ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

CISCE

ADVERTISEMENT

ಭಾಷಾ ನಿಯಮ ಪಾಲನೆಗೆ ‘ಸಿಐಎಸ್‌ಸಿಇ’ ಸೂಚನೆ

ಸಿಬಿಎಸ್‌ಸಿ, ಐಸಿಎಸ್‌ಇ ಪಠ್ಯಕ್ರಮ ಅನುಸರಿಸುವ ಎಲ್ಲ ಶಾಲೆಗಳೂ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಲಿಸಬೇಕು ಎನ್ನುವ ರಾಜ್ಯ ಸರ್ಕಾರದ ಆದೇಶವನ್ನು ಪಾಲಿಸುವಂತೆ ‘ಕೌನ್ಸಿಲ್‌ ಫಾರ್‌ ದಿ ಇಂಡಿಯನ್‌ ಸ್ಕೂಲ್ ಸರ್ಟಿಫಿಕೇಟ್‌ ಎಕ್ಸಾಮಿನೇಷನ್ಸ್‌’ (ಸಿಐಎಸ್‌ಸಿಇ) ಸೂಚಿಸಿದೆ.
Last Updated 9 ಜುಲೈ 2024, 19:34 IST
ಭಾಷಾ ನಿಯಮ ಪಾಲನೆಗೆ ‘ಸಿಐಎಸ್‌ಸಿಇ’ ಸೂಚನೆ

CISCE: 10, 12ನೇ ತರಗತಿ ಫಲಿತಾಂಶ ಇಂದು

ಕೌನ್ಸಿಲ್‌ ಫಾರ್‌ ದಿ ಇಂಡಿಯನ್‌ ಸ್ಕೂಲ್‌ ಸರ್ಟಿಫಿಕೇಟ್‌ ಎಕ್ಸಾಮಿನೇಷನ್ಸ್‌ನ (ಸಿಐಎಸ್‌ಸಿಇ) 10 ಮತ್ತು 12ನೇ ತರಗತಿಯ ಬೋರ್ಡ್‌ ಪರೀಕ್ಷೆಯ ಫಲಿತಾಂಶ ಸೋಮವಾರ ಪ್ರಕಟವಾಗಲಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
Last Updated 6 ಮೇ 2024, 0:53 IST
CISCE: 10, 12ನೇ ತರಗತಿ ಫಲಿತಾಂಶ ಇಂದು

ಐಸಿಎಸ್‌ಇ |10ನೇ ತರಗತಿಯಲ್ಲಿ 9 ಮಂದಿಗೆ ಮೊದಲ ಸ್ಥಾನ

ಕೌನ್ಸಿಲ್ ಫಾರ್‌ ದಿ ಇಂಡಿಯನ್‌ ಸ್ಕೂಲ್‌ ಸರ್ಟಿಫಿಕೇಟ್‌ ಎಕ್ಸಾಮಿನೇಷನ್ಸ್‌ನ (ಸಿಐಎಸ್‌ಸಿಇ) ಫಲಿತಾಂಶ ಭಾನುವಾರ ಪ್ರಕಟವಾಗಿದೆ. ಈ ಬಾರಿ ಐಸಿಎಸ್‌ಇ 10ನೇ ತರಗತಿಯಲ್ಲಿ ಶೇ 98.94 ಮಂದಿ ಹಾಗೂ ಐಎಸ್‌ಸಿ 12ನೇ ತರಗತಿಯಲ್ಲಿ ಶೇ 96.93 ಮಂದಿ ತೇರ್ಗಡೆ ಹೊಂದಿದ್ದಾರೆ.
Last Updated 14 ಮೇ 2023, 15:48 IST
ಐಸಿಎಸ್‌ಇ |10ನೇ ತರಗತಿಯಲ್ಲಿ 9 ಮಂದಿಗೆ ಮೊದಲ ಸ್ಥಾನ

ಜುಲೈ 15ರೊಳಗೆ ಸಿಬಿಎಸ್ಇ, ಸಿಐಎಸ್‌ಸಿಇ ಫಲಿತಾಂಶ?

ನವದೆಹಲಿ: ‘ಸಿಬಿಎಸ್‌ಇ ಮತ್ತು ಸಿಐಎಸ್‌ಸಿಇಯ 10ನೇ ತರಗತಿ ಮತ್ತು 12ನೇ ತರಗತಿಗಳ ಬೋರ್ಡ್ ಪರೀಕ್ಷೆಗಳ ಫಲಿತಾಂಶವು ಜುಲೈ 15ರೊಳಗೆ ಪ್ರಕಟವಾಗುವ ಸಾಧ್ಯತೆಯಿದೆ’ ಎಂದು ಬುಧವಾರ ಮೂಲಗಳು ತಿಳಿಸಿವೆ.
Last Updated 29 ಜೂನ್ 2022, 15:15 IST
fallback

ಹೈಬ್ರಿಡ್ ವಿಧಾನದಲ್ಲಿ ಬೋರ್ಡ್‌ ಪರೀಕ್ಷೆ ನಡೆಸುವಂತೆ ನಿರ್ದೇಶಿಸಲು ಸುಪ್ರೀಂ ನಕಾರ

ಸಿಬಿಎಸ್‌ಇ, ಸಿಐಎಸ್‌ಸಿಇ
Last Updated 18 ನವೆಂಬರ್ 2021, 10:06 IST
ಹೈಬ್ರಿಡ್ ವಿಧಾನದಲ್ಲಿ ಬೋರ್ಡ್‌ ಪರೀಕ್ಷೆ ನಡೆಸುವಂತೆ ನಿರ್ದೇಶಿಸಲು ಸುಪ್ರೀಂ ನಕಾರ

ಸಿಐಎಸ್‌ಸಿಇ: 10,12ನೇ ತರಗತಿ ಆಫ್‌ಲೈನ್ ಪರೀಕ್ಷೆ ನಿಗದಿ

ಸಿಐಎಸ್‌ಸಿಇ (ಕೌನ್ಸಿಲ್‌ ಫಾರ್‌ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್‌) 10 ಮತ್ತು 12ನೇ ತರಗತಿಯ ಮೊದಲ ಅವಧಿಯ ಪರೀಕ್ಷೆಗಳನ್ನು ಆಫ್‌ಲೈನ್‌ನಲ್ಲಿ ನಡೆಸಲಿದ್ದು, ಪರಿಷ್ಕೃತ ವೇಳಾಪಟ್ಟಿಯನ್ನು ಶನಿವಾರ ಪ್ರಕಟಿಸಿದೆ.
Last Updated 23 ಅಕ್ಟೋಬರ್ 2021, 15:10 IST
ಸಿಐಎಸ್‌ಸಿಇ: 10,12ನೇ ತರಗತಿ ಆಫ್‌ಲೈನ್ ಪರೀಕ್ಷೆ ನಿಗದಿ

ಸಿಐಎಸ್‌ಸಿಇ 10, 12ನೇ ತರಗತಿ ಫಲಿತಾಂಶ ಪ್ರಕಟ

ಭಾರತೀಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು (ಸಿಐಎಸ್‌ಸಿಇ) 10 ಮತ್ತು 12ನೇ ತರಗತಿ ಫಲಿತಾಂಶವನ್ನು ಶನಿವಾರ ಪ್ರಕಟಿಸಿದೆ.
Last Updated 24 ಜುಲೈ 2021, 11:23 IST
ಸಿಐಎಸ್‌ಸಿಇ 10, 12ನೇ ತರಗತಿ ಫಲಿತಾಂಶ ಪ್ರಕಟ
ADVERTISEMENT

ಸಿಐಎಸ್‌ಸಿಇ 10, 12ನೇ ತರಗತಿ ಫಲಿತಾಂಶ ಇಂದು

ಭಾರತೀಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು (ಸಿಐಎಸ್‌ಸಿಇ) 10ನೇ ತರಗತಿ (ಐಸಿಎಸ್‌ಇ), 12ನೇ ತರಗತಿಯ (ಐಎಸ್‌ಸಿ) ಫಲಿತಾಂಶವನ್ನು ಜುಲೈ 24ರ ಮಧ್ಯಾಹ್ನ 3 ಗಂಟೆಗೆ ಪ್ರಕಟಿಸಲಿದೆ. ಫಲಿತಾಂಶ ಮಂಡಳಿಯ ವೆಬ್‌ಸೈಟ್‌ ನಲ್ಲಿ ಲಭ್ಯವಿರಲಿದ್ದು, ಎಸ್‌ಎಂಎಸ್‌ ಮೂಲಕವೂ ಸಿಗಲಿದೆ ಎಂದು ಮಂಡಳಿ ಯ ಮುಖ್ಯ ಕಾರ್ಯನಿರ್ವಾಹಕ ಮತ್ತು ಕಾರ್ಯದರ್ಶಿ ಗ್ಯಾರಿ ಅರತೂನ್‌ ತಿಳಿಸಿದರು. ಕ್ಯಾರಿಯರ್‌ ಪೋರ್ಟಲ್‌ ಮೂಲಕ ಆಯಾ ಶಾಲೆಗಳ ಅಂಕ ಪಟ್ಟಿ ದೊರೆ ಯಲಿದೆ. ಶಾಲೆಗಳ ಪ್ರಾಂಶುಪಾಲರ ಐ.ಡಿ ಮತ್ತು ಪಾಸ್‌ವರ್ಡ್‌ ಬಳಸಿ ವೆಬ್‌ನಿಂದ ಫಲಿತಾಂಶ ಪಡೆಯ ಬಹುದು ಎಂದು ಹೇಳಿದರು.
Last Updated 23 ಜುಲೈ 2021, 19:11 IST
ಸಿಐಎಸ್‌ಸಿಇ 10, 12ನೇ ತರಗತಿ ಫಲಿತಾಂಶ ಇಂದು

ನಾಳೆ ಸಿಐಎಸ್‌ಸಿಇ 10, 12ನೇ ತರಗತಿ ಫಲಿತಾಂಶ

ಸಿಐಎಸ್‌ಸಿಇ (ಕೌನ್ಸಿಲ್‌ ಫಾರ್‌ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್‌)ಯ 10 ಮತ್ತು 12ನೇ ತರಗತಿಯ ಫಲಿತಾಂಶಗಳನ್ನು ನಾಳೆ (ಜುಲೈ 24) ಮಧ್ಯಾಹ್ನ 3 ಗಂಟೆಗೆ ಪ್ರಕಟಿಸಲಾಗುವುದು‘ ಎಂದು ಸಿಐಎಸ್‌ಸಿಐ ಮಂಡಳಿಯ ಕಾರ್ಯದರ್ಶಿ ಗೆರ‍್ರೆ ಅರ್ಥೂನ್‌ ಶುಕ್ರವಾರ ತಿಳಿಸಿದ್ದಾರೆ.
Last Updated 23 ಜುಲೈ 2021, 10:48 IST
ನಾಳೆ ಸಿಐಎಸ್‌ಸಿಇ 10, 12ನೇ ತರಗತಿ ಫಲಿತಾಂಶ

ಸಿಐಎಸ್‌ಸಿಇ| 10, 12ನೇ ತರಗತಿ ಬಾಕಿ ಪರೀಕ್ಷೆ ಕಡ್ಡಾಯವಲ್ಲ: ಗೆರ್ರಿ ಅರಾಥೂನ್‌

ಕಾರ್ಯದರ್ಶಿ ಗೆರ್ರಿ ಅರಾಥೂನ್‌ ಹೇಳಿಕೆ
Last Updated 16 ಜೂನ್ 2020, 8:58 IST
ಸಿಐಎಸ್‌ಸಿಇ| 10, 12ನೇ ತರಗತಿ ಬಾಕಿ ಪರೀಕ್ಷೆ ಕಡ್ಡಾಯವಲ್ಲ: ಗೆರ್ರಿ ಅರಾಥೂನ್‌
ADVERTISEMENT
ADVERTISEMENT
ADVERTISEMENT