ಸೋಮವಾರ, 25 ನವೆಂಬರ್ 2024
×
ADVERTISEMENT
ಈ ಕ್ಷಣ :

Co-Operative banks

ADVERTISEMENT

ಮಹಿಳಾ ಸಂಘಗಳಿಗೆ ವಿಶೇಷ ಸಾಲ ಯೋಜನೆ: ಎಂ.ಅನಿಲ್‌ಕುಮಾರ್‌

ಯಲಹಂಕ:ಹುಣಸಮಾರನಹಳ್ಳಿಯಲ್ಲಿರುವ ಅಕ್ಷಯ ಕ್ರೆಡಿಟ್‌ ಸೌಹಾರ್ದ ಸಹಕಾರಿ ಸಂಘದ ನೂತನ ಕಟ್ಟಡವನ್ನು ಕರ್ನಾಟಕ ರಾಜ್ಯ ಸೌಹಾರ್ದ ಸಂಘ ಸಹಕಾರಿ ನಿಯಮಿತದ ಅಭಿವೃದ್ಧಿ ಅಧಿಕಾರಿ ಎಂ.ಅನಿಲ್‌ಕುಮಾರ್‌ ಉದ್ಘಾಟಿಸಿದರು.
Last Updated 24 ನವೆಂಬರ್ 2024, 14:12 IST
ಮಹಿಳಾ ಸಂಘಗಳಿಗೆ ವಿಶೇಷ ಸಾಲ ಯೋಜನೆ: ಎಂ.ಅನಿಲ್‌ಕುಮಾರ್‌

‘ಇಳಕಲ್ ಸಹಕಾರ ಬ್ಯಾಂಕ್‌ಗೆ ₹5.03 ಕೋಟಿ ನಿವ್ವಳ ಲಾಭ’

‘ಇಲ್ಲಿಯ ಇಳಕಲ್ ಕೋ-ಆಪರೇಟಿವ್ ಬ್ಯಾಂಕ್ 2023-24ನೇ ಹಣಕಾಸು ವರ್ಷದಲ್ಲಿ ಒಟ್ಟು ₹7.54 ಕೋಟಿ ಲಾಭ ಗಳಿಸಿದೆ’ ಎಂದು ಬ್ಯಾಂಕಿನ ಆಡಳಿತ ಮಂಡಳಿ ಅಧ್ಯಕ್ಷ ಅರವಿಂದ ಮಂಗಳೂರ ಹೇಳಿದರು.
Last Updated 21 ಸೆಪ್ಟೆಂಬರ್ 2024, 16:29 IST
‘ಇಳಕಲ್ ಸಹಕಾರ ಬ್ಯಾಂಕ್‌ಗೆ ₹5.03 ಕೋಟಿ ನಿವ್ವಳ ಲಾಭ’

ದಿ ಮಲ್ಲೇಶ್ವರಂ ಬ್ಯಾಂಕ್: ಮಾರ್ಚ್ 10ರಂದು ಶತಮಾನೋತ್ಸವ ಕಾರ್ಯಕ್ರಮ

‘ದಿ ಮಲ್ಲೇಶ್ವರಂ ಕೋ–ಆಪರೇಟಿವ್‌ ಬ್ಯಾಂಕ್‌ 103 ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಇದೇ 10ರಂದು ಅರಮನೆ ಮೈದಾನದ ತ್ರಿಪುರ ವಾಸಿನಿ ಸಭಾಂಗಣದಲ್ಲಿ ಶತಮಾನೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ’ ಎಂದು ಬ್ಯಾಂಕ್‌ನ ಅಧ್ಯಕ್ಷ ರಮೇಶ್‌ ಬಿ., ಹೇಳಿದರು.
Last Updated 6 ಮಾರ್ಚ್ 2024, 15:10 IST
ದಿ ಮಲ್ಲೇಶ್ವರಂ ಬ್ಯಾಂಕ್: ಮಾರ್ಚ್ 10ರಂದು ಶತಮಾನೋತ್ಸವ ಕಾರ್ಯಕ್ರಮ

ರಾಜ್ಯದ ಸಹಕಾರಿ ಬ್ಯಾಂಕ್‌ಗಳಲ್ಲಿ ಅಕ್ರಮ: ಸಿಬಿಐ ತನಿಖೆಗೆ ಬಾರದ ಶಿಫಾರಸು

ಕರ್ನಾಟಕದ ಕೆಲವು ಸಹಕಾರಿ ಬ್ಯಾಂಕ್‌ಗಳಲ್ಲಿ ನಡೆದಿರುವ ಹಣಕಾಸು ಅವ್ಯವಹಾರಗಳ ಕುರಿತು ಸಿಬಿಐ ತನಿಖೆ ನಡೆಸುವಂತೆ ಕರ್ನಾಟಕ ಸರ್ಕಾರವು ಯಾವುದೇ ಶಿಫಾರಸು ಮಾಡಿಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ.
Last Updated 8 ಆಗಸ್ಟ್ 2023, 22:15 IST
ರಾಜ್ಯದ ಸಹಕಾರಿ ಬ್ಯಾಂಕ್‌ಗಳಲ್ಲಿ ಅಕ್ರಮ: ಸಿಬಿಐ ತನಿಖೆಗೆ ಬಾರದ ಶಿಫಾರಸು

‘ಸಹಕಾರ ಬ್ಯಾಂಕ್‌: ಏಕರೂಪದ ತಂತ್ರಾಂಶದಿಂದ ಪಾರದರ್ಶಕತೆ’

30 ಲಕ್ಷ ರೈತರಿಗೆ ₹20,810 ಕೋಟಿ ಬೆಳೆ ಸಾಲ ವಿತರಣೆ ಗುರಿ
Last Updated 7 ಜೂನ್ 2021, 18:36 IST
‘ಸಹಕಾರ ಬ್ಯಾಂಕ್‌: ಏಕರೂಪದ ತಂತ್ರಾಂಶದಿಂದ ಪಾರದರ್ಶಕತೆ’

ಸಹಕಾರಿ ಸಂಘಗಳ ಸ್ಥಿತಿಗತಿ ಬಗ್ಗೆ ಸಮೀಕ್ಷೆ: ಜಿ.ಟಿ.ದೇವೇಗೌಡ

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಜಿ.ಟಿ.ದೇವೇಗೌಡ ಹೇಳಿಕೆ
Last Updated 6 ಏಪ್ರಿಲ್ 2021, 14:17 IST
ಸಹಕಾರಿ ಸಂಘಗಳ ಸ್ಥಿತಿಗತಿ ಬಗ್ಗೆ ಸಮೀಕ್ಷೆ: ಜಿ.ಟಿ.ದೇವೇಗೌಡ

ಬಿಡಿಸಿಸಿ ಬ್ಯಾಂಕ್‌ ಅಧ್ಯಕ್ಷರ ರಾಜೀನಾಮೆ ಅಂಗೀಕಾರ

ಶೀಘ್ರದಲ್ಲೇ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸರ್ಕಾರದಿಂದ ದಿನಾಂಕ ನಿಗದಿ
Last Updated 18 ಜನವರಿ 2021, 10:43 IST
ಬಿಡಿಸಿಸಿ ಬ್ಯಾಂಕ್‌ ಅಧ್ಯಕ್ಷರ ರಾಜೀನಾಮೆ ಅಂಗೀಕಾರ
ADVERTISEMENT

ಆರ್‌ಬಿಐನಿಂದ ಸಹಕಾರ ಸಂಸ್ಥೆಗಳ ನಿಯಂತ್ರಣ ಸ್ವಾಗತಾರ್ಹ: ಸಹಕಾರ ಸಚಿವ

ಎಸ್.ಟಿ.ಸೋಮಶೇಖರ್ ಹೇಳಿಕೆ
Last Updated 3 ಜುಲೈ 2020, 6:31 IST
ಆರ್‌ಬಿಐನಿಂದ ಸಹಕಾರ ಸಂಸ್ಥೆಗಳ ನಿಯಂತ್ರಣ ಸ್ವಾಗತಾರ್ಹ: ಸಹಕಾರ ಸಚಿವ

ಸಹಕಾರಿ ಬ್ಯಾಂಕ್‌ಗಳ ಕಾಯ್ದೆ ತಿದ್ದುಪಡಿ: ನಿರ್ಮಲಾ ಸೀತಾರಾಮನ್ ಭರವಸೆ

ಸಹಕಾರಿ ಬ್ಯಾಂಕ್‌ಗಳ ಆಡಳಿತ ಮತ್ತು ನಿಯಂತ್ರಣ ಕ್ರಮಗಳಲ್ಲಿ ಸುಧಾರಣೆ ತರಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಲಹೆ ನೀಡಲು ಸಮಿತಿ ರಚಿಸುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಗುರುವಾರ ಇಲ್ಲಿ ಪ್ರಕಟಿಸಿದ್ದಾರೆ.
Last Updated 10 ಅಕ್ಟೋಬರ್ 2019, 13:32 IST
ಸಹಕಾರಿ ಬ್ಯಾಂಕ್‌ಗಳ ಕಾಯ್ದೆ ತಿದ್ದುಪಡಿ: ನಿರ್ಮಲಾ ಸೀತಾರಾಮನ್ ಭರವಸೆ

10 ಲಕ್ಷ ಹೊಸ ರೈತರಿಗೆ ಸಾಲ

ಸಹಕಾರ ಇಲಾಖೆ ಚಿಂತನೆ ಎಂದ ಸಚಿವ ಬಂಡೆಪ್ಪ ಕಾಶೆಂಪೂರ
Last Updated 24 ಜೂನ್ 2019, 20:04 IST
10 ಲಕ್ಷ ಹೊಸ ರೈತರಿಗೆ ಸಾಲ
ADVERTISEMENT
ADVERTISEMENT
ADVERTISEMENT