ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Competition

ADVERTISEMENT

ಗೂಡುದೀಪ ಸ್ಪರ್ಧೆ: ರಕ್ಷಿತ್ ಕುಮಾರ್, ವಿಠಲ್ ಭಟ್‌ ಪ್ರಥಮ

ಪಡುಬಿದ್ರಿ: ಇಲ್ಲಿನ ರಾಗ್‌ರಂಗ್ ಕಲ್ಚರಲ್ ಆ್ಯಂಡ್‌ ಸೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ಕೆಪಿಎಸ್ ಶಾಲಾ ಮೈದಾನದಲ್ಲಿ ಭಾನುವಾರ ದಕ್ಷಿಣ ಕನ್ನಡ, ಉಡುಪಿ ಜಿಲ್ಲಾ ಮಟ್ಟದ ಸಾಂಪ್ರದಾಯಿಕ, ಆಧುನಿಕ ಗೂಡುದೀಪ ಸ್ಪರ್ಧೆ ನಡೆಯಿತು.
Last Updated 28 ಅಕ್ಟೋಬರ್ 2024, 15:40 IST
ಗೂಡುದೀಪ ಸ್ಪರ್ಧೆ: ರಕ್ಷಿತ್ ಕುಮಾರ್, ವಿಠಲ್ ಭಟ್‌ ಪ್ರಥಮ

ಪಡುಬಿದ್ರಿ: ಗೂಡುದೀಪ ಸ್ಪರ್ಧೆ 27ರಂದು

ರಾಗ್ ರಂಗ್ ಕಲ್ಚರಲ್ ಮತ್ತು ಸ್ಪೋರ್ಟ್ಸ್ ಕ್ಲಬ್ ಪಡುಬಿದ್ರಿ ಆಶ್ರಯದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಉಡುಪಿ. ದಕ್ಷಿಣ ಕನ್ನಡ ಜಿಲ್ಲಾಮಟ್ಟದ ಗೂಡುದೀಪ ಸ್ಪರ್ಧೆ ಇದೇ 27ರಂದು ಪಡುಬಿದ್ರಿ ಬೋರ್ಡ್‌ ಶಾಲಾ ಮೈದಾನದಲ್ಲಿ ನಡೆಯಲಿದೆ.
Last Updated 18 ಅಕ್ಟೋಬರ್ 2024, 15:38 IST
fallback

4ನೇ ರಾಷ್ಟ್ರೀಯ ಸ್ಟೆಮ್ ಚಾಲೆಂಜ್ ಸ್ಪರ್ಧೆ ನಾಳೆ

ನ್ಯಾಷನಲ್ ಎಜುಕೇಷನ್ ಫೌಂಡೇಷನ್ ಹಾಗೂ ಬ್ರಿಲ್ಲಿಯೊ ಸಹಯೋಗದಲ್ಲಿ ನಡೆಯುತ್ತಿರುವ ನಾಲ್ಕನೇ ರಾಷ್ಟ್ರೀಯ ಸ್ಟೆಮ್ (ಸೈನ್ಸ್, ಟೆಕ್ನಾಲಜಿ, ಎಂಜಿನಿಯರಿಂಗ್, ಗಣಿತ) ಚಾಲೆಂಜ್ ಅಂತಿಮ ಸುತ್ತಿನ ಸ್ಪರ್ಧೆ ಬನಶಂಕರಿಯ ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಶಾಲೆಯಲ್ಲಿ ಮಂಗಳವಾರ (ಆಗಸ್ಟ್ 27) ನಡೆಯಲಿದೆ.
Last Updated 25 ಆಗಸ್ಟ್ 2024, 23:58 IST
4ನೇ ರಾಷ್ಟ್ರೀಯ ಸ್ಟೆಮ್ ಚಾಲೆಂಜ್ ಸ್ಪರ್ಧೆ ನಾಳೆ

ಹಂದಿಗುಂದ: 25ರಂದು ‘ಕುಡಚಿ ಹ್ಯಾಸ್‌ ಟ್ಯಾಲೆಂಟ್’ ಸ್ಪರ್ಧೆ

ಹಂದಿಗುಂದ: ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರ ಹುಟ್ಟು ಹಬ್ಬದ ಪ್ರಯುಕ್ತ ಹಾರೂಗೇರಿಯ ಕಾಳಿಕಾ ಸಭಾಭವನದಲ್ಲಿ ಸೆ. 25ರಂದು ಬೆಳಿಗ್ಗೆ 10 ಗಂಟೆಗೆ ‘ಕುಡಚಿ ಹ್ಯಾಸ್ ಟ್ಯಾಲೆಂಟ್’ ಎಂಬ ಪ್ರತಿಭಾನ್ವೇಷಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
Last Updated 20 ಸೆಪ್ಟೆಂಬರ್ 2023, 6:55 IST
ಹಂದಿಗುಂದ: 25ರಂದು ‘ಕುಡಚಿ ಹ್ಯಾಸ್‌ ಟ್ಯಾಲೆಂಟ್’ ಸ್ಪರ್ಧೆ

ಜ್ಞಾನ ವಿಜ್ಞಾನ ಮೇಳದಲ್ಲಿ ಜನಸೇವಾ ಮಕ್ಕಳ ಸಾಧನೆ

ಸೇಡಂನ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಂಸ್ಥೆಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ವಿದ್ಯಾಭಾರತಿ ಕರ್ನಾಟಕ ರಾಜ್ಯಮಟ್ಟದ ಜ್ಞಾನ ವಿಜ್ಞಾನ ಮೇಳದ ವಿವಿಧ ಸ್ಪರ್ಧೆಗಳಲ್ಲಿ ನಗರದ ಜನಸೇವಾ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
Last Updated 12 ಸೆಪ್ಟೆಂಬರ್ 2023, 16:03 IST
ಜ್ಞಾನ ವಿಜ್ಞಾನ ಮೇಳದಲ್ಲಿ ಜನಸೇವಾ ಮಕ್ಕಳ ಸಾಧನೆ

ಭವಿಷ್ಯದ ತಂತ್ರಜ್ಞಾನದ ವಿನೂತನ ಪರಿಹಾರ ಐಡಿಯಾ: 3 ತಂಡಗಳಿಗೆ ₹1.5 ಕೋಟಿ ಗೆಲ್ಲುವ ಅವಕಾಶ

ಸ್ಯಾಮ್‌ಸಂಗ್‌ ಇಂಡಿಯಾದ ‘ರಾಷ್ಟ್ರೀಯ ಶಿಕ್ಷಣ ಮತ್ತು ನಾವೀನ್ಯತೆ ಸ್ಪರ್ಧೆ‘ ಅಡಿಯಲ್ಲಿ ‘ಭವಿಷ್ಯದ ತಂತ್ರಜ್ಞಾನದ ವಿನೂತನ ಪರಿಹಾರದ ಐಡಿಯಾ‘ ಎಂಬ ಸ್ಪರ್ಧೆಯನ್ನು ಆಯೋಜಿಸಿದೆ.
Last Updated 24 ಮೇ 2023, 14:47 IST
ಭವಿಷ್ಯದ ತಂತ್ರಜ್ಞಾನದ ವಿನೂತನ ಪರಿಹಾರ ಐಡಿಯಾ: 3 ತಂಡಗಳಿಗೆ ₹1.5 ಕೋಟಿ ಗೆಲ್ಲುವ ಅವಕಾಶ

ಸುಂದರ ಸಾರ್ವಜನಿಕ ಸ್ಥಳ: ಕೇಂದ್ರ ಸರ್ಕಾರದಿಂದ ನಗರಗಳಿಗೆ ಸ್ಪರ್ಧೆ

ದೇಶದ ನಗರಗಳ ವಾರ್ಡ್‌ಗಳನ್ನು ಆಕರ್ಷಣೀಯವಾಗಿ ರೂಪಿಸಲು ಕೇಂದ್ರ ವಸತಿ ಹಾಗೂ ನಗರಾಭಿವೃದ್ಧಿ ಸಚಿವಾಲಯವು ಸುಂದರ ನಗರದ ಸ್ಪರ್ಧೆಯನ್ನು ಆರಂಭಿಸಿದೆ.
Last Updated 27 ಏಪ್ರಿಲ್ 2023, 13:35 IST
ಸುಂದರ ಸಾರ್ವಜನಿಕ ಸ್ಥಳ: ಕೇಂದ್ರ ಸರ್ಕಾರದಿಂದ ನಗರಗಳಿಗೆ ಸ್ಪರ್ಧೆ
ADVERTISEMENT

ಶಿವಮೊಗ್ಗ: ಗಮನ ಸೆಳೆದ ಕ್ಯಾಟ್ ಶೋ

Last Updated 19 ಫೆಬ್ರುವರಿ 2023, 4:57 IST
ಶಿವಮೊಗ್ಗ: ಗಮನ ಸೆಳೆದ ಕ್ಯಾಟ್ ಶೋ

ಕ್ಷಣಾರ್ಧದಲ್ಲಿ 155 ಕೆ.ಜಿ ಗುಂಡು ಎತ್ತಿದ ವಿಜಯಪುರದ ಶೇಖಪ್ಪ

ಕಣ್ಣು ಮಿಟುಕಿಸುತ್ತಿದ್ದಂತೆಯೇ 155 ಕೆ.ಜಿ. ಭಾರದ ಗುಂಡನ್ನು ಕ್ಷಣಾರ್ಧದಲ್ಲಿ ಎತ್ತಿದ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲ್ಲೂಕಿನ ಹಳ್ಳೂರು ಗ್ರಾಮದ ಶೇಖಪ್ಪ ಅವರು ಹಂಪಿ ಉತ್ಸವದಲ್ಲಿ ಹೊಸ ದಾಖಲೆ ಬರೆದರು.
Last Updated 28 ಜನವರಿ 2023, 19:30 IST
ಕ್ಷಣಾರ್ಧದಲ್ಲಿ 155 ಕೆ.ಜಿ ಗುಂಡು ಎತ್ತಿದ ವಿಜಯಪುರದ ಶೇಖಪ್ಪ

ಕ್ರೀಡೆ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಅಭಿವೃದ್ಧಿಯಾಗಲಿ

ಯುವವಾಹಿನಿ ಸಂಸ್ಥೆ ಮಂಗಳೂರು ಘಟಕದಿಂದ ಆಯೋಜಿಸಿದ ಸಂಗೀತ ಸ್ಪರ್ಧೆ
Last Updated 8 ನವೆಂಬರ್ 2022, 7:09 IST
ಕ್ರೀಡೆ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಅಭಿವೃದ್ಧಿಯಾಗಲಿ
ADVERTISEMENT
ADVERTISEMENT
ADVERTISEMENT