ಗುರುವಾರ, 7 ನವೆಂಬರ್ 2024
×
ADVERTISEMENT
ಈ ಕ್ಷಣ :

Climate Emergency

ADVERTISEMENT

ಆಳ –ಅಗಲ: ಕುದಿ ಬಾಣಲೆಯಲ್ಲಿ ಭೂಮಿ

ಭೂಮಿಯ ಇತಿಹಾಸದಲ್ಲಿಯೇ ಈ ವರ್ಷ ಅಂದರೆ, 2023 ಗರಿಷ್ಠ ತಾಪಮಾನದ ವರ್ಷವಾಗಬಹುದು ಎಂದು ವಿಶ್ವ ಹವಾಮಾನ ಸಂಘಟನೆಯು (ಡಬ್ಲ್ಯುಎಂಒ) ಹೇಳಿದೆ.
Last Updated 17 ಡಿಸೆಂಬರ್ 2023, 23:30 IST
ಆಳ –ಅಗಲ: ಕುದಿ ಬಾಣಲೆಯಲ್ಲಿ ಭೂಮಿ

2023ರ ಜುಲೈ ಈವರೆಗಿನ ಹೆಚ್ಚು ಉಷ್ಣತೆಯ ತಿಂಗಳು: ವರದಿ

2023ರ ಜುಲೈ ತಿಂಗಳನ್ನು ಭೂಮಿಯ ಮೇಲೆ ಇಲ್ಲಿವರೆಗೆ ದಾಖಲಾಗಿರುವ ಅತಿ ಹೆಚ್ಚು ತಾಪಮಾನದ ತಿಂಗಳು ಎಂದು ಐರೋಪ್ಯ ಒಕ್ಕೂಟದ ಕೋಪರ್ನಿಕಸ್‌ ಕ್ಲೈಮೇಟ್‌ ಚೇಂಜ್‌ ಸರ್ವಿಸ್‌ ಸಂಸ್ಥೆಯು ಅಧಿಕೃತವಾಗಿ ಪ್ರಕಟಿಸಿದೆ.
Last Updated 8 ಆಗಸ್ಟ್ 2023, 13:17 IST
2023ರ ಜುಲೈ ಈವರೆಗಿನ ಹೆಚ್ಚು ಉಷ್ಣತೆಯ ತಿಂಗಳು: ವರದಿ

ವಿಪತ್ತು ತಡೆ ಪ್ರಯತ್ನ: ಭಾರತದ ಪಾತ್ರ ಶ್ಲಾಘಿಸಿದ ಅಮೆರಿಕ

ವಿಪತ್ತು ತಡೆ ಮೂಲಸೌಕರ್ಯ ಒಕ್ಕೂಟ (ಸಿಡಿಆರ್‌ಐ) ಸ್ಥಾಪಿಸುವ ಪ್ರಸ್ತಾವಕ್ಕೆ ಸಂಬಂಧಿಸಿದಂತೆ ಭಾರತದ ನಾಯಕತ್ವವನ್ನು ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಸರ್ಕಾರ ಶ್ಲಾಘಿಸಿದೆ.
Last Updated 4 ಏಪ್ರಿಲ್ 2023, 13:45 IST
ವಿಪತ್ತು ತಡೆ ಪ್ರಯತ್ನ: ಭಾರತದ ಪಾತ್ರ ಶ್ಲಾಘಿಸಿದ ಅಮೆರಿಕ

ಪಳೆಯುಳಿಕೆ ಇಂಧನ ಬಳಕೆಗೆ ಕಡಿವಾಣ: ಶೃಂಗಸಭೆ ಮೌನ

ಜಾಗತಿಕ ತಾಪಮಾನ ಪ್ರಮಾಣವನ್ನು 1.5 ಡಿಗ್ರಿ ಸೆಲ್ಸಿಯಸ್‌ಗೇ ಸೀಮಿತಗೊಳಿಸುವಕ್ಕೆ ಪೂರಕವಾಗಿ ವಾತಾವರಣಕ್ಕೆ ಇಂಗಾಲದ ಹೊರಸೂಸುವಿಕೆಯ ಪ್ರಮಾಣವನ್ನು ತ್ವರಿತ ಹಾಗೂ ವ್ಯಾಪಕವಾಗಿ ತಡೆಯುವುದು ಅಗತ್ಯ ಎಂದು ಕರಡು ಪ್ರತಿಯಲ್ಲಿ ಪ್ರತಿಪಾದಿಸಲಾಗಿದೆ.
Last Updated 18 ನವೆಂಬರ್ 2022, 12:45 IST
ಪಳೆಯುಳಿಕೆ ಇಂಧನ ಬಳಕೆಗೆ ಕಡಿವಾಣ: ಶೃಂಗಸಭೆ ಮೌನ

ಹವಾಮಾನ ಬದಲಾವಣೆ ಸೂಚ್ಯಂಕ: 8ನೇ ಸ್ಥಾನಕ್ಕೇರಿದ ಭಾರತ

ಭಾರತವು 2023ನೇ ಸಾಲಿನ ಹವಾಮಾನ ಬದಲಾವಣೆ ಕಾರ್ಯಕ್ಷಮತೆ ಸೂಚ್ಯಂಕದಲ್ಲಿ (ಸಿಸಿಪಿಐ) ಎಂಟನೇ ಸ್ಥಾನಕ್ಕೇರಿದೆ.
Last Updated 15 ನವೆಂಬರ್ 2022, 15:55 IST
ಹವಾಮಾನ ಬದಲಾವಣೆ ಸೂಚ್ಯಂಕ: 8ನೇ ಸ್ಥಾನಕ್ಕೇರಿದ ಭಾರತ

ಪಳೆಯುಳಿಕೆ ಇಂಧನ ಯೋಜನೆಗಳ ಪರ ಒಲವು: ವೆನೆಸ್ಸಾ ನಕಾಟೆ ಟೀಕೆ

ಪಳೆಯುಳಿಕೆ ಇಂಧನಗಳ ಬಳಕೆಯಿಂದ ಭೂಮಿಯ ತಾಪಮಾನ ಅಪಾಯಕಾರಿ ಎನಿಸುವ ಮಟ್ಟಕ್ಕೆ ಹೆಚ್ಚಳವಾಗುತ್ತದೆ ಎಂಬ ವಿಜ್ಞಾನಿಗಳು ಎಚ್ಚರಿಸಿದ್ದರೂ, ಕೆಲ ದೇಶಗಳ ಈ ಇಂಧನಗಳಿಗೆ ಸಂಬಂಧಿಸಿದ ಯೋಜನೆಗಳನ್ನು ಬೆಂಬಲಿಸುತ್ತಿವೆ ಎಂದು ಹವಾಮಾನ ಬದಲಾವಣೆ ವಿರುದ್ಧದ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 15 ನವೆಂಬರ್ 2022, 15:22 IST
ಪಳೆಯುಳಿಕೆ ಇಂಧನ ಯೋಜನೆಗಳ ಪರ ಒಲವು: ವೆನೆಸ್ಸಾ ನಕಾಟೆ ಟೀಕೆ

ಹವಾಮಾನ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿರುವ ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌

ಮುಂದಿನ ವಾರ ಈಜಿಪ್ಟ್‌ನಲ್ಲಿ ನಡೆಯಲಿರುವ ಜಾಗತಿಕ ಹವಾಮಾನ ಶೃಂಗಸಭೆಯಲ್ಲಿ ಪಾಲ್ಗೊಳ್ಳುವುದಾಗಿ ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಬುಧವಾರ ಹೇಳಿದ್ದಾರೆ.
Last Updated 2 ನವೆಂಬರ್ 2022, 14:18 IST
ಹವಾಮಾನ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿರುವ ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌
ADVERTISEMENT

ಹವಾಮಾನದ ಬಗ್ಗೆ ಸರ್ಕಾರಗಳ ನಿಷ್ಕ್ರಿಯತೆ ಅಪಾಯಕಾರಿ: ವಿಶ್ವಸಂಸ್ಥೆ ಮುಖ್ಯಸ್ಥ

ಆಸ್ಟ್ರಿಯಾದಲ್ಲಿ ನಡೆಯುತ್ತಿರುವ ಹವಾಮಾನ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ‘ಜಾಗತಿಕ ಹಸಿರುಮನೆ ಅನಿಲವನ್ನು ಈ ದಶಕದಲ್ಲಿ ಶೇ 45ರಷ್ಟು ಇಳಿಸಬೇಕು. ಆದರೆ, ಅದು ಶೇ 14ರಷ್ಟು ಹೆಚ್ಚಲಿದೆ ಎಂದು ಅಂದಾಜು ಮಾಡಲಾಗಿದೆ’ ಎಂದರು.
Last Updated 14 ಜೂನ್ 2022, 12:31 IST
ಹವಾಮಾನದ ಬಗ್ಗೆ ಸರ್ಕಾರಗಳ ನಿಷ್ಕ್ರಿಯತೆ ಅಪಾಯಕಾರಿ: ವಿಶ್ವಸಂಸ್ಥೆ ಮುಖ್ಯಸ್ಥ

'ಹವಾಮಾನ ತುರ್ತು ಪರಿಸ್ಥಿತಿ' ನಿರ್ಣಯ ಕೈಗೊಂಡ ನ್ಯೂಜಿಲೆಂಡ್ ಸರ್ಕಾರ

ನ್ಯೂಜಿಲೆಂಡ್ ಸರ್ಕಾರ ಬುಧವಾರ ಸಾಂಕೇತಿಕವಾಗಿ ‘ಹವಾಮಾನ ತುರ್ತುಪರಿಸ್ಥಿತಿ‘ ಘೋಷಣೆಯ ನಿರ್ಣಯ ಕೈಗೊಂಡಿತು.
Last Updated 2 ಡಿಸೆಂಬರ್ 2020, 8:03 IST
'ಹವಾಮಾನ ತುರ್ತು ಪರಿಸ್ಥಿತಿ' ನಿರ್ಣಯ ಕೈಗೊಂಡ ನ್ಯೂಜಿಲೆಂಡ್ ಸರ್ಕಾರ

ಹವಾಮಾನ ‘ತುರ್ತು ಪರಿಸ್ಥಿತಿ’ ಅಭಿಯಾನದಲ್ಲಿ ಹೋರಾಟಗಾರ್ತಿ ತ್ರಿಷಾ ಶೆಟ್ಟಿ ಭಾಗಿ

ಭಾರತದ ಹೋರಾಟಗಾರ್ತಿ ತ್ರಿಷಾ ಶೆಟ್ಟಿ ಅವರು ಹವಾಮಾನ ಬದಲಾವಣೆಗಾಗಿ ‘ತುರ್ತು ಪರಿಸ್ಥಿತಿ’ ಅಭಿಯಾನದಲ್ಲಿ ಭಾಗಿಯಾಗಿದ್ದಾರೆ.
Last Updated 30 ಜನವರಿ 2020, 20:00 IST
ಹವಾಮಾನ ‘ತುರ್ತು ಪರಿಸ್ಥಿತಿ’ ಅಭಿಯಾನದಲ್ಲಿ ಹೋರಾಟಗಾರ್ತಿ ತ್ರಿಷಾ ಶೆಟ್ಟಿ ಭಾಗಿ
ADVERTISEMENT
ADVERTISEMENT
ADVERTISEMENT