿಶ್ರ ಬೇಸಾಯ ಪದ್ಧತಿಯಲ್ಲೂ ಲಾಭ ಗಳಿಕೆ

ಕೈವಾರ ಹೋಬಳಿ ಮುತ್ತುಕದಹಳ್ಳಿ ಅಶೋಕರೆಡ್ಡಿ ಕುಟುಂಬ ಅರಣ್ಯ ಕೃಷಿ, ಮಿಶ್ರ ಬೇಸಾಯ ಪದ್ಧತಿ ಹಾಗೂ ಸಮಗ್ರ ಕೃಷಿಯಲ್ಲಿ ‌ಉತ್ತಮ ಲಾಭ ಗಳಿಸುತ್ತಿದೆ. ಇದರಲ್ಲೇ ಉತ್ತಮ‌ ಬದುಕು ರೂಪಿಸಿಕೊಂಡಿದೆ.
Last Updated 17 ನವೆಂಬರ್ 2024, 5:06 IST
ಚಿಂತಾಮಣಿ | ಆದಾಯದ ಮೂಲ ಅರಣ್ಯ ಕೃಷಿ: ಮಿಶ್ರ ಬೇಸಾಯ ಪದ್ಧತಿಯಲ್ಲೂ ಲಾಭ ಗಳಿಕೆ

ಚಿಂತಾಮಣಿ: ಸರ್ಕಾರಿ ಶಾಲೆಗಳಿಗೆ ಭೂಮಿಶೆಟ್ಟಹಳ್ಳಿಯ ‘ಆದರ್ಶ’ ಶಾಲೆ ಮಾದರಿ

ಕಂಪ್ಯೂಟರ್, ಸ್ಮಾರ್ಟ್ ತರಗತಿ, ಸ್ಟೆಮ್ ಲ್ಯಾಬ್ ಸೇರಿ ವಿವಿಧ ಸೌಲಭ್ಯಗಳು
Last Updated 16 ನವೆಂಬರ್ 2024, 7:40 IST
ಚಿಂತಾಮಣಿ: ಸರ್ಕಾರಿ ಶಾಲೆಗಳಿಗೆ ಭೂಮಿಶೆಟ್ಟಹಳ್ಳಿಯ ‘ಆದರ್ಶ’ ಶಾಲೆ ಮಾದರಿ

ಮಹಾಕೈಲಾಸಗಿರಿಯಲ್ಲಿ 15ಕ್ಕೆ ಲಕ್ಷದೀಪೋತ್ಸವ

ಚಿಂತಾಮಣಿ: ನಗರದ ಹೊರವಲಯದ ಅಂಬಾಜಿದುರ್ಗ ಬೆಟ್ಟದ "ಶ್ರೀ ಮಹಾಕೈಲಾಸಗಿರಿ  ಗುಹಾಂತರ ದೇವಾಲಯ' ದಲ್ಲಿ ಕಾರ್ತೀಕ ಹುಣ್ಣಿಮೆಯ ಪ್ರಯುಕ್ತ ನವೆಂಬರ್ 15 ರಂದು ಶುಕ್ರವಾರ  ಲಕ್ಷ ದೀಪೋತ್ಸವ ಶ್ರದ್ಧಾ...
Last Updated 13 ನವೆಂಬರ್ 2024, 14:02 IST
fallback

ಚಿಂತಾಮಣಿ | ಬೆಂಕಿ ರೋಗ ನಿರೋಧಕ ರಾಗಿ ತಳಿ

ಹವಾಮಾನ ವೈಪರೀತ್ಯ, ಮಳೆಯ ಅಸಮತೋಲನದಿಂದ ರಾಗಿ ಇಳುವರಿ ಕಡಿಮೆಯಾಗುತ್ತಿದೆ. ಪರ್ಯಾಯವಾಗಿ ನೂತನ ರಾಗಿ ತಳಿ ಕೆ.ಎಂ.ಆರ್ 316 ರೈತರ ತಾಕುಗಳಲ್ಲಿ ಪ್ರಾತ್ಯಕ್ಷಿಕೆಯ ಮೂಲಕ ಪರಿಚಯಿಸಲಾಗಿದೆ ಎಂದು ವಿಜ್ಞಾನಿ ಕೆ.ಸಿಂಧು ತಿಳಿಸಿದರು.
Last Updated 9 ನವೆಂಬರ್ 2024, 15:41 IST
ಚಿಂತಾಮಣಿ | ಬೆಂಕಿ ರೋಗ ನಿರೋಧಕ ರಾಗಿ ತಳಿ

ಚಿಂತಾಮಣಿ | 2 ಎಕರೆಯಿಂದ 50 ಎಕರೆಗೆ... ರಾಧಾಕೃಷ್ಣಗೆ ಅತ್ಯುತ್ತಮ ರೈತ ಪ್ರಶಸ್ತಿ

ಚಿಂತಾಮಣಿ: ತಾಲ್ಲೂಕಿನ ಕುರುಟಹಳ್ಳಿಯ ಪ್ರಗತಿಪರ ರೈತ ರಾಧಾಕಷ್ಣ ಎಚ್.ಡಿ.ದೇವೇಗೌಡ ರಾಜ್ಯಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿಗೆ ಭಾಜನರಾಗಿದ್ದಾರೆ. ನವೆಂಬರ್ 14 ರಿಂದ 17 ರವರೆಗೆ ಬೆಂಗಳೂರಿನ ಗಾಂಧಿ ಕೃಷಿ...
Last Updated 9 ನವೆಂಬರ್ 2024, 6:11 IST
ಚಿಂತಾಮಣಿ | 2 ಎಕರೆಯಿಂದ 50 ಎಕರೆಗೆ... ರಾಧಾಕೃಷ್ಣಗೆ ಅತ್ಯುತ್ತಮ ರೈತ ಪ್ರಶಸ್ತಿ

ಚಿಂತಾಮಣಿ: ಅಪರಾಧ ತಡೆಗೆ ಬೇಕಿದೆ ಅತ್ಯಾಧುನಿಕ ಸಿ.ಸಿ ಕ್ಯಾಮೆರಾ

ಚಿಂತಾಮಣಿ ನಗರದಲ್ಲಿ ಇತ್ತೀಚೆಗೆ ನಡೆದ ಎರಡು ಕಳ್ಳತನ ಪ್ರಕರಣ ನಾಗರಿಕರನ್ನು ಬೆಚ್ಚಿಬೀಳಿಸಿದೆ. ನಗರದ ಸೊಣ್ಣಶೆಟ್ಟಹಳ್ಳಿ ರಸ್ತೆ ಮುಂದೆ ವ್ಯಕ್ತಿಯೊಬ್ಬರು ಕಾರನ್ನು ನಿಲ್ಲಿಸಿದ್ದರು.
Last Updated 4 ನವೆಂಬರ್ 2024, 6:16 IST
ಚಿಂತಾಮಣಿ: ಅಪರಾಧ ತಡೆಗೆ ಬೇಕಿದೆ ಅತ್ಯಾಧುನಿಕ ಸಿ.ಸಿ ಕ್ಯಾಮೆರಾ

ಚಿಂತಾಮಣಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು: ಶೇ 50ರಷ್ಟು ಪೇಮೆಂಟ್ ಸೀಟಿಗೆ ಆಕ್ಷೇಪ

ಚಿಂತಾಮಣಿ: ನಗರದ ಸರ್ಕಾರಿ ಪಾಲಿಟೆಕ್ನಿಕ್ ನಲ್ಲಿ ಪ್ರಸಕ್ತ ಸಾಲಿನಿಂದಲೇ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಘಟಕ ಎಂಜನಿಯರಿಂಗ್ ಕಾಲೇಜು ಕಾರ್ಯಾರಂಭ ಮಾಡಿದೆ. ಜಿಲ್ಲೆಯ ಜನರ ಬಹುವರ್ಷಗಳ ಬೇಡಿಕೆ ಈಡೇರಿರುವುದು...
Last Updated 11 ಅಕ್ಟೋಬರ್ 2024, 6:23 IST
ಚಿಂತಾಮಣಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು: ಶೇ 50ರಷ್ಟು ಪೇಮೆಂಟ್ ಸೀಟಿಗೆ ಆಕ್ಷೇಪ
ADVERTISEMENT

ಚಿಂತಾಮಣಿ: ಬೀದಿಬದಿ ವ್ಯಾಪಾರಿಗಳ ಬದುಕೇ ಬೀದಿಪಾಲು

850ಮಂದಿ ನೋಂದಣಿ ವ್ಯಾಪಾರಿಗಳು * ವರ್ಷದಿಂದ ವರ್ಷಕ್ಕೆ ವ್ಯಾಪಾರಿಗಳ ಸಂಖ್ಯೆ ಏರಿಕೆ
Last Updated 7 ಅಕ್ಟೋಬರ್ 2024, 5:30 IST
ಚಿಂತಾಮಣಿ: ಬೀದಿಬದಿ ವ್ಯಾಪಾರಿಗಳ ಬದುಕೇ ಬೀದಿಪಾಲು

ಚಿಕ್ಕಬಳ್ಳಾಪುರ | ಚಿಂತಾಮಣಿ ಪುರಸಭೆಯಿಂದ ಮಹಾತ್ಮ ಗಾಂಧಿಗೆ ಬಿನ್ನವತ್ತಳೆ

ಹರಿಜನ ನಿಧಿಗೆ ₹200 ನೀಡಿದ್ದ ಚಿಂತಾಮಣಿ ಜನರು
Last Updated 28 ಸೆಪ್ಟೆಂಬರ್ 2024, 6:09 IST
ಚಿಕ್ಕಬಳ್ಳಾಪುರ | ಚಿಂತಾಮಣಿ ಪುರಸಭೆಯಿಂದ ಮಹಾತ್ಮ ಗಾಂಧಿಗೆ ಬಿನ್ನವತ್ತಳೆ

ಚಿಕ್ಕಬಳ್ಳಾಪುರ | ಚಿಂತಾಮಣಿ ತಾಲ್ಲೂಕಿನಲ್ಲಿ ಡೆಂಗಿ ಹತೋಟಿಗೆ

ಚಿಂತಾಮಣಿ ತಾಲ್ಲೂಕಿನಲ್ಲಿ ಜೂನ್, ಜುಲೈನಲ್ಲಿ ಹೆಚ್ಚಾಗಿದ್ದ ಡೆಂಗಿ ಜ್ವರ, ಚಿಕನ್ ಗುನ್ಯಾ, ಮಲೇರಿಯಾ ಜ್ವರ ನಿಯಂತ್ರಣಕ್ಕೆ ಬಂದಿವೆ. ಆದರೂ ಕೆಮ್ಮು, ಜ್ವರ, ನೆಗಡಿಯಂತಹ ಸಾಂಕ್ರಾಮಿಕ ರೋಗಗಳು ಜನರನ್ನು ಬಾಧಿಸುತ್ತಿವೆ.
Last Updated 23 ಸೆಪ್ಟೆಂಬರ್ 2024, 6:20 IST
ಚಿಕ್ಕಬಳ್ಳಾಪುರ | ಚಿಂತಾಮಣಿ ತಾಲ್ಲೂಕಿನಲ್ಲಿ ಡೆಂಗಿ ಹತೋಟಿಗೆ
ADVERTISEMENT
ADVERTISEMENT
ADVERTISEMENT