ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Cloud

ADVERTISEMENT

ಜಿಯೊ ಬಳಕೆದಾರರಿಗೆ 100 GB ಕ್ಲೌಡ್ ಸಂಗ್ರಹಣೆ ಉಚಿತ: ಮುಕೇಶ್ ಅಂಬಾನಿ

ಜಿಯೋ ಬಳಕೆದಾರರಿಗೆ ಉಚಿತವಾಗಿ 100 ಜಿಬಿ ಕ್ಲೌಡ್ ಸಂಗ್ರಹಣೆಯ ಕೊಡುಗೆ ನೀಡುವುದಾಗಿ ರಿಲಯನ್ಸ್ ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಅಂಬಾನಿ ಘೋಷಿಸಿದ್ದಾರೆ.
Last Updated 29 ಆಗಸ್ಟ್ 2024, 10:56 IST
ಜಿಯೊ ಬಳಕೆದಾರರಿಗೆ 100 GB ಕ್ಲೌಡ್ ಸಂಗ್ರಹಣೆ ಉಚಿತ: ಮುಕೇಶ್ ಅಂಬಾನಿ

ವಿಎಸ್‌ಒಸಿ ತಂತ್ರಾಂಶ ಅಭಿವೃದ್ಧಿ 

ಕ್ಲೌಡ್‌ ಕಂಪ್ಯೂಟಿಂಗ್‌ ಮತ್ತು ಡಾಟಾ ಸೆಂಟರ್‌ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಸಿಂಕ್ರೊನಾಟ್‌ ಸಂಸ್ಥೆಯು ವರ್ಚುವಲ್‌ ಸಿಸ್ಟಂ ಆನ್‌ ಚಿಪ್‌ (ವಿಎಸ್‌ಒಸಿ) ತಂತ್ರಾಂಶ ಅಭಿವೃದ್ಧಿ‍ಪಡಿಸಿ ಮಾರುಕಟ್ಟೆಗೆ ಪರಿಚಯಿಸಿದೆ.
Last Updated 30 ನವೆಂಬರ್ 2021, 20:19 IST
fallback

Photos | ರಾಷ್ಟ್ರಕೂಟರ ರಾಜಧಾನಿಯಾಗಿದ್ದ ಮಳಖೇಡ ಗ್ರಾಮದ ಆಗಸದಲ್ಲಿ ಆವರಿಸಿಕೊಂಡ ದಟ್ಟ ಮೋಡಗಳು

ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ರಾಷ್ಟ್ರಕೂಟರ ರಾಜಧಾನಿಯಾಗಿದ್ದ ಮಳಖೇಡ ಗ್ರಾಮದ ಆಗಸದಲ್ಲಿ ಆವರಿಸಿಕೊಂಡ ದಟ್ಟ ಮೋಡಗಳು. (ಪ್ರಜಾವಾಣಿ ಚಿತ್ರ)
Last Updated 18 ಜುಲೈ 2021, 9:53 IST
Photos | ರಾಷ್ಟ್ರಕೂಟರ ರಾಜಧಾನಿಯಾಗಿದ್ದ ಮಳಖೇಡ ಗ್ರಾಮದ ಆಗಸದಲ್ಲಿ ಆವರಿಸಿಕೊಂಡ ದಟ್ಟ ಮೋಡಗಳು
err

ಇಳಿಸಂಜೆ ಆಗಸದಲ್ಲಿ ಹಳದಿ ಮೋಡ

ಶನಿವಾರ ಇಳಿಸಂಜೆಯಲ್ಲಿ ಆಕಾಶದಲ್ಲಿ ಮೋಡ ಹಳದಿ ಬಣ್ಣಕ್ಕೆ ತಿರುಗಿ ವಿಶಿಷ್ಟ ಆಕಾರ ಪಡೆದುಕೊಂಡಿತ್ತು. ಅದನ್ನು ‘ಪ್ರಜಾವಾಣಿ’ ಛಾಯಾಗ್ರಾಹಕ ಬಿ. ಬಾಬುಕುಮಾರ ಅವರು ಹೊಸಪೇಟೆಯ ಅಮರಾವತಿ ಅತಿಥಿ ಗೃಹದ ಬಳಿ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ
Last Updated 29 ಸೆಪ್ಟೆಂಬರ್ 2018, 13:31 IST
fallback
ADVERTISEMENT
ADVERTISEMENT
ADVERTISEMENT
ADVERTISEMENT